Dr.Mahesh V Manjalapur

Dr.Mahesh V Manjalapur Contact information, map and directions, contact form, opening hours, services, ratings, photos, videos and announcements from Dr.Mahesh V Manjalapur, Doctor, Haveri, Hosaritti.

 #ಶ್ರೀ ಸದ್ಗುರು ಕ್ಲಿನಿಕ್ ಹೊಸರಿತ್ತಿ ಮತ್ತು  ರೇಣುಕಾ ಕಣ್ಣಿನ ಆಸ್ಪತ್ರೆ ಹಾವೇರಿ  ಇವರ ಸಹಯೋಗದೊಂದಿಗೆ  ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ...
17/06/2023

#ಶ್ರೀ ಸದ್ಗುರು ಕ್ಲಿನಿಕ್ ಹೊಸರಿತ್ತಿ ಮತ್ತು
ರೇಣುಕಾ ಕಣ್ಣಿನ ಆಸ್ಪತ್ರೆ ಹಾವೇರಿ ಇವರ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಮಾಡಲಾಯಿತು.
#ದಿನಾಂಕ:-17/06/2023
@ಸ್ಥಳ:-ಶ್ರೀ ಸದ್ಗುರು ಕ್ಲಿನಿಕ್ ಹೊಸರಿತ್ತಿ

17/08/2022
 #ಎಲ್ಲರಿಗೂ_ಆದರದ_ಸ್ವಾಗತ.
28/01/2021

#ಎಲ್ಲರಿಗೂ_ಆದರದ_ಸ್ವಾಗತ.

18/06/2020

Strong message from Shri Narendra Modi Ji.

India wants peace, but incase of any instigation, we are capable of giving befitting reply.

18/01/2020

ಕರ್ನಾಟಕ ವೈಭವ (ವೈಚಾರಿಕ ಹಬ್ಬ) ಕೆ. ಎಲ್. ಇ ಸಂಸ್ಥೆಯ ರಾಜ-ರಾಜೇಶ್ವರಿ ಮಹಾ ವಿದ್ಯಾಲಯ ರಾಣೆಬೇನ್ನೂರ...
ಅಂತರಾಷ್ಟ್ರೀಯ ಕಲಾವಿದರಾದ
ಶ್ರೀ ಪ್ರವೀಣ್ ಗೋಡ್ಖಂಡಿಯವರಿಂದ ಸಂಗೀತ ಕಾರ್ಯಕ್ರಮ.

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
14/01/2020

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಎಲ್ಲರಿಗೂ ಹೊಸರಿತ್ತಿಯ ಜಾತ್ರೆಗೆ ಆದರದ ಸ್ವಾಗತ.
10/01/2020

ಎಲ್ಲರಿಗೂ ಹೊಸರಿತ್ತಿಯ ಜಾತ್ರೆಗೆ ಆದರದ ಸ್ವಾಗತ.

ಕಾಮಸ್ಕೋಪ್ ಎಂಪ್ಲಾಯಿಸ್ ಬೆಂಗಳೂರು ಹಾಗೂ  ಸದ್ಗುರು ಕ್ಲಿನಿಕ್ ಮತ್ತು ರಕ್ತ ತಪಾಸಣಾ ಕೇಂದ್ರ ಹೊಸರಿತ್ತಿ ಇವರ ಸಹಯೋಗದಲ್ಲಿ ಹಳೆಕಿತ್ತೂರ ಗ್ರಾಮದ...
17/11/2019

ಕಾಮಸ್ಕೋಪ್ ಎಂಪ್ಲಾಯಿಸ್ ಬೆಂಗಳೂರು ಹಾಗೂ ಸದ್ಗುರು ಕ್ಲಿನಿಕ್ ಮತ್ತು ರಕ್ತ ತಪಾಸಣಾ ಕೇಂದ್ರ ಹೊಸರಿತ್ತಿ ಇವರ ಸಹಯೋಗದಲ್ಲಿ ಹಳೆಕಿತ್ತೂರ ಗ್ರಾಮದಲ್ಲಿ
ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಮತ್ತು ಹಳೆಕಿತ್ತೂರಿನ ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟಬುಕ್ ಹಾಗು ಶಾಲಾ ಬ್ಯಾಗ್ ವಿತರಿಸಲಾಯಿತು.
#ದಿನಾಂಕ 17/11/2019

SADGURU CLINIC INAUGURATION CEREMONY., Tq/Day:-HAVERI-581213.
01/11/2019

SADGURU CLINIC INAUGURATION CEREMONY.
, Tq/Day:-HAVERI-581213.

 #ನಮಸ್ಕಾರ. ಆರೋಹಿ ತಂಡದ ಸ್ವರ ಸ್ವಾತಂತ್ರ್ಯ ಸಂಗೀತ ಕಾರ್ಯಕ್ರಮ ಅಗಸ್ಟ 10 ರ ಶನಿವಾರ ಹಮ್ಮಿಕೊಳ್ಳುವ ಎಲ್ಲಾ ತಯಾರಿ ನಡೆದಿದೆ. ಇದು ಕೇವಲ ಸಂಗೀ...
02/08/2019

#ನಮಸ್ಕಾರ.
ಆರೋಹಿ ತಂಡದ ಸ್ವರ ಸ್ವಾತಂತ್ರ್ಯ ಸಂಗೀತ ಕಾರ್ಯಕ್ರಮ ಅಗಸ್ಟ 10 ರ ಶನಿವಾರ ಹಮ್ಮಿಕೊಳ್ಳುವ ಎಲ್ಲಾ ತಯಾರಿ ನಡೆದಿದೆ. ಇದು ಕೇವಲ ಸಂಗೀತ ಮನರಂಜನಾ ಕಾರ್ಯಕ್ರಮವಾಗಿರದೆ, ಸಾಮಾಜಿಕ ಕೆಲಸವನ್ನು ಸಹ ನಿಮ್ಮೆಲ್ಲರ ಸಹಕಾರದಿಂದ ಮಾಡಲು ಯೋಚಿಸಿದ್ದೆವೆ. ಇದು ಕೇವಲ ಆಮಂತ್ರಿತರಿಗಾಗಿ ಏರ್ಪಡಿಸಿರುವ ಕಾರ್ಯಕ್ರಮ. ಅತ್ಯುತ್ತಮ, ಹಾಡುಗಾರರು, ಉತ್ಕೃಷ್ಟ ಸಂಗೀತ ಗಾರರು ಇರುವ ಜಾಗೋ ಹಿಂದುಸ್ಥಾನಿ ತಂಡದಿಂದ. ಅತಿ ಕಡಿಮೆ ಮೊತ್ತ 500 ರೂಗಳ ಟಿಕೆಟ್ ಮಾಡಲಾಗಿದೆ. ನೀವು ನೀಡುವ 500 ಹಣ, ನಮ್ಮ ನಗರದಲ್ಲಿ ಅತ್ಯದ್ಭುತ ಲೈವ ಸಂಗೀತ ಕಾರ್ಯಕ್ರಮ ಏರ್ಪಡಿಸಿ, ಸಾಮಾಜಿಕ ಕೆಲಸಕ್ಕೂ ಸಹಕಾರಿ. ಖಂಡಿತವಾಗಿ ನೀವು ಆನಂದಿಸುವಿರಿ. ನಗರದ ಪ್ರಮುಖ ರಸ್ತೆಯಲ್ಲಿ ಮೊಬೈಲ್ ಶೌಚಾಲಯ ನಿರ್ಮಾಣ ಕಾರ್ಯ ನಮ್ಮ ಯೋಜನೆ.

#ದಿನಾಂಕ: 10ನೇ ಆಗಸ್ಟ್
#ಸಮಯ: ಸಂಜೆ 5:30ಕ್ಕೆ
ಸ್ಥಳ:- ರಜನಿ ಸಭಾಂಗಣ, ದಾನೇಶ್ವರಿ ನಗರ, ಹಾವೇರಿ

#ಟಿಕೆಟ್_ಗಾಗಿ ಸಂಪರ್ಕ ಮಾಡಿ.

#ಬೀಟ್ಸ ಕರೋಕೆ ಬಸವೇಶ್ವರ ನಗರ -9035106548
#ಶ್ರೀನಿವಾಸ ಬೇಕರಿ ಗಾಂಧಿ ಸರ್ಕಲ್ 9449341920
#ಡಾ. ಶಿವಾನಂದ ಕೆಂಭಾವಿ-9663999921.
#ಡಾ. ಮಹೇಶ ಮಂಜಲಾಪುರ-9164802212.
#ಅಭಿಷೇಕ್ ಉಪ್ಪಿನ- 8553750377.
#ಮಹಾಂತೇಶ ಬಾಲೆಹೊಸುರ-9060609000.
#ಕೊಟ್ರೇಶ- 8050331312.
#ದತ್ತಾತ್ರೇಯ ಕುಲಕರ್ಣಿ,ಭವಾನಿ ಡಿಸೈನ್ಸ -9449399451
#ರಾಜೇಂದ್ರ ರಿತ್ತಿ-9448344783
#ಮನಮಂದಿರ್ ನೊವೆಲ್ಟಿಸ್- 9448472311

Address

Haveri
Hosaritti
581312

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

9161802212

Website

Alerts

Be the first to know and let us send you an email when Dr.Mahesh V Manjalapur posts news and promotions. Your email address will not be used for any other purpose, and you can unsubscribe at any time.

Share

Category