Madhu Clinic - Healing With Care

Madhu Clinic - Healing With Care Contact information, map and directions, contact form, opening hours, services, ratings, photos, videos and announcements from Madhu Clinic - Healing With Care, Medical and health, Halli Mysore.

Women’s Day 2025 Celebration in Our Clinic! Your Health Partner Madhu Clinic, Hootagalli, Mysore!!For Doctor Appointment...
10/03/2025

Women’s Day 2025 Celebration in Our Clinic! Your Health Partner Madhu Clinic, Hootagalli, Mysore!!

For Doctor Appointment Please Call - 7483884857, 9900809787 🏥🩺

Dear all it is FYI! We Shifted to New Premises. Marigudi Temple Main Road. Hootagalli, Mysore      ❤
02/10/2022

Dear all it is FYI! We Shifted to New Premises. Marigudi Temple Main Road. Hootagalli, Mysore ❤

Aur Janaab Kya Chal raha hey? Janaab Hindustaan may Vaccination chal raha hey 😀 ಇವಾಗೆನಿದ್ರುಾ ವ್ಯಾಕ್ಸಿನೇಷನ್ ಕಾಲ ಅಂದಹಾಗೆ ...
06/06/2021

Aur Janaab Kya Chal raha hey? Janaab Hindustaan may Vaccination chal raha hey 😀

ಇವಾಗೆನಿದ್ರುಾ ವ್ಯಾಕ್ಸಿನೇಷನ್ ಕಾಲ ಅಂದಹಾಗೆ ಅದ್ರ ಬಗ್ಗೆ ಸ್ವಲ್ಪ ಆದ್ರುಾ ತಿಳ್ಕೋಬೇಕು ಅಲ್ವಾ?

ನೋಡಿ ಈ ತರ ಇರುತ್ತೆ ವ್ಯಾಕ್ಸಿನೇಷನ್ ತಗೋಳೋ ಮುಂಚೆ ನಾವು ಏನೇನ್ ಮಾಡ್ಬೇಕು ಅನ್ನೋದು ಆ ಮೇಲಿನ ಎಲ್ಲ ಚಿತ್ರಗಳನ್ನ ಗಮನಿಸಿ, ಅನುಸರಿಸಿ!

The Steps are explained before taking the Vaccunation!

🏥

ನಾವೆಲ್ಲರೂ 2 ಹಂತದ ಲಸಿಕೆಯನ್ನು  ತಪ್ಪದೇ ಪಡೆಯಲೇಬೇಕು ಅಂದಾಗಲೇ ಇದಕ್ಕೆ ಉತ್ತರ ಅಲ್ಲವೇ, ಇದು ನಮ್ಮ ನಿಮ್ಮೆಲ್ಲರ ಹೊಣೆ ಅಷ್ಟೇ ಅಲ್ಲ ಜವ...
03/06/2021

ನಾವೆಲ್ಲರೂ 2 ಹಂತದ ಲಸಿಕೆಯನ್ನು ತಪ್ಪದೇ ಪಡೆಯಲೇಬೇಕು ಅಂದಾಗಲೇ ಇದಕ್ಕೆ ಉತ್ತರ ಅಲ್ಲವೇ, ಇದು ನಮ್ಮ ನಿಮ್ಮೆಲ್ಲರ ಹೊಣೆ ಅಷ್ಟೇ ಅಲ್ಲ ಜವಾಬ್ದಾರಿ ಕುಾಡ!

If We have to go out of this Situation means, We have to get the Two Dose of Vaccination!

🏥

ಸರಿಯಾಗಿ ಹಾಕೋಳಿ ಮಾಸ್ಕ್, ಇಲ್ಲ ಅಂದ್ರೆ ಫೋಟೋಲಿ ನೋಡ್ಬೇಕಾಗುತ್ತೆ! Please Wear the Mask Properly all the time and Be Safe   ...
31/05/2021

ಸರಿಯಾಗಿ ಹಾಕೋಳಿ ಮಾಸ್ಕ್, ಇಲ್ಲ ಅಂದ್ರೆ ಫೋಟೋಲಿ ನೋಡ್ಬೇಕಾಗುತ್ತೆ! Please Wear the Mask Properly all the time and Be Safe 🏥🤘

24/05/2021

ಮುಂಚೆಯಾ ಫ್ಯಾಮಿಲಿ ಪ್ಲಾನಿಂಗ:
ಒಂದು ಬೇಕು ಎರಡು ಸಾಕು

ಈಗಿನ ಫ್ಯಾಮಿಲಿ ಪ್ಲಾನಿಂಗ್:
ಈಗ ಒಂದು ಬೇಡವೇ ಬೇಡ ಎರೆಡು ಬೇಕೆ ಬೇಕು!

ಆವಾಗ್ಲುಾ ಫ್ಯಾಮಿಲಿ ಇವಾಗ್ಲುಾ ಫ್ಯಾಮಿಲಿ ನೋಡಿ ಇದ್ರ ಅರ್ಥ ಮಾಡ್ಕೋಳಿ!

Please Wear the Double mask and Be Safe.

🏥

ನೋಡ್ರಪ್ಪಾ ಮತ್ತೆ ಲಾಕ್‌ಡೌನ್ ಆಗಿದೆ   ಆದ್ರೆ ಬೇಜಾರೇನಂದ್ರೆ ನಮಗಿಂತ ಅದೆಷ್ಟೋ ಕೊರೋನಾ ಕೇಸಸ್ ಜಾಸ್ತಿ ಇದ್ದ ದೇಶಗಳೆಲ್ಲ ಇವತ್ತು ಕೊರ...
22/05/2021

ನೋಡ್ರಪ್ಪಾ ಮತ್ತೆ ಲಾಕ್‌ಡೌನ್ ಆಗಿದೆ ಆದ್ರೆ ಬೇಜಾರೇನಂದ್ರೆ ನಮಗಿಂತ ಅದೆಷ್ಟೋ ಕೊರೋನಾ ಕೇಸಸ್ ಜಾಸ್ತಿ ಇದ್ದ ದೇಶಗಳೆಲ್ಲ ಇವತ್ತು ಕೊರೋನಾ ಮುಕ್ತ ಆಗಿವೆ. ದಯವಿಟ್ಟು ಯೋಚಿಸಿ ಇವಾಗಾದ್ರುಾ ಇಲ್ಲ ಅಂದ್ರೆ ಸ್ಮಶಾನದಲ್ಲಿ ಹುಾಳೋಕುಾ ಜಾಗ ಸಿಗಲ್ಲ ಅಂತ ಪರಿಸ್ತಿತಿ ಬರಬೋದು, ಸ್ವಲ್ಪ ಜಾಣ್ರಗೋಣ ಇವಗಾದ್ರುಾ!

ಮಹಾಮಾರಿ ಪ್ಲೇಗ ಬಂದಾಗ ಈ ತರ ಯಾವ್ದುಾ ತಂತ್ರಜ್ಞಾನ ಇರಲಿಲ್ಲ ಆದ್ರುಾ ನಮ್ಮ ಜನ ನಮ್ಮ ದೇಶ ಅದ್ನ ಎದ್ರುಸಿದ್ರು ಹಾಗೆ ಅದ್ನ ತೊಲಗಿಸಿದ್ರು ಹೇಗೆ? ಅಂದ್ರೆ ಆವಾಗಿನ ಜನ ಹಳೇ ಜನ ಅದ್ರುಾ ಅವ್ರ ಪದ್ದತಿ ಪುನಸ್ಕಾರ ರೀತಿ ರೀವಾಜು ಹಾಗಿದ್ವು, ಅವ್ರ ಅದ್ನ ಪಾಲನೆ ಮಾಡಿದ್ರು ಹಾಗೆ ನಮ್ಮಗಳ ಹಿರಿಯರ ತರ ನಾವು ಮತ್ತೆ ಎಲ್ಲಾ ಅನುಸರಿಸಿ ಈ ಮಹಾಮಾರಿನ ಇಲ್ಲಿಂದ ತೊಲಗಿಸೋಣ ಅಲ್ಲವೇ??

Please follow all the Protocals in Public Places and Wear Double Mask, Use Sanitisers frequently and Maintain Social Distance

🏥

ಮನೇಲಿ ಕುಾತು ಕೊರೋನಾ ಟೆಸ್ಟ್ ಮಾಡ್ಕೋಳೋ ಕಿಟ್ ಬರ್ತಿದೆ! Mylab Discovery Solutions Develops India's first Self-Use Rapid Tes...
20/05/2021

ಮನೇಲಿ ಕುಾತು ಕೊರೋನಾ ಟೆಸ್ಟ್ ಮಾಡ್ಕೋಳೋ ಕಿಟ್ ಬರ್ತಿದೆ! Mylab Discovery Solutions Develops India's first Self-Use Rapid Test Kit for Covid19, ICMR Approved Kit ✌

ನೋಡಿ ಇಷ್ಟೇ! ಹಾಗಂತ ಎಲ್ಲುಾ ಹೊರಗಡೆ ಹೋಗಬೇಡಿ ಮನೇಲೇ ಇರಿ. ಇದು ಕೊರೋನಾ ಪಾಸಿಟೀವ್ ಬಂದಿರೋರ್ಗೆ, ಅವ್ರಿಗೆ ಧೈರ್ಯಾ ತುಂಬಿ. If an...
20/05/2021

ನೋಡಿ ಇಷ್ಟೇ! ಹಾಗಂತ ಎಲ್ಲುಾ ಹೊರಗಡೆ ಹೋಗಬೇಡಿ ಮನೇಲೇ ಇರಿ. ಇದು ಕೊರೋನಾ ಪಾಸಿಟೀವ್ ಬಂದಿರೋರ್ಗೆ, ಅವ್ರಿಗೆ ಧೈರ್ಯಾ ತುಂಬಿ. If anyone got positive means try to help them mentally first that is more important than anything ⛑🏥

ಈ Tv ಮೀಡಿಯಾ ಕಡೆ ಬಿಟ್ಟು ಇಲ್ಲುಾ ಸ್ವಲ್ಪ ನೋಡಿ. Yes We are facing the Worst Situation ever but let us know about some Posit...
20/05/2021

ಈ Tv ಮೀಡಿಯಾ ಕಡೆ ಬಿಟ್ಟು ಇಲ್ಲುಾ ಸ್ವಲ್ಪ ನೋಡಿ. Yes We are facing the Worst Situation ever but let us know about some Positivity that is Recovery Rates of Covid Cases! ⛑🏥

ಕೊರೋನಾ ವೈರಸ (ರೋಗಾಣು)ಗಳು ಮಾನವ ಮತ್ತು ಪಕ್ಷಿಗಳು ಸೇರಿದಂತೆ ಸಸ್ತನಿಗಳಲ್ಲಿ ರೋಗಗಳನ್ನು ಉಂಟುಮಾಡುವ ವೈರಸಗಳ ಒಂದು ಗುಂಪು. ಮಾನವರಲ್ಲಿ, ವೈರಸ...
18/05/2021

ಕೊರೋನಾ ವೈರಸ (ರೋಗಾಣು)ಗಳು ಮಾನವ ಮತ್ತು ಪಕ್ಷಿಗಳು ಸೇರಿದಂತೆ ಸಸ್ತನಿಗಳಲ್ಲಿ ರೋಗಗಳನ್ನು ಉಂಟುಮಾಡುವ ವೈರಸಗಳ ಒಂದು ಗುಂಪು. ಮಾನವರಲ್ಲಿ, ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ, ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ, ಆದರೆ ವಿರಳವಾಗಿ ಮಾರಕವಾಗಬಹುದು. ಹಸುಗಳು ಮತ್ತು ಹಂದಿಗಳಲ್ಲಿ ಅವು ಅತಿಸಾರಕ್ಕೆ ಕಾರಣವಾಗಬಹುದು, ಆದರೆ ಕೋಳಿಗಳಲ್ಲಿ ಇದು ಮೇಲ್ಭಾಗದ ಶ್ವಾಸೇಂದ್ರಿಯ ಕಾಯಿಲೆಗೆ ಕಾರಣವಾಗಬಹುದು. ತಡೆಗಟ್ಟುವಿಕೆ ಅಥವಾ ಚಿಕಿತ್ಸೆಗಾಗಿ ಅನುಮೋದಿಸಲಾದ ಯಾವುದೇ ಲಸಿಕೆಗಳು ಅಥವಾ ಆಂಟಿವೈರಲ್ ಔಷಧಿಗಳಿಲ್ಲ.

