K S Hospital

K S Hospital A Super Multi Specialty Hospital in Koppal

🎉 For the First Time in Koppal! 🪁Join us for an unforgettable Kite Competition hosted by KS Hospital, Koppal on the occa...
06/10/2025

🎉 For the First Time in Koppal! 🪁
Join us for an unforgettable Kite Competition hosted by KS Hospital, Koppal on the occasion of World Heart Day ❤️

🗓 Date: 18th October 2025, Saturday
🕑 Time: 2 PM Onwards
📍 Venue: District Ground, Opp. Hotel Shilpa Grand, Koppal

✨ Special Attraction:
💥 Kite Show by internationally renowned Team Mangalore!

🎯 Don’t miss a beat… Let your heart fly high at Koppal’s first kite festival!

🏆 Exciting Prizes for 3 Categories:
👧 Junior | 👦 Senior | 👨‍👩‍👧‍👦 Super Senior (Groups)
💸 Cash + Trophies to be won!

📌 Register Now!
📱 +91 6366399434 | +91 6364468433
📅 Last Date for Registration: 15 October 2025

🎽 All participants will receive a free T-shirt!
📍 Bring your creativity, your team, and your kites – and fly for a healthy heart!

✨🙏 Ayudha Pooja Celebration at KS Hospital 🙏✨On October 1st, we celebrated Ayudha Pooja at our hospital, 3rd floor.All o...
02/10/2025

✨🙏 Ayudha Pooja Celebration at KS Hospital 🙏✨

On October 1st, we celebrated Ayudha Pooja at our hospital, 3rd floor.
All our staff, doctors, and our respected Chairman Dr. Basavaraj S. Kyavater participated with devotion and joy.

🌸 This celebration is a mark of gratitude towards the instruments and tools that serve humanity every day. At KS Hospital, we honor the medical equipment and resources that help us in healing and saving lives. 🌸

🕉️ Slogan: "Ayudha Pooja – Honoring the tools of healing, serving humanity with gratitude."

📸 Here are some glimpses from the celebration!

On this Ayudha Pooja, we bow with gratitude to the instruments that aid us in healing lives.KS Hospital wishes everyone ...
01/10/2025

On this Ayudha Pooja, we bow with gratitude to the instruments that aid us in healing lives.
KS Hospital wishes everyone a blessed and safe Ayudha Pooja. 🙏💐

May this festival bring health, happiness, and prosperity to all.

❤️ Don’t Miss a Beat, Take Care of Your Heart ❤️On this  , let’s pledge to adopt a healthy lifestyle, stay active, eat b...
29/09/2025

❤️ Don’t Miss a Beat, Take Care of Your Heart ❤️

On this , let’s pledge to adopt a healthy lifestyle, stay active, eat balanced meals, and go for regular check-ups. 🩺✨

Your heart health is in your hands – protect it today for a better tomorrow! 💪❤️

🌿✨ Special Health Talk Highlights ✨🌿K S Hospital, Koppal in association with Inner Wheel Club Kushtagi & Govt First Grad...
26/09/2025

🌿✨ Special Health Talk Highlights ✨🌿

K S Hospital, Koppal in association with Inner Wheel Club Kushtagi & Govt First Grade College Kushtagi successfully organized a Special Health Talk on Narcotics Drugs Abuse & Cancer Awareness.

🎙️ Speaker: Dr. Rekha V S (General Surgeon, K S Hospital)
📍 Venue: Govt First Grade College, Kushtagi
📅 Date: 25th September 2025

The session aimed to spread awareness about the harmful effects of drug abuse and the importance of early cancer detection and prevention. 💙

A big thank you to all the participants for making this awareness program impactful and meaningful. 🙏

💊 Think Health, Think Pharmacist 💊On this World Pharmacist Day, we salute the dedication and commitment of pharmacists w...
25/09/2025

💊 Think Health, Think Pharmacist 💊

On this World Pharmacist Day, we salute the dedication and commitment of pharmacists who play a vital role in ensuring safe and effective healthcare for all. 🌍❤️

At KS Hospital, we recognize and appreciate the invaluable contributions of pharmacists in promoting health, healing, and well-being. 🙌

ಕೆ ಎಸ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 17 ಬುಧವಾರದಂದು ಕಲ್ಯಾಣ ಕರ್ನಾಟಕ ಉತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲ...
18/09/2025

ಕೆ ಎಸ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 17 ಬುಧವಾರದಂದು ಕಲ್ಯಾಣ ಕರ್ನಾಟಕ ಉತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಹಾಗೂ ಕೆ ಎಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

ಕೆ ಎಸ್ ಆಸ್ಪತ್ರೆ ಕೊಪ್ಪಳ ಹಾಗೂ  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೊಪ್ಪಳ ಇವರ ಸಹಯೋಗದೊಂದಿಗೆ ದಿನಾಂಕ 14 ಸೆಪ್ಟೆಂಬರ್ 2025 ರಂದು ಉಚಿತ ಆರ...
15/09/2025

ಕೆ ಎಸ್ ಆಸ್ಪತ್ರೆ ಕೊಪ್ಪಳ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೊಪ್ಪಳ ಇವರ ಸಹಯೋಗದೊಂದಿಗೆ ದಿನಾಂಕ 14 ಸೆಪ್ಟೆಂಬರ್ 2025 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಕೊಪ್ಪಳದಲ್ಲಿ ಆಯೋಜಿಸಲಾಯಿತು.
ಈ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಇಸಿಜಿ ಹಾಗೂ ವೈದ್ಯರೊಂದಿಗೆ ಉಚಿತ ಸಮಲೋಚನೆಯನ್ನು ಉಚಿತವಾಗಿ ನೀಡಲಾಯಿತು.

