indianredcrosssocietyhaveri

indianredcrosssocietyhaveri Contact information, map and directions, contact form, opening hours, services, ratings, photos, videos and announcements from indianredcrosssocietyhaveri, Blood bank, Haveri.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ # ಹಾವೇರಿಯೂತ್ ರೆಡ್ ಕ್ರಾಸ್  ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು # ರೋಟರಿ ಕ್ಲಬ್ ಹಾವೇರಿ ಇ...
04/06/2022

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ # ಹಾವೇರಿಯೂತ್ ರೆಡ್ ಕ್ರಾಸ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು # ರೋಟರಿ ಕ್ಲಬ್ ಹಾವೇರಿ ಇವರುಗಳ ಸಹಯೋಗದೊಂದಿಗೆ # #ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣಾ ತರಬೇತಿ # ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಜಿಲ್ಲಾ ರೆಡ್ ಕ್ರಾಸ್.ವತಿಯಿಂದ ಮಾಸ್ಕ್ ವಿತರಣೆ ಕಾರ್ಯಕ್ರಮವನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ದೇವಗಿರಿಯಲ್ಲಿ ನಡೆಸಲಾಯಿತು

ಹಾವೇರಿ ನಗರದ ಜಿಲ್ಲಾ ನೌಕರರ ಭವನದಲ್ಲಿ ವಿಶ್ವ ರೆಡ್ ಕ್ರಾಸ್  ದಿನಾಚರಣೆ ಆಚರಣೆ ಹಾಗೂ ಬಸವೇಶ್ವರ ನಗರದ ಸಂತೆ ಮೈದಾನದಲ್ಲಿ.ಮಾಸ್ಕ್ ವಿತರಣೆ ಮಾ...
08/05/2022

ಹಾವೇರಿ ನಗರದ ಜಿಲ್ಲಾ ನೌಕರರ ಭವನದಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಆಚರಣೆ ಹಾಗೂ ಬಸವೇಶ್ವರ ನಗರದ ಸಂತೆ ಮೈದಾನದಲ್ಲಿ.ಮಾಸ್ಕ್ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರಾದ ಸಂಜೀವ್ ಕುಮಾರ್ ನೀರಲಗಿ ರಾಜ್ಯ ಶಾಖೆಯ ಸದಸ್ಯರಾದ ರವಿ ಮೆಣಸಿಕಾಯಿ ಜಿಲ್ಲಾ ಖಜಾಂಚಿ ಪ್ರಭು ಹಿಟ್ನಳ್ಳಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಠ.ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಅಮೃತಗೌಡ ಪಾಟೀಲ್ ಉಡಚಪ್ಪ ಮಾಳಗಿ ನಿಂಗಪ್ಪ ಆ ರೇರ.ಡಾಕ್ಟರ್ ಅಂಕಿತ ಆನಂದ್ ಇರ್ಷಾದ್ ಅಲಿ ದುಂಡಸಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಹಾವೇರಿ : ಜಿಲ್ಲಾಡಳಿತ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾವೇರಿ ಜಿಲ್ಲಾ ಶಾಖೆ ವತಿಯಿಂದ ಪರೀಕ್ಷೆ ಎದುರಿಸುತ್ತಿರುವ  ಎಸ್ ಎಸ್ ಎಲ್ ಸ...
31/03/2022

ಹಾವೇರಿ : ಜಿಲ್ಲಾಡಳಿತ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾವೇರಿ ಜಿಲ್ಲಾ ಶಾಖೆ ವತಿಯಿಂದ ಪರೀಕ್ಷೆ ಎದುರಿಸುತ್ತಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೂವತ್ತು ಸಾವಿರ ಮಾಸ್ಕ್ ಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳಾದ ಎಸ್ ಎಸ್ ಅಡಿಗ ಅವರಿಗೆ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ.ತಹಶಿಲ್ದಾರರಾದ ಕೆ ಉಮಾ. ರೆಡ್ ಕ್ರಾಸ್ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಮಠದ.ಜಿಲ್ಲಾ ಖಜಾಂಚಿಗಳಾದ ಪ್ರಭು ಹಿಟ್ನಳ್ಳಿ. ಜಿಲ್ಲಾ ಸಮಿತಿ ಸದಸ್ಯರಾದ ನಿಂಗಪ್ಪ ಎಂ ಆರೇರ.ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಆನಂದ ಎ,ಸಿದ್ದರಾಮಪ್ಪ ಎ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

31/03/2022
ಹಾವೇರಿ :ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನಗರಸಭೆ ಅಧ್ಯಕ್ಷರಾದ  ಸಂಜೀವಕುಮಾರ ನೀರಲಗಿ. ಗೌರವ ಕಾರ್ಯದರ್ಶಿಯಾಗಿ ಮಲ್...
25/02/2022

ಹಾವೇರಿ :ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನಗರಸಭೆ ಅಧ್ಯಕ್ಷರಾದ ಸಂಜೀವಕುಮಾರ ನೀರಲಗಿ. ಗೌರವ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಮಠದ.ಖಜಾಂಚಿಯಾಗಿ ಪ್ರಭು ಹಿಟ್ನಳ್ಳಿ.ರಾಜ್ಯ ಸಮಿತಿ ಪ್ರತಿನಿಧಿಗಳಾಗಿ ರವಿ ಮೆಣಸಿನಕಾಯಿ ಅವರು ಅವಿರೋಧವಾಗಿ ಆಯ್ಕೆಯಾದರು.
ನಗರದ ಜಿಲ್ಲಾ ಆಸ್ಪತ್ರೆಯ ಸಭಾ ಭವನದಲ್ಲಿ ಜರುಗಿದ ಜಿಲ್ಲಾ ಸಮಿತಿ ಸಭೆಯಲ್ಲಿ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ತೀರ್ಮಾನಿಸಲಾಯಿತು.
ನಂತರ ಮಾತನಾಡಿದ ನೂತನ ಕಾರ್ಯಾಧ್ಯಕ್ಷರಾದ ಸಂಜೀವಕುಮಾರ ನೀರಲಗಿ ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕ್ರಿಯಾಶೀಲವಾಗಿ ಕಾರ್ಯ ಮಾಡಲು ಎಲ್ಲಾ ಸದಸ್ಯರು ಸಿದ್ದರಾಗೋಣ. ಜಿಲ್ಲೆಯ 8 ತಾಲ್ಲೂಕಿನಲ್ಲಿಯೂ ತಾಲ್ಲೂಕ ಘಟಕಗಳ ರಚನೆ ಮಾಡಬೇಕು.ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಲು ಅವಕಾಶವಿದೆ.ಹಳೆಯ ಹಾಗೂ ನೂತನ ಸದಸ್ಯತ್ವ ಪಡೆದವರಿಗೆ ಸ್ಮಾರ್ಟ್ ಕಾರ್ಡ್ ನೀಡುವ ವ್ಯವಸ್ಥೆ ಮಾಡಲಾಗುವುದು.ಮತ್ತೊಮ್ಮೆ ಅವಕಾಶ ನೀಡಿದ್ದಕ್ಕಾಗಿ ತಮ್ಮೆಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿಕಟ ಕಾರ್ಯಾಧ್ಯಕ್ಷ ಎಂ ಸಿ ಕೊಳ್ಳಿ. ಜಿಲ್ಲಾ ಶಸ್ತ್ರಚಿಕಿತ್ಸಕರಾದ ಪಿ ಆರ್ ಹಾವನೂರ.ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಹನುಮಂತಪ್ಪಗೌಡ್ರ ಗೊಲ್ಲರ.ಎಂ ಆರ್ ಮಾಸೂರ.ಎಸ್ ವ್ಹಿ ಯಾಗಟಿ.ಆರ್ ಬಿ ಹಿಂಚಗೇರಿ.ನಿಂಗಪ್ಪ ಎಂ ಆರೇರ.ಮನೋಜ ಸಾಹುಕಾರ. ಉಡಚಪ್ಪ ಮಾಳಗಿ.ಆರ್ ಎಂ ಗಂಗೋಳಿ.ಜಯದೇವ ಶಿರೂರ. ಶ್ರೀಮತಿ ಲತಾ ಹಿರೇಮಠ. ಷಣ್ಮುಖಪ್ಪ ಬಳ್ಳಾರಿ.ಡಾ.ಪ್ರದೀಪ ದೊಡ್ಡಗೌಡರ. ಕುಮಾರ ಹತ್ತಿಕಾಳ.ಡಾ.ನೀಲೇಶ ಎಂ ಎನ್ ಆಯ್ಕೆಯಾದರು.ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.

Address

Haveri
581110

Telephone

+919482629999

Website

Alerts

Be the first to know and let us send you an email when indianredcrosssocietyhaveri posts news and promotions. Your email address will not be used for any other purpose, and you can unsubscribe at any time.

Share

Category