Ayushya Mandalam Kannada

Ayushya Mandalam Kannada Holistic alternative treatments are given here. Nadi/Pulse diagnose is done to understand the imbala

25/07/2025

ಎಲ್ಲಾ ಕಾಯಲೆಗಳು Heredity ಯಿಂದ ಬರುತ್ತಾ??!!

Course By: Dr. Sateesha BAMS17+ Years of ExperienceStart Date : 21 Aug 2025Timing : 7pm to 8:30 pm (live classes)Recordi...
24/07/2025

Course By: Dr. Sateesha BAMS

17+ Years of Experience

Start Date : 21 Aug 2025

Timing : 7pm to 8:30 pm (live classes)

Recording Available for 45 days.

Course Payment Link👇
https://rzp.io/rzp/yQuMyFwk

24/07/2025

ಧಾನ್ಯಗಳಿಂದ ಖಾಯಿಲೆಗಳನ್ನು ಹೇಗೆ ಗುಣ ಪಡಿಸಬಹುದು, ಯಾವ ಧಾನ್ಯ ಯಾವ ಖಾಯಿಲೆಯ ಸಮಸ್ಯೆಗೆ ಉಪಯೋಗಿಸುತ್ತೇವೆ, ನರಗಳ ಮೂಲಕ ಹೇಗೆ ಕೆಲಸ ಮಾಡುತ್ತೆ ಮತ್ತು ಆಯುರ್ವೇದದಿಂದ ಹೇಗೆ ನಮ್ಮ ದೇಹ ಆರೋಗ್ಯ ವೃದ್ಧಿ ಮಾಡಬಹುದು ಎನ್ನುವ ಮಾಹಿತಿ ನೀಡುವ ವೀಡಿಯೊ ಇದಾಗಿದ್ದು,

ಇನ್ನೂ ಇಂತಹ ಹಲವಾರು ಆರೋಗ್ಯ ವಿಷಯಗಳಿಗೆ ಆಯುಷ್ಯ ಮಂಡಲಂ Like, Follow, Share & Subscribe ಮಾಡಿ..

WhatsApp Channel : https://whatsapp.com/channel/0029VaV1vVsKgsNwnOmZfn1s

Ayushya Mandalam is inviting you to a scheduled Zoom meeting.Topic: Intro to  Ayurveda - by Dr.Sateesha Ranjanagiಪ್ರಖ್ಯಾ...
23/07/2025

Ayushya Mandalam is inviting you to a scheduled Zoom meeting.

Topic: Intro to Ayurveda - by Dr.Sateesha Ranjanagi

ಪ್ರಖ್ಯಾತ ಆಯುರ್ವೇದ ವೈದ್ಯರು, 17ಕ್ಕೂ ಹೆಚ್ಚು ವರ್ಷಗಳ ಅನುಭವ ಚಿಕಿತ್ಸೆ ಮತ್ತು ಸಂಶೋಧನೆಯಲ್ಲಿ.

ನಮ್ಮ ಹೆಮ್ಮೆಯ ಕನ್ನಡ ಭಾಷೆಯಲ್ಲಿ ನಡೆಸಿಕೊಡುವವರು.

Time: Jul 23, 2025 07:00 PM India

Join Zoom Meeting
https://us06web.zoom.us/j/83988077866?pwd=bZkUGe2bpouVpdoPway0rr4aFA0kZ1.1

Meeting ID: 839 8807 7866
Passcode: 530338

23/07/2025

ಡಾಕ್ಟರ್ ಇಂಜಿನಿಯರ್ಸ್ ಗಳಿಗಿರುವ Entrance Exams ರಾಜಕಾರಿಣಿಗಳಿಗೆ ಯಾಕಿಲ್ಲ??

22/07/2025

Part -2 Infertility ಸಮಸ್ಯೆಯಿಂದ ಬಳಲುತ್ತೀರುವವರಿಗೆ

21/07/2025

Infertility ಸಮಸ್ಯೆಯಿಂದ ಬಳಲುತ್ತೀರುವವರಿಗೆ

*Ayushya Mandalam is inviting you to a scheduled Zoom meeting.**Topic: ಗರ್ಭ ಸಂಸ್ಕಾರ Day - 5 ಅನುಷ್ಕ ರವರೊಂದಿಗೆ**ಗರ್ಭ ಸಂಸ್ಕ...
20/07/2025

*Ayushya Mandalam is inviting you to a scheduled Zoom meeting.*

*Topic: ಗರ್ಭ ಸಂಸ್ಕಾರ Day - 5 ಅನುಷ್ಕ ರವರೊಂದಿಗೆ*

*ಗರ್ಭ ಸಂಸ್ಕಾರ ವಿಚಾರದಲ್ಲಿ ಅನುಷ್ಕರವರ ಅನುಭವ ಮತ್ತು ಪ್ರಾತ್ಯಕ್ಷಿಕೆ ವಿಚಾರ ಈ ದಿನದ ತರಗತಿ ಎಲ್ಲರಿಗೂ ಉಚಿತ.*

*Time: Jul 20, 2025 07:45 PM India*

Join Zoom Meeting
https://us06web.zoom.us/j/86071897129?pwd=QGbxXqTunttZ7ybuPuTba5acZWxu0V.1

Meeting ID: 860 7189 7129
Passcode: 766078

Zoom is the leader in modern enterprise cloud communications.

20/07/2025

ಮನುಷ್ಯ ಯಾವುದೆಲ್ಲಾ ಸಾಧ್ಯವೋ ಅದರ ಮೂಲ ಹೇಗೆ ಏನು ಎಂದು ತಿಳಿಯಲು ಪ್ರಯತ್ನಿಸುತ್ತಾ ಹೋಗುತ್ತಾನೆ, ಆದರೆ ಪ್ರಾಣ ಹೇಗೆ ಬರುತ್ತೆ, ಯಾವುದೆಲ್ಲದರಿಂದ ಬರುತ್ತೆ ಅಂತ ತಿಳಿಯುವುದು ಕಡಿಮೆ. ಇಲ್ಲಿ ನಾವು 6 ರೀತಿಯಿಂದ ಪ್ರಾಣ ಶಕ್ತಿ ಬರುವುದು ಎಂದು ಹೇಳುವ ಚಿಕ್ಕ ಪ್ರಯತ್ನ ಮಾಡಿದ್ದು, ಮತ್ತಷ್ಟು ಕುತೂಹಲದ ವಿಷಯಗಳು ನಿಮ್ಮ ಮುಂದೆ ತರುವ ಪ್ರಯತ್ನ ಮಾಡುತ್ತೇವೆ.



ಇನ್ನೂ ಇಂತಹ ಹಲವಾರು ವಿಷಯಗಳಿಗೆ ಆಯುಷ್ಯ ಮಂಡಲಂ Like, Follow, Share & Subscribe ಮಾಡಿ..

WhatsApp Channel : https://whatsapp.com/channel/0029VaV1vVsKgsNwnOmZfn1s

18/07/2025

ತ್ರಿ-ಮೂರ್ತಿ ಇಂದ ನಾವು, ಆಧ್ಯಾತ್ಮ ಮತ್ತು ಆಯುರ್ವೇದ ಎಷ್ಟು ಒಂದಕ್ಕೊಂದು ಸಂಬಂಧವಿದೆ ಮತ್ತು ಒಂದು ಬಿಟ್ಟು ಇನ್ನೊಂದು ಮಾತ್ರ ಇರಲಾಗುವುದಿಲ್ಲ. ನಾವು ಹೇಗೆ ತ್ರಿಮೂರ್ತಿಗಳ ಶಕ್ತಿಯನ್ನು ಎಷ್ಟು ಸಮನಾಗಿ ನೋಡುತ್ತೇವೆ ಅದೇ ರೀತಿಯಲ್ಲಿ ದೇಹದಲ್ಲಿ ವಾತ-ಪಿತ್ತ-ಕಫ ಸಮನಾಗಿ ಇರಬೇಕು ಮತ್ತು ಹತೋಟಿಯಲ್ಲಿ ಇದ್ದಲ್ಲಿ ಮನುಷ್ಯನ ಆರೋಗ್ಯ ಚೆನ್ನಾಗಿರುತ್ತೆ ಎನ್ನುವ ವಿಚಾರವನ್ನು ಹೇಳುವ ಪ್ರಯತ್ನ ಇದಾಗಿದೆ.



ಇನ್ನೂ ಇಂತಹ ಹಲವಾರು ಆರೋಗ್ಯ ವಿಷಯಗಳಿಗೆ ಆಯುಷ್ಯ ಮಂಡಲಂ Like, Follow, Share & Subscribe ಮಾಡಿ..

WhatsApp Channel : https://whatsapp.com/channel/0029VaV1vVsKgsNwnOmZfn1s

Address

Dharwad

Alerts

Be the first to know and let us send you an email when Ayushya Mandalam Kannada posts news and promotions. Your email address will not be used for any other purpose, and you can unsubscribe at any time.

Contact The Practice

Send a message to Ayushya Mandalam Kannada:

Share