SDJCM Rashtrotthana Blood Centre Hubli

SDJCM Rashtrotthana Blood Centre Hubli Contact information, map and directions, contact form, opening hours, services, ratings, photos, videos and announcements from SDJCM Rashtrotthana Blood Centre Hubli, Medical Lab, Hubli.

04-12-2003 Indian Navy Day
04/12/2023

04-12-2003 Indian Navy Day

ಪಂಜಾಬಿನ ಕೇಸರಿ ಸ್ವಾತಂತ್ರ್ಯ ಹೋರಾಟಗಾರಲಾಲಾ ಲಜಪತ್ ರಾಯ್ ಅವರ ಪುಣ್ಯಸ್ಮಣೆಯಂದು ನನ್ನ ಶತ ಶತ ನಮನಗಳು.
17/11/2023

ಪಂಜಾಬಿನ ಕೇಸರಿ ಸ್ವಾತಂತ್ರ್ಯ ಹೋರಾಟಗಾರ
ಲಾಲಾ ಲಜಪತ್ ರಾಯ್ ಅವರ ಪುಣ್ಯಸ್ಮಣೆಯಂದು ನನ್ನ ಶತ ಶತ ನಮನಗಳು.

ವಿಶ್ವ ಪ್ರಾಣಿಗಳ ದಿನದ ಶುಭಾಶಯಗಳು! ಇಂದು ನಾವು ಪ್ರಾಣಿ ಸಾಮ್ರಾಜ್ಯದ ವೈವಿಧ್ಯತೆ ಮತ್ತು ಸೌಂದರ್ಯವನ್ನು ಆಚರಿಸುತ್ತಿದ್ದೇವೆ 🐾🦜 ಎಲ್ಲಾ ಪಿಪ್ರಾ...
04/10/2023

ವಿಶ್ವ ಪ್ರಾಣಿಗಳ ದಿನದ ಶುಭಾಶಯಗಳು! ಇಂದು ನಾವು ಪ್ರಾಣಿ ಸಾಮ್ರಾಜ್ಯದ ವೈವಿಧ್ಯತೆ ಮತ್ತು ಸೌಂದರ್ಯವನ್ನು ಆಚರಿಸುತ್ತಿದ್ದೇವೆ 🐾🦜 ಎಲ್ಲಾ ಪಿಪ್ರಾಣಿಗಳನ್ನು ದಯೆ ಮತ್ತು ಗೌರವದಿಂದ ಪರಿಗಣಿಸುವ ನಮ್ಮ ಬದ್ಧತೆಯನ್ನು ಬಲಪಡಿಸೋಣ. ನೆನಪಿಡಿ, ಸಹಾನುಭೂತಿಯ ಪ್ರತಿಯೊಂದು ಕಾರ್ಯವೂ ವ್ಯತ್ಯಾಸವನ್ನುಂಟು ಮಾಡುತ್ತದೆ!

ನಮ್ಮ ನಡುವೆಯೇ ವಿಧ್ವಂಸಕ ಕೃತ್ಯಗಳನ್ನೆಸಗಲು ಉಗ್ರ ತರಬೇತಿ ನಡೆಯುತ್ತಿವೆ! ನಮಗ್ಯಾರಿಗೂ ಒಂಚೂರೂ ಇದರ ಗಾಂಭೀರ್ಯದ ಬಗ್ಗೆ ಅರಿವಿಲ್ಲ!ರಾಜ್ಯದಲ್ಲಿ...
03/10/2023

ನಮ್ಮ ನಡುವೆಯೇ ವಿಧ್ವಂಸಕ ಕೃತ್ಯಗಳನ್ನೆಸಗಲು ಉಗ್ರ ತರಬೇತಿ ನಡೆಯುತ್ತಿವೆ! ನಮಗ್ಯಾರಿಗೂ ಒಂಚೂರೂ ಇದರ ಗಾಂಭೀರ್ಯದ ಬಗ್ಗೆ ಅರಿವಿಲ್ಲ!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದ್ದೇ ತಡ ಹಲವಾರು ಉಗ್ರ ಸಂಘಟನೆಗಳ ಸ್ಲೀಪರ್ ಸೆಲ್ ಗಳು ಕರ್ನಾಟಕವನ್ನು 'ಸೇಫ್ ಪ್ಲೇಸ್' ಎಂದು ಪರಿಗಣಿಸಿದ್ದರೆ ಅದಕ್ಕಿಂತ ದುರಂತ ಮತ್ತೊಂದಿಲ್ಲ!

15/08/2023
ನಮ್ಮ ಆತ್ಮೀಯರು, ಸಮಾಜ ಸೇವಕರು, ಇತ್ತೀಚಿಗೆ ಹುಬ್ಬಳ್ಳಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾದ ನಮ್ಮ ಶ್ರೀ ಹನುಮಂತ ಶಿಗ್ಗಾಂವ್ ಅ...
23/07/2023

ನಮ್ಮ ಆತ್ಮೀಯರು, ಸಮಾಜ ಸೇವಕರು, ಇತ್ತೀಚಿಗೆ ಹುಬ್ಬಳ್ಳಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾದ ನಮ್ಮ ಶ್ರೀ ಹನುಮಂತ ಶಿಗ್ಗಾಂವ್ ಅವರಿಗೆ ಹಾರ್ದಿಕ ಶುಭಾಶಯಗಳು!

12/07/2023

ಕೇಲವೆ ತಿಂಗಳುಗಳಲ್ಲಿ
ಮೋದಿಜಿಯವರ ಮತ್ತೊಂದು ಐತಿಹಾಸಿಕ ನಿರ್ಧಾರ ಹೊರ ಬೀಳುತ್ತದೆ...
ಅದನ್ನು ಅವರು ಮಾಡೆ ಮಾಡುತ್ತಾರೆ?
ಹೇಳಿ ನೋಡೊಣಾ?

Address

Hubli

Telephone

+917019279109

Website

Alerts

Be the first to know and let us send you an email when SDJCM Rashtrotthana Blood Centre Hubli posts news and promotions. Your email address will not be used for any other purpose, and you can unsubscribe at any time.

Contact The Practice

Send a message to SDJCM Rashtrotthana Blood Centre Hubli:

Share

Category