ಮುಕುಟವೈರಾಣುಗಳು ಉಪಕುಟುಂಬ ವೈರಸಗಳನ್ನು ಆರ್ಥೋಕೊರೋನಾವಿರಿನೆ (Orthocoronavirinae) ಕುಟುಂಬದಲ್ಲಿ ಕೊರೋನಾವಿರಿಡೆ (Coronaviridae) ಸಲುವಾಗಿ, ನಿಡೋವೈರಲ್ಸ್ (Nidovirales) .ಕೊರೋನಾವೈರಸಗಳು ಧನಾತ್ಮಕ-ಪ್ರಜ್ಞೆಯ ಏಕ-ಎಳೆಯ ಆರಎನ್ಎ ಜೀನೋಮ್ ಮತ್ತು ಹೆಲಿಕಲ್ ಸಮ್ಮಿತಿಯ ನ್ಯೂಕ್ಲಿಯೊಕ್ಯಾಪ್ಸಿಡನೊಂದಿಗೆ ಆವರಿಸಿರುವ ವೈರಸಗಳಾಗಿವೆ. ಕೊರೋನಾವೈರಸಗಳ ಜೀನೋಮಿಕ್ ಗಾತ್ರವು ಸುಮಾರು 26 ರಿಂದ 32 ಕಿಲೋಬೇಸ್‌ಗಳವರೆಗೆ ಇರುತ್ತದೆ, ಇದು ಆರ್‌ಎನ್‌ಎ ವೈರಸ್‌ಗೆ ದೊಡ್ಡದಾಗಿದೆ. (1 ಕಿಲೋಬೇಸ್= 1 ಮಿಲಿಮೀಟರ್‍ನ 10 ಲಕ್ಷದ ಒಂದು ಭಾಗ; ಒಂದು ಸಾಸಿವೆ ಕಾಳನ್ನು 10 ಲಕ್ಷ ಭಾಗ ಮಾಡಿ, 3 ಭಾಗ ತೆಗೆದುಕೊಂಡಷ್ಟು ಚಿಕ್ಕದು- ಈ ವೈರಸ್ಸು.)

"ಕೊರೋನಾವೈರಸ್" ಎಂಬ ಹೆಸರು ಲ್ಯಾಟಿನ್ ಕೊರೋನಾ ಮತ್ತು ಗ್ರೀಕ್ ಭಾಷೆಯಿಂದ ಬಂದಿದೆ. ಲುವಾದಲ್ಲಿ ಲುವಾ ದೋಷ: ಮಾಡ್ಯೂಲ್ 'ಮಾಡ್ಯೂಲ್: ಘಾತೀಯ ಹುಡುಕಾಟ' ಕಂಡುಬಂದಿಲ್ಲ.(korṓnē, "garland, wreath"), ಇದರರ್ಥ ಕಿರೀಟ ಅಥವಾ ಪ್ರಭಾವಲಯ.
ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯಿಂದ ವೈರಿಯನ್‌ಗಳ (ವೈರಸ್‌ನ ಸೋಂಕಿನ ರೂಪ) ವಿಶಿಷ್ಟ ನೋಟವನ್ನು ಇದು ಸೂಚಿಸುತ್ತದೆ, ಇದು ದೊಡ್ಡದಾದ, ಬಲ್ಬಸ್ ಮೇಲ್ಮೈ ಪ್ರಕ್ಷೇಪಗಳ ಅಂಚನ್ನು ಹೊಂದಿದ್ದು, ರಾಜಮನೆತನದ ಕಿರೀಟವನ್ನು ಅಥವಾ ಸೌರ ಕೊರೋನಾವನ್ನು ನೆನಪಿಸುವ ಚಿತ್ರವನ್ನು ಸೃಷ್ಟಿಸುತ್ತದೆ.

