Yadavendra Vaidyashala & Bhuvanendra Panchakarma Centre, Koteshwara

  • Home
  • India
  • Kota
  • Yadavendra Vaidyashala & Bhuvanendra Panchakarma Centre, Koteshwara

Yadavendra Vaidyashala & Bhuvanendra Panchakarma Centre, Koteshwara Contact information, map and directions, contact form, opening hours, services, ratings, photos, videos and announcements from Yadavendra Vaidyashala & Bhuvanendra Panchakarma Centre, Koteshwara, Medical and health, Kota.

*55ನೇ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ(ಸಾರ್ವಜನಿಕ),🩺📝👨🏻‍⚕️👩🏻‍⚕️🌿ಉಚಿತ ಔಷಧಿ ವಿತರಣೆ ಹಾಗೂ 🧘🏻ಫಿಜಿಯೋ ಥೆರಪಿ ಸಮಾಲೋಚನೆ ಶಿಬಿರ, ಉಚಿ...
10/08/2024

*55ನೇ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ(ಸಾರ್ವಜನಿಕ),🩺📝👨🏻‍⚕️👩🏻‍⚕️🌿ಉಚಿತ ಔಷಧಿ ವಿತರಣೆ ಹಾಗೂ 🧘🏻ಫಿಜಿಯೋ ಥೆರಪಿ ಸಮಾಲೋಚನೆ ಶಿಬಿರ, ಉಚಿತ ಕಣ್ಣು ಪರೀಕ್ಷೆ👁️👓, ಹಾಗೂ ಉಚಿತ ಬ್ಲಡ್ ಶುಗರ್ ಟೆಸ್ಟ್🩸*

*ದಿನಾಂಕ 11/08/24 ಆದಿತ್ಯವಾರ, ಸ್ಥಳ : ಹರಿಖಂಡಿಗೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದ - ಶ್ರೀ ಸುಕ್ರತೀoದ್ರ ಸಭಾ ಭವನ* ಸಮಯ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.30 ರ ವರೆಗೆ

*55th FREE AYURVEDA MEDICAL(COMMON PUBLIC) CAMP - FREE AYURVEDA MEDICINE DISTRIBUTION & PHYSIO THEREPY CAMP, FREE EYE TESTING CAMP, FREE RANDOM BLOOD SUGAR LEVEL TEST CAMP*

*DATE :11 AUGUST SUNDAY*

*TIME : 9 AM TO 1.30PM*

*Place : HARIKANDIGE SRI LAXMI VENKTARAMANA TEMPLE - SRI SUKRATHINDRA SABHABHAVANA*

Team Amchi Ayur Vaidyas 🙏
05/05/2024

Team Amchi Ayur Vaidyas 🙏

*54th FREE AYURVEDA & PHYSIOTHERAPY HEALTH CAMP @ ULLAL SRI LAXMI NARASIMHA TEMPLE.*
05/05/2024

*54th FREE AYURVEDA & PHYSIOTHERAPY HEALTH CAMP @ ULLAL SRI LAXMI NARASIMHA TEMPLE.*

05/05/2024
*ಶ್ರೀಮಧ್ ಸುಧೀಂದ್ರ ತೀರ್ಥ ಶ್ರೀಪಾದರ ಪುಣ್ಯತಿಥಿ ಆರಾಧನಾ ದಿನದ ಅಂಗವಾಗಿ, ಇಂದು ಕೋಟೇಶ್ವರ ಶ್ರೀ ಯಾಧವೆಂದ್ರ ವೈದ್ಯ ಶಾಲ - ಭುವನೆಂದ್ರ ಪಂಚಕರ...
18/01/2024

*ಶ್ರೀಮಧ್ ಸುಧೀಂದ್ರ ತೀರ್ಥ ಶ್ರೀಪಾದರ ಪುಣ್ಯತಿಥಿ ಆರಾಧನಾ ದಿನದ ಅಂಗವಾಗಿ, ಇಂದು ಕೋಟೇಶ್ವರ ಶ್ರೀ ಯಾಧವೆಂದ್ರ ವೈದ್ಯ ಶಾಲ - ಭುವನೆಂದ್ರ ಪಂಚಕರ್ಮ ಸೆಂಟರ್ ನಲ್ಲಿ " 52 ನೇ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣೆ (ಆಯುರ್ವೇದ) ಹಾಗೂ ಫಿಸಿಯೋಥೆರಪಿ ಶಿಬಿರ - ಉಚಿತ ಆಯುರ್ವೇದ ಔಷಧಿ ವಿತರಣೆ "ಕಾರ್ಯಕ್ರಮ ಜರಗಿತು.*

*"52nd Free Ayurveda Health Check up - Physiotherapy Camp"Held @ Koteshwara Sri Yadavendra Vaidyashala - Sri Bhuvanendra Panchakarma Centre...on Account of Punyatithi Aradhana Utsav Of Kashimatadhipati Vrindavanastha Srimadh Sudhindra Teertha Swamiji.*

*श्री हरि गुरुभ्यो नमः व्यास रघु पतये नमः  # ॐ श्री धन्वंतरये नमः " 50th FREE AYURVEDA  HEALTH CHECK UP CAMP" - FREE AYU...
30/09/2023

*श्री हरि गुरुभ्यो नमः व्यास रघु पतये नमः # ॐ श्री धन्वंतरये नमः
" 50th FREE AYURVEDA HEALTH CHECK UP CAMP" - FREE AYURVEDA MEDICINE DISTRIBUTION PROGRAM @ BANGLORE SHRI KASHIMAT (Malleshwaram) - on 01/10/2023 Sunday from morning 9.00am to 1.30pm*

*ಗೌಡ ಸಾರಸ್ವತ ಸಮಾಜದ ನಡೆದಾಡುವ ದೇವರೆಂದೇ ಖ್ಯಾತಿಯ - ಪರಮ ಗುರುಗಳಾದ ಕಾಶೀ ಮಠಾಧಿಪತಿ ವೃಂದಾವನಸ್ಥ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದರ ಸದಾಶಯ - ಆಶೀರ್ವಾದ ಹಾಗೂ ಸಾರ್ವಜನಿಕ ಆರೋಗ್ಯ ಸೇವಾ ಸದುದ್ದೇಶದೊಂದಿಗೆ ಕೋಟೇಶ್ವರ ಯಾದವೇಂದ್ರ ವೈಧ್ಯಶಾಲ ಎಂಬ ಆರೋಗ್ಯ ಸಂಸ್ಥೆಯಿಂದ ಪ್ರಾರಂಭಗೊಂಡ - ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಹಾಗೂ ಔಷಧಿ ವಿತರಣಾ ಕಾರ್ಯಕ್ರಮ " 50 ಶಿಬಿರಗಳನ್ನು ಪೂರೈಸಿದ ಸಂಭ್ರಮ " ...*

*ತಾ.01/10/23 ಆದಿತ್ಯವಾರ ದಂದು ಬೆಳಿಗ್ಗೆ 9.00 ಗಂಟೆಯಿಂದ 1.30 ವರೆಗೆ... ಬೆಂಗಳೂರು ಮಲ್ಲೇಶ್ವರಂನ ಶ್ರೀ ಕಾಶಿಮಠದ ಸಭಾಂಗಣದಲ್ಲಿ " 50 ನೇಯ ಉಚಿತ ಆಯುರ್ವೇದ ತಪಾಸಣಾ ಹಾಗೂ ಔಷಧಿ ವಿತರಣಾ ಕಾರ್ಯಕ್ರಮ ಶ್ರೀ ಸಂಸ್ಥಾನ ಕಾಶೀ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ಉಪಸ್ಥಿತಿ, ಆಶೀರ್ವಾದ ಹಾಗೂ ಮಾರ್ಗದಶನದಲ್ಲಿ ಜರಗಲಿದೆ.*

*ಆರೋಗ್ಯ ಶಿಬಿರವು ಶ್ರೀ ಯಾದವೇಂದ್ರ ವೈದ್ಯಾಶಾಲ ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್ ಕೋಟೇಶ್ವರ ಹಾಗೂ ವ್ಯವಸ್ಥಾಪನ ಸಮಿತಿ ಬೆಂಗಳೂರು ಕಾಶೀ ಮಠ ಹಾಗೂ ವರದೇಂದ್ರ ಚಾರಿಟೇಬಲ್ ಟ್ರಸ್ಟ್ ಮುಂಬೈ... ಇವರ ಸಹಯೋಗ ಹಾಗೂ ಪ್ರಾಯೋಜಕತ್ವದಲ್ಲಿ ಜರಗಲಿದೆ.*

ಸರ್ವರೂ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

Address

Kota
576222

Website

Alerts

Be the first to know and let us send you an email when Yadavendra Vaidyashala & Bhuvanendra Panchakarma Centre, Koteshwara posts news and promotions. Your email address will not be used for any other purpose, and you can unsubscribe at any time.

Share