
09/01/2025
*ಶ್ರೀ ಸಾಯಿಗಂಗಾ ಮತ್ತು ಕ್ಲೌಡ್ ಫಿಸಿಷಿಯನ್ ಸ್ಮಾರ್ಟ್ ಐ ಸಿ ಯು, ಚಿಕ್ಕನಾಯಕನಹಳ್ಳಿ.*
ಗ್ರಾಮಾಂತರ ಪ್ರದೇಶದಲ್ಲಿ ಅತೀದುಬಾರಿಯಲ್ಲದ ಅತ್ಯಾಧುನಿಕ ಎಮರ್ಜೆನ್ಸಿ ಆರೋಗ್ಯ ಸೇವೆ, ತುಮಕೂರು ಜಿಲ್ಲೆಯಲ್ಲೇ ಮೊದಲು.
ಎಮರ್ಜನ್ಸಿಯಲ್ಲಿ ಪ್ರತಿ ನಿಮಿಷ ಅತ್ಯಮೂಲ್ಯ. ಹಾರ್ಟ್ಅಟ್ಯಾಕ್, ಸ್ಟ್ರೋಕ್ ಆದಾಗ ಒಂದು ಗಂಟೆ ಒಳಗಿನ ಚಿಕಿತ್ಸೆ ಜೀವವನ್ನು ಉಳಿಸುತ್ತದೆ.
ಆಸ್ಪತ್ರೆಯಲ್ಲಿ ಇಂಜೆಕ್ಷನ್. ಟಿನೆಕ್ಟಿಪ್ಲೇಸ್ ವೆಂಟಿಲೇಟರ್, ಆಕ್ಸಿಜನ್, ನುರಿತ ಸಿಬ್ಬಂದಿ ಸದಾ ಲಭ್ಯ.
ಜಗತ್ತಿನ ಅತ್ಯುನ್ನತ ವೈದ್ಯರು ಕ್ಲೌಡ್ ಫಿಸಿಷಿಯನ್ ಮೂಲಕ ರೋಗಿಗೆ ಬೇಕಾದ ಚಿಕಿತ್ಸೆಯ ಮೇಲುಸ್ತುವಾರಿ ಮಾಡುತ್ತಾರೆ.
ನಮ್ಮೂರು ಚಿಕ್ಕನಾಯಕನಹಳ್ಳಿ, ನಮಗೆ ಹೆಮ್ಮೆ.
ನಮ್ಮ ಆಸ್ಪತ್ರೆ ಶ್ರೀ ಸಾಯಿಗಂಗಾ, ನಮಗೆ ಹೆಮ್ಮೆ...
Document from Dr. Vijaya Raghavendra HL