ಈ ರೂಪವಿಜ್ಞಾನವನ್ನು ವೈರಲ್ ಸ್ಪೈಕ್ (ಎಸ್) ಪೆಪ್ಲೋಮರ್‌ಗಳು ರಚಿಸಿವೆ, ಅವು ವೈರಸ್‌ನ ಮೇಲ್ಮೈಯನ್ನು ಜನಪ್ರಿಯಗೊಳಿಸುವ ಮತ್ತು ಆತಿಥೇಯ ಉಷ್ಣವಲಯವನ್ನು ನಿರ್ಧರಿಸುವ ಪ್ರೋಟೀನ್‌ಗಳಾಗಿವೆ. ಎಲ್ಲಾ ಕೊರೋನಾವೈರಸಗಳ ಒಟ್ಟಾರೆ ರಚನೆಗೆ ಕಾರಣವಾಗುವ ಪ್ರೋಟೀನ್ಗಳು ಸ್ಪೈಕ್ (ಎಸ್), ಎನ್ವೆಲಪ್ (ಇ), ಮೆಂಬರೇನ್ (ಎಂ) ಮತ್ತು ನ್ಯೂಕ್ಲಿಯೊಕ್ಯಾಪ್ಸಿಡ್ (ಎನ್). SARS ಕೊರೋನಾವೈರಸಿನ ನಿರ್ದಿಷ್ಟ ಸಂದರ್ಭದಲ್ಲಿ, S ನಲ್ಲಿ ವ್ಯಾಖ್ಯಾನಿಸಲಾದ ರಿಸೆಪ್ಟರ್ (ಅಣುವಿಗೆ ಪ್ರತಿವರ್ತಿಸುವ ಜೀವಕೋಶ) -ಬಂಧಿಸುವ ಡೊಮೇನ್ ವೈರಸ್ ಅನ್ನು ಅದರ ಸೆಲ್ಯುಲಾರ ರಿಸೆಪ್ಟರ್, ಆಂಜಿಯೋಟೆನ್ಸಿನ್ -ಪರಿವರ್ತಿಸುವ ಕಿಣ್ವ 2 (ACE2) ಗೆ ಜೋಡಿಸುವುದನ್ನು ಮಧ್ಯಸ್ಥಿಕೆ ವಹಿಸುತ್ತದೆ.

ಕೆಲವು ಕೊರೋನಾ (ನಿರ್ದಿಷ್ಟವಾಗಿ ಸದಸ್ಯರು ಬೆಟಕೊರೊನವೈರಸ್ ಉಪಪಂಗಡ ಎ) ಸಹ ಕಡಿಮೆ ಶೀರ್ಷಕ ತರಹದ ಎಂಬ ಪ್ರೋಟೀನ್ ಹೆಮಗ್ಗ್ಲುಟಿನಿನ್ ಎಸ್ಟೆರೇಸ್ (ಎಚ್.ಇ.) hemagglutinin esterase (HE).

ಆ 1975ರಲ್ಲಿ ಭುಾಮಿ ಇದ್ದವನೇ ಭುಾ ಓಡೆಯಾ ಆದ್ರೆ 2021ರಲ್ಲಿ ಆರೋಗ್ಯ ಇದ್ದವನೇ ಭುಾಮಿಗೆ ಓಡೆಯಾ! Please Be Safe and Take are of your...
17/05/2021

ಆ 1975ರಲ್ಲಿ ಭುಾಮಿ ಇದ್ದವನೇ ಭುಾ ಓಡೆಯಾ ಆದ್ರೆ 2021ರಲ್ಲಿ ಆರೋಗ್ಯ ಇದ್ದವನೇ ಭುಾಮಿಗೆ ಓಡೆಯಾ! Please Be Safe and Take are of your Helath. it is like a God Gift so maintain it like Gift Only ✌

Address

Halli Mysore

Website

Alerts

Be the first to know and let us send you an email when Madhu Clinic - Healing With Care posts news and promotions. Your email address will not be used for any other purpose, and you can unsubscribe at any time.

Share