ಸ್ವಾಭಿಮಾನ / स्वाभिमान / Swabhiman

  • Home
  • India
  • Gulbarga
  • ಸ್ವಾಭಿಮಾನ / स्वाभिमान / Swabhiman

ಸ್ವಾಭಿಮಾನ / स्वाभिमान / Swabhiman ಖಾದಿ ಸಿದ್ಧ ಉಡುಪುಗಳು, ಸ್ವದೇಶಿ ಹಾಗೂ ಜೈವಿಕ ಉತ್ಪನ್ನಗಳ ಮಳಿಗೆ

ಸ್ವದೇಶಿ ಆಯುರ್ವೇದ ಉತ್ಪನ್ನಗಳು, ಪಂಚಗವ್ಯ ಉತ್ಪನ್ನಗಳು, ಕರಕುಶಲ ವಸ್ತುಗಳು, ಖಾದಿ ಕುರ್ತಾ, ಪೈಜಾಮ, ಅಂಗಿ, ಜಾಕೆಟ್, ಸಿಧ್ಧ ಉಡುಪುಗಳು, ವಸ್ತ್ರ, ಕೈ ವಸ್ತ್ರ, ಹಾಸಿಗೆ, ಕೈ ಚೀಲ, ಬಟ್ಟೆ, ಸ್ವದೇಶಿ ಹಾಗು ಜೈವಿಕ(organic) ಉತ್ಪನ್ನಗಳು,ಚನ್ನಪಟ್ಟಣದ ಗೊಂಬೆಗಳು ಇತ್ಯಾದಿ...

22/06/2025

ನಾವು ಮರೆತ ನಮ್ಮೂರಿನ ಇತಿಹಾಸ..!! || ಡಾ.ನಾಗನಾಥ ಯಾದಗಿರ

ಕನ್ನಡದ ಪ್ರಖ್ಯಾತ ಬರಹಗಾರರಾದ, ಹಣಕಾಸು ತಜ್ಞರಾದ, ಒಬ್ಬ ಸರಳ ಭಾವಜೀವಿಯಾದ, ದಿನಕ್ಕೊಂದು ಕಿವಿಮಾತಿನ ಮೂಲಕ ದಿನವೂ ತಪ್ಪದೆ ತಮ್ಮ ಅನುಭವಗಳ ಸಾರವ...
02/06/2025

ಕನ್ನಡದ ಪ್ರಖ್ಯಾತ ಬರಹಗಾರರಾದ, ಹಣಕಾಸು ತಜ್ಞರಾದ, ಒಬ್ಬ ಸರಳ ಭಾವಜೀವಿಯಾದ, ದಿನಕ್ಕೊಂದು ಕಿವಿಮಾತಿನ ಮೂಲಕ ದಿನವೂ ತಪ್ಪದೆ ತಮ್ಮ ಅನುಭವಗಳ ಸಾರವನ್ನು ಒಂದೇರಡು ವಾಕ್ಯಗಳಲ್ಲಿ ತಿಳಿಸುತ್ತಿರುವ, ಒಳ್ಳೆಯ ಮಾತುಗಾರ, ಮಾರ್ಗದರ್ಶಕರಾದ ಶ್ರೀ ರಂಗಸ್ವಾಮಿ ಮೂಕನಹಳ್ಳಿಯವರ ಪುಸ್ತಕಗಳು ನಿಮ್ಮ ಸ್ವಾಭಿಮಾನ ಸ್ವದೇಶಿಯಲ್ಲಿ ಲಭ್ಯ.

