Dr Vishwanath Surgical and Gastro Care

Dr Vishwanath Surgical and Gastro Care Contact information, map and directions, contact form, opening hours, services, ratings, photos, videos and announcements from Dr Vishwanath Surgical and Gastro Care, Doctor, 100 Feet Road, Ramanna Circle, Opp. TVS Showroom, Mandya.

DR. VISHWANATH REDDY
MBBS, MS (PGI-Chandigarh), M.Ch (SGPGI-Lucknow)
Consultant Gastroenterologist,
Robotic & Laparoscopic Surgeon,
Liver & Pancreas Surgeon,
Bariatric, PU Cancer Surgeon

ಸಂತಸದಾಯಕ ಆತ್ಮ, ಉಲ್ಲಾಸಗೊಂಡ ಮನಸ್ಸು, ಆರೋಗ್ಯಕರ ದೇಹ. ಯೋಗದಿಂದ ಈ ಮೂರನ್ನೂ ಸಾಧಿಸಬಹುದು.ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.
21/06/2024

ಸಂತಸದಾಯಕ ಆತ್ಮ, ಉಲ್ಲಾಸಗೊಂಡ ಮನಸ್ಸು, ಆರೋಗ್ಯಕರ ದೇಹ. ಯೋಗದಿಂದ ಈ ಮೂರನ್ನೂ ಸಾಧಿಸಬಹುದು.
ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.

ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ ನೈಸರ್ಗಿಕ ಪ್ರಕೃತಿಯನ್ನು ಸಂರ...
05/06/2024

ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ ನೈಸರ್ಗಿಕ ಪ್ರಕೃತಿಯನ್ನು ಸಂರಕ್ಷಿಸೋಣ.

ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

#ವಿಶ್ವಪರಿಸರದಿನಾಚರಣೆ

ಜೀರ್ಣಾಂಗವ್ಯೂಹದ ಕಾಯಿಲೆಗಳು ಅಥವಾ ಅಸ್ವಸ್ಥತೆಗಳು ನಾವು ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರಬೇಕಾದ ಸೂಚನೆಯಾಗಿದೆ.ವಿಶ್ವ ಜೀರ್ಣಕಾರಿ ಆರೋಗ್ಯ ದ...
29/05/2024

ಜೀರ್ಣಾಂಗವ್ಯೂಹದ ಕಾಯಿಲೆಗಳು ಅಥವಾ ಅಸ್ವಸ್ಥತೆಗಳು ನಾವು ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರಬೇಕಾದ ಸೂಚನೆಯಾಗಿದೆ.
ವಿಶ್ವ ಜೀರ್ಣಕಾರಿ ಆರೋಗ್ಯ ದಿನದ (World Digestive Health Day) ಶುಭಾಶಯಗಳು.



ನಾಡಿನ ಎಲ್ಲ ದಾದಿಯರಿಗೆ, ಅಂತಾರಾಷ್ಟ್ರೀಯ ದಾದಿಯರ ದಿನದ ಶುಭಾಶಯಗಳು.ರೋಗಿಗಳಿಗೆ ಮಾತೃ ವಾತ್ಸಲ್ಯವನ್ನು ತೋರಿ ಸಲುಹುವ ದಾದಿಯರ ಕರ್ತವ್ಯ ನಿಷ್ಠೆ...
12/05/2024

ನಾಡಿನ ಎಲ್ಲ ದಾದಿಯರಿಗೆ, ಅಂತಾರಾಷ್ಟ್ರೀಯ ದಾದಿಯರ ದಿನದ ಶುಭಾಶಯಗಳು.
ರೋಗಿಗಳಿಗೆ ಮಾತೃ ವಾತ್ಸಲ್ಯವನ್ನು ತೋರಿ ಸಲುಹುವ ದಾದಿಯರ ಕರ್ತವ್ಯ ನಿಷ್ಠೆ ಶ್ಲಾಘನಾರ್ಹವಾದುದು‌. ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಭದ್ರವಾಗಿರಿಸುವಲ್ಲಿ ಅವರ ಕೊಡುಗೆ ಅನನ್ಯ.

ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು.ಕಣ್ಣಿಗೆ ಕಾಣುವ ಏಕೈಕ ದೇವರು ತಾಯಿ. ತಾಯಿಯರ ಸೇವೆ ಮಾಡೋಣ, ಅವರಿಗೆ ನೆರಳಾಗಿರೋಣ.
12/05/2024

ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು.

ಕಣ್ಣಿಗೆ ಕಾಣುವ ಏಕೈಕ ದೇವರು ತಾಯಿ. ತಾಯಿಯರ ಸೇವೆ ಮಾಡೋಣ, ಅವರಿಗೆ ನೆರಳಾಗಿರೋಣ.

ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು.ತಂತ್ರಜ್ಞಾನ ಕ್ಷೇತ್ರವು ಅಗಾಧವಾಗಿ ಬೆಳೆದು ಕೋಟ್ಯಂತರ ಜನರ ಬದುಕನ್ನು ರೂಪಿಸಿದೆ. ಆವಿಷ್ಕಾರಕ್ಕೆ ಪ್...
11/05/2024

ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳು.

ತಂತ್ರಜ್ಞಾನ ಕ್ಷೇತ್ರವು ಅಗಾಧವಾಗಿ ಬೆಳೆದು ಕೋಟ್ಯಂತರ ಜನರ ಬದುಕನ್ನು ರೂಪಿಸಿದೆ. ಆವಿಷ್ಕಾರಕ್ಕೆ ಪ್ರೋತ್ಸಾಹ ನೀಡುವ ಮುಖೇನ ಈ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ವೇಗ ನೀಡೋಣ.

ಕ್ರಾಂತಿಯೋಗಿ, ಭಕ್ತಿ ಭಂಡಾರಿ, ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳು.
10/05/2024

ಕ್ರಾಂತಿಯೋಗಿ, ಭಕ್ತಿ ಭಂಡಾರಿ, ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರ ಮನೆ ಮನಗಳಲ್ಲಿ ಸುಖ, ಶಾಂತಿ,ಸಂತೋಷ, ನೆಮ್ಮದಿ ನೆಲೆಸಲಿ. ಅದೃಷ್ಟ ಲಕ್...
10/05/2024

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ಹಬ್ಬದ ಹಾರ್ದಿಕ ಶುಭಾಶಯಗಳು.

ಎಲ್ಲರ ಮನೆ ಮನಗಳಲ್ಲಿ ಸುಖ, ಶಾಂತಿ,ಸಂತೋಷ, ನೆಮ್ಮದಿ ನೆಲೆಸಲಿ. ಅದೃಷ್ಟ ಲಕ್ಷ್ಮಿಯು ಸಿರಿ ಸಮೃದ್ಧಿಯನ್ನು ಹೊತ್ತು ತರಲೆಂದು ಹಾರೈಸುತ್ತೇವೆ.

ಅಂತರ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.ದುಡಿಮೆಯ ನಂಬಿ ಬದುಕುಅದರಲೆ ದೇವರ ಹುಡುಕು!ಕೃಷಿಕ, ಶ್ರಮಿಕ, ಸೈನಿಕ, ಶಿಕ್ಷಕ ಸಮಾಜದ ಆಧಾರ ...
01/05/2024

ಅಂತರ ರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

ದುಡಿಮೆಯ ನಂಬಿ ಬದುಕು
ಅದರಲೆ ದೇವರ ಹುಡುಕು!

ಕೃಷಿಕ, ಶ್ರಮಿಕ, ಸೈನಿಕ, ಶಿಕ್ಷಕ ಸಮಾಜದ ಆಧಾರ ಸ್ತಂಭಗಳು. ದೇಶದ ಬೆಳವಣಿಗೆಗಾಗಿ ಹಗಲಿರುಳು ದುಡಿಯುತ್ತಿರುವ ಕಾರ್ಮಿಕ ವರ್ಗದ ಸೇವೆಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಅಂತಾರಾಷ್ಟ್ರೀಯ ಕಾರ್ಮಿಕರ ದಿನದಂದು ಆ‌ ದುಡಿಯುವ ಕೈಗಳಿಗೆ ನಮನಗಳು.



