Dr. Umesh Shetty

Dr. Umesh Shetty In a gentle way, You can shake the world.

ಕಲಿಯುಗ ಮುಗಿಯಲು ಇನ್ನೂ 4 ಲಕ್ಷ ವರ್ಷಕ್ಕಿಂತ ಜಾಸ್ತಿ ಬಾಕಿ ಇದೆ!!!!Still 4 lakh 32 thousand years left !!!
29/04/2024

ಕಲಿಯುಗ ಮುಗಿಯಲು ಇನ್ನೂ 4 ಲಕ್ಷ ವರ್ಷಕ್ಕಿಂತ ಜಾಸ್ತಿ ಬಾಕಿ ಇದೆ!!!!

Still 4 lakh 32 thousand years left !!!

ರಾಜಾದಿ ರಾಜ... ರಾಜ ಮಹಾರಾಜ..ಹಣ್ಣುಗಳ ರಾಜ ಶ್ರೀಮಾನ್ ಶ್ರೀ ಶ್ರೀ ಶ್ರೀ ಮಾವು ಬಹುಪರಾಕ್...ನೈಸರ್ಗಿಕವಾಗಿ ಬೆಳೆದ ನಮ್ಮ ಮನೆಯ ಮಾವು.
29/04/2024

ರಾಜಾದಿ ರಾಜ... ರಾಜ ಮಹಾರಾಜ..

ಹಣ್ಣುಗಳ ರಾಜ ಶ್ರೀಮಾನ್ ಶ್ರೀ ಶ್ರೀ ಶ್ರೀ ಮಾವು ಬಹುಪರಾಕ್...

ನೈಸರ್ಗಿಕವಾಗಿ ಬೆಳೆದ ನಮ್ಮ ಮನೆಯ ಮಾವು.

28/04/2024

ಹೋದ ವರ್ಷ ಚಾರ್ಮಾಡಿ ಘಾಟ್ ನಲ್ಲಿ ತೆಗೆದ ವಿಡಿಯೋ.

ಈ ಕಡು ಬೇಸಿಗೆಯಲ್ಲಿ ಇಂತಹ ವಿಡಿಯೋ ನೋಡುವುದೇ ಕಣ್ಣಿಗೆ ಆಹ್ಲಾದಕರ!!

25/04/2024

ಸತ್ಯ, ನ್ಯಾಯ, ಧರ್ಮದ ಪರವಾಗಿ,

ಸೌಜನ್ಯ, ಇತರೆ ಯಾವುದೇ ಹೆಣ್ಣು ಹಾಗು ದುರ್ಬಲರ ಮೇಲೆ ಆಗುವು ದೌರ್ಜನ್ಯದ ವಿರುದ್ಧವಾಗಿ ಈ ಬಾರಿ ಕರಾವಳಿ ಜಿಲ್ಲೆಯಲ್ಲಿ ನೋಟ (NOTA) ಮತ ಚಲಾಯಿಸಿ.



18/04/2024

ಈ ವರ್ಷದ ಮೊದಲ ಮಳೆಯ ಭೂಸ್ಪರ್ಶ, ಭೋರ್ಗರೆವ ಶಬ್ದದೊಂದಿಗೆ!!

13/04/2024

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಈ ಬಾರಿ ನಿಮ್ಮ ಮತ ಸೌಜನ್ಯಳ ಸಾವಿನ ನ್ಯಾಯಕ್ಕಾಗಿ ಇರಲಿ.

ಜೇನಿನಲ್ಲೂ ವಿಷ ಬೆರೆಸುವ ರಾಕ್ಷಸ ಪ್ರತಿಷ್ಠಿತ ಮನುಷ್ಯರು.
18/03/2024

ಜೇನಿನಲ್ಲೂ ವಿಷ ಬೆರೆಸುವ ರಾಕ್ಷಸ ಪ್ರತಿಷ್ಠಿತ ಮನುಷ್ಯರು.

ಜೇನು ಅಲ್ಲ ವಿಷ ! ಜೇನು ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌ ! ಪ್ಯೂರ್‌ ಜೇನಿನ ಹೆಸರಿನಲ್ಲಿ ಮಾರಾಟ ಆಗ್ತಿದೆ ಅಪಾಯಕಾರಿ ನಕಲಿ ಜೇನು. ಬರೀ 85 ...

07/03/2024

ಧರ್ಮಸ್ಥಳ ಪಾದಯಾತ್ರಿಗಳ ಬಗ್ಗೆ ಜಾಗ್ರತೆವಹಿಸಿ.


22/02/2024

ಧ...

ಸತ್ಯ ಯಾರ ಸ್ವತ್ತು ಅಲ್ಲ. ಸತ್ಯದ ಮೇಲೆ ಸ್ವಲ್ಪ ಬೆಳಕು ಚೆಲ್ಲಬೇಕು ಅಷ್ಟೇ. ಅಷ್ಟಕ್ಕೇ ಸತ್ಯ ಸೂರ್ಯನಂತೆ ಪ್ರಕಾಶಮಾನವಾಗಿ ಬೆಳಗುತ್ತದೆ. ಆ ಬೆಳಕ...
21/02/2024

ಸತ್ಯ ಯಾರ ಸ್ವತ್ತು ಅಲ್ಲ.

ಸತ್ಯದ ಮೇಲೆ ಸ್ವಲ್ಪ ಬೆಳಕು ಚೆಲ್ಲಬೇಕು ಅಷ್ಟೇ.

ಅಷ್ಟಕ್ಕೇ ಸತ್ಯ ಸೂರ್ಯನಂತೆ ಪ್ರಕಾಶಮಾನವಾಗಿ ಬೆಳಗುತ್ತದೆ.

ಆ ಬೆಳಕನ್ನು ತಡೆಯಲು ಭೂಮಿಯ ಯಾವ ಶಕ್ತಿಯಿಂದಲೂ ಸಾದ್ಯವಿಲ್ಲ.

ಎರಡು ಮುದ್ದು ನಾಯಿಮರಿಗಳು.Friends Forever.
08/02/2024

ಎರಡು ಮುದ್ದು ನಾಯಿಮರಿಗಳು.
Friends Forever.

Address

Halebidu

Website

Alerts

Be the first to know and let us send you an email when Dr. Umesh Shetty posts news and promotions. Your email address will not be used for any other purpose, and you can unsubscribe at any time.

Share

Category