District Health Department Karwar

District Health Department Karwar Contact information, map and directions, contact form, opening hours, services, ratings, photos, videos and announcements from District Health Department Karwar, Medical and health, Kodibhag Road Karwar, Karwar.

janapada IEC program at ugginakeri mundgod
24/02/2025

janapada IEC program at ugginakeri mundgod

ಇಂದು ಶಿರಶಿ ತಾಲೂಕಿನ  MES ITI college ನಲ್ಲಿ ವಿಧ್ಯಾರ್ಥಿಗಳಿಗೆ IEC/SBCC ಕಾರ್ಯಕ್ರಮದಡಿಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಿ ವಿಜೇತರಿಗೆ ಸ...
24/02/2025

ಇಂದು ಶಿರಶಿ ತಾಲೂಕಿನ MES ITI college ನಲ್ಲಿ ವಿಧ್ಯಾರ್ಥಿಗಳಿಗೆ IEC/SBCC ಕಾರ್ಯಕ್ರಮದಡಿಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಿ ವಿಜೇತರಿಗೆ ಸರ್ಟಿಫಿಕೇಟ್ ನೀಡಲಾಯಿತು.

ಹೊನ್ನಾವರ ತಾಲ್ಲೂಕಿನ ತಾಲೂಕು ಆಸ್ಪತ್ರೆ ಸಭಾ ಭವನದಲ್ಲಿ ಕೆ ಎಫ್ ಡಿ ನಿಯಂತ್ರಣ ಕುರಿತು ಖಾಸಗಿ ವೈದ್ಯರಿಗೆ ತರಭೇತಿ ನೀಡಲಾಯಿತು
18/02/2025

ಹೊನ್ನಾವರ ತಾಲ್ಲೂಕಿನ ತಾಲೂಕು ಆಸ್ಪತ್ರೆ ಸಭಾ ಭವನದಲ್ಲಿ ಕೆ ಎಫ್ ಡಿ ನಿಯಂತ್ರಣ ಕುರಿತು ಖಾಸಗಿ ವೈದ್ಯರಿಗೆ ತರಭೇತಿ ನೀಡಲಾಯಿತು

HRP ANC home visit at gunjavati and karikoppa village with Medical officer dr. Abhay sir and PHCO Gouramma K and Asha as...
18/02/2025

HRP ANC home visit at gunjavati and karikoppa village with Medical officer dr. Abhay sir and PHCO Gouramma K and Asha ashwini pateel and also HB checkup at gunjavati urdu school...

18/02/2025
Indian Medical Association at Honnavar
18/02/2025

Indian Medical Association at Honnavar

Awareness about KFD,TB ,Adolesent health, communicable disease,non communicable disease, Nutrition, To***co dusparinamag...
18/02/2025

Awareness about KFD,TB ,Adolesent health, communicable disease,non communicable disease, Nutrition, To***co dusparinamagalu @ Vishalakashamma ITI college sirsi.

Quize compitation held at Govt PU college  bilur.
18/02/2025

Quize compitation held at Govt PU college bilur.

15/02/2025

*ಎಪಿಎಲ್‌ ಕುಟುಂಬಗಳಿಗೂ ʼಕೆಎಫ್‌ಡಿʼ ಉಚಿತ ಚಿಕಿತ್ಸೆ ವಿಸ್ತರಣೆ : ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್*

*► "2026ರ ವೇಳೆಗೆ ʼಕೆಎಫ್‌ಡಿʼಗೆ ಲಸಿಕೆ"*

Click 👉 https://www.varthabharati.in/state/dinesh-gundurao-2052914

https://www.varthabharati.in

ಜಿಲ್ಲಾಡಳಿತ, ಜಿಲ್ಲಾಪಂಚಾಯತ್‌, ಉತ್ತರಕನ್ನಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಸಿ.ಡಿ ಘಟಕ, ಉತ್ತರಕನ್ನಡ, ಕಾರವಾ...
04/02/2025

ಜಿಲ್ಲಾಡಳಿತ, ಜಿಲ್ಲಾಪಂಚಾಯತ್‌, ಉತ್ತರಕನ್ನಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಸಿ.ಡಿ ಘಟಕ, ಉತ್ತರಕನ್ನಡ, ಕಾರವಾರ, ಟಾಟಾ ಮೊಮೊರಿಯಲ್‌ ಆಸ್ಪತ್ರೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಕ್ಯಾನ್ಸರ್‌ ದಿನಾಚರಣೆ-2025” ಕಾರ್ಯಕ್ರಮವನ್ನು ದಿನಾಂಕ: 04-02-2024 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಸದರಿ ಕಾರ್ಯಕ್ರಮಕ್ಕೆ ಡಾ. ಶಿವಾನಂದ ಕುಡ್ತಲಕರ, ಅಧೀಕ್ಷಕರು/ಜಿಲ್ಲಾ ಶಸ್ತ್ರ ಚಿಕಿತ್ಸಕರು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷರಾಗಿ ಡಾ. ನೀರಜ್‌ ಬಿ.ವಿ, ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಉ.ಕ, ಕಾರವಾರ ರವರು ಕ್ಯಾನ್ಸರ್‌ ಕುರಿತು ಒಂದೆರಡು ಮಾತನಾಡಿದರು. ಕಾರ್ಯಕ್ರಮಾಧಿಕಾರಿಗಳಾದ ಡಾ. ನಟರಾಜ್‌ ಕೆ. ಜಿಲ್ಲಾ ಆರ್.ಸಿ.ಹೆಚ್‌ ಅಧಿಕಾರಿಗಳು, ಡಾ. ಅನ್ನಪೂರ್ಣ ವಸ್ತ್ರ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು, ಡಾ. ಅರ್ಚನಾ ನಾಯಕ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಡಾ. ಸೂರಜ್‌ ನಾಯಕ, THO ಕಾರವಾರ, ಡಾ. ಚೇತನಾ, ವೈದ್ಯಾಧಿಕಾರಿಗಳು, Population based cancer Registry ಕಾರವಾರ, ಶ್ರೀ ಬಸವರಾಜ ಎಸ್.‌ ಕನ್ನಕ್ಕನವರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ನರ್ಸಿಂಗ್‌ ವಿದ್ಯಾರ್ಥಿಗಳು, ಎಲ್ಲಾ ಅಧಿಕಾರಿ ವೃಂದದವರು/ಸಿಬದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಎಂಡೋಸಲ್ಫಾನ್ ಸಂತ್ರಸ್ತರ ತಪಾಸಣಾ ಶಿಬಿರವನ್ನು ಸಿದ್ದಾಪುರ ತಾಲೂಕಿನ ಶಂಕರ ಮಠದಲ್ಲಿ ನಡೆಸಲಾಯಿತು.
24/01/2025

ಎಂಡೋಸಲ್ಫಾನ್ ಸಂತ್ರಸ್ತರ ತಪಾಸಣಾ ಶಿಬಿರವನ್ನು ಸಿದ್ದಾಪುರ ತಾಲೂಕಿನ ಶಂಕರ ಮಠದಲ್ಲಿ ನಡೆಸಲಾಯಿತು.

Address

Kodibhag Road Karwar
Karwar
581301

Website

Alerts

Be the first to know and let us send you an email when District Health Department Karwar posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram