Jayapriya Hospital

Jayapriya Hospital Super Speciality Eye Care Centre
Jayapriya Hospital is a Multi Specialty OPHTHALMOLOGY and ENT Hospi

✨ Your path to purpose starts here!  Jayapriya Super Speciality Eye Hospital invites passionate young women (15–35 yrs) ...
05/07/2025

✨ Your path to purpose starts here!
Jayapriya Super Speciality Eye Hospital invites passionate young women (15–35 yrs) to join the FREE Diploma in Ophthalmic Assistant. 📚👩‍⚕️
💫 Limited seats | 🎯 Empowerment through education | 🏥 Building brighter futures in eye care
📅 Register from 7th July to 31st July and be part of the transformation!

INTERVIEW DATE: 15/7/2025 👀🎉

eye hospital

🌟 ಕರ್ನಾಟಕ ವಿಜಯರತ್ನ ಪ್ರಶಸ್ತಿ 2025 🌟ಹೆಮ್ಮೆ, ಸಂತೋಷ, ಹಾಗೂ ನಿಸ್ವಾರ್ಥ ಸೇವೆಗೆ ಸಿಕ್ಕ ಮಾನ್ಯತೆ 🙏ಉತ್ತರ ಕರ್ನಾಟಕದ ಜನತೆಗೆ ದೃಷ್ಟಿ ಸೇವೆ ...
29/06/2025

🌟 ಕರ್ನಾಟಕ ವಿಜಯರತ್ನ ಪ್ರಶಸ್ತಿ 2025 🌟
ಹೆಮ್ಮೆ, ಸಂತೋಷ, ಹಾಗೂ ನಿಸ್ವಾರ್ಥ ಸೇವೆಗೆ ಸಿಕ್ಕ ಮಾನ್ಯತೆ 🙏

ಉತ್ತರ ಕರ್ನಾಟಕದ ಜನತೆಗೆ ದೃಷ್ಟಿ ಸೇವೆ ತಲುಪಿಸಲು ನಾವು ನಡೆಸುತ್ತಿರುವ ಅಚಲ ಪರಿಶ್ರಮಕ್ಕೆ ‘ಕರ್ನಾಟಕ ವಿಜಯರತ್ನ ಪ್ರಶಸ್ತಿ 2025’ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಭರಿತ ಕ್ಷಣ.

ನಮ್ಮ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ವೆಂಕಟರಾಮ್ ಕಟ್ಟಿ ಅವರ ಸಾಮಾಜಿಕ ಸೇವೆಯನ್ನು ಮೆಚ್ಚಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಈ ಪುರಸ್ಕಾರ ಕೇವಲ ಗೌರವವಲ್ಲ — ಇದು ನಮ್ಮ ಸೇವಾ ನಿಷ್ಠೆಗೆ ಸಿಕ್ಕಿರುವ ಪ್ರಾಮಾಣಿಕ ಮಾನ್ಯತೆ ಮತ್ತು ಹೊಸ ಉತ್ಸಾಹದ ಸಂಕೇತವಾಗಿದೆ.

ಇಂಥಾ ಸಾರ್ಥಕತೆಮಯ ಸಂಸ್ಥೆಯ ಭಾಗವಾಗಿರುವುದು ನಮಗೆ ಅಪಾರ ಹೆಮ್ಮೆ ನೀಡುತ್ತದೆ.
ಇದು ಭವಿಷ್ಯದಲ್ಲಿ ಇನ್ನೂ ಮಹತ್ವದ ಯೋಜನೆಗಳನ್ನು ರೂಪಿಸಿ ಜನಸೇವೆಗಾಗಿ ಕೆಲಸ ಮಾಡುವ ಪ್ರೇರಣೆಯಾಗಿ ಮಾರ್ಪಡುತ್ತದೆ.