ಹಣದ ಮೌಲ್ಯ ತಿಳಿಸುವ ಹಾಗೇ ಕೇವಲ ಹಣವೇ ಮುಖ್ಯವೂ ಅಲ್ಲ ಎಂಬುದನ್ನು ಸರಳವಾಗಿ ತಿಳಿಸುವ, ನಮ್ಮಲ್ಲಿರುವ ಹಣದಲ್ಲಿಯೇ ಅದನ್ನು ಸಮರ್ಥವಾಗಿ ನಿಭಾಯಿಸುವ ರೀತಿ ನೀತಿಗಳನ್ನು, ಜೀವನದ ಸರಳ ಮತ್ತು ಸುಂದರ ನಾಳೆಗಳನ್ನು ಸೃಷ್ಟಿಸಲು ಬೇಕಾಗುವ ವಿನ್ಯಾಸಗಳನ್ನು ತಿಳಿಸುವ, ಅನೇಕ ಜೀವನ ಮೌಲ್ಯಗಳನ್ನು ತಿಳಿಸುವ ಪುಸ್ತಕಗಳನ್ನು ಬರೆದಿದ್ದಾರೆ.

ಈ ಎಲ್ಲಾ ಪುಸ್ತಕಗಳು ಸ್ವಾಭಿಮಾನ ಸ್ವದೇಶೀಯಲ್ಲಿ ಸಿಗುತ್ತವೆ.....
Rangaswamy N R Mookanahalli

16/05/2025

ಮನೆಯಲ್ಲೇ ಸರಳವಾಗಿ ಧೂಪ ಮಾಡಿ ಪರಿಸರ ರಕ್ಷಿಸಿ..!! || ಶ್ರೀ ಅಮೃತ ತೇಲಿ ||

08/05/2025

"ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲ್ಲಿ" ಹಾಡನ್ನು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳು ಹಾಡಿದರು

06/05/2025

ನಿಮ್ಮ ಹತ್ತಿರ ಕೋಟಿ ರೂಪಾಯಿ ಇದ್ದರೂ ರೈತ ಬೆಳೆಯದಿದ್ದರೆ ಏನು ತಿನ್ನುತ್ತಿರಿ..??

04/05/2025

ಹಾನಿಕಾರಕ ರಾಸಾಯನಿಕಗಳಿಂದ ಪಾತ್ರೆ ತೊಳೆಯುವ ಮುನ್ನ...!! || ಶ್ರೀ ಸುಧೀಂದ್ರ ದೇಶಪಾಂಡೆ ||

26/04/2025

ವರ್ಷಕ್ಕೆ ಲಕ್ಷಾಂತರ ಹಿಂದು ಹೆಣ್ಣುಮಕ್ಕಳನ್ನು ಮತಾಂತರ ಮಾಡುತ್ತಿದ್ದಾರೆ..!!

ಮಕ್ಕಳಿಗಾಗಿ ವಿಶೇಷ ಸಂಸ್ಕಾರ ಶಿಬಿರ
23/04/2025

ಮಕ್ಕಳಿಗಾಗಿ ವಿಶೇಷ ಸಂಸ್ಕಾರ ಶಿಬಿರ

KALAMKARI PRINTED AND BLOCK PRINTED COTTON SAREES
22/04/2025

KALAMKARI PRINTED AND BLOCK PRINTED COTTON SAREES

ಬಲಿದಾನ ದಿವಸದ ಅಂಗವಾಗಿ 22ರ ಮಾರ್ಚ್ ರಂದು ಆಯೋಜಿಸಿದ್ದ "ಆ ರಕ್ತವ ಮರೇಯಲ್ಲಿ ಹ್ಯಾಂಗ" ಎಂಬ ಹೆಸರಿನಲ್ಲಿ ನಡೆಸಿದ ಸ್ವಾತಂತ್ರ್ಯ ಹೋರಾಟಗಾರರ ಹೆ...
27/03/2025

ಬಲಿದಾನ ದಿವಸದ ಅಂಗವಾಗಿ 22ರ ಮಾರ್ಚ್ ರಂದು ಆಯೋಜಿಸಿದ್ದ "ಆ ರಕ್ತವ ಮರೇಯಲ್ಲಿ ಹ್ಯಾಂಗ" ಎಂಬ ಹೆಸರಿನಲ್ಲಿ ನಡೆಸಿದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಮತ್ತು ಹುಟ್ಟಿದ ಸ್ಥಳ ಬರೆಯುವ ಸ್ಪರ್ಧೆಯು ಅತ್ಯಂತ ಯಶಸ್ವಿಯಾಗಿ ನಡೆಯಿತು. ಅದರ ಕೆಲವು ವಿಶೇಷಗಳು ....

1) ಮೊದಲ ಪ್ರಯತ್ನದಲ್ಲೇ 130ಜನ ಭಾಗವಹಿಸಿದರು.
2) 10 ವರ್ಷದ ಬಾಲಕ ಪರೀಕ್ಷೆ ಬರೆದ ಅತ್ಯಂತ ಕಿರಿಯವ.
3) 65 ವರ್ಷದ ಮಹಿಳೆ ಪರೀಕ್ಷೆ ಬರೆದ ಅತ್ಯಂತ ಹಿರಿಯವರು.
4) 15 ನಿಮಿಷಗಳಲ್ಲಿ 84 ಹೋರಾಟಗಾರರ ಹೆಸರು ಮತ್ತು ಹುಟ್ಟಿದ ಸ್ಥಳ ಬರೆದವರು ಮೊದಲ ಸ್ಥಾನಗಳಿಸಿದರು.
5) ಮೊದಲ ಮೂರು ಸ್ಥಾನಗಳ ಬಹುಮಾನ ನಾಲ್ವರಿಗೆ ವಿತರಿಸಲಾಯಿತು(3ನೇಯ ಸ್ಥಾನ ಇಬ್ಬರಿಗೆ)
6) 15 ಜನರಿಗೆ ವಿಶೇಷ ಸಮಾಧಾನಕರ ಬಹುಮಾನ ವಿತರಿಸಲಾಯಿತು.
7) ಸ್ಪರ್ಧೆಯಲ್ಲಿ ಸುತ್ತಮುತ್ತಲಿನ ಹಲವು ತಾಲ್ಲೂಕಿನವರು ಭಾಗವಹಿಸಿದರು.
8) ಸ್ಪರ್ಧೆಯಲ್ಲಿ ಪಾಲಕರು ಮತ್ತು ಮಕ್ಕಳು ಬಾಗವಹಿಸಿದ್ದು ವಿಶೇಷ.
9) ಸುಮಾರು 8 ಗೃಹಿಣಿಯರು ಸ್ಪರ್ಧೆಯಲ್ಲಿ ಭಾಗವಹಿಸಿದರು.
10) 23ರ ಮಾರ್ಚ್ ರಂದು ಬಲಿದಾನ ದಿವಸ ಆಚರಣೆಯಲ್ಲಿ ವಿಶೇಷ ಉಪನ್ಯಾಸದೊಂದಿಗೆ ವಿಜಯಿಯಾದವರಿಗೆ ಹಣದ ಬಹುಮಾನದೊಂದಿಗೆ ಪುಸ್ತಕಗಳ ಬಹುಮಾನವನ್ನು ವಿತರಿಸಲಾಯಿತು.

20/03/2025

Address

SWABHIMAN SWADESHI KENDRA SUPER BAZAR, Oppo. Old Kothari Bhavan, New Jewargi Road, Godutai Nagar, Kalburgi 585102
Gulbarga
585102

Opening Hours

Monday 10am - 9:30pm
Tuesday 10am - 9:30pm
Wednesday 10am - 9:30pm
Thursday 10am - 9:30pm
Friday 10am - 9:30pm
Saturday 10am - 9:30pm
Sunday 10am - 9:30pm

Telephone

+918880080277

Alerts

Be the first to know and let us send you an email when ಸ್ವಾಭಿಮಾನ / स्वाभिमान / Swabhiman posts news and promotions. Your email address will not be used for any other purpose, and you can unsubscribe at any time.

Contact The Practice

Send a message to ಸ್ವಾಭಿಮಾನ / स्वाभिमान / Swabhiman:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram