Siddaganga medical college & research institute

Siddaganga medical college & research institute Established with the blessings of his holiness Dr. Sri Sri Shivakumara Swamiji
(1)

10/07/2025

ಆತಂಕದಿಂದ ಹೃದಯಾಘಾತದ ಸಾಧ್ಯತೆ ಹೆಚ್ಚಿರುತ್ತಾ...?

09/07/2025

ENT ವಿಭಾಗದಲ್ಲಿ ಉಚಿತ ಶಸ್ತ್ರ ಚಿಕಿತ್ಸೆ | SMCRI

Inauguration of Pradhan Mantri Bharatiya Janaushadhi Kendra at Siddaganga Hospital by His Holiness Sri Sri Siddalinga Ma...
01/07/2025

Inauguration of Pradhan Mantri Bharatiya Janaushadhi Kendra at Siddaganga Hospital by His Holiness Sri Sri Siddalinga Mahaswamiji.
A step towards affordable and quality healthcare for all.

ಜೀವ ಕೊಡುವ ಶಕ್ತಿ ದೇವರಿಗೆ ಇದ್ದರೆ, ಜೀವವನ್ನು ಕಾಪಾಡುವ ಶಕ್ತಿ ಇರುವುದು ವೈದ್ಯರಿಗೆ ಮಾತ್ರ. ಆರೋಗ್ಯ ಪಥದತ್ತ ಪ್ರತಿದಿನ ದಾಪುಗಾಲಿಟ್ಟು, ಹಗಲ...
30/06/2025

ಜೀವ ಕೊಡುವ ಶಕ್ತಿ ದೇವರಿಗೆ ಇದ್ದರೆ, ಜೀವವನ್ನು ಕಾಪಾಡುವ ಶಕ್ತಿ ಇರುವುದು ವೈದ್ಯರಿಗೆ ಮಾತ್ರ. ಆರೋಗ್ಯ ಪಥದತ್ತ ಪ್ರತಿದಿನ ದಾಪುಗಾಲಿಟ್ಟು, ಹಗಲಿರುಳು ಶ್ರಮಿಸುವ, ತಾಳ್ಮೆ-ಸಹನೆ, ಅತಃಕರಣದ ಮೂಲಕ ವೈದ್ಯೋ ನಾರಾಯಣೀ ಹರಿಃ ಎನ್ನುವ ಮಾತಿಗೆ ತಾತ್ಪರ್ಯದಂತೆ ನಡೆಯುತ್ತಿರುವ ನಮ್ಮೆಲ್ಲಾ ವೈದ್ಯರಿಗೆ ವೈದ್ಯರ ದಿನದ ಶುಭಾಶಯಗಳು

ಅಂತರರಾಷ್ಟ್ರೀಯ ಡ್ರಗ್ ವಿರೋಧಿ  ದಿನಂದ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವ...
26/06/2025

ಅಂತರರಾಷ್ಟ್ರೀಯ ಡ್ರಗ್ ವಿರೋಧಿ ದಿನಂದ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಕಾರ್ಯಕ್ರಮ ನಡೆಸಲಾಯಿತು. ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಡಾ.ಶಾಲಿನಿ ಎಂ.ರವರು ಭಾಗವಹಿಸಿ ಡ್ರಗ್ಸ್‌ ಯುವಜನತೆಯ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಜಾಗೃತಿ ಮಾತುಗಳನ್ನಾಡಿದರು. ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್, ಮಾನಸಿಕ ರೋಗ ತಜ್ಞರಾದ ಡಾ. ಕೀರ್ತಿ ಸುಂದರ್ ಮುಂತಾದವರಿದ್ದರು.

World Vitiligo Day 2025 Observed on June 25th, Siddaganga Medical College & Research Institute's Department of Dermatolo...
25/06/2025

World Vitiligo Day 2025
Observed on June 25th, Siddaganga Medical College & Research Institute's Department of Dermatology launches a dedicated awareness campaign on vitiligo.
Theme: "Innovation for Every Skin, Powered by AI"
Let's break the stigma and celebrate every shade of skin

24/06/2025

ತಾಯಿಯ ಅರೋಗ್ಯ ಚೇತರಿಕೆ ಬಗ್ಗೆ ಮಗನ ಮಾತು

21/06/2025

Let’s come together to raise awareness, show support, and celebrate every skin tone with pride and innovation

ವಿಶ್ವ ತೊನ್ನು ದಿನದ ಪ್ರಯುಕ್ತ ವಿಟಿಲಿಗೊ ಸರ್ಜರಿ, ಫೋಟೊಥೆರಪಿ ಮತ್ತು ಆಯ್ದ ಔಷಧಿಗಳು ಉಚಿತ .....ಬನ್ನಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಿ   ...
21/06/2025

ವಿಶ್ವ ತೊನ್ನು ದಿನದ ಪ್ರಯುಕ್ತ ವಿಟಿಲಿಗೊ ಸರ್ಜರಿ, ಫೋಟೊಥೆರಪಿ ಮತ್ತು ಆಯ್ದ ಔಷಧಿಗಳು ಉಚಿತ .....
ಬನ್ನಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಿ

International Yoga Day Celebrated at SMCRIStudents, faculty, and staff came together to embrace wellness and mindfulness...
21/06/2025

International Yoga Day Celebrated at SMCRI
Students, faculty, and staff came together to embrace wellness and mindfulness through yoga. A beautiful start to the day, promoting physical and mental harmony

Address

Kasargod

Alerts

Be the first to know and let us send you an email when Siddaganga medical college & research institute posts news and promotions. Your email address will not be used for any other purpose, and you can unsubscribe at any time.

Contact The Practice

Send a message to Siddaganga medical college & research institute:

Share

Category