🌈 ನಾವು ಮಾಡಿದ ಪ್ರತಿಯೊಂದು ಶಸ್ತ್ರಚಿಕಿತ್ಸೆ, ನೀಡಿದ ಪ್ರತಿಯೊಂದು ದೃಷ್ಟಿ — ಇಂದು ಬೆಳಕು ಕೊಟ್ಟ ಪ್ರತಿಬಿಂಬವಾಗಿದೆ.
ನಮ್ಮ ಪಯಣ ನಿಸ್ವಾರ್ಥ ಸೇವೆಯೊಂದಿಗೆ ಹೀಗೆಯೇ ಮುಂದುವರಿಯಲಿ…
ಪ್ರತಿಯೊಬ್ಬನ ಬದುಕಿಗೆ ದೃಷ್ಟಿಯ ಮೂಲಕ ಹೊಸ ಭರವಸೆ ನೀಡುವುದು ನಮ್ಮ ಸಂಕಲ್ಪ. ❤️

🌟 ಕರ್ನಾಟಕ ವಿಜಯರತ್ನ ಪ್ರಶಸ್ತಿ 2025 🌟ಹೆಮ್ಮೆ, ಸಂತೋಷ, ಹಾಗೂ ನಿಸ್ವಾರ್ಥ ಸೇವೆಗೆ ಸಿಕ್ಕ ಮಾನ್ಯತೆ 🙏ಉತ್ತರ ಕರ್ನಾಟಕದ ಜನತೆಗೆ ದೃಷ್ಟಿ ಸೇವೆ ...
29/06/2025

🌟 ಕರ್ನಾಟಕ ವಿಜಯರತ್ನ ಪ್ರಶಸ್ತಿ 2025 🌟
ಹೆಮ್ಮೆ, ಸಂತೋಷ, ಹಾಗೂ ನಿಸ್ವಾರ್ಥ ಸೇವೆಗೆ ಸಿಕ್ಕ ಮಾನ್ಯತೆ 🙏

ಉತ್ತರ ಕರ್ನಾಟಕದ ಜನತೆಗೆ ದೃಷ್ಟಿ ಸೇವೆ ತಲುಪಿಸಲು ನಾವು ನಡೆಸುತ್ತಿರುವ ಅಚಲ ಪರಿಶ್ರಮಕ್ಕೆ ‘ಕರ್ನಾಟಕ ವಿಜಯರತ್ನ ಪ್ರಶಸ್ತಿ 2025’ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಭರಿತ ಕ್ಷಣ.

ನಮ್ಮ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ವೆಂಕಟರಾಮ್ ಕಟ್ಟಿ ಅವರ ಸಾಮಾಜಿಕ ಸೇವೆಯನ್ನು ಮೆಚ್ಚಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಈ ಪುರಸ್ಕಾರ ಕೇವಲ ಗೌರವವಲ್ಲ — ಇದು ನಮ್ಮ ಸೇವಾ ನಿಷ್ಠೆಗೆ ಸಿಕ್ಕಿರುವ ಪ್ರಾಮಾಣಿಕ ಮಾನ್ಯತೆ ಮತ್ತು ಹೊಸ ಉತ್ಸಾಹದ ಸಂಕೇತವಾಗಿದೆ.

ಇಂಥಾ ಸಾರ್ಥಕತೆಮಯ ಸಂಸ್ಥೆಯ ಭಾಗವಾಗಿರುವುದು ನಮಗೆ ಅಪಾರ ಹೆಮ್ಮೆ ನೀಡುತ್ತದೆ.
ಇದು ಭವಿಷ್ಯದಲ್ಲಿ ಇನ್ನೂ ಮಹತ್ವದ ಯೋಜನೆಗಳನ್ನು ರೂಪಿಸಿ ಜನಸೇವೆಗಾಗಿ ಕೆಲಸ ಮಾಡುವ ಪ್ರೇರಣೆಯಾಗಿ ಮಾರ್ಪಡುತ್ತದೆ.

🌈 ನಾವು ಮಾಡಿದ ಪ್ರತಿಯೊಂದು ಶಸ್ತ್ರಚಿಕಿತ್ಸೆ, ನೀಡಿದ ಪ್ರತಿಯೊಂದು ದೃಷ್ಟಿ — ಇಂದು ಬೆಳಕು ಕೊಟ್ಟ ಪ್ರತಿಬಿಂಬವಾಗಿದೆ.
ನಮ್ಮ ಪಯಣ ನಿಸ್ವಾರ್ಥ ಸೇವೆಯೊಂದಿಗೆ ಹೀಗೆಯೇ ಮುಂದುವರಿಯಲಿ…
ಪ್ರತಿಯೊಬ್ಬನ ಬದುಕಿಗೆ ದೃಷ್ಟಿಯ ಮೂಲಕ ಹೊಸ ಭರವಸೆ ನೀಡುವುದು ನಮ್ಮ ಸಂಕಲ್ಪ. ❤️


