Dr.Ramakrishna Edake

Dr.Ramakrishna Edake Doctor, Entrepreneur

               DM for more details..
23/01/2025


DM for more details..

ವೈದ್ಯರು ಮತ್ತು ಸಂಶೋಧಕರು ಹೇಳುವ ಹಾಗೆ ಒಬ್ಬ ವ್ಯಕ್ತಿ ಆರೋಗ್ಯವಾಗಿ ತನ್ನ ದೈಹಿಕ ತೂಕ ನಿರ್ವಹಣೆಯೊಂದಿಗೆ ಉತ್ತಮವಾಗಿ ಜೀವನ ನಡೆಸಲು ಸುಮಾರು 8 ...
26/12/2024

ವೈದ್ಯರು ಮತ್ತು ಸಂಶೋಧಕರು ಹೇಳುವ ಹಾಗೆ ಒಬ್ಬ ವ್ಯಕ್ತಿ ಆರೋಗ್ಯವಾಗಿ ತನ್ನ ದೈಹಿಕ ತೂಕ ನಿರ್ವಹಣೆಯೊಂದಿಗೆ ಉತ್ತಮವಾಗಿ ಜೀವನ ನಡೆಸಲು ಸುಮಾರು 8 ಗ್ಲಾಸ್ ಅಂದರೆ ಎರಡು ಲೀಟರ್ ನೀರನ್ನು ಪ್ರತಿದಿನ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.
ಆದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಇದು ಬದಲಾಗುತ್ತದೆ.
ಕೆಲವರು ಇದಕ್ಕಿಂತಲೂ ಹೆಚ್ಚು ನೀರನ್ನು ಕುಡಿಯುವ ಸಾಮರ್ಥ್ಯ ಹೊಂದಿರುತ್ತಾರೆ. ಇನ್ನು ಕೆಲವರು ಎರಡು ಲೀಟರ್ ಗಿಂತ ಕಡಿಮೆ ನೀರನ್ನು ಸೇವಿಸುತ್ತಾರೆ.
ಉದಾಹರಣೆಗೆ, ಒಬ್ಬ ವ್ಯಕ್ತಿ ಅತಿಯಾಗಿ ವ್ಯಾಯಾಮ ಮಾಡಲು ಮುಂದಾದರೆ, ಅವನಿಗೆ ಸುಮಾರು ಎಂಟು ಗ್ಲಾಸ್ ನೀರಿಗಿಂತ ಹೆಚ್ಚಿನ ನೀರಿನ ಅವಶ್ಯಕತೆ ಇರುತ್ತದೆ.
ಅದೇ ಒಬ್ಬ ವ್ಯಕ್ತಿ ಕಚೇರಿಯಲ್ಲಿ ಎಸಿ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವ ಅಭ್ಯಾಸವಿದ್ದರೆ ಅವನಿಗೆ 8 ಗ್ಲಾಸ್ ನೀರಿಗಿಂತಲೂ ಕಡಿಮೆ ಪ್ರಮಾಣದ ನೀರು ಸಾಕಾಗುತ್ತದೆ.
ಈ ಕೆಳಗೆ ಕೊಡಲಾಗಿರುವ ನೀರಿನ ಜೊತೆ ಸರಿಯಾದ ಔಷದೀಯ ಗುಣವುಳ್ಳ ಗಿಡಮೂಿಕೆಗಳಿಂದ ತಾಜಾ ನೀರಿನ ಉಪಯೋಗ ಪಡೆಯಬಹುದು.
Dr.Ramakrishna Edake
Dr.Edake Clinic

Home remedies for
22/12/2024

Home remedies for

21/01/2024
20/01/2024
ಹೆಚ್ಚಿನ ಪ್ರಮಾಣದ  #ಸಕ್ಕರೆ ಹೊಂದಿರುವ ಆಹಾರವನ್ನು ತಪ್ಪಿಸಿ.ಹೆಚ್ಚು ಸಕ್ಕರೆಯ ಸೇವನೆಯು ಅಧಿಕ  #ರಕ್ತದೊತ್ತಡ,  #ಹೃದ್ರೋಗ,  #ಮಧುಮೇಹ ಮತ್ತು ...
15/09/2023

ಹೆಚ್ಚಿನ ಪ್ರಮಾಣದ #ಸಕ್ಕರೆ ಹೊಂದಿರುವ ಆಹಾರವನ್ನು ತಪ್ಪಿಸಿ.

ಹೆಚ್ಚು ಸಕ್ಕರೆಯ ಸೇವನೆಯು ಅಧಿಕ #ರಕ್ತದೊತ್ತಡ, #ಹೃದ್ರೋಗ, #ಮಧುಮೇಹ ಮತ್ತು #ಗೌಟ್(Gout ) ನಂತ ಅಪಾಯವನ್ನು ಹೆಚ್ಚಿಸುತ್ತದೆ.
Dr


10/09/2023

ಮನೆಯ ಸುತ್ತಮುತ್ತಲು ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಿ, ಮಲಗುವಾಗ ಸೊಳ್ಳೆ ಪರದೆ ಅಥವಾ ಸೊಳ್ಳೆ ಬತ್ತಿ ಬಳಸಿ. ಸ್ವಚ್ಚ ಪರಿಸರ ಡೆಂಘಿ ಹರಡುವಿಕೆಯನ್ನು ತಡೆಗಟ್ಟುವ ಪರಿಣಾಮಕಾರಿ ಮಾರ್ಗ.

ಜ್ವರ, ವಾಂತಿ, ಅತಿಸಾರ, ಅಲರ್ಜಿ ರೀತಿಯ ಗುಳ್ಳೆ ಮುಂತಾದ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಡೆಂಘಿ ಬಗ್ಗೆ ಭಯ ಬೇಡ, ಮುಂಜಾಗ್ರತೆ ಇರಲಿ.

Govt ಯಿಂದ ಹೊಸದೊಂದು ಪ್ರಯೋಗ..
10/09/2023

Govt ಯಿಂದ ಹೊಸದೊಂದು ಪ್ರಯೋಗ..

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ, ಕಿಡ್ನಿ, ಕ್ಯಾನ್ಸರ್ ಕಾಯಿಲೆಗಳಿಗೆ ತುತ್ತಾಗುತ್ತಿರುವವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‘ಗೃಹ ಆರೋಗ್ಯ ಯೋಜನೆ’ಯನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ಜಾರಿಗೊಳಿಸಲಿದೆ.

ರಾಜ್ಯದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿಗಳನ್ನು ಕಳುಹಿಸಿ ಆರೋಗ್ಯ ತಪಾಸಣೆ, ಅರಿವು ಮೂಡಿಸುವುದು ಹಾಗೂ ಆಯ್ದ ಸಮಸ್ಯೆಗಳಿಗೆ ಉಚಿತವಾಗಿ ಔಷಧ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ಆರೋಗ್ಯ ಇಲಾಖೆಯಿಂದ ಸಿದ್ಧತೆ ನಡೆದಿದೆ.


Chief Minister of Karnataka Siddaramaiah

11/08/2023

11/08/2023

11/08/2023

🌅

Address

Jamkhandi

Telephone

+917975015270

Website

Alerts

Be the first to know and let us send you an email when Dr.Ramakrishna Edake posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr.Ramakrishna Edake:

Share

Category