DAPCU Hassan

DAPCU Hassan District Aids Prevention control unit and District Blood control pogramme

ಚನ್ನರಾಯಪಟ್ಟಣ ವಾಲಂಟರಿ ಬ್ಲಡ್ ಸೆಂಟರ್ ವತಿಯಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹೊಳೆನರಸೀಪುರದಲ್ಲಿ ನಡೆದ ಸ್ವಯಂ ಪ್ರೇರಿತ  ರಕ್ತದಾನ ಶಿಬಿರ...
18/11/2025

ಚನ್ನರಾಯಪಟ್ಟಣ ವಾಲಂಟರಿ ಬ್ಲಡ್ ಸೆಂಟರ್ ವತಿಯಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹೊಳೆನರಸೀಪುರದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಒಟ್ಟು 40 ವಿದ್ಯಾರ್ಥಿಗಳು ರಕ್ತದಾನ ಮಾಡಿರುತ್ತಾರೆ.

ಜೆ.ಸಿ.ಪುರ ಐಸಿಟಿಸಿ ಕೇಂದ್ರದ ಸಿಬ್ಬಂದಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಚಿಂದೆಂಹಳ್ಳಿ ಗಡಿ   ಪ್ರೌಢ ಶಾಲೆಯ ವಿದ್ಯಾಥಿ‍‍್ ಗಳಿಗೆ ಹದಿಹರೆಯದವರ ಆರೋ...
18/11/2025

ಜೆ.ಸಿ.ಪುರ ಐಸಿಟಿಸಿ ಕೇಂದ್ರದ ಸಿಬ್ಬಂದಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಚಿಂದೆಂಹಳ್ಳಿ ಗಡಿ ಪ್ರೌಢ ಶಾಲೆಯ ವಿದ್ಯಾಥಿ‍‍್ ಗಳಿಗೆ ಹದಿಹರೆಯದವರ ಆರೋಗ್ಯ ಶಿಕ್ಷಣ ಕಾರ್ಯಕ್ರಮ, ಹಾಗೂ ಹೆಚ್ಐವಿ ಏಡ್ಸ್ ಕುರಿತು ಮಾಹಿತಿ ನೀಡಿದರು.

ಅರಸೀಕೆರೆ ಐಸಿಟಿಸಿ ಕೇಂದ್ರದ ಸಿಬ್ಬಂದಿ ದೊಡ್ಡೇನಳ್ಳಿ ಮೊರಾಜಿ‍್  ಪ್ರೌಢ ಶಾಲೆಯ ವಿದ್ಯಾಥಿ‍‍್ ಗಳಿಗೆ ಹದಿಹರೆಯದವರ ಆರೋಗ್ಯ ಶಿಕ್ಷಣ ಕಾರ್ಯಕ್ರಮ...
18/11/2025

ಅರಸೀಕೆರೆ ಐಸಿಟಿಸಿ ಕೇಂದ್ರದ ಸಿಬ್ಬಂದಿ ದೊಡ್ಡೇನಳ್ಳಿ ಮೊರಾಜಿ‍್ ಪ್ರೌಢ ಶಾಲೆಯ ವಿದ್ಯಾಥಿ‍‍್ ಗಳಿಗೆ ಹದಿಹರೆಯದವರ ಆರೋಗ್ಯ ಶಿಕ್ಷಣ ಕಾರ್ಯಕ್ರಮ, ಹಾಗೂ ಹೆಚ್ಐವಿ ಏಡ್ಸ್ ಕುರಿತು ಮಾಹಿತಿ ನೀಡಿದರು.

ದುದ್ದಐಸಿಟಿಸಿ ಕೇಂದ್ರದ ಸಿಬ್ಬಂದಿ ಅಟ್ಟಾವರ  ಪ್ರೌಢ ಶಾಲೆ ವಿದ್ಯಾಥಿ‍್ ಗಳಿಗೆ ಹದಿಹರೆಯದ ಆರೋಗ್ಯ ಶಿಕ್ಷಣ ಕಾರ್ಯಕ್ರಮ,  ಹಾಗೂ  ಹೆಚ್ಐವಿ ಏಡ್ಸ...
18/11/2025

ದುದ್ದಐಸಿಟಿಸಿ ಕೇಂದ್ರದ ಸಿಬ್ಬಂದಿ ಅಟ್ಟಾವರ ಪ್ರೌಢ ಶಾಲೆ ವಿದ್ಯಾಥಿ‍್ ಗಳಿಗೆ ಹದಿಹರೆಯದ ಆರೋಗ್ಯ ಶಿಕ್ಷಣ ಕಾರ್ಯಕ್ರಮ, ಹಾಗೂ ಹೆಚ್ಐವಿ ಏಡ್ಸ್ ಕುರಿತು ಮಾಹಿತಿ ನೀಡಿದರು.

ಹೋಳೆನರಸೀಪುರ ಐಸಿಟಿಸಿ ಕೇಂದ್ರದ ಸಿಬ್ಬಂದಿ MDRS S ankanahalli ನಲ್ಲಿ ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ,  ಹಾಗೂ  ಹೆಚ್ಐವಿ ಏಡ್ಸ...
18/11/2025

ಹೋಳೆನರಸೀಪುರ ಐಸಿಟಿಸಿ ಕೇಂದ್ರದ ಸಿಬ್ಬಂದಿ MDRS S ankanahalli ನಲ್ಲಿ ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ, ಹಾಗೂ ಹೆಚ್ಐವಿ ಏಡ್ಸ್ ಕುರಿತು ಮಾಹಿತಿ ನೀಡಿದರು.

ಮಕ್ಕಳ ದಿನಾಚರಣೆ ಮತ್ತು ಶಿಕ್ಷಕರ ಮತ್ತು ಪೋಷಕರ ಮಹಾ ಸಭೆಯ ಅಂಗವಾಗಿ ಬಿ ಎಸ್. ಎಸ್ ಪದವಿಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯಲ್ಲಿ HIV AIDS, N...
18/11/2025

ಮಕ್ಕಳ ದಿನಾಚರಣೆ ಮತ್ತು ಶಿಕ್ಷಕರ ಮತ್ತು ಪೋಷಕರ ಮಹಾ ಸಭೆಯ ಅಂಗವಾಗಿ ಬಿ ಎಸ್. ಎಸ್ ಪದವಿಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯಲ್ಲಿ HIV AIDS, NTEP, 95:95:95:ಮಹತ್ವ ಕುರಿತು
ಐ. ಸಿ. ಟಿ ಸಿ ಕೊಣನೂರು ಆಪ್ತಸಮಾಲೋಚಕರು ಉಪನ್ಯಾಸ ನೀಡಿದರು.

ರೆಡ್ ರಿಬ್ಬನ್ ಕಾಲೆಜು ಧರ್ಮಸ್ಥಳ ಆಯುರ್ವೇದಿಕ ಮೆಡಿಕಲ್ ಕಾಲೇಜಿನಲ್ಲಿ ಹೆಚ್ ಐ ವಿ ಏಡ್ಸ್ /ಎಸ್ ಟಿ ಐ / 1097/ಟಿಬಿ ಕಾರ್ಯಕ್ರಮದ ಬಗ್ಗೆ  ಅರಿವ...
15/10/2025

ರೆಡ್ ರಿಬ್ಬನ್ ಕಾಲೆಜು ಧರ್ಮಸ್ಥಳ ಆಯುರ್ವೇದಿಕ ಮೆಡಿಕಲ್ ಕಾಲೇಜಿನಲ್ಲಿ ಹೆಚ್ ಐ ವಿ ಏಡ್ಸ್ /ಎಸ್ ಟಿ ಐ / 1097/ಟಿಬಿ ಕಾರ್ಯಕ್ರಮದ ಬಗ್ಗೆ ಅರಿವನ್ನು‌ಮೂಡಿಸಲಾಯಿತು

ಹಾಸನ ನಗರದ ಮಂಗಳೂರು ಹೈ ಸ್ಕೂಲ್ ನಲ್ಲಿ ನಡೆದ ಎ ಇ ಪಿ  ಕಾರ್ಯಕ್ರಮ ದಲ್ಲಿ  ಎಚ್ಐವಿ, ಏಡ್ಸ್, ಎಸ್ ಟಿ ಡಿ,ಹೆಲ್ಪ್ ಲೈನ್, ಟಿಬಿ, ನೈರ್ಮಲ್ಯತೆ ಮ...
15/10/2025

ಹಾಸನ ನಗರದ ಮಂಗಳೂರು ಹೈ ಸ್ಕೂಲ್ ನಲ್ಲಿ ನಡೆದ ಎ ಇ ಪಿ ಕಾರ್ಯಕ್ರಮ ದಲ್ಲಿ ಎಚ್ಐವಿ, ಏಡ್ಸ್, ಎಸ್ ಟಿ ಡಿ,ಹೆಲ್ಪ್ ಲೈನ್, ಟಿಬಿ, ನೈರ್ಮಲ್ಯತೆ ಮತ್ತು ಆರೋಗ್ಯ ಶಿಕ್ಷಣ ಬಗ್ಗೆ ಮಾಹಿತಿ ನೀಡಲಾಯಿತು ಸುಮಾರು 120ಕ್ಕಿಂತ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಹೋಳೆನರಸೀಪುರ ಐಸಿಟಿಸಿ ಕೇಂದ್ರದ ಸಿಬ್ಬಂದಿ ಸಕಾ‍್ ರಿ ಸನಿ‍್ಂಗ್   ಕಾಲೇಜಿನಲ್ಲಿ ಹೆಚ್ಐವಿ ಏಡ್ಸ್ ಕುರಿತು ಮಾಹಿತಿ ನೀಡಿದರು.
15/10/2025