👁️ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯಿಂದ ಉಚಿತ ಕಣ್ಣಿನ ನರ ಹಾಗೂ ಮಧುಮೇಹ ತಪಾಸಣಾ ಶಿಬಿರ!ನಿಮ್ಮ ದೃಷ್ಟಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಿ – ಉಚಿ...
20/06/2025

👁️ ಜಯಪ್ರಿಯಾ ಕಣ್ಣಿನ ಆಸ್ಪತ್ರೆಯಿಂದ ಉಚಿತ ಕಣ್ಣಿನ ನರ ಹಾಗೂ ಮಧುಮೇಹ ತಪಾಸಣಾ ಶಿಬಿರ!

ನಿಮ್ಮ ದೃಷ್ಟಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಿ – ಉಚಿತ ಕಣ್ಣಿನ ನರ ಫಂಡಸ್ ಫೋಟೋ ಹಾಗೂ ಮಧುಮೇಹ (RBS) ತಪಾಸಣೆಯ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!

📅 ದಿನಾಂಕ: ಶನಿವಾರ, 21/06/2025
⏰ ಸಮಯ: ಬೆಳಗ್ಗೆ 10:00 ರಿಂದ ಮಧ್ಯಾಹ್ನ 3:00 ರವರೆಗೆ
📍 ಸ್ಥಳ: ಜಯಪ್ರಿಯಾ ಕಣ್ಣಿನ ಆಸ್ಪತ್ರೆ, ಹುಬ್ಬಳ್ಳಿ

✨ ಶಿಬಿರದ ವೈಶಿಷ್ಟ್ಯಗಳು:

ನಿಪುಣ ವೈದ್ಯರಿಂದ ಸಲಹೆ ಹಾಗೂ ಮಾರ್ಗದರ್ಶನ

ಮಧುಮೇಹದಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳ ಮೊದಲ ಹಂತದ ಪತ್ತೆ

ಸರಳ ಹಾಗೂ ವೇಗವಾದ ತಪಾಸಣಾ ವಿಧಾನ

ನೋಂದಣಿ ಅಗತ್ಯವಿಲ್ಲ – ಎಲ್ಲರಿಗೂ ಮುಕ್ತ ಪ್ರವೇಶ

📞 ವಿವರಗಳಿಗೆ ಕರೆ ಮಾಡಿ: 0836-221767
🌐 www.jayapriyahospitalhubli.org

🔴 ಈ ಅಮೂಲ್ಯ ಅವಕಾಷವನ್ನು ತಪ್ಪಿಸಿಕೊಳ್ಳಬೇಡಿ!
ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೂ ತಿಳಿಸಿ, ಆರೋಗ್ಯಪೂರ್ಣ ದೃಷ್ಟಿಗೆ ಮೊದಲ ಹೆಜ್ಜೆ ಇಡಿ.

🎓 ಶಿಕ್ಷಕರಿಗೆ ವಿಶೇಷ ಉಚಿತ ಕಣ್ಣಿನ ತಪಾಸಣಾ ಶಿಬಿರ 👁️ಜಯಪ್ರಿಯ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಆಯೋಜನೆನಮ್ಮ ಮುಂದಿನ ಪೀಳಿಗೆಯ...
18/05/2025

🎓 ಶಿಕ್ಷಕರಿಗೆ ವಿಶೇಷ ಉಚಿತ ಕಣ್ಣಿನ ತಪಾಸಣಾ ಶಿಬಿರ 👁️
ಜಯಪ್ರಿಯ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಆಯೋಜನೆ

ನಮ್ಮ ಮುಂದಿನ ಪೀಳಿಗೆಯ ರೂಪುಗೊಳಿಸುವ ಮಹತ್ತ್ವದ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ, ಎಲ್ಲಾ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರಿಗಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

👨‍🏫 ಶಿಕ್ಷಕರ ದೃಷ್ಟಿ – ಅವರ ದೈನಂದಿನ ಜೀವನ ಹಾಗೂ ಕರ್ತವ್ಯ ನಿರ್ವಹಣೆಗೆ ಅತ್ಯಂತ ಅವಶ್ಯಕ. ಈ ಶಿಬಿರದ ಮೂಲಕ ಉಚಿತವಾಗಿ ಕಣ್ಣಿನ ತಪಾಸಣೆ ಹಾಗೂ ತಜ್ಞ ವೈದ್ಯರಿಂದ ಪರಾಮರ್ಶೆ ನೀಡಲಾಗುತ್ತದೆ.

🩺 ಶಿಬಿರದ ಪ್ರಮುಖ ಅಂಶಗಳು:
✅ ಉಚಿತ ದೃಷ್ಟಿ ಪರೀಕ್ಷೆ
✅ ತಜ್ಞ ವೈದ್ಯರಿಂದ ಸಮಗ್ರ ಸಲಹೆ
✅ ಯಾವುದೇ ನೋಂದಣಿ ಶುಲ್ಕವಿಲ್ಲ

📅 ದಿನಾಂಕ: 17-05-2025 ರಿಂದ 24-05-2025
📍 ಸ್ಥಳ: ಜಯಪ್ರಿಯ ಕಣ್ಣಿನ ಆಸ್ಪತ್ರೆ, ಹುಬ್ಬಳ್ಳಿ

📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📱 0836-2251767 / 9353311521

ನಮ್ಮ ಶಿಕ್ಷಕರ ದೃಷ್ಟಿಗೆ ಬೆಳಕು ನೀಡೋಣ — ಅವರು ನಮ್ಮ ಬದುಕಿಗೆ ಬೆಳಕಿನ ದಾರಿದೀಪ!

Happy Mother’s DayTo the one who gives us strength, love, and endless care — Maa, you are our world!Today, we celebrate ...
11/05/2025

Happy Mother’s Day
To the one who gives us strength, love, and endless care — Maa, you are our world!
Today, we celebrate the power of motherhood — a bond that never fades.

Jayapriya Super Speciality Eye Hospital wishes all the amazing mothers a day filled with joy, smiles, and love!
Thank you for being the light in our lives, just like how we care for your eyes with love and expertise!

Call us today: 📞 0836-2251767
Visit us: www.jayapriyahospitalhubli.org
Follow us:

Celebrating Motherhood: A Timeless Bond
Since 1987 | Caring for your vision with love

ಮಾನವೀಯ ಸೇವೆಗೆ ಸಮರ್ಪಿತ ವ್ಯಕ್ತಿತ್ವಕ್ಕೆ ಗೌರವದ ನಮನ ಬಸವಣ್ಣನವರ ತತ್ವ ಮತ್ತು ಸೇವಾ ಚಿಂತನೆಯನ್ನು ಜೀವನದ ಮೂಲಕ ನಡೆದುಕೊಂಡು, ಸಮಾಜದ ಆರೋಗ್ಯ...
10/05/2025

ಮಾನವೀಯ ಸೇವೆಗೆ ಸಮರ್ಪಿತ ವ್ಯಕ್ತಿತ್ವಕ್ಕೆ ಗೌರವದ ನಮನ

ಬಸವಣ್ಣನವರ ತತ್ವ ಮತ್ತು ಸೇವಾ ಚಿಂತನೆಯನ್ನು ಜೀವನದ ಮೂಲಕ ನಡೆದುಕೊಂಡು, ಸಮಾಜದ ಆರೋಗ್ಯ, ಶಿಕ್ಷಣ ಮತ್ತು ಜ್ಞಾನ ಬೆಳವಣಿಗೆಯಲ್ಲಿಯೂ ಅಮೂಲ್ಯ ಕೊಡುಗೆ ನೀಡಿದ ಡಾ. ವೆಂಕಟರಾವ್ ಕಕ್ಕಿ ಅವರನ್ನು 4 ಮೇ 2025 ರಂದು ಗೌರವಿಸಲಾಯಿತು.
ಇವರು ಸಮಾಜದ ಸೇವೆಗಾಗಿ ಮಾಡಿದ ತ್ಯಾಗ, ಶ್ರದ್ಧೆ ಮತ್ತು ಕಠಿಣ ಪರಿಶ್ರಮಕ್ಕೆ ಇಂದು ಸದ್ಭಾವನೆಯ ಸ್ಮರಣೆಯಾಗಿ ಈ ಸನ್ಮಾನ ನೆರವೇರಿತು.
ಇದೇ ಅವರ ಸೇವಾ ಯಾತ್ರೆಗೆ ಇನ್ನಷ್ಟು ಉತ್ಸಾಹ ಹಾಗೂ ಉತ್ತೇಜನ ನೀಡಲಿ ಎಂಬ ಆಶಯ.

