I cure health sciences

I cure health sciences Contact information, map and directions, contact form, opening hours, services, ratings, photos, videos and announcements from I cure health sciences, Medical and health, Kumta.

09/05/2023
*🩸🩸ಇಂದು ಐ ಕ್ಯೂರ್ ನ್ಯಾಚುರಲ್ ಹೆಲ್ತ್ ಸೈನ್ಸ್ ಸ್ ಪ್ರೈವೇಟ್ ಲಿಮಿಟೆಡ್,, ಕುಮಟಾ ಉತ್ತರ ಕನ್ನಡ ಇದರ ಸಿಬ್ಬಮದಿಗಳಿಂದ ಸ್ವಯಂ ಪ್ರೇರಿತ ರಕ್ತದಾ...
20/03/2022

*🩸🩸ಇಂದು ಐ ಕ್ಯೂರ್ ನ್ಯಾಚುರಲ್ ಹೆಲ್ತ್ ಸೈನ್ಸ್ ಸ್ ಪ್ರೈವೇಟ್ ಲಿಮಿಟೆಡ್,, ಕುಮಟಾ ಉತ್ತರ ಕನ್ನಡ ಇದರ ಸಿಬ್ಬಮದಿಗಳಿಂದ ಸ್ವಯಂ ಪ್ರೇರಿತ ರಕ್ತದಾನ..🩸🩸*
🩸ರಕ್ತದಾನದ ಮಹತ್ವ ಅರಿತ ನಮ್ಮ ಕುಮಟಾದ ಐ ಕ್ಯೂರ್ ನ್ಯಾಚುರಲ್ ಹೆಲ್ತ್ ಸೈನ್ಸ್ ಸ್ ಪ್ರೈವೇಟ್ ಲಿಮಿಟೆಡ್,, ಇದರ ಸಿಬ್ಬಂದಿಗಳು ಇಂದು ನಮ್ಮ 🩸ರಕ್ತನೀಡಿ ಒಂದು ಜೀವ ಉಳಿಸಿ 🩸ತಂಡದವರ ಸಹಯೋಗದೊಂದಿಗೆ ಕುಮಟಾ ರಕ್ತನಿಧಿ🩸 ಕೇಂದ್ರದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ🩸 ಮಾಡಿದರು.
ರಕ್ತದಾನ 🩸ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ🩸 ಮಾಡಿದ ಎಲ್ಲ ದಾನಿಗಳಿಗೆ ನಮ್ಮ 🩸ರಕ್ತನೀಡಿ ಒಂದು ಜೀವ ಉಳಿಸಿ ತಂಡದ 🩸ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.🙏🙏
🩸 ನಮ್ಮಲ್ಲಿ ಬಹುಮಟ್ಟಿನ ಜನರು ರಕ್ತದಾನ 🩸ಮಾಡಲು ಹೆದರುತ್ತಾರೆ. ಅದಕ್ಕೆ ರಕ್ತದಾನದ 🩸ಬಗ್ಗೆ ಅವರಲ್ಲಿರೊ ತಪ್ಪು ಕಲ್ಪನೆಗಳೇ ಕಾರಣ.
1. 🩸ರಕ್ತದಾನ ಒಬ್ಬರ ಜೀವ ಉಳಿಸುತ್ತದೆ. ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲ.
2. 🩸ರಕ್ತದಾನದಿಂದ ಹೆಚ್ಚುವರಿ ಕಬ್ಬಿಣಾಂಶ ಹೊರಹೋಗುತ್ತದೆ. ಹೆಚ್ಚವರಿ ಕಬ್ಬಿಣಾಂಶದಿಂದ ಅಧಿಕ ರಕ್ತದ ಒತ್ತಡ ಮುಂತಾದ ಅಡ್ಡ ಪರಿಣಾಮಗಳಿರುತ್ತವೆ. ನಾವು ರಕ್ತದಾನ ಮಾಡಿದರೆ ಈ ಸಮಸ್ಯೆಗಳು ಇರುವದಿಲ್ಲ.
3. 🩸ನೀವು ರಕ್ತದಾನ ಮಾಡುವಾಗ. ರಕ್ತದಾನ ಕೇಂದ್ರದಲ್ಲಿ ವೈದ್ಯರು ಹೃದಯಬಡಿತ, ರಕ್ತದೊತ್ತಡ, ಕೊಲೆಸ್ಟರಾಲ್, ಹೇಮೋಗ್ಲೋಬಿನ್ ಮಟ್ಟವನ್ನು ಪರೀಕ್ಷೆ ಮಾಡುತ್ತಾರೆ. ರಕ್ತದಾನ ಮಾಡುವ ಮೂಲಕ ನಿಮ್ಮ ಆರೋಗ್ಯದ ಜಾಡು ಹಿಡಿಯಬಹುದು .
4. 🩸ರಕ್ತದಾನ ಮಾಡುವುದರಿಂದ ರಕ್ತಕ್ಯಾನ್ಸರ್ ಅಪಾಯ ತಗ್ಗುತ್ತದೆಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.
5)🩸 ವಿಶೇವಾಗಿ ರಕ್ತದಾನ ಮಾಡಿದಾಗ ನಿಮ್ಮ ದೇಹದಲ್ಲಿ ಹೊಸ ರಕ್ತ ಪಡೆಯುವ ಅವಕಾಶ ಸಿಗುತ್ತದೆ.
ರಕ್ತದಾನದಿಂದ ನಿಮಗೇನೂ ನಷ್ಟವಾಗುವುದಿಲ್ಲ. ಆದರೆ ರಕ್ತದಾನದಿಂದ ನಿಮ್ಮ ಆರೋಗ್ಯ ಮತ್ತು ಸಮುದಾಯದ ಆರೋಗ್ಯ ಉತ್ತಮವಾಗಿಡಬಹುದು.
🩸 ಬನ್ನಿ ಬಂದುಗಳೆ ಸ್ವಯಂ ಪ್ರೇರಿತರಾಗಿ🩸 ರಕ್ತದಾನ🩸 ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸೋಣ‌.🙏🙏
💗 ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ಸಂಪರ್ಕಿಸಿ 💗

*ಶ್ರೀಧರ ಕುಮಟಾಕರ * *9538693732*
*ಮಂಜು ನಾಯ್ಕಶಿರಸಿ * *9449410661*

20/02/2022
Todays BOP Successfully completed in ankola
20/02/2022

Todays BOP Successfully completed in ankola

Address

Kumta
581362

Website

Alerts

Be the first to know and let us send you an email when I cure health sciences posts news and promotions. Your email address will not be used for any other purpose, and you can unsubscribe at any time.

Share