
14/01/2025
🎉🌾 ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು! 🌞🎋
ಎಳ್ಳು ಬೆಲ್ಲ ಸವಿಯುವ ಸಂಕ್ರಾಂತಿ. ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಆರೋಗ್ಯ, ಸಮೃದ್ಧಿ, ಸುಖ-ಶಾಂತಿಯನ್ನು ತರಲಿ🙏✨
#ಮಕರಸಂಕ್ರಾಂತಿ #ಕನ್ನಡಹಬ್ಬ #ವರ್ಷದಮೊದಲಹಬ್ಬ