19/03/2026
ಯುಗಾದಿ ಹಬ್ಬದ ಶುಭಾಶಯಗಳು...
ಪ್ರತಿ ಮನೆ ಆರೋಗ್ಯದಿಂದ ತುಂಬಿರಲಿ
ಪ್ರತಿ ವಿದ್ಯಾರ್ಥಿಯ ಕನಸು ನಿಜವಾಗಲಿ
ಒಗ್ಗಟ್ಟಿನಿಂದ ಮುಂದೆ ಸಾಗೋಣ, ಅಭಿವೃದ್ಧಿಯ ದಾರಿಗೆ ಕೈಜೋಡಿಸೋಣ
ಆರೋಗ್ಯ ಇರಲಿ… ಜ್ಞಾನ ಬೆಳಗಲಿ …
ಸಮಾಜ ಒಗ್ಗಟ್ಟಾಗಲಿ… ಜೀವನ ಸಂತೋಷವಾಗಿರಲಿ
ಹೊಸ ವರ್ಷ… ಹೊಸ ನಿರ್ಧಾರ…
ಹೊಸ ದಾರಿ… ಹೊಸ ಜಯ
- ಡಾ. ಜಿ.ಜಿ. ಹೆಗಡೆ
Senior Gynaecologist
Canara Health Center, Kumta
Uttara Kannada District
.