"On this National Youth Day, Jayapriya Superspeciality Eye Hospital salutes the incredible energy, creativity, and deter...
12/01/2025

"On this National Youth Day, Jayapriya Superspeciality Eye Hospital salutes the incredible energy, creativity, and determination of our youth. Inspired by Swami Vivekananda’s teachings, we believe the youth are the driving force behind innovation and national progress. Let’s work together to support and empower young minds to lead us into a brighter and healthier future. Wishing everyone a happy and inspiring National Youth Day!"

Hashtags:
🇮🇳

Diabetes can silently affect your eyes, leading to vision problems or even blindness if left undetected. Regular eye exa...
09/01/2025

Diabetes can silently affect your eyes, leading to vision problems or even blindness if left undetected. Regular eye exams are crucial for maintaining healthy vision.

Get your eyes examined once a year!

Contact Us:
Jayapriya Superspeciality Eye Hospital
Phone: 0836-2251767
Address: #2, Bailappanavar Nagar, Hubli - 29

For more details, visit www.jayapriyahospitalhubli.org.


[09/01, 7:36 pm] Anita Jp: Take Care of Your Vision with Regular Eye Check-Ups! 👁️✨
Your eyes deserve the best care! Routine eye exams can:
✔ Prevent vision loss
✔ Improve your quality of life
✔ Keep your eyes healthy
✔ Detect other health issues early

Don’t wait until it’s too late—schedule your appointment today!

Contact Jayapriya Super Specialty Eye Hospital:
📍 #2, Bailappanavar Nagar, Hubli-29
📞 0836-2251767
🌐 www.jayapriyahospitalhubli.org

An opportunity for budding surgeons to refine your skills…
01/12/2024

An opportunity for budding surgeons to refine your skills…

ಉತ್ತರ ಕರ್ನಾಟಕ ಸಾಧಕರಿಗೆ ಮುಂಬೈಯಲ್ಲಿ ಪ್ರಶಸ್ತಿ: NORTH KARNATAKA  ACHIEVER " ( ಉತ್ತರ ಕರ್ನಾಟಕದ ಸಾಧಕರು ) ನಮ್ಮ ಡಾ ವೆಂಕಟರಾಮ್ ಕಟ್ಟ...
08/11/2024

ಉತ್ತರ ಕರ್ನಾಟಕ ಸಾಧಕರಿಗೆ ಮುಂಬೈಯಲ್ಲಿ ಪ್ರಶಸ್ತಿ: NORTH KARNATAKA ACHIEVER " ( ಉತ್ತರ ಕರ್ನಾಟಕದ ಸಾಧಕರು ) ನಮ್ಮ ಡಾ ವೆಂಕಟರಾಮ್ ಕಟ್ಟಿ - ಬಡವರ ಡಾಕ್ಟರ್, ಕ್ಯಾಂಪ್ ಡಾಕ್ಟರ್ ನಮ್ಮ ಡಾ ವೆಂಕಟರಾಮ್ ಕಟ್ಟಿ - ಸರಿಸುಮಾರು 1 ಸಾವಿರಕ್ಕೂ ಹೆಚ್ಚು ಶಿಬಿರ, 10 ಸಾವಿರ ಜನರ ನೇತ್ರ ತಪಾಸಣೆ, 60 ಸಾವಿರಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ಮಾಡಿ ಅತ್ಯುತ್ತಮ ಸೇವೆಗೈದ ನಮ್ಮ ಡಾ ವೆಂಕಟರಾಮ್ ಕಟ್ಟಿ ...

ನಾಡಿನ ಪ್ರಮುಖ ಸುದ್ದಿ ಸಂಸ್ಥೆಯಾಗಿರುವ "ಕನ್ನಡಪ್ರಭ ಹಾಗೂ ಏಷಿಯಾನೆಟ್‌ ಸುವರ್ಣ ನ್ಯೂಸ್‌" ಅಡಿ ಸಮಾಜದ ಏಳ್ಗೆಗೆ ಯಾವುದೇ ಪ್ರಚಾರ ಬಯಸದೇ ಸದ್ದಿಲ್ಲದೇ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಮಹಾರಾಷ್ಟ್ರದ ಮುಂಬೈಯಲ್ಲಿ ಪ್ರತಿಷ್ಠಿತ ಹೋಟೆಲ್‌ ಆದ "ಸುಪ್ರೀಮ್‌ ಬ್ಯುಜಿನೆಸ್‌ ಪಾರ್ಕ್‌ನ ಹಿರಾನಂದಾನಿ ಗಾರ್ಡನ್‌ ಪವಾಯಿಯ ಆಥೇನಾ ಬ್ಯಾಂಕ್ವಿಟ್‌ ಹಾಲ್‌"ನಲ್ಲಿ "ಎನ್‌ಕೆ ಅಚೀವರ್ಸ್‌" ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೆರೆಮರೆಯಲ್ಲಿ ತಮ್ಮದೇ ಕ್ಷೇತ್ರದಲ್ಲಿ ಸದ್ದಿಲ್ಲದೇ ಸಾಧನೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ "ಎನ್‌ಕೆ ಅಚೀವರ್ಸ್‌" ಎಂಬ ಪ್ರಶಸ್ತಿ ನೀಡಿ ಗೌರವಿಸಿದ ಸಮಾರಂಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಚಿತ್ರನಟ ನವೀನ ಶಂಕರ ಅವರು ನಮ್ಮ ಡಾ ವೆಂಕಟರಾಮ್ ಕಟ್ಟಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಶುಭ ಹಾರೈಸಿ ಡಾ ವೆಂಕಟರಾಮ್ ಕಟ್ಟಿ ಅವರ ಸಮಾಜಮುಖಿ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಇದರೊಂದಿಗೆ ಉತ್ತರ ಕರ್ನಾಟಕದ ಸಾಧಕರಲ್ಲಿ ನಮ್ಮ ಆಸ್ಪತ್ರೆ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಮತ್ತು ಡಾ ವೆಂಕಟರಾಮ್ ಕಟ್ಟಿ ಅವರನ್ನು ಮಹಾರಾಷ್ಟ್ರದಲ್ಲಿ ಪರಿಚಯಿಸಿದಂತಾಗಿದ್ದು ವಿಶೇಷ.

ಸಮಾಜಕ್ಕೆ ಸಲ್ಲಿಸಿದ ನಮ್ಮ ಅಳಿಲು ಸೇವೆ ಮೆಚ್ಚಿ ನಾಡಿನ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯು ನಮಗೆ "ಎನ್‌ಕೆ ಅಚೀವರ್ಸ್‌" ಎಂದು ಅವಾರ್ಡ್‌ ನೀಡಿದೆ. ಕೆಲವೊಂದು ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಅದೇ ರೀತಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ನೀಡಿರುವ ಪ್ರಶಸ್ತಿಯೂ ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಅದು ಕೂಡ ಯಾವುದೋ ಊರಲ್ಲಿ ನಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದ ನಮ್ಮನ್ನು ಮುಂಬೈಗೆ ಕರೆತಂದು ಪ್ರಶಸ್ತಿ ನೀಡಿ ಗೌರವಿಸಿದ್ದು ನಮ್ಮ ಗರಿಮೆ ಹೆಚ್ಚಿಸಿದಂತಾಗಿದೆ. ನಾನು ಈ ಪ್ರಶಸ್ತಿಯನ್ನು ನನ್ನ ರೋಗಿಗಳು, ಸಹೋದ್ಯೋಗಿಗಳು ಮತ್ತು ಜಯಪ್ರಿಯಾ ಕಣ್ಣಿನ ಆಸ್ಪತ್ರೆಯ ಇಡೀ ತಂಡಕ್ಕೆ ಅರ್ಪಿಸುತ್ತೇನೆ ಎಂದು ನಮ್ಮ ಡಾ ವೆಂಕಟರಾಮ್ ಕಟ್ಟಿ ಅವರು ಧನ್ಯತಾ ಭಾವ ಅರ್ಪಿಸಿದರು.

Address

#2 Ashok Nagar Road, Bailappanavar Nagar
Hubli
580031

Alerts

Be the first to know and let us send you an email when Jayapriya Hospital posts news and promotions. Your email address will not be used for any other purpose, and you can unsubscribe at any time.

Contact The Practice

Send a message to Jayapriya Hospital:

Share

Category