
26/05/2025
ಗಂಗಾವತಿ ತಾಲೂಕಿನ ಅಚ್ಚುಮೆಚ್ಚಿನ ಮಕ್ಕಳ ತಜ್ಞರು ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ನಮ್ಮೆಲ್ಲರ ನೆಚ್ಚಿನ ಡಾ. ಅಮರೇಶ್ ಪಾಟೀಲ್ ಅವರ ಹುಟ್ಟು ಹಬ್ಬವು ಇದೇ ದಿನಾಂಕ 28.05.2025 ರ ಬುಧವಾರ ಇದ್ದು
ಅವರ ಹುಟ್ಟು ಹಬ್ಬವನ್ನ ಅಂದಿನ ದಿನ ಸಂಜೆ 6 ಗಂಟೆಗೆ ನಗರದ ಶ್ರೀ ಉದ್ಬಲಕ್ಷ್ಮೀ ದೇವಸ್ಥಾನದ ಕಲ್ಯಾಣ ಮಂಟಪ, ಗಂಗಾವತಿ ಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿಚ್ಚಯಿಸಲಾಗಿದೆ.
ಕಾರಣ ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಅವರಿಗೆ ಶುಭಕೋರವು ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಲು ಮನವಿ ಧನ್ಯವಾದಗಳು.
ಡಾ. ಅಮರೇಶ್ ಪಾಟೀಲ್ ಅಭಿಮಾನಿಗಳ ಬಳಗ ಗಂಗಾವತಿ