Sasya Sanjeevini panchakarma centre

Sasya Sanjeevini panchakarma centre Contact information, map and directions, contact form, opening hours, services, ratings, photos, videos and announcements from Sasya Sanjeevini panchakarma centre, Alternative & holistic health service, Ashoka vana, Om beach Road, Gokarna, Kumta.
(1)

ಸ್ವತಃ ಮಂತ್ರದೃಷ್ಟರಾದ ಬ್ರಹ್ಮರ್ಷಿ ದೈವರಾತ ಕುಟುಂಬದ ನಾಲ್ಕನೇ ತಲೆಮಾರಿನ ವೈದ್ಯ ದಂಪತಿಗಳು ನಡೆಸುತ್ತಿರುವ ಸಸ್ಯ ಸಂಜೀವಿನಿ ಎಂಬ ಪಂಚಕರ್ಮ ಆಸ್ಪತ್ರೆ, ಆಯುರ್ವೇದ, ಗೋ ಸಂರಕ್ಷಣಾ ಘಟಕ, ಔಷಧಿವನ, ಜೇನು ಕೃಷಿ, ಹಣ್ಣು -ಹೂವುಗಳ ಸಾವಯವ ಕೃಷಿ ಪದ್ಧತಿ, ಯಜ್ಞ ಯಾಗ, ಋಷಿ ಜೀವನ ಪದ್ಧತಿ ಇಲ್ಲಿಯ ಜೀವಾಳ.

26/05/2026

ಕಳೆದ ಒಂದು ವರುಷದಲ್ಲಿ ನೀವು ನಿಮಗಾಗಿ ಕೊಂಡ ಅತ್ಯಂತ ದುಬಾರಿ ವಸ್ತು ಯಾವುದು?

26/05/2026
25/05/2026

ಲಕ್ಷ್ಮಣ ಫಲ ಜಾಮ್ ಬೇಕಿದ್ದಲ್ಲಿ 8762845044 ಸಂಖ್ಯೆಗೆ ವಾಟ್ಸಪ್ಪ್ ಮಾಡಿ ❤️

25/05/2026

ಹಳ್ಳಿಯ ಸಹಜ ಸುಂದರ ಬದುಕು ಯಾರಿಗೆಲ್ಲ ಇಷ್ಟ? ನಿಮ್ಮ ಬಾಲ್ಯದಲ್ಲಿ ನೀವು ನೋಡಿದ ಹಳ್ಳಿಯ ಹೆಸರು ಕಾಮೆಂಟ್ ಮಾಡಿ ❤️

25/05/2026

ಚಂದನ ಹಾಗೂ ಶ್ರೀಗಂಧ ಬಗ್ಗೆ ನಿಮಗೆ ತಿಳಿದಿದೆಯೇ?

ಆಯುರ್ವೇದದಲ್ಲಿ ಶ್ರೀಗಂಧಕ್ಕೆ ವಿಶೇಷ ಸ್ಥಾನಮಾನ ಇದೆ.
ಇದು ದೇಹಕ್ಕೆ ತಂಪು ನೀಡುವುದರ ಜೊತೆಗೆ ಮನಸ್ಸಿಗೂ ಶಾಂತಿ ನೀಡುತ್ತದೆ

ಬೆಳಿಗ್ಗೆ ಎದ್ದ ತಕ್ಷಣ ಮಲವಿಸರ್ಜನೆ ಸರಿಯಾಗಿ ಆಗುತ್ತಿಲ್ಲವೇ ? | constipation problem Kannada | IBS

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

📍Sasya Sanjeevini Panchakarma Center, Ashokavana, Gokarna

25/05/2026

ಕಲಿಯುಗದಿ ಈ ಪರಿಯ ಜೀವನ ಪಡೆದ ಜನ್ಮವೇ ಸಾರ್ಥಕ 🙏🏻

25/05/2026

ಸಸ್ಯ ಸಂಜೀವಿನಿ ಕೇವಲ ಒಂದು ಆಸ್ಪತ್ರೆ ಅಲ್ಲಾ - ಇದೊಂದು ದಿವ್ಯ ಅನುಭವ 😊

25/05/2026

ಫಾಸ್ಟಿಂಗ್ ಶುರು ಮಾಡಿ ಸಂಜೆ ಆಗ್ತಾ ಇದ್ದಂತೆ ಎನರ್ಜಿಟಿಕ್ ಫೀಲ್ ಆಯ್ತು ಯಾಕೆ | Sasya Sanjeevini Panchakarma

Online Consultation :

ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ:
‪+91 8762845044‬

Thank you for your cooperation.
Sasya Sanjeevini Ayurveda, Gokarna.

LET'S CONNECT
===============================================
Instagram -https://www.instagram.com/sasyasanjeevinipanchakarma?utm_source=ig_web_button_share_sheet&igsh=ZDNlZDc0MzIxNw==

Facebook - https://www.facebook.com/sasyasanjeevinipanchakarmacentre

* Copyright Disclaimer: - Under section 107 of the Copyright Act 1976, allowance is made for FAIR USE for purposes such as criticism, comment, news reporting, teaching, scholarship , and research. Fair use is permitted by copyright statutes that might otherwise be infringing. Non-profit, educational, or personal use tips the balance in favour of FAIR USE. *

Thank You,
Sasya Sanjeevini Panchakarma Centre
Ph - +91 87628 45044

24/05/2026

ನಾವು ಈ ಬಾರಿ ಯಾತ್ರೆ ಮಾಡಿದ್ದು ರುದ್ರಾಕ್ಷ ಅವರ ಜೊತೆಯಲ್ಲಿ - ನಮ್ಮ ಅನುಭವ ತುಂಬಾ ಚೆನ್ನಾಗಿತ್ತು. ಪ್ರಯಾಣದಿಂದ ಹಿಡಿದು ದರ್ಶನದ ತನಕ ಉಳಿದುಕೊಳ್ಳುವ ವ್ಯವಸ್ಥೆ ಇಂದ ಹಿಡಿದು ಆಹಾರದ ತನಕ ನನಗೆ ಎಲ್ಲವೂ ಬೆಸ್ಟ್ ಎನಿಸಿತು. ಅತ್ಯಂತ ಸುರಕ್ಷಿತ ಕೂಡ ಅನುಭವ ಆಯಿತು. ನಿಮಗೂ ಆಸಕ್ತಿ ಅಥವಾ ಅಗತ್ಯ ಇದ್ದಲ್ಲಿ ಈ ಕಂಪನಿ ಸಂಪರ್ಕ ಮಾಡಬಹುದು. ಅವರ ವೆಬ್ಸೈಟ್ ಹಾಗೂ ಸಂಪರ್ಕ ಸಂಖ್ಯೆ ನೀಡಿದ್ದೇನೆ ಕೊನೆಯಲ್ಲಿ.

ರುದ್ರಾಕ್ಷ ಏವಿಯೇಷನ್ (Rudraksha Aviation Pvt. Ltd.) ಉತ್ತರಕಂಡದ ಚಾರ್ ಧಾಮ್ ಯಾತ್ರೆಗೆ (Char Dham Yatra) ಹೆಲಿಕಾಪ್ಟರ್ ಸೇವೆಗಳನ್ನು ಒದಗಿಸುವ ಪ್ರಮುಖ ಭಾರತೀಯ ಕಂಪನಿಯಾಗಿದೆ. ಇದು ಮುಖ್ಯವಾಗಿ ಸುರಕ್ಷತೆ ಮತ್ತು ಐಷಾರಾಮಿ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ.

ಕಂಪನಿಯ ಕುರಿತು ಪ್ರಮುಖ ವಿವರಗಳು:
ವಿಶೇಷತೆ:
ಹಿಮಾಲಯದ ಹವಾಮಾನದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ಡಬಲ್-ಎಂಜಿನ್ ಹೆಲಿಕಾಪ್ಟರ್‌ಗಳನ್ನು ಬಳಸುವ ಭಾರತದ ಮೊದಲ ಸಂಸ್ಥೆಗಳಲ್ಲಿ ಒಂದಾಗಿದೆ.
ದೊಡ್ಡ ಹೆಲಿಕಾಪ್ಟರ್‌ಗಳು: ಇತರ ಸಣ್ಣ ಹೆಲಿಕಾಪ್ಟರ್‌ಗಳಿಗಿಂತ ಭಿನ್ನವಾಗಿ, ಇವರು ೨೦ ಆಸನಗಳ ಸಾಮರ್ಥ್ಯವಿರುವ ಟ್ವಿನ್-ಎಂಜಿನ್ MI-17 ಹೆಲಿಕಾಪ್ಟರ್‌ಗಳನ್ನು ಚಾರ್ ಧಾಮ್ ಮತ್ತು ದೋ-ಧಾಮ್ ಮಾರ್ಗಗಳಲ್ಲಿ ನಿರ್ವಹಿಸುತ್ತಾರೆ.
ಪ್ಯಾಕೇಜುಗಳು: ಕೇದಾರನಾಥ ಮತ್ತು ಬದರೀನಾಥಕ್ಕೆ ಒಂದೇ ದಿನದ ದೋ-ಧಾಮ್ (Do Dham) ಮತ್ತು ಇಡೀ ಚಾರ್ ಧಾಮ್ ಯಾತ್ರೆಗೆ ವಿಶೇಷ ಪ್ಯಾಕೇಜುಗಳನ್ನು ಒದಗಿಸುತ್ತವೆ. ಈ ಪ್ಯಾಕೇಜ್‌ಗಳು ವಿಐಪಿ ದರ್ಶನವನ್ನು ಸಹ ಒಳಗೊಂಡಿರುತ್ತವೆ.
ಪ್ರಧಾನ ಕಚೇರಿ: ನೊಯ್ಡಾ, ಉತ್ತರ ಪ್ರದೇಶ.

Rudraksh Aviation
ಬುಕಿಂಗ್ ಮತ್ತು ಸಂಪರ್ಕ ಮಾಹಿತಿ:
ಅಧಿಕೃತ ವೆಬ್‌ಸೈಟ್: ಹೆಚ್ಚಿನ ವಿವರಗಳು ಮತ್ತು ಪ್ಯಾಕೇಜ್‌ಗಳನ್ನು ಬುಕ್ ಮಾಡಲು Rudraksh Aviation Official Website ಗೆ ಭೇಟಿ ನೀಡಿ.
ಸಂಪರ್ಕ ಸಂಖ್ಯೆ
Suraj mehta - +91 98709 40497

Helicopter ಪ್ರಯಾಣ ದುಬಾರಿ ಎನಿಸಿದರೆ ರಸ್ತೆ ಮೂಲಕ ಚಾರ್ ಧಾಮ್ ಯಾತ್ರೆ ಮಾಡಲು ಕಡಿಮೆ ವೆಚ್ಚದಲ್ಲಿ ಪ್ರಾಮಾಣಿಕ ಸೇವೆ ನೀಡುವ ನಮ್ಮ ಕನ್ನಡಿಗರೇ ಆದ ಪ್ರಕಾಶ್ ಹೆಬ್ಬಾರ್ +91 94487 92891ಅವರ ಸರ್ವಿಸ್ ಚೆನ್ನಾಗಿದೆ. ಇವರನ್ನು ಕಾಂಟಾಕ್ಟ್ ಮಾಡಬಹುದು.

Address

Ashoka Vana, Om Beach Road, Gokarna
Kumta
581326

Opening Hours

Monday 9am - 11am
3:30pm - 4:30pm
Tuesday 9am - 11am
3:30pm - 4:30pm
Wednesday 9am - 11am
3:30pm - 4:30pm
Thursday 9am - 11am
3:30pm - 4:30pm
Friday 9am - 11am
3:30pm - 4:30pm
Saturday 9am - 11am
3:30pm - 4:30pm

Telephone

+918762845044

Alerts

Be the first to know and let us send you an email when Sasya Sanjeevini panchakarma centre posts news and promotions. Your email address will not be used for any other purpose, and you can unsubscribe at any time.

Contact The Practice

Send a message to Sasya Sanjeevini panchakarma centre:

Share