ಪಿತ್ತಕೋಶದಲ್ಲಿ ಕಲ್ಲುಗಳ ಲಕ್ಷಣಗಳು: 👉🏻 ವಾಕರಿಕೆ ಅಥವಾ ವಾಂತಿ👉🏻 ಭುಜಗಳಲ್ಲಿ ನೋವು👉🏻 ಭುಜದ ಬ್ಲೇಡ್ಗಳ ನಡುವೆ ಬೆನ್ನು ನೋವು👉🏻 ಹೊಟ್ಟೆಯ ಮೇಲಿನ...
30/04/2024

ಪಿತ್ತಕೋಶದಲ್ಲಿ ಕಲ್ಲುಗಳ ಲಕ್ಷಣಗಳು:

👉🏻 ವಾಕರಿಕೆ ಅಥವಾ ವಾಂತಿ

👉🏻 ಭುಜಗಳಲ್ಲಿ ನೋವು

👉🏻 ಭುಜದ ಬ್ಲೇಡ್ಗಳ ನಡುವೆ ಬೆನ್ನು ನೋವು

👉🏻 ಹೊಟ್ಟೆಯ ಮೇಲಿನ ಬಲ ಭಾಗದಲ್ಲಿ ಹಠಾತ್ ಮತ್ತು ತೀವ್ರವಾದ ನೋವು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ.ವಿಶ್ವನಾಥ್ ಸರ್ಜಿಕಲ್ ಮತ್ತು ಗ್ಯಾಸ್ಟ್ರೋಕೇರ್
100 ಅಡಿ ರಸ್ತೆ, ರಾಮಣ್ಣ ಸರ್ಕಲ್, ಟಿ ವಿ ಎಸ್ ಶೋರೂಂ ಎದುರು, ಮಂಡ್ಯ.

ದೂರವಾಣಿ ಸಂಖ್ಯೆ: 77601 60686






Irritable Bowel Syndrome (IBS) :ಇರಿಟಬಲ್ ಬೊವೆಲ್ ಸಿಂಡ್ರೋಮ್ (ಕೆರಳಿಸುವ ಕರುಳಿನ ಸಹಲಕ್ಷಣಗಳು - IBS)ದೊಡ್ಡ ಕರುಳಿನ ಮೇಲೆ ಪರಿಣಾಮ ಬೀರು...
27/04/2024

Irritable Bowel Syndrome (IBS) :
ಇರಿಟಬಲ್ ಬೊವೆಲ್ ಸಿಂಡ್ರೋಮ್ (ಕೆರಳಿಸುವ ಕರುಳಿನ ಸಹಲಕ್ಷಣಗಳು - IBS)
ದೊಡ್ಡ ಕರುಳಿನ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕಾಯಿಲೆಯಾಗಿದೆ. ವಿಶಿಷ್ಟ ಲಕ್ಷಣಗಳಲ್ಲಿ ಕಿಬ್ಬೊಟ್ಟೆಯ ನೋವು, ಉಬ್ಬುವುದು ಮತ್ತು ಅನಿಲ, ಸೆಳೆತ, ಅತಿಸಾರ, ಮತ್ತು/ಅಥವಾ ಮಲಬದ್ಧತೆ ಸೇರಿವೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡಾ. ವಿಶ್ವನಾಥ್ ಸರ್ಜಿಕಲ್ ಮತ್ತು ಗ್ಯಾಸ್ಟ್ರೋಕೇರ್
100 ಅಡಿ ರಸ್ತೆ, ಟಿ.ವಿ.ಎಸ್. ಶೋರೂಂ ಎದುರು,
ಮಂಡ್ಯ 571401
ದೂರವಾಣಿ ಸಂಖ್ಯೆ: 77601 60686




Address

100 Feet Road, Ramanna Circle, Opp. TVS Showroom
Mandya
571401

Opening Hours

Monday 5pm - 8pm
Tuesday 5pm - 8pm
Wednesday 5pm - 8pm
Thursday 5pm - 8pm
Friday 5pm - 8pm
Saturday 5pm - 8pm

Telephone

+917760160686

Alerts

Be the first to know and let us send you an email when Dr Vishwanath Surgical and Gastro Care posts news and promotions. Your email address will not be used for any other purpose, and you can unsubscribe at any time.

Share

Category