30/12/2025
ಯೋಗ ಗುರು ಡಾ. ಎಂ ಜಗದೀಶ್ ಶೆಟ್ಟಿ ಬಿಜೈ ಯವರ 249 ನೇ ಉಚಿತ ಯೋಗ ಶಿಬಿರವು
ಪದವು ಬಳಿಯಿರುವ ಹಿಂದುಳಿದ ವರ್ಗದ ಮಕ್ಕಳಿಗೆ
ಪ್ರತಿದಿನ ಬೆಳಿಗ್ಗೆ 5.30 ರಿಂದ 6.30 ರ ವರೆಗೆ ಪ್ರಾಣಾಯಾಮ, ಆಸನಗಳನ್ನು ಮಕ್ಕಳಿಗೆ ಪ್ರತಿನಿತ್ಯ ಕಲಿಸುತ್ತಾರೆ. ಈ ದಿನ ನಡೆದ ಶಿಬಿರದ ಸುಸಂದರ್ಭ