ಮೋಹನ ಮೆಡಿಕಲ್ಸ್ ಕೋಟೇಶ್ವರ

  • Home
  • India
  • Kundapur
  • ಮೋಹನ ಮೆಡಿಕಲ್ಸ್ ಕೋಟೇಶ್ವರ

ಮೋಹನ ಮೆಡಿಕಲ್ಸ್ ಕೋಟೇಶ್ವರ Mohan medical koteshwar.

25/07/2022

Pedisure

17/12/2018

ST powder (ಚೂರ್ಣ)
ಆಯುರ್ವೇದದ ಪ್ರಸಿದ್ಧ ಕಂಪೆನಿಗಳಲ್ಲೊಂದಾದ ಸೀತಾರಾಮ ಹರ್ಬಲ್ಸ್ (ಕೇರಳ) ಇವರ "ST Powder" ಇದೊಂದು ಆಯುರ್ವೇದ ಚೂರ್ಣ=ಹುಡಿ
ಇದರಲ್ಲಿ ಹರೀತಕಿ ,ಬಿಭೀತಕಿ ,ಅಮಲಕಿ ಎಂಬ ಮೂರೂ ಗಿಡಮೂಲಿಕೆಗಳಿವೆ .
ತ್ರಿಫಲಾ=ಹರೀತಕಿ (ಅಳಲೆಕಾಯಿ ) ಭಿಭೀತಕಿ (ತಾರೆಕಾಯಿ )ಹಾಗೂ ಅಮಲಕಿ (ಬೆಟ್ಟದ ನೆಲ್ಲಿಕಾಯಿ ) ಎಂಬ ಮೂರು ಔಷಧಗಳ ಮಿಶ್ರಣವಾಗಿರುವ "ತ್ರಿಫಲಾ " ಎಂಬ ಔಷಧವು ಮಲಬದ್ದತೆಯನ್ನು ಬಹಳ ಯಶಸ್ವಿಯಾಗಿ ನಿವಾರಿಸುತ್ತದೆ ,ಹಾಗೂ ಔಷಧಿ ದ್ರವ್ಯಗಳು ರಕ್ತವಾಗುವಿಕೆಯನ್ನು ಹೆಚ್ಚಿಸುತ್ತದೆ ಇದರಲ್ಲಿರುವ "ಅಮಲಕಿಯು" ವಿಟಾಮಿನ್ ಸಿ "ಯಿಂದ ಸಮೃದ್ಧವಾಗಿದೆ (ವಿಟಾಮಿನ್ ಸಿ" ಯ ಪ್ರಯೋಜನವೇನೆಂದರೆ ಇದರ ಉಪಸ್ಥಿತಿಯಲ್ಲಿ ಔಷದದಲ್ಲಿರುವ ಕಬ್ಬಿಣ ಅಂಶವು ಶರೀರದೊಳಗೆ ಚೆನ್ನಾಗಿ ಹೀರಲ್ಪಡುತ್ತದೆ ,ST POWDER ಉಪಯೋಗಿಸುವುದರಿಂದ ಹೊಟ್ಟೆಯುಬ್ಬರ ಆಮ್ಲಪಿತ್ತ (ಆಸಿಡಿಟಿ ಅಜೀರ್ಣ ಬೆಳಿಗ್ಗೆ ಎದ್ದಾಕ್ಷಣ ತಲೆನೋವು ಬರುವುದು ಕೆಲಸದಲ್ಲಿ ನಿರಾಸಕ್ತಿ ಕೈಕಾಲು ಮತ್ತು ಅಲ್ಲಲ್ಲಿ ಹಿಡುಕೊಳ್ಳುವುದು (ವಾಯುದೋಷ )ವನ್ನು ದೂರ ಮಾಡಿ ಹುರುಪಾಗಿಸುತ್ತದೆ

ನಾಗಾರ್ಜುನ ಹರ್ಬಲ್ಸ್ ರವರ ಬ್ರಾಹ್ಮೀ ಪ್ಲಸ್ ಸ್ಮೃತಿ  ಗ್ರಾನುಲ್ಸ್.ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆಯೇ ?ಮಕ್ಕಳು ಸರಿಯಾಗಿ ಓದುತ್ತಿಲ್ಲವೇ ?ದಿನ...
17/12/2018

ನಾಗಾರ್ಜುನ ಹರ್ಬಲ್ಸ್ ರವರ ಬ್ರಾಹ್ಮೀ ಪ್ಲಸ್ ಸ್ಮೃತಿ ಗ್ರಾನುಲ್ಸ್.
ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆಯೇ ?ಮಕ್ಕಳು ಸರಿಯಾಗಿ ಓದುತ್ತಿಲ್ಲವೇ ?ದಿನವಿಡೀ ಟಿವಿ ನೋಡುತ್ತಿರುತ್ತಾರೆಯೇ ?
ಮಕ್ಕಳಲ್ಲಿ ಏಕಾಗ್ರತೆ ಕಡಿಮೆ ಆಗಿದೆಯೇ ?
ಹಾಗಾದರೆ ಇದಕ್ಕೆಲ್ಲ ಪರಿಹಾರ ಇಲ್ಲಿದೆ ನೋಡಿ .
ನಾಗಾರ್ಜುನ ಹರ್ಬಲ್ಸ್ (ಕೇರಳ )ರವರು ತಯಾರಿಸಿದ ಬ್ರಾಹ್ಮೀ ಪ್ಲಸ್ ಸ್ಮ್ರತಿ ಗ್ರಾನುಲ್ಸ್ ಒಮ್ಮೆ ಮಕ್ಕಳಿಗೆ ಕೊಟ್ಟು ನೋಡಿ ಎಷ್ಟು ಬದಲಾವಣೆ ಅವರಲ್ಲಿ ಆಗುವುದು ಅನ್ನೋದನ್ನು ನೀವು ತಿಳಿಯುವಿರಿ .ಇದರಲ್ಲಿ ಊರುಗನ ಸೊಪ್ಪು ,ಬಜೆ ,ಶಂಖಪುಷ್ಪಿ ಸೇರಿ 20 ಅತ್ಯಮೂಲ್ಯ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ ಇದನ್ನು ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ ಇದು Iso GMP ಸರ್ಟಿಫೈಡ್ ಹೊಂದಿದೆ 100% ನ್ಯಾಚುರಲ್ ಯಾವುದೇ ಅಡ್ಡಪರಿಣಾಮಗಳಿಲ್ಲ ,ಇನ್ನೇಕೆ ತಡ ಮಕ್ಕಳಿಗೆ ಬ್ರಾಹ್ಮೀ ಪ್ಲಸ್ ಸ್ಮ್ರತಿ ಗ್ರಾನುಲ್ಸ್ ನ್ನು ಕೊಟ್ಟು ಬುದ್ದಿವಂತರಾಗಿಸಿ ,ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ .@9964073995

17/12/2018
ಶ್ರೀ ಧನ್ವಂತರಿ ಕಾಸಾಸುದ ಕಲ್ಪಮ್. ಕೆಮ್ಮು ಕಫ ಅಸ್ತಮಾದಂತ ಕಾಯಿಲೆಯನ್ನು ಸುಲಭವಾಗಿ ಹತೋಟಿಯಲ್ಲಿಟ್ಟುಕೊಳ್ಳುತ್ತದೆ. Dhanvanthari KASA SUDH...
17/12/2018

ಶ್ರೀ ಧನ್ವಂತರಿ ಕಾಸಾಸುದ ಕಲ್ಪಮ್.
ಕೆಮ್ಮು ಕಫ ಅಸ್ತಮಾದಂತ ಕಾಯಿಲೆಯನ್ನು ಸುಲಭವಾಗಿ ಹತೋಟಿಯಲ್ಲಿಟ್ಟುಕೊಳ್ಳುತ್ತದೆ. Dhanvanthari KASA SUDHAKALPALM Ayurvedic Cough Syrup provides effective relief from Cold, cough, without side-effects. Its provides fast relief against acute cough and throat irritation.

Syrup is benecial in both productive and dry cough.
Its mucolytic and muco kinetic expectorant properties reduce the viscosity of bronchial secretions and facilitate expectoration.
The key ingredients are having anti allergic and anti microbiaal and immuno modulator properties.
No side effects as per the prescribed dosage.
Overall this perfect blend acts as Bronchodilator, Anti tussive, Decongestant, andanti histamine, Mucolytic and Mucokinetic agent.

INDICATION :Breathlessness, Bronchitis, Allergy, Rhinitis, Ecsinophills,

Sneezing, Wheezing, Cough, Cold, Running Nose.

DOSAGE :Once / Twice a day. Adults : 5ml to 10ml

Children : 2.5ml with 2.5ml of water or as directed by the Physician

Like this:

Dhanvanthari KASA SUDHAKALPALM Ayurvedic Cough Syrup provides effective relief from Cold, cough, without side-effects. I...
15/11/2018

Dhanvanthari KASA SUDHAKALPALM Ayurvedic Cough Syrup provides effective relief from Cold, cough, without side-effects. Its provides fast relief against acute cough and throat irritation.

Syrup is benecial in both productive and dry cough.
Its mucolytic and muco kinetic expectorant properties reduce the viscosity of bronchial secretions and facilitate expectoration.
The key ingredients are having anti allergic and anti microbiaal and immuno modulator properties.
No side effects as per the prescribed dosage.
Overall this perfect blend acts as Bronchodilator, Anti tussive, Decongestant, andanti histamine, Mucolytic and Mucokinetic agent.

INDICATION :Breathlessness, Bronchitis, Allergy, Rhinitis, Ecsinophills,

Sneezing, Wheezing, Cough, Cold, Running Nose.

DOSAGE :Once / Twice a day. Adults : 5ml to 10ml

Children : 2.5ml with 2.5ml of water or as directed by the Physician

Like this:

Address

Mohan Medicals Opp Syndycate Bank Koteshwara (9964073995)
Kundapur
576201

Opening Hours

Monday 8:30am - 8pm
6pm - 8pm
Tuesday 8:30am - 8pm
6pm - 8pm
Wednesday 8:30am - 8pm
6pm - 8pm
Thursday 8:30am - 8pm
6pm - 8pm
Friday 8:30am - 8pm
6pm - 8pm
Saturday 8:30am - 8pm
6pm - 8pm

Telephone

+919964073995

Website

Alerts

Be the first to know and let us send you an email when ಮೋಹನ ಮೆಡಿಕಲ್ಸ್ ಕೋಟೇಶ್ವರ posts news and promotions. Your email address will not be used for any other purpose, and you can unsubscribe at any time.

Share

Category