Shiva Dhanwantari Ayurvedalaya

Shiva Dhanwantari Ayurvedalaya Authentic ayurveda clinic and treatment centre
Ayurveda consultation

09/04/2025

*ಅರ್ಧತಲೆನೋವು(ಮೈಗ್ರೇನ್)* ಸಮಸ್ಸೆಯಿಂದ ಸುಮಾರು 25 ವರ್ಷಗಳಿಂದ ಬಳಲುತ್ತಿದ್ದ ಇವರು *ಶಿವ ಧನ್ವನ್ತರಿ* *ಆಯುರ್ವೇದಾಲಯದಲ್ಲಿ* ಔಷದ ಪಡೆದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಮೈಗ್ರೇನ್ ಅಥವಾ ಇನ್ನಾವುದೇ ಪ್ರಕಾರ ತಲೆ ನೋವಿಗೆ ಹಾಗೂ ಇತರ ಖಾಯಿಲೆಗಳಿಗೆ ಆಯುರ್ವೇದ
ಚಿಕಿತ್ಸೆಯ ಮೂಲಕ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು.
ಆಯುರ್ವೇದ (SBEBA)ಚಿಕಿತ್ಸೆಯಿಂದ ನೈಸರ್ಗಿಕವಾಗಿ ಕಾಯಿಲೆಯ ಮೂಲ ದೋಷವನ್ನು ನಿವಾರಣೆ ಮಾಡಲು ಸಾಧ್ಯವಾಗುತ್ತದೆ.

ಹೆಚ್ಚಿನ ಮಾಹಿತಿ ಮತ್ತು ಚಿಕಿತ್ಸೆಗಾಗಿ ಸಂಪರ್ಕಿಸಿ:
*ಡಾ. ಪವನ್ ಕುಮಾರ್ ಯು ಬಿ*
*ಶಿವ ಧನ್ವನ್ತರಿ* *ಆಯುರ್ವೇದಾಲಯ*
ನಿಟ್ಟುವಳ್ಳಿ ಕರಿಯಮ್ಮ ದೇವಸ್ಥಾನದ ಹತ್ತಿರ ಎಸ್, ಎಸ್ ಹಾಸ್ಪಿಟಲ್ ರೋಡ್, ದಾವಣಗೆರೆ.
ನೊಂದಣಿಗಾಗಿ ಕರೆಮಾಡಿ:
*6360731963*

Sharing a "Dengue positive case successfully treated under Hastalamba VFFA"
25/07/2024

Sharing a "Dengue positive case successfully treated under Hastalamba VFFA"

01/05/2024

Authentic ayurveda clinic and treatment centre
Ayurveda consultation

14/03/2024

ಮಧುಮೇಹ ರೋಗಿಯ ಅದ್ಭುತ ಫಲಿತಾಂಶ ಕೇವಲ ಮೂರು ತಿಂಗಳಲ್ಲಿ*

🌿🌴🌲🌳🌵🪴🌱
* ಶಾಸ್ತ್ರೀಯ ಆಯುರ್ವೇದ ಔಷಧದಿಂದ ರೋಗಿಯ ಸರಿಯಾದ ಕಾರಣ ತಿಳಿದು ಪರೀಕ್ಷಿಸಿದ ನಂತರ ಮಧುಮೇಹ ಔಷದವನ್ನು ಕೊಡಲಾಗುವುದು.
ಕೇವಲ 3 ತಿಂಗಳಲ್ಲಿ ಬಂದ ಅದ್ಭುತ ಫಲಿತಾಂಶ*

👆👆👆👆👆👆
ವಯಸ್ಸು ವರ್ಷಗಳು - 52

👉👉 * ಈಗ ಅವರು ಸಂಪೂರ್ಣವಾಗಿ ಅಲೋಪತಿ 💊💊 ಮಾತ್ರೆಗಳನ್ನು ನಿಲ್ಲಿಸಿದ್ದಾರೆ..

*ಔಷಧಿ ತೆಗೆದುಕೊಳ್ಳುವ ಮೊದಲು ಸಕ್ಕರೆ*

*HBA1C = 7.3*

*ಔಷಧಿ ಸೇವಿಸಿದ ನಂತರ ಸಕ್ಕರೆ ಸಂಪೂರ್ಣವಾಗಿ ಸಾಮಾನ್ಯ*

*HBA1C = 5.8*
100% ಸಕ್ಕರೆ ಸಾಮಾನ್ಯವಾಗಿದೆ.

ನಮ್ಮ ಶಿವ ಧನ್ವನ್ತರಿ ಆಯುರ್ವೇದಾಲಯ ಚಿಕಿತ್ಸಾ ಸೂತ್ರಗಳಿಂದ ಮಧುಮೇಹಿಗಳು ಲಾಭ ಪಡೆದಿದ್ದಾರೆ!

*ಸಕ್ಕರೆ ಸಂಬಂಧಿತ ಕಾಯಿಲೆಗಳಿಂದ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ
ಡಾ ಪವನ್ ಕುಮಾರ್ ಯು. ಬಿ.
ಶಿವ ಧನ್ವನ್ತರಿ ಆಯುರ್ವೇದಾಲಯ
ನಿಟ್ಟುವಲ್ಲಿ , ಕರಿಯಮ್ಮ ದೇವಸ್ಥಾನದ ಹತ್ತಿರ ದಾವಣಗೆರೆ
*ಸಂಪರ್ಕಿಸಿ: 6360731963

Successful reversal of Hyperthyroidism with SBEBAThis is a case of 31year old female consulted for her hyperthyroidism. ...
01/02/2024

Successful reversal of Hyperthyroidism
with SBEBA

This is a case of 31year old female consulted for her hyperthyroidism.
After completion of treatment thyroid levels being normal now, and no symptoms.
WITH ONLY ONE MEDICINE
WITH OUT PANCHAKARMA
Since 15 days patient is not taking any medicine.

ಥೈರಾಯಿಡ್ ಖಾಯಿಲಿಗಳನ್ನು ಆಯುರ್ವೇದದಿಂದ ಸಂಪೂರ್ಣವಾಗಿ ವಾಸಿ ಮಾಡಬಹುದು ಅದಕ್ಕೆ ಇದು ಉದಾಹರಣೆ. ಈ ರೋಗಿಯಲ್ಲಿ ನೂತನವಾಗಿ ಪತ್ತೆಯಾದಂತಹ ಥೈರಾಯಿಡ್ ರೋಗವನ್ನು ಕೇವಲ ಒಂದು ಮಾತ್ರೆ ಹಾಗೂ ಸರಿಯಾದ ಆಹಾರ ಕ್ರಮದಿಂದ ವಾಸಿಯಾಗಿದೆ. ೧೫ ದಿನದಿಂದ ರೋಗಿಯು ಮಾತ್ರೆ ತೆಗೆದುಕೊಳ್ಳದೆ ಮಾಡಿಸಿದ ರಕ್ತ ಪರೀಕ್ಷೆಯಲ್ಲಿ ಥೈರಾಯಿಡ್ ಹಾರ್ಮೋನ್ ಸಹಜ ಸ್ಥಿತಿಗೆ ಮರಳಿದೆ ಹಾಗೂ ರೋಗಿಯಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸುತ್ತಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಡಾ. ಪವನ್ ಕುಮಾರ್ ಯು .ಬಿ
ಶಿವ ಧನ್ವಂತರಿ ಆಯುರ್ವೇದಾಲಯ
ನಿಟ್ಟುವಲ್ಲಿ , ದಾವಣಗೆರೆ.

07/01/2024

ಆಸ್ತಮಕ್ಕೆ ಆಯುರ್ವೇದ ಔಷದದಿಂದ ಪರಿಣಾಮಕಾರಿ ಚಿಕಿತ್ಸೆ, ಕಡಿಮೆ ಔಷದಿ ಕಡಿಮೆಸಮಯದಲ್ಲಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Dr.Pavan Kumar UB ಶಿವ ಧನ್ವಂತರಿ ಆಯುರ್ವೇದಾಲಯ ನಿಟ್ಟುವಲ್ಲಿ ದಾವಣಗೆರೆ.
Ph No: 063607 31963

03/11/2023

ಸಕ್ಕರೆ ಖಾಯಿಲೆ / ಮಧುಮೇಹಕ್ಕೆ (SBEBA - - Science based evidence based Ayurveda ) ಆಯುರ್ವೇದ ಚಿಕಿತ್ಸೆಯಿಂದ ಸಂಪೂರ್ಣವಾಗಿ ವಾಸಿ ಮಾಡಬಹುದು ಹಾಗೂ ಹತೋಟಿಯಲ್ಲಿ ಇಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Dr. Pavan Kumar UB Shiva Dhanwantari Ayurvedalaya

21/08/2023

ಸರ್ವರಿಗೂ ನಾಗರ ಪಂಚಮಿ ಹಬ್ಬದ ಹಾಗೂ ಶೇಷನಾಗ ಅವತಾರ ಆಯುರ್ವೇದ ಪಿತಾಮಹ ಆಚಾರ್ಯ ಚರಕ ಜಯಂತಿಯ ಶುಭಾಶಯಗಳು 🙏🎊🐍

29/04/2023

Address

Near Kariyamma Temple, SS Hi-tech Hospital Road, Nittualli
Davangere
577004

Opening Hours

Monday 5:30pm - 9pm
Tuesday 5:30pm - 9pm
Wednesday 5:30am - 9pm
Thursday 5:30pm - 9pm
Friday 5:30pm - 9pm
Saturday 5:30pm - 9pm

Telephone

+916360731963

Website

Alerts

Be the first to know and let us send you an email when Shiva Dhanwantari Ayurvedalaya posts news and promotions. Your email address will not be used for any other purpose, and you can unsubscribe at any time.

Contact The Practice

Send a message to Shiva Dhanwantari Ayurvedalaya:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram