Shirol Health Care

Shirol Health Care Best hospital and nursing home in Gadag, Karnataka, India

ನಿಮ್ಮ ಪಿತೃತ್ವದ ಕನಸನ್ನು ಬಿಟ್ಟುಕೊಡಬೇಡಿ. ನೋವಾ ಐವಿಎಫ್ ನೊಂದಿಗೆ ನಿಮ್ಮ ಕನಸುಗಳಿಗೆ ಅವಕಾಶ ನೀಡಿ. ಉಚಿತ ಸಮಾಲೋಚನೆಯನ್ನು ಬುಕ್ ಮಾಡಿ
22/06/2023

ನಿಮ್ಮ ಪಿತೃತ್ವದ ಕನಸನ್ನು ಬಿಟ್ಟುಕೊಡಬೇಡಿ. ನೋವಾ ಐವಿಎಫ್ ನೊಂದಿಗೆ ನಿಮ್ಮ ಕನಸುಗಳಿಗೆ ಅವಕಾಶ ನೀಡಿ. ಉಚಿತ ಸಮಾಲೋಚನೆಯನ್ನು ಬುಕ್ ಮಾಡಿ

ಶಿರೋಳ್ ಫ್ಯಾಮಿಲಿ ಮತ್ತು ಶಿರೋಳ್ ನರ್ಸಿಂಗ್ ಹೋಮ್‌ ಅವರಿಂದಕ್ರಿಸ್ಮಸ್ ಹಬ್ಬದ  ಶುಭಾಶಯಗಳು.ಕ್ರಿಸ್‌ಮಸ್ ಎಂದರೆ ಯೇಸುಕ್ರಿಸ್ತನ ಜನ್ಮದಿನದ ಆಚರಣ...
24/12/2022

ಶಿರೋಳ್ ಫ್ಯಾಮಿಲಿ ಮತ್ತು ಶಿರೋಳ್ ನರ್ಸಿಂಗ್ ಹೋಮ್‌ ಅವರಿಂದ
ಕ್ರಿಸ್ಮಸ್ ಹಬ್ಬದ ಶುಭಾಶಯಗಳು.ಕ್ರಿಸ್‌ಮಸ್ ಎಂದರೆ ಯೇಸುಕ್ರಿಸ್ತನ ಜನ್ಮದಿನದ ಆಚರಣೆ. ಕೆಲವರು ಕ್ರಿಸ್ಮಸ್ ಅನ್ನು ವಿಭಿನ್ನವಾಗಿ ಆಚರಿಸುತ್ತಾರೆ, ಆದರೆ ಇದು ಕ್ರಿಸ್ತನ ಜನ್ಮವನ್ನು ಆಧರಿಸಿದೆ. ಕ್ರಿಸ್ಮಸ್ ಡಿಸೆಂಬರ್ 25 ರಂದು. ಇದು ಯೇಸು ಹುಟ್ಟಿದ ದಿನ. ಯೇಸುವಿನ ಜನನದ ನಿಖರವಾದ ದಿನಾಂಕ ಯಾರಿಗೂ ತಿಳಿದಿಲ್ಲ.

ಕನಕದಾಸರ ಜಯಂತಿಯು ಕರ್ನಾಟಕದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರಾದ ಮತ್ತು ಅವರ ಸಂಗೀತ ಸಂಯೋಜನೆಗಳಿಗೆ ಸಮಾನವಾಗಿ ಗುರುತಿಸಲ್ಪಟ್ಟ ಸಂತ ಮತ್ತು ...
11/11/2022

ಕನಕದಾಸರ ಜಯಂತಿಯು ಕರ್ನಾಟಕದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರಾದ ಮತ್ತು ಅವರ ಸಂಗೀತ ಸಂಯೋಜನೆಗಳಿಗೆ ಸಮಾನವಾಗಿ ಗುರುತಿಸಲ್ಪಟ್ಟ ಸಂತ ಮತ್ತು ಕವಿ ಕನಕದಾಸರ ಜನ್ಮದಿನವನ್ನು ಆಚರಿಸುತ್ತದೆ. 2022 ರಲ್ಲಿ, ನವೆಂಬರ್ 11 ರಂದು ಕನಕದಾಸರ ಜಯಂತಿ ಇದೆ. ಅವರು ಹರಿದಾಸ ಸಾಹಿತ್ಯ ಚಳುವಳಿಗೆ ಸೇರಿದವರು, ಅವರು ಕೃಷ್ಣ ಮತ್ತು ವಿಷ್ಣುವಿನ ಇತರ ಅವತಾರಗಳನ್ನು ಸ್ತುತಿಸಿ ಹಾಡುಗಳನ್ನು ರಚಿಸಿದ್ದಾರೆ.ಈ ವರ್ಷ ಸಂತ ಕನಕದಾಸರ 523ನೇ ಜಯಂತಿ. ಚಿಕ್ಕಂದಿನಿಂದಲೂ ಕನಕದಾಸರು ಕುಖ್ಯಾತ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಬಾಧೆಗಳನ್ನು ಎದುರಿಸಬೇಕಾಯಿತು ಮತ್ತು ಅವರು ತಮ್ಮ ಕವನಗಳ ಮೂಲಕ ದುಷ್ಟತನದ ವಿರುದ್ಧ ಹೋರಾಡಿದರು, ಇದು ಬಾಹ್ಯ ಆಚರಣೆಗಳ ನಿರರ್ಥಕತೆಯನ್ನು ಬಹಿರಂಗಪಡಿಸುತ್ತದೆ ಮತ್ತು ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಉತ್ತೇಜಿಸುವ ಅಗತ್ಯವನ್ನು ಒತ್ತಿಹೇಳಿತು

ಶಿರೋಳ್ ಫ್ಯಾಮಿಲಿ ಮತ್ತು ಶಿರೋಳ್ ನರ್ಸಿಂಗ್ ಹೋಮ್‌ ಅವರಿಂದ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು* ಎಲ್ಲಾದರು ಇರು, ಎಂತಾದರೂ ಇರು. ಎಂದೆಂದಿಗೂ ನ...
31/10/2022

ಶಿರೋಳ್ ಫ್ಯಾಮಿಲಿ ಮತ್ತು ಶಿರೋಳ್ ನರ್ಸಿಂಗ್ ಹೋಮ್‌ ಅವರಿಂದ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

* ಎಲ್ಲಾದರು ಇರು, ಎಂತಾದರೂ ಇರು. ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ… ಕುವೆಂಪು ಅವರ ಈ ಅಪೂರ್ವ ಸಾಲುಗಳು ಬದುಕಿನ ದಾರಿ… ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ನವೆಂಬರ್ ತಿಂಗಳೆಂದರೆ ಕನ್ನಡಿಗರಿಗೆ ವಿಶೇಷವಾದ ತಿಂಗಳು. ಈ ವರ್ಷ ನಾವೆಲ್ಲಾ 68ನೇ ಕನ್ನಡ ರಾಜ್ಯೋತ್ಸವ ಆಚರಿಸಲಿದ್ದೇವೆ.ಅಲ್ಲಲ್ಲಿ ಚದುರಿದ್ದ ಕನ...
31/10/2022

ನವೆಂಬರ್ ತಿಂಗಳೆಂದರೆ ಕನ್ನಡಿಗರಿಗೆ ವಿಶೇಷವಾದ ತಿಂಗಳು. ಈ ವರ್ಷ ನಾವೆಲ್ಲಾ 68ನೇ ಕನ್ನಡ ರಾಜ್ಯೋತ್ಸವ ಆಚರಿಸಲಿದ್ದೇವೆ.

ಅಲ್ಲಲ್ಲಿ ಚದುರಿದ್ದ ಕನ್ನಡ ಪ್ರಾಂತ್ಯವೆನ್ನೆಲ್ಲಾ ಒಂದು ಗೂಡಿಸಿ ಅದನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ದಿನ. ಇಂದಿನ ಕರ್ನಾಟಕವನ್ನು ಹಿಂದೆ ಮೈಸೂರು ಪ್ರಾಂತ್ಯವೆಂದು ಕರೆಯಲಾಗಿತ್ತು.
ಕರ್ನಾಟಕದ ಹುಟ್ಟಿಗೆ ಕಾರಣರಾದ ಕನ್ನಡದ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ 1905ರಲ್ಲಿ ಪ್ರಾರಂಭಿಸಿದರು. ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956ರ ನವೆಂಬರ್ 1ರಂದು ರಾಜ್ಯಗಳನ್ನು ವಿಂಗಡಿಸಿದರು.

ಅದರಂತೆ ಮದ್ರಾಸ್, ಮುಂಬಯಿ ಮತ್ತು ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ನಂತರ ಮೈಸೂರು ರಾಜ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು. ಅವುಗಳೆಂದರೆ ಉತ್ತರ ಕರ್ನಾಟಕ, ಹಳೆಯ ಮೈಸೂರು ಹಾಗೂ ಮಲೆನಾಡು.

ಕನ್ನಡದ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

ಶಿರೋಳ್ ಫ್ಯಾಮಿಲಿ ಮತ್ತು ಶಿರೋಳ್ ನರ್ಸಿಂಗ್ ಹೋಮ್‌ ಅವರಿಂದ ದೀಪಾವಳಿಯ ಶುಭಾಶಯಗಳು* ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ, ನಮ್ಮಲ್ಲಿರುವ...
26/10/2022

ಶಿರೋಳ್ ಫ್ಯಾಮಿಲಿ ಮತ್ತು ಶಿರೋಳ್ ನರ್ಸಿಂಗ್ ಹೋಮ್‌ ಅವರಿಂದ
ದೀಪಾವಳಿಯ ಶುಭಾಶಯಗಳು

* ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ, ನಮ್ಮಲ್ಲಿರುವ ಕೋಪ., ಅಹಂ ದೂರವಾಗಲಿ, ಪ್ರೀತಿಯ ಬೆಳಕು ಹರಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.

* ಕಷ್ಟಗಳು ದೂರವಾಗಲಿ, ಬಾಳು ಬಂಗಾರವಾಗಿ, ದೀಪಾವಳಿಯ ಸಂಭ್ರಮ ವರ್ಷಪೂರ್ತಿ ನೆಲೆಸಲಿ, ದೀಪಾವಳಿ ಹಬ್ಬದ ಶುಭಾಶಯಗಳು.

* ದೀಪದಿಂದ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು, ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ, ದೀಪಾವಳಿ ಹಬ್ಬದ ಶುಭಾಶಯಗಳು.

* ಅಜ್ಞಾನ, ಅಂಧಕಾರ ದೂರವಾಗಲಿ, ದ್ವೇಷ, ಅಸೂಯೆ ದೂರವಾಗಲಿ, ಬಾಳಲ್ಲಿ ಸಂತಸ ಬೆಳಗಲಿ, ದೀಪಾವಳಿ ಹಬ್ಬದ ಶುಭಾಶಯಗಳು

Vistit : www.shirolhealthcare.com

Designed and Managed by www.vrwebservcies.com

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳುಬೆಳಕಿನ ಹಬ್ಬ ದೀಪಾವಳಿ ಎಂದರೆ ಸಡಗರ-ಸಂಭ್ರಮ. ಅಂದಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ. ಎಲ್...
23/10/2022

