Drushti opticals

Drushti opticals eye care

ಗುರುಪೂರ್ಣಿಮಾ ಶುಭಾಶಯಗಳುಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ,ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ,ಇಂತಹ ಎಲ್ಲಾ ಗುರುವ...
03/07/2023

ಗುರುಪೂರ್ಣಿಮಾ ಶುಭಾಶಯಗಳು

ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ,

ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ,

ಇಂತಹ ಎಲ್ಲಾ ಗುರುವೃಂದಕ್ಕೂ ಗುರುಪೂರ್ಣಿಮದ ಶುಭಾಶಯಗಳು

ವೈದ್ಯೋ ನಾರಾಯಣೋ ಹರಿಃ ನಾಡಿನ ಸಮಸ್ತ ವೈದ್ಯರುಗಳಿಗೆ 'ರಾಷ್ಟ್ರೀಯ ವೈದ್ಯರ ದಿನ'ದ ಶುಭಾಶಯಗಳು.
01/07/2023

ವೈದ್ಯೋ ನಾರಾಯಣೋ ಹರಿಃ
ನಾಡಿನ ಸಮಸ್ತ ವೈದ್ಯರುಗಳಿಗೆ 'ರಾಷ್ಟ್ರೀಯ ವೈದ್ಯರ ದಿನ'ದ ಶುಭಾಶಯಗಳು.

ಭಾರತದಲ್ಲಿ ಸುಮಾರು 80% ಅಂಧತ್ವವನ್ನು ತಡೆಗಟ್ಟಬಹುದು ಎಂದು ನಿಮಗೆ ತಿಳಿದಿದೆಯೇ?ಕಣ್ಣಿನ ಪೊರೆ, ವಕ್ರೀಕಾರಕ ದೋಷಗಳು ಮತ್ತು ಗ್ಲಾಕೋಮಾದಂತಹ ತಪ್...
29/06/2023

ಭಾರತದಲ್ಲಿ ಸುಮಾರು 80% ಅಂಧತ್ವವನ್ನು ತಡೆಗಟ್ಟಬಹುದು ಎಂದು ನಿಮಗೆ ತಿಳಿದಿದೆಯೇ?

ಕಣ್ಣಿನ ಪೊರೆ, ವಕ್ರೀಕಾರಕ ದೋಷಗಳು ಮತ್ತು ಗ್ಲಾಕೋಮಾದಂತಹ ತಪ್ಪಿಸಬಹುದಾದ ಕಾರಣಗಳು ನಿಮ್ಮ ದೃಷ್ಟಿಯನ್ನು ಕಸಿದುಕೊಳ್ಳಲು ಬಿಡಬೇಡಿ!
ನಿಮ್ಮ ದೃಷ್ಟಿಯನ್ನು ರಕ್ಷಿಸಲು ನೀವು ತೆಗೆದುಕೊಳ್ಳಬಹುದಾದ ಕೆಲವು ಹಂತಗಳು ಇಲ್ಲಿವೆ:
1. ನಿಯಮಿತ ಕಣ್ಣಿನ ತಪಾಸಣೆಗಳನ್ನು ಮಾಡಿಸಿಕೊಳ್ಳಿ: ನಿಮ್ಮ ಕಣ್ಣಿನ ಆರೋಗ್ಯದ ಮೇಲೆ ಗಮನವಿರಿಸಿ ಮತ್ತು ಯಾವುದೇ ಸಮಸ್ಯೆಗಳನ್ನು ಆರಂಭದಲ್ಲಿಯೇ ಕಂಡುಹಿಡಿಯಿರಿ.
2. ಸಕಾಲಿಕ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ: ನೀವು ಮೋಡದಂತಹ ದೃಷ್ಟಿಯನ್ನು ಅನುಭವಿಸುತ್ತಿದ್ದರೆ, ವಿಳಂಬ ಮಾಡಬೇಡಿ! ಸ್ಪಷ್ಟ ದೃಷ್ಟಿಗೆ ಅಗತ್ಯ ಚಿಕಿತ್ಸೆ ಪಡೆಯಿರಿ.
3. ನಿಮ್ಮ ಒಟ್ಟಾರೆ ಆರೋಗ್ಯವನ್ನು ನೋಡಿಕೊಳ್ಳಿ: ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ನಿಮ್ಮ ಕಣ್ಣುಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ.
4. ರಕ್ಷಣಾತ್ಮಕ ಸನ್ ಗ್ಲಾಸ್ಗಳು: ನೀವು ಹೊರಾಂಗಣದಲ್ಲಿರುವಾಗ ಸನ್ಗ್ಲಾಸ್ಗಳನ್ನು ಧರಿಸಿ ಹಾನಿಕಾರಕ ಸೂರ್ಯನ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ.
5. ಸಕ್ಕರೆ ಮತ್ತು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಿ: ಈ ಅಂಶಗಳು ಕಣ್ಣಿನ ತೊಂದರೆಗಳಿಗೆ ಕಾರಣವಾಗಬಹುದು, ಆದ್ದರಿಂದ ಅವುಗಳನ್ನು ಪರಿಣಾಮಕಾರಿಯಾಗಿ ಹತೋಟಿಯಲ್ಲಿಟ್ಟುಕೊಳ್ಳಿ.

