02/08/2025
ಮಾಲೂರು ಶ್ರೀ ವಿವೇಕಾನಂದ ಯೋಗ ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಶ್ರಾವಣಮಾಸದ ಅಂಗವಾಗಿ ಎರಡನೇ ಶನಿವಾರದಂದು ಮಾಲೂರು ತಾಲ್ಲೂಕು ಚಿಕ್ಕತಿರುಪತಿ ಶ್ರೀದೇವಿ ಭೂದೇವಿ ಸಮೇತ ಅಭಯ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಪಾದಯಾತ್ರೆ ಕಾಲ್ನಡಿಗೆ ಜಾಥ 16 km ಮುಂಜಾನೆ ಐದು ಗಂಟೆಗೆ ಮಾಲೂರಿನಿಂದ ಯೋಗ ಶಿಬಿರಾರ್ಥಿಗಳ ಜೊತೆ ಹೊರಟು ಭಾಗವಹಿಸಿ ಭಗವಂತನ ದರ್ಶನ ಪಡೆದವು
ಗೋವಿಂದ ನಾಮಸ್ಮರಣೆ ಭಜನೆ ಹಾಗೂ ಹನುಮಾನ್ ಚಾಲೀಸ ಪಠಣೆ ಮಾಡಿ ಪ್ರಸಾದ ಸ್ವೀಕರಿಸಿ ಭಗವಂತನ ಕೃಪೆಗೆ ಪಾತ್ರರಾದೆವು
#ಮಾಲೂರು
Sri Vivekananda Yoga Samste Malur - Reg