17/11/2023
ಮಂಗಳ ದೋಷ :
ಜಾತಕದಲ್ಲಿನ ಮಂಗಳ ದೋಷವು ಸಾಕಷ್ಟು ಕೆಟ್ಟ ಪರಿಣಾಮ ಬೀರುವುದತ್ತದೆ. ಈ ದೋಷದ ಪರಿಣಾಮ ಸಂಬಂಧದಲ್ಲಿ ಬಿರುಕು ಮೂಡುತ್ತದೆ.
ಯಾವಾಗ ಮಂಗಳ ಗ್ರಹ ಜಾತಕದಲ್ಲಿ ಒಂದು, ನಾಲ್ಕು, ಏಳು, ಎಂಟು ಅಥವಾ ಹನ್ನೆರಡನೇ ಮನೆಯಲ್ಲಿ ಇರುತ್ತದೋ ಆಗ ಈ ದೋಷ ಉಂಟಾಗುತ್ತದೆ.
😯🧐ಈ ದೋಷದಿಂದ ಮದುವೆ ವಿಳಂಬ, ವೈವಾಹಿಕ ಜೀವನದಲ್ಲಿ ತಂದರೆ ಉಂಟಾಗಬಹುದು.
ಮಂಗಳ ದೋಷಕ್ಕೆ ಪರಿಹಾರ:
👉 ಮಂಗಳವಾರ ದುರ್ಗಾ ಮಂದಿರದಲ್ಲಿ ದೀಪ ಹಚ್ಚಬೇಕು.
ಇಂದಿನ ನವರಾತ್ರಿ ಸಮಯದಲ್ಲಿ ಈ ಪರಿಹಾರ ಮಾಡಿಕೊಂಡು ಅದ್ಭುತ ಫಲ ಪ್ರಾಪ್ತವಾಗುವುದು ಮಾಡಿನೋಡಿ . 🙏
👉ಹನುಮಾನ ಚಾಲಿಸ ಪಠಣೆ ಜೊತೆಗೆ
👉ಮಂಗಳ ಗ್ರಹ ದೋಷ ನಿವಾರಣೆ ಪೂಜೆ ನಡೆಸಬೇಕು.
👉 ಓಂ ಭೋಮೆ ನಮಃ ಮಂತ್ರವನ್ನು 108 ಬಾರಿ ಜಪಿಸಬೇಕು.
( ಸಿಂಹ ಮತ್ತು ಕರ್ಕ ಲಗ್ನದವರಿಗೆ ಮಂಗಳ ದೋಷವಿರುವುದಿಲ್ಲ )