ಎಲ್ಲರಿಗೂ ಕೈಗೆಟುಕುವ ಚಿಕಿತ್ಸೆ, ಜಾಗೃತಿ ಕಾರ್ಯಕ್ರಮಗಳು ತಪಾಸಣಾ ಶಿಬಿರಗಳು, ಹಿಂದುಳಿದವರಿಗೆ ಉಚಿತ/ರಿಯಾಯಿತಿ ಕಣ್ಣಿನ ಚಿಕಿತ್ಸೆಗಳಂತಹ ಸಾಮೂಹಿಕ ಕ್ರಮಗಳ ಮೂಲಕ ತಡೆಗಟ್ಟಬಹುದಾದ ಅಂಧತ್ವವನ್ನು ಕಡಿಮೆ ಮಾಡಲು ನಾವು ಬದ್ಧರಾಗಿದ್ದೇವೆ. ನಿಯಮಿತ ಕಣ್ಣಿನ ತಪಾಸಣೆಗೆ ಆದ್ಯತೆ ನೀಡೋಣ ಮತ್ತು ಅಂಧತ್ವವನ್ನು ನಿವಾರಿಸುವ ಬಗ್ಗೆ ಪ್ರಚಾರ ಮಾಡೋಣ. ನಿಮ್ಮ ಪ್ರೀತಿಪಾತ್ರರ ದೃಷ್ಟಿಯನ್ನು ರಕ್ಷಿಸಲು ಅವರಿಗೆ ಸಹಾಯ ಮಾಡಲು ಈ ಪೋಸ್ಟ್ ಅನ್ನು ಹಂಚಿಕೊಳ್ಳಿ.

ಒಳ್ಳೆಯದನ್ನು ಬಯಸುವವರ ಮನಸ್ಸು, ಹೃದಯದಲ್ಲಿ ಅಪ್ಪು ಇನ್ನೂ ಬದುಕಿದ್ದಾರೆ. ತಮ್ಮ ಕನಸಿನ ಗಂಧದಗುಡಿಯ ಮೂಲಕ ಅವರು ಪರಿಸರದಲ್ಲಿ ಲೀನವಾಗಿದ್ದಾರೆ. ...
29/10/2022

ಒಳ್ಳೆಯದನ್ನು ಬಯಸುವವರ ಮನಸ್ಸು, ಹೃದಯದಲ್ಲಿ ಅಪ್ಪು ಇನ್ನೂ ಬದುಕಿದ್ದಾರೆ. ತಮ್ಮ ಕನಸಿನ ಗಂಧದಗುಡಿಯ ಮೂಲಕ ಅವರು ಪರಿಸರದಲ್ಲಿ ಲೀನವಾಗಿದ್ದಾರೆ. ನಿಮ್ಮನು ಪಡೆದ ನಾವು ನಿಜಕ್ಕೂ ಪುನೀತ.

'ಕಣ್ಣು' ನಮ್ಮ ದೇಹದ ಅತ್ಯಮೂಲ್ಯವಾದ ಅಂಗ. ನಮ್ಮ ಕಣ್ಣುಗಳಲ್ಲಿ ಬರಬಹುದಾದ ದೃಷ್ಟಿ ದೋಷ ಹಾಗೂ ಕುರುಡುತನದ ಬಗ್ಗೆ ಜಾಗೃತಿ ಮೂಡಿಸಲು ‘ವಿಶ್ವ ದೃಷ್...
13/10/2022

'ಕಣ್ಣು' ನಮ್ಮ ದೇಹದ ಅತ್ಯಮೂಲ್ಯವಾದ ಅಂಗ. ನಮ್ಮ ಕಣ್ಣುಗಳಲ್ಲಿ ಬರಬಹುದಾದ ದೃಷ್ಟಿ ದೋಷ ಹಾಗೂ ಕುರುಡುತನದ ಬಗ್ಗೆ ಜಾಗೃತಿ ಮೂಡಿಸಲು ‘ವಿಶ್ವ ದೃಷ್ಟಿ ದಿನ'ವನ್ನು ಆಚರಿಸಲಾಗುತ್ತದೆ.

ಕುಂಬಳಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಕಣ್ಣಿನ ದೃಷ್ಟಿದೋಷ ತಪಾಸಣಾ ಶಿಬಿರ.
24/09/2021

ಕುಂಬಳಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಕಣ್ಣಿನ ದೃಷ್ಟಿದೋಷ ತಪಾಸಣಾ ಶಿಬಿರ.

ವೈದ್ಯೋ ನಾರಾಯಣೋ ಹರಿಃಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹಗಲಿರುಳು, ನಿದ್ರೆ, ವಿಶ್ರಾಂತಿಯನ್ನೂ ಲೆಕ್ಕಿಸದೆ ಸದೃಢ ಭಾರತ ನಿರ್ಮಾಣಕ್ಕಾಗಿ ಶ್ರಮ...
01/07/2021

ವೈದ್ಯೋ ನಾರಾಯಣೋ ಹರಿಃ

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹಗಲಿರುಳು, ನಿದ್ರೆ, ವಿಶ್ರಾಂತಿಯನ್ನೂ ಲೆಕ್ಕಿಸದೆ ಸದೃಢ ಭಾರತ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಅನಂತ ನಮನಗಳು.
ಜನರ ಆರೋಗ್ಯ ರಕ್ಷಣೆಗಾಗಿ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಹಾರ್ದಿಕ ಶುಭಾಶಯಗಳು. 💐💐

Their eyes need protection from harmful blue rays Special offerKids frame with bluecut lens999HurryOffer valid till stoc...
08/06/2021

Their eyes need protection from harmful blue rays
Special offer
Kids frame with bluecut lens
999
Hurry
Offer valid till stocks last

24/02/2021 ರಂದು ಸೂಲಿಬೆಲೆಯಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ
26/02/2021

24/02/2021 ರಂದು ಸೂಲಿಬೆಲೆಯಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ

ಹೊಸಕೋಟೆಯ ಗಾಯತ್ರಿ ವಿದ್ಯಾಮಂದಿರದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ
11/02/2021

ಹೊಸಕೋಟೆಯ ಗಾಯತ್ರಿ ವಿದ್ಯಾಮಂದಿರದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ

* ಉಚಿತ ದೃಷ್ಟಿದೋಷ ತಪಾಸಣೆ ಹಾಗೂ ಪೊರೆ ರೋಗ ತಪಾಸಣಾ ಶಿಬಿರ*ಕನ್ನಡಕದ ಅವಶ್ಯಕತೆ ಇರುವವರಿಗೆ ರಿಯಾಯಿತಿ ದರದಲ್ಲಿ ಕನ್ನಡಕಗಳು * ಕಣ್ಣಿನ ಶಸ್ತ್ರ...
04/02/2021

* ಉಚಿತ ದೃಷ್ಟಿದೋಷ ತಪಾಸಣೆ ಹಾಗೂ ಪೊರೆ ರೋಗ ತಪಾಸಣಾ ಶಿಬಿರ
*ಕನ್ನಡಕದ ಅವಶ್ಯಕತೆ ಇರುವವರಿಗೆ ರಿಯಾಯಿತಿ ದರದಲ್ಲಿ ಕನ್ನಡಕಗಳು
* ಕಣ್ಣಿನ ಶಸ್ತ್ರಚಿಕಿತ್ಸೆ ಸಲಹೆ/ಉಚಿತ ಹಾಗೂ ರಿಯಾಯಿತಿ ದರಗಳಲ್ಲಿ
*ಬಿಪಿ ಹಾಗೂ ಶುಗರ್ ಪರೀಕ್ಷೆ ಉಚಿತ
ಅವಶ್ಯಕತೆ ಇರುವವರು ಇದರ ಸದುಪಯೋಗ ಪಡೆಯಬೇಕಾಗಿ ಕೋರಿಕೆ

ಉಚಿತ ಕಣ್ಣಿನ ತಪಾಸಣಾ ಶಿಬಿರ
24/01/2021

ಉಚಿತ ಕಣ್ಣಿನ ತಪಾಸಣಾ ಶಿಬಿರ

Address

Hoskote
562114

Telephone

+919591713785

Website

Alerts

Be the first to know and let us send you an email when Drushti opticals posts news and promotions. Your email address will not be used for any other purpose, and you can unsubscribe at any time.

Contact The Practice

Send a message to Drushti opticals:

Share

Category