ಹೋಳೆನರಸೀಪುರ ಐಸಿಟಿಸಿ ಕೇಂದ್ರದ ಸಿಬ್ಬಂದಿ ಸಕಾ‍್ ರಿ ಸನಿ‍್ಂಗ್ ಕಾಲೇಜಿನಲ್ಲಿ ಹೆಚ್ಐವಿ ಏಡ್ಸ್ ಕುರಿತು ಮಾಹಿತಿ ನೀಡಿದರು.

ಕೌಶಿಕ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ‌PMSY ಕಾರ್ಯಕ್ರಮದಲ್ಲಿ ಹೆಚ್ ಐ ವಿ ಏಡ್ಸ್ ಬಗ್ಗೆ /ಎಸ್ ಟಿ ಐ ಸಿಫಿಲಿಸ್ ಹೆಪಟೈಟಿಸ್ ಬಿ.ಸಿ ಬಗ್ಗೆ ಮತ...
15/10/2025

ಕೌಶಿಕ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ‌PMSY ಕಾರ್ಯಕ್ರಮದಲ್ಲಿ ಹೆಚ್ ಐ ವಿ ಏಡ್ಸ್ ಬಗ್ಗೆ /ಎಸ್ ಟಿ ಐ ಸಿಫಿಲಿಸ್ ಹೆಪಟೈಟಿಸ್ ಬಿ.ಸಿ ಬಗ್ಗೆ ಮತ್ತು 1097 ಮತ್ತು NTEP ಬಗ್ಗೆ ಅರಿವನ್ನು ಮೂಡಿಸಲಾಯಿತು ,

ಹೋಳೆನರಸೀಪುರ ಐಸಿಟಿಸಿ ಕೇಂದ್ರದ ಸಿಬ್ಬಂದಿ ಆರ್ ಆರ್ ಸಿ ಕಾಲೇಜಾದ  ಸಕಾ‍್ ರಿ   ಕಾನೂನು ಕಾಲೇಜಿನಲ್ಲಿ ಹೆಚ್ಐವಿ ಏಡ್ಸ್ ಕುರಿತು ಮಾಹಿತಿ ನೀಡಿದ...
15/10/2025

ಹೋಳೆನರಸೀಪುರ ಐಸಿಟಿಸಿ ಕೇಂದ್ರದ ಸಿಬ್ಬಂದಿ ಆರ್ ಆರ್ ಸಿ ಕಾಲೇಜಾದ ಸಕಾ‍್ ರಿ ಕಾನೂನು ಕಾಲೇಜಿನಲ್ಲಿ ಹೆಚ್ಐವಿ ಏಡ್ಸ್ ಕುರಿತು ಮಾಹಿತಿ ನೀಡಿದರು.

ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ವ್ಯಾಪ್ತಿಯ ಸುಂಡಳ್ಳಿ ಗ್ರಾಮದಲ್ಲಿ ತೊಗಲುಗೊಂಬೆ ಪ್ರದಶ ‍್ ನದ ಮೂಲಕ ಹೆಚ್ಐವಿ/ ಏಡ್ಸ್ ಕುರಿತು ಅರಿವು...
15/10/2025

ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ವ್ಯಾಪ್ತಿಯ ಸುಂಡಳ್ಳಿ ಗ್ರಾಮದಲ್ಲಿ ತೊಗಲುಗೊಂಬೆ ಪ್ರದಶ ‍್ ನದ ಮೂಲಕ ಹೆಚ್ಐವಿ/ ಏಡ್ಸ್ ಕುರಿತು ಅರಿವು ಮೂಡಿಸುವ ಕಾಯ ‍್ ಕ್ರಮ ಮಾಡಲಾಯಿತು.

Address

2nd Floor DHO Office Salagame Road Hassan
Hassan
573201

Telephone

+919449846976

Website

Alerts

Be the first to know and let us send you an email when DAPCU Hassan posts news and promotions. Your email address will not be used for any other purpose, and you can unsubscribe at any time.

Contact The Practice

Send a message to DAPCU Hassan:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram