Vinayaka Hospital

Vinayaka Hospital At Vinayaka Hospital, we care for you and your family like our own. From Pediatrics to Gynecology and IVF, our expert team is here for every stage of life.

With advanced diagnostics and insurance support, your health is always in safe hands. * Out patient department (OPD)
* In patient department (IPD includes -special wards, semi special and
general wards)
* Gynic features
* Vaccination
* Laboratory services
* Pharmacy
* X-Ray
* Emergency services
* NICU
* PICU

✨We are delighted to welcome Dr. Raksh*th G R, MBBS, MD (Radiology) as our Consultant Radiologist.With his expertise in ...
05/12/2025

✨We are delighted to welcome Dr. Raksh*th G R, MBBS, MD (Radiology) as our Consultant Radiologist.

With his expertise in advanced diagnostic imaging and commitment to patient-centered care, we are confident that our diagnostic services will reach even greater excellence.

ಸಮುದ್ರದ ಗರಿಮೆಯನ್ನು ಕಾಯುವ ಭಾರತೀಯ ನೌಕಾಪಡೆಗೆ ಗೌರವದ ನಮನ.ಭಾರತೀಯ ನೌಕಾಪಡೆಯ ದಿನದ ಶುಭಾಶಯಗಳು    #ಭಾರತೀಯನೌಕಾಪಡೆ
04/12/2025

ಸಮುದ್ರದ ಗರಿಮೆಯನ್ನು ಕಾಯುವ ಭಾರತೀಯ ನೌಕಾಪಡೆಗೆ ಗೌರವದ ನಮನ.

ಭಾರತೀಯ ನೌಕಾಪಡೆಯ ದಿನದ ಶುಭಾಶಯಗಳು

#ಭಾರತೀಯನೌಕಾಪಡೆ

ವಿಕಲಚೇತನತೆ ಎಂದರೆ ಅಡ್ಡಿಯಲ್ಲ, ಅದು ಶಕ್ತಿ ಮತ್ತು ಧೈರ್ಯದ ಒಂದು ರೂಪ.ಅಂತರಾಷ್ಟ್ರೀಯ ವಿಕಲಚೇತನರ ದಿನ - 3ನೇ ಡಿಸೆಂಬರ್
03/12/2025

ವಿಕಲಚೇತನತೆ ಎಂದರೆ ಅಡ್ಡಿಯಲ್ಲ, ಅದು ಶಕ್ತಿ ಮತ್ತು ಧೈರ್ಯದ ಒಂದು ರೂಪ.

ಅಂತರಾಷ್ಟ್ರೀಯ ವಿಕಲಚೇತನರ ದಿನ - 3ನೇ ಡಿಸೆಂಬರ್

ಏಡ್ಸ್  ಜಗತ್ತಿನ ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಸರಿಯಾದ ಮಾಹಿತಿ, ಮುಂಜಾಗ್ರತೆ ಮತ್ತು ಪರೀಕ್ಷೆ — ಇವುಗಳ ಮೂಲಕ ನಾವು ಎಯ್ಡ...
01/12/2025

ಏಡ್ಸ್ ಜಗತ್ತಿನ ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಸರಿಯಾದ ಮಾಹಿತಿ, ಮುಂಜಾಗ್ರತೆ ಮತ್ತು ಪರೀಕ್ಷೆ — ಇವುಗಳ ಮೂಲಕ ನಾವು ಎಯ್ಡ್ಸ್‌ನ್ನು ತಡೆಗಟ್ಟಬಹುದು.

ವಿಶ್ವ ಏಡ್ಸ್ ದಿನ - ಡಿಸೆಂಬರ್ 1, 2025

ನಿಮ್ಮ ಉತ್ತರವನ್ನು ಕಾಮೆಂಟ್‌ನಲ್ಲಿ ತಿಳಿಸಿ.ಓಡಾಟ, ಜಿಗಿತ, ಹೊರ ಆಟಗಳು, ಸೈಕಲ್ ಓಡಿಸುವುದು — ಇವು ಎಲ್ಲವೂ ಮಕ್ಕಳನ್ನು ಚುರುಕಾಗಿಡುತ್ತವೆ ಮತ್...
30/11/2025

ನಿಮ್ಮ ಉತ್ತರವನ್ನು ಕಾಮೆಂಟ್‌ನಲ್ಲಿ ತಿಳಿಸಿ.

ಓಡಾಟ, ಜಿಗಿತ, ಹೊರ ಆಟಗಳು, ಸೈಕಲ್ ಓಡಿಸುವುದು — ಇವು ಎಲ್ಲವೂ ಮಕ್ಕಳನ್ನು ಚುರುಕಾಗಿಡುತ್ತವೆ ಮತ್ತು ಅತಿಸ್ಥೂಲತೆ ತಡೆಯಲು ಸಹಾಯ ಮಾಡುತ್ತವೆ.

ಮಕ್ಕಳ ಆರೋಗ್ಯಕ್ಕಾಗಿ ದಿನವೂ ಸ್ವಲ್ಪ ಸಮಯವಾದರೂ ಆಟಕ್ಕೆ ಮತ್ತು ಚಟುವಟಿಕೆಗಳಿಗೆ ಉತ್ತೇಜಿಸಿ.

📞 08088 212 733 | 08199 295 093

ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯತೆ ಒಂದು ಆರೋಗ್ಯದ ಎಚ್ಚರಿಕೆ.ಸಮತೋಲನ ಆಹಾರ, ಹೆಚ್ಚು ಆಟ–ವ್ಯಾಯಾಮ ಮತ್ತು ಕಡಿಮೆ ಸ್ಕ್ರೀನ್ ಟೈಮ್, ಇದುವೇ...
26/11/2025

ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯತೆ ಒಂದು ಆರೋಗ್ಯದ ಎಚ್ಚರಿಕೆ.

ಸಮತೋಲನ ಆಹಾರ, ಹೆಚ್ಚು ಆಟ–ವ್ಯಾಯಾಮ ಮತ್ತು ಕಡಿಮೆ ಸ್ಕ್ರೀನ್ ಟೈಮ್, ಇದುವೇ ಅವರ ಜೀವನಕ್ಕೆ ಉತ್ತಮ ರಕ್ಷಣಾ ಕವಚ.

ವಿಶ್ವ ಸ್ಥೂಲಕಾಯ ವಿರೋಧಿ ದಿನ. ಆರೋಗ್ಯಕರ ಬಾಲ್ಯಕ್ಕಾಗಿ ಜಾಗೃತಿ ಮೂಡಿಸೋಣ.

📌 ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯತೆಗೆ ಪ್ರಮುಖ ಕಾರಣಗಳುಇಂದಿನ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಮಕ...
24/11/2025

📌 ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯತೆಗೆ ಪ್ರಮುಖ ಕಾರಣಗಳು
ಇಂದಿನ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಮಕ್ಕಳ ಆರೋಗ್ಯವನ್ನು ಗಂಭೀರವಾಗಿ ಪರಿಣಾಮಗೊಳಿಸುತ್ತಿವೆ.

🔹 ಅನಾರೋಗ್ಯಕರ ಆಹಾರ ಪದ್ಧತಿ – ಫಾಸ್ಟ್‌ಫುಡ್, ಸಿಹಿ ಪಾನೀಯಗಳು ಮತ್ತು ಪ್ಯಾಕೇಜ್ಡ್ ಸ್ನ್ಯಾಕ್ಸ್‌ಗಳ ಹೆಚ್ಚುವರಿ ಸೇವನೆ
🔹 ಕಡಿಮೆ ದೈಹಿಕ ಚಟುವಟಿಕೆ – ಹೆಚ್ಚಾದ ಸ್ಕ್ರೀನ್ ಟೈಮ್, ಹೊರಾಂಗಣ ಆಟಗಳ ಕೊರತೆ
🔹 ನಿದ್ರೆಯ ಕೊರತೆ & ಕುಟುಂಬದ ಅಭ್ಯಾಸಗಳು – ಹಾರ್ಮೋನ್ ಅಸಮತೋಲನ, ಆರೋಗ್ಯಕರ ಜೀವನಶೈಲಿಯ ಅಭಾವ

✨ ನಿಮ್ಮ ಮಗುವಿನ ಆರೋಗ್ಯವನ್ನು ಕಾಪಾಡಲು ಸಮತೋಲನ ಆಹಾರ, ನಿಯಮಿತ ಚಟುವಟಿಕೆ ಮತ್ತು ಉತ್ತಮ ನಿದ್ರೆ ಅತ್ಯವಶ್ಯಕ.