ಈ ಶಿಬಿರದಲ್ಲಿ ನೂರಕ್ಕೂ ಅಧಿಕ ಮಂದಿ ಭಾಗವಹಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸೌಲಭ್ಯವನ್ನು ಪಡೆದುಕೊಂಡರು.

ಕೆ ಎಸ್ ಆಸ್ಪತ್ರೆಯ ಖ್ಯಾತ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ರೇಖಾ ವಿ ಎಸ್ ಅವರು 2025 ನೇ ಸಾಲಿನ ರಾಜ್ಯ ಮಟ್ಟದ ಶ್ರೇಷ್ಠ ವೈದ್ಯ ಸೇವಾ ರತ್ನ ಪ್ರ...
11/09/2025

ಕೆ ಎಸ್ ಆಸ್ಪತ್ರೆಯ ಖ್ಯಾತ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ರೇಖಾ ವಿ ಎಸ್ ಅವರು 2025 ನೇ ಸಾಲಿನ ರಾಜ್ಯ ಮಟ್ಟದ ಶ್ರೇಷ್ಠ ವೈದ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನಕ್ಕೆ ಆಯ್ಕೆಯಾದಿರುವುದು ಅತ್ಯಂತ ಗೌರವದ ವಿಚಾರವಾಗಿದೆ. 🙌

ಕರ್ನಾಟಕ ಪ್ರೆಸ್ ಕ್ಲಬ್ ಮೂಲಕ ಈ ಅತ್ಯುನ್ನತ ಪ್ರಶಸ್ತಿಯನ್ನು ಪಡೆದ ಡಾ. ರೇಖಾ ವಿ ಎಸ್ ಅವರಿಗೆ ಕೆ ಎಸ್ ಆಸ್ಪತ್ರೆಯ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು. ❤️

🌍💙 Celebrating World Physiotherapy Day!At K S Hospital, we believe physiotherapy is not just about healing the body – it...
08/09/2025

🌍💙 Celebrating World Physiotherapy Day!

At K S Hospital, we believe physiotherapy is not just about healing the body – it’s about enhancing the Quality of Life.

Physiotherapy plays a vital role in promoting healthy ageing, improving mobility, relieving pain, and empowering patients to live life to the fullest.

Let’s take a step towards better health and well-being together.

📅 Join us in recognizing the dedication of physiotherapy professionals who make a difference every day.

📍 Visit us: www.kshospitals.in

ಕೆ ಎಸ್ ಆಸ್ಪತ್ರೆ  ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಮತ್ತು ತಾಲೂಕು ಘಟಕ ಕೊಪ್ಪಳ ಇವರ ಜಂಟಿ ಆಶ್ರಯದಲ್ಲಿ ಶ...
07/09/2025

ಕೆ ಎಸ್ ಆಸ್ಪತ್ರೆ ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಮತ್ತು ತಾಲೂಕು ಘಟಕ ಕೊಪ್ಪಳ ಇವರ ಜಂಟಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು 06 ಸೆಪ್ಟೆಂಬರ್ 2025 ರಂದು ಕೆ ಎಸ್ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 350ಕ್ಕೂ ಅಧಿಕ ಸರಕಾರಿ ಪ್ರೌಢಶಾಲಾ ಶಿಕ್ಷಕರು ಭಾಗಿಯಾಗಿದ್ದರು ಹಾಗೂ 54 ಕ್ಕೂ ಹೆಚ್ಚು ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಮಗುವಿನ ಬೆಳವಣಿಗೆಗೆ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ವಿಶೇಷ ಸಾಧಕ ಶಿಕ್ಷಕರಾದ ಶ್ರೀ ಶರಣಪ್ಪ ಸುಂಕದ್ ವಿಜ್ಞಾನ ಶಿಕ್ಷಕರು, ಶ್ರೀ ಜಗದೀಶ್ ಗಣಿತ ಶಿಕ್ಷಕರು, ಶ್ರೀ ಮಹಾದೇವಪ್ಪ ವಂದಾಲಿ ಚಿತ್ರಕಲಾ ಶಿಕ್ಷಕರು, ಶ್ರೀ ಚನ್ನಬಸವ ಗದಗ್ ಗಣಿತ ಶಿಕ್ಷಕರು, ಈ ರೀತಿ ಹಲವಾರು ಶಿಕ್ಷಕರನ್ನ ಗೌರವಿಸಲಾಯಿತು ಮತ್ತು ವಿಶೇಷವಾಗಿ ವಿಶ್ವ ಬಂದು ಸೇವಾ ಗುರು ಬಳಗದ ಪ್ರಭು ಶಿವನಗೌಡ ಹಾಗೂ ಸಂಗಯ್ಯ ಹಿರೇಮಠ ಅವರನ್ನ ಗೌರವಿಸಲಾಯಿತು.

ಕೆ ಎಸ್ ಆಸ್ಪತ್ರೆಯ ವತಿಯಿಂದ ಎಲ್ಲಾ ಶಿಕ್ಷಕರಿಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕೂಪನ್ ನೀಡಲಾಯಿತು.

Address

Hosapete Road
Koppal
583231

Alerts

Be the first to know and let us send you an email when K S Hospital posts news and promotions. Your email address will not be used for any other purpose, and you can unsubscribe at any time.

Contact The Practice

Send a message to K S Hospital:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category