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು
ಬೆಳಕಿನ ಹಬ್ಬ ದೀಪಾವಳಿ ಎಂದರೆ ಸಡಗರ-ಸಂಭ್ರಮ. ಅಂದಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ. ಎಲ್ಲೆಲ್ಲೂ ಬೆಳಕನ್ನು ಹರಡುತ್ತಾ ಸಂಭ್ರಮದ ವಾತಾವರಣವನ್ನು ಹೆಚ್ಚಿಸುವ ಅತ್ಯಂತ ದೊಡ್ಡ ಹಬ್ಬ ದೀಪಾವಳಿ. ಐದು ದಿನಗಳ ಕಾಲ ಆಚರಿಸಲಾಗುವ ಈ ಹಬ್ಬವು ವಿಶೇಷವಾದ ಧಾರ್ಮಿಕ ಆಚರಣೆಗಳನ್ನು ಒಳಗೊಂಡಿದೆ. ಪ್ರದೇಶದಿಂದ ಪ್ರದೇಶಕ್ಕೆ ಈ ಹಬ್ಬದ ಆಚರಣೆಯಲ್ಲಿ ಕೊಂಚ ವಿಭಿನ್ನತೆ ಇರುವುದನ್ನು ಕಾಣಬಹುದು.

v
ಐದು ದಿನದ ಹಬ್ಬಗಳ ಆಚರಣೆಯಲ್ಲಿ ವಿವಿಧ ಆಚರಣೆಗಳನ್ನು ಅನುಸರಿಸಲಾಗುವುದು. ಮನೆಯನ್ನೆಲ್ಲಾ ಸ್ವಚ್ಛ ಮಾಡಿ ದೀಪಾವಳಿಗೆ ಅಲಂಕಾರ ಮಾಡಲಾಗುವುದು. ದೀಪಾವಳಿ ಆಚರಣೆ ಇಂದಿನಿಂದಲೇ ಅಂದರೆ ಧಂತೆರೇಸ್‌ ದಿನದಿಂದಲೇ ಪ್ರಾರಂಭವಾಗುವುದು. ಈ ವರ್ಷ ಅಕ್ಟೋಬರ್ 24ರಮದು ದೀಪಾವಳಿ ಆಚರಣೆ ಮಾಡಲಾಗುವುದು. ಲಕ್ಷ್ಮಿ ದೇವಿಯ ಆರಾಧನೆಯೊಂದಿಗೆ ವಿವಿಧ ದೇವತೆಗಳಿಗೂ ಪೂಜೆ ಸಲ್ಲಿಸಲಾಗುವುದು. ದೀಪಾವಳಿ ಹಬ್ಬದ ಅಮವಾಸ್ಯೆಯ ದಿನವನ್ನು ಅತ್ಯಂತ ಮಹತ್ವದ ದಿನ ಎಂದು ಪರಿಗಣಿಸಲಾಗುವುದು. ಅದು ಲಕ್ಷ್ಮಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುವರು. ಇದನ್ನು ಸಾಮಾನ್ಯವಾಗಿ ಲಕ್ಷ್ಮಿ ಪೂಜೆ, ಲಕ್ಷ್ಮಿ -ಗಣೇಶ ಪೂಜೆ ಅಥವಾ ದೀಪಾವಳಿ ಪೂಜೆ ಎಂದು ಸಹ ಕರೆಯಲಾಗುತ್ತದೆ.

visit : www.shirolhealthcare.com

Developed by : www.vrwebservices.com

Wish you happy Dussehra by Shirol family and Shirol health Care, Gadag...." Always stay blessed "..
05/10/2022

Wish you happy Dussehra by Shirol family and Shirol health Care, Gadag....
" Always stay blessed "..

ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು, ನಿಮ್ಮೆಲ್ಲಾ ಆಸೆಗಳು ನೆರವೇರಲಿ,
04/10/2022

ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು, ನಿಮ್ಮೆಲ್ಲಾ ಆಸೆಗಳು ನೆರವೇರಲಿ,

Shirol Health Care : We have the highly experience doctor and nursing staff.- Hygiene and Clean environment maintained.-...
25/09/2022

Shirol Health Care : We have the highly experience doctor and nursing staff.
- Hygiene and Clean environment maintained.
- Book online appointment for free : www.shirolhealthcare.com

Address

1st Cross Tagore Road, Shirol Health Care, Gadag
Gadag
582101

Alerts

Be the first to know and let us send you an email when Shirol Health Care posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category