📞 08088 212 733 | 08199 295 093

22/11/2025

20 ದಿನದ ನವಜಾತ ಶಿಶುವಿನ ಮೊಲೆಯ ಭಾಗದಲ್ಲಿ ಊತ ಮತ್ತು ಸೋಂಕು ಉಂಟಾಗಿದ್ದು ಸಣ್ಣ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಲಾಗಿದೆ.‌ ಪುಟ್ಟ ಮಕ್ಕಳಲ್ಲಿ ಈ ರೀತಿ ಸಹಜವಾಗಿದ್ದು, ಈ ಸಂದರ್ಭದಲ್ಲಿ ಏನು ಮಾಡಬೇಕು/ ಮಾಡಬಾರದು? ಎಂದು ಡಾ. ವಿನಾಯಕ ಹೆಚ್. ಎಸ್ ಅವರಿಂದ ಸಂಪೂರ್ಣ ಮಾಹಿತಿ.

📞 08088 212 733 | 08199 295 093

👶✨ ಅವಧಿಪೂರ್ವ ಶಿಶುಗಳ ಆರೈಕೆ – ಪೋಷಕರಿಗೆ ಮುಖ್ಯ ಸಲಹೆಗಳುಅವಧಿಪೂರ್ವವಾಗಿ ಜನಿಸಿದ ಮಕ್ಕಳಿಗೆ ವಿಶೇಷ ಕಾಳಜಿಯ ಅಗತ್ಯವಿದೆ. ಸರಿಯಾದ ಆರೈಕೆ ಅವರ...
21/11/2025

👶✨ ಅವಧಿಪೂರ್ವ ಶಿಶುಗಳ ಆರೈಕೆ – ಪೋಷಕರಿಗೆ ಮುಖ್ಯ ಸಲಹೆಗಳು

ಅವಧಿಪೂರ್ವವಾಗಿ ಜನಿಸಿದ ಮಕ್ಕಳಿಗೆ ವಿಶೇಷ ಕಾಳಜಿಯ ಅಗತ್ಯವಿದೆ. ಸರಿಯಾದ ಆರೈಕೆ ಅವರ ಆರೋಗ್ಯ, ಬೆಳವಣಿಗೆ ಮತ್ತು ಭವಿಷ್ಯದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ.

🔹 ಸರಿಯಾದ ಆಹಾರ ಮತ್ತು ಸ್ತನ್ಯಪಾನ – ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
🔹 ಬೆಚ್ಚಗಿನ ವಾತಾವರಣ – ಶರೀರದ ತಾಪಮಾನ ಸಮತೋಲನಕ್ಕೆ ಮುಖ್ಯ
🔹 ಕಂಗರೂ ಮದರ್ ಕೇರ್ – ತೂಕ ಹೆಚ್ಚಳ, ಉತ್ತಮ ನಿದ್ದೆ ಮತ್ತು ಬಾಂಡಿಂಗ್‌ಗೆ ಸಹಕಾರಿ
🔹 ಸ್ವಚ್ಛತೆ – ಮಗುವನ್ನು ಮುಟ್ಟುವ ಮೊದಲು ಕೈ ತೊಳೆಯುವುದು ಕಡ್ಡಾಯ
🔹 ನಿಯಮಿತ ವೈದ್ಯಕೀಯ ತಪಾಸಣೆ – ತಜ್ಞರ ಮಾರ್ಗದರ್ಶನ ಅತ್ಯಂತ ಅಗತ್ಯ

👩‍⚕️❤️ ಜೀವನದ ಮೊದಲ ದಿನಗಳಲ್ಲೇ ಸರಿಯಾದ ಆರೈಕೆ ದೊಡ್ಡ ಬದಲಾವಣೆ ತರುತ್ತದೆ.

📞 08088 212 733 | 08199 295 093

ಅವಧಿಪೂರ್ವ ಶಿಶು ಜನನವನ್ನು ತಪ್ಪಿಸುವುದು ಪ್ರತಿಯೊಂದು ತಾಯಿಯ ಆರೋಗ್ಯಕ್ಕೆ ಅತ್ಯಂತ ಮುಖ್ಯ.ಗರ್ಭಧಾರಣೆಯ ಸಮಯದಲ್ಲಿ ಸರಿಯಾದ ಆರೈಕೆ, ಪೌಷ್ಟಿಕತೆ...
19/11/2025

ಅವಧಿಪೂರ್ವ ಶಿಶು ಜನನವನ್ನು ತಪ್ಪಿಸುವುದು ಪ್ರತಿಯೊಂದು ತಾಯಿಯ ಆರೋಗ್ಯಕ್ಕೆ ಅತ್ಯಂತ ಮುಖ್ಯ.
ಗರ್ಭಧಾರಣೆಯ ಸಮಯದಲ್ಲಿ ಸರಿಯಾದ ಆರೈಕೆ, ಪೌಷ್ಟಿಕತೆ ಮತ್ತು ಜಾಗರೂಕತೆ
ಮುಂದಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ಇಲ್ಲಿವೆ ಆರೋಗ್ಯಕರ ಗರ್ಭಧಾರಣೆಗೆ ಅನುಸರಿಸಬೇಕಾದ ಸರಳ ಆದರೆ ಪರಿಣಾಮಕಾರಿ ಟಿಪ್ಸ್:

🔹 ನಿಯಮಿತ ಗರ್ಭ ತಪಾಸಣೆ
🔹 ಪೌಷ್ಟಿಕ ಆಹಾರ ಸೇವನೆ
🔹 ಒತ್ತಡವನ್ನು ಕಡಿಮೆ ಮಾಡಿ ಸಾಕಷ್ಟು ವಿಶ್ರಾಂತಿ
🔹 ಧೂಮಪಾನ, ಮದ್ಯಪಾನ ಮತ್ತು ಅಪಾಯಕಾರಿ ಔಷಧಿ ಬಳಕೆ ತಪ್ಪಿಸಿ
🔹 ಸೋಂಕು ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ

ತಾಯಿ ಆರೋಗ್ಯ ಕಾಪಾಡಿದರೆ, ಮಗು ಆರೋಗ್ಯವೂ ಸುರಕ್ಷಿತ. 💜

📞 08088 212 733 | 08199 295 093

ಭಾರತದಲ್ಲಿ ಸುಮಾರು 13% ಮಕ್ಕಳು ಅವಧಿಗಿಂತ ಮುಂಚಿತವಾಗಿ ಜನಿಸುತ್ತಾರೆ — 9 ತಿಂಗಳು ಪೂರ್ಣಗೊಳ್ಳುವ ಮೊದಲು ಜನಿಸುವುದನ್ನು ಅವಧಿಪೂರ್ವ ಶಿಶು ಜನ...
17/11/2025

ಭಾರತದಲ್ಲಿ ಸುಮಾರು 13% ಮಕ್ಕಳು ಅವಧಿಗಿಂತ ಮುಂಚಿತವಾಗಿ ಜನಿಸುತ್ತಾರೆ — 9 ತಿಂಗಳು ಪೂರ್ಣಗೊಳ್ಳುವ ಮೊದಲು ಜನಿಸುವುದನ್ನು ಅವಧಿಪೂರ್ವ ಶಿಶು ಜನನವೆಂದು ಕರೆಯಲಾಗುತ್ತದೆ.
ಇಂತಹ ಶಿಶುಗಳು ಸಾಮಾನ್ಯವಾಗಿ ಕಡಿಮೆ ತೂಕ ಹೊಂದಿರುತ್ತಾರೆ ಮತ್ತು ವಿಶೇಷ ಆರೈಕೆಯ ಅಗತ್ಯವಿರುತ್ತದೆ.

ಸಮಯಕ್ಕೆ ಸರಿಯಾದ ಚಿಕಿತ್ಸೆ, ಆರೈಕೆ ಮತ್ತು ಬೆಂಬಲದಿಂದ ಅವಧಿಪೂರ್ವ ಶಿಶುಗಳು ಆರೋಗ್ಯಕರವಾಗಿ ಬೆಳೆಯಬಹುದು.

ವಿಶ್ವ ಅವಧಿಪೂರ್ವ ಜನನ ದಿನ – 17th Nov

15/11/2025

Children’s Day moments at Vinayaka Children’s Hospital.

Dr. Vinayaka surprised our little patients with crayons & drawing books turning their day colourful and cheerful ✨

Address

SJM Layout Near Bus Stand
Hosadurga
577527

Telephone

+918088212733

Website

Alerts

Be the first to know and let us send you an email when Vinayaka Hospital posts news and promotions. Your email address will not be used for any other purpose, and you can unsubscribe at any time.

Contact The Practice

Send a message to Vinayaka Hospital:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram