Blood Donors Mangaluru

Blood Donors Mangaluru Contact information, map and directions, contact form, opening hours, services, ratings, photos, videos and announcements from Blood Donors Mangaluru, Mangalore.

ᴄᴏɴᴛᴀᴄᴛ ᴜs ɪғ ᴜ ɴᴇᴇᴅ ᴇᴍᴇʀɢᴇɴᴄʏ ʙʟᴏᴏᴅ
+91 9845707090 - India
+966 536874137 - KSA
+971 559008516 - UAE
+973 38119522 - Bahrain
+968 97414209 - Oman
ᴡʜᴀᴛs ᴀᴀᴘ ɴᴜᴍ +91 8050-25-0000

03/01/2026
As part of the 9th anniversary Smile foundation Kulai (R) andBlood Donors Mangalore (R)Jointly organizing Megha Blood Do...
03/01/2026

As part of the 9th anniversary
Smile foundation Kulai (R)
and
Blood Donors Mangalore (R)
Jointly organizing

Megha Blood Donation Camp

In association with
A.J. Hospital kuntikana Mangalore
With
Inauguration of the electric oxygen concentrator and felicitation of the achievers

Sunday, January 4, 2026
Time: 9:00 AM to 1:30 PM
Venue: Sri Venkataramana Higher Primary School, Myrpady Kulai

For more information contact:
9036855975
8746057337
9902309365
8951710341
9980982013

31/12/2025

ಮರ್ಹೂಮ್ ಆದಮ್ ಸಜಿಪ
ಮರ್ಹೂಮ್ ರಿಝ್ವಾನ್ ಸಜಿಪ
ಇವರ ಸ್ಮರಣಾರ್ಥ
ಇಸಾಕ್ ಸಜಿಪ ಮತ್ತು ನಾಸಿರ್ ಸಜಿಪ
ಇವರ ಮದುವೆಯ ಶುಭ ಸಂದರ್ಭದಲ್ಲಿ
ಬ್ಲಡ್ ಡೋನರ್ಸ್ ಮಂಗಳೂರು
ಮತ್ತು
ಬ್ಲಡ್ ಕೇರ್ ಸಜಿಪ
ಇವರ ಜಂಟಿ ಆಶ್ರಯದಲ್ಲಿ
ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ
ದಿನಾಂಕ : 01 ಜನವರಿ 2026
ಸ್ಥಳ : ಎಸ್.ಎಸ್. ಆಡಿಟೋರಿಯಂ, ಆಲಡ್ಕ, ಪಾನೆಮಂಗಳೂರು
ಸಮಯ : ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:30 ವರೆಗೆ
ಹೆಚ್ಚಿನ ವಿವರಗಳಿಗಾಗಿ ಹಾಗೂ ರಕ್ತದಾನಿಗಳ ಹೆಸರು ನೋಂದಣಿಗಾಗಿ ಸಂಪರ್ಕಿಸಿ :
📞 8296979552
📞 8722868743
📞 9845707090
📞 9036855975

25/12/2025

ಮುಬಾರಕ್ ಜುಮಾ ಮಸೀದಿ ಬಾಂಬಿಲ

ವಲಿಯುಲ್ಲಾಹಿ ಸಯ್ಯದ್ ಬುಖಾರಿ ದರ್ಗಾ ಶರೀಫ್ ಬಾಂಬಿಲ, ಉರೂಸ್ ಮುಬಾರಕ್

ಹಾಗೂ

ಸಮಸ್ಥ ಕೇರಳ ಜಂಇಯ್ಯತುಲ್ ಉಲಮಾ ಶತಮಾನೋತ್ಸವ

ಕಾರ್ಯಕ್ರಮದ ಅಂಗವಾಗಿ

ಬ್ಲಡ್ ಡೋನರ್ಸ್ ಮಂಗಳೂರು (ರಿ.)

ಯೇನಪೋಯ ಮೆಡಿಕಲ್ ಕಾಲೇಜು

ಇವರ ಜಂಟಿ ಸಹಯೋಗದಲ್ಲಿ

🩸 ಬೃಹತ್ ರಕ್ತದಾನ ಶಿಬಿರ 🩸

ದಿನಾಂಕ : 28/12/2025 (ಆದಿತ್ಯವಾರ)
ಸ್ಥಳ : ಮುಬಾರಕ್ ಜುಮಾ ಮಸೀದಿ, ಬಾಂಬಿಲ ವಠಾರ
ಸಮಯ : ಬೆಳಗ್ಗೆ 8:30 ರಿಂದ ಮಧ್ಯಾಹ್ನ 1.30 ರವರೆಗೆ

ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಶಿಬಿರದಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ.

ವಿ:ಸೂ.ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ

ರಕ್ತದಾನ ಮಾಡಲು ಇಚ್ಛಿಸುವ ದಾನಿಗಳು ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು :
📞 ಶಾಹಿಲ್ ಬಾಂಬಿಲ – +91 98806 40054
📞 ನಕಾಶ್ ಬಾಂಬಿಲ – +91 95914 12400
📞 ಸಲೀಮ್ ಬಾಂಬಿಲ – +91 98456 45389
ರಹಿಮಾನ್ ಗುಂಪಕಲ್ -+91 88611 00529

10/12/2025

ಮರ್ಹೂಂ ಅಝ್ಲೀನ್ ಸಿದ್ದೀಕ್ ಇವರ ಸ್ಮರಣಾರ್ಥ
⭕⭕⭕⭕⭕⭕⭕⭕⭕⭕⭕⭕

ಹಯಾತುಲ್ ಇಸ್ಲಾಂ ಮದರಸ ಬೀಟಿಗೆ
ಹಾಗೂ
ಮರ್ಹೂಮ್ ಹೈದರ್ ನೀರ್ಸಾಲ್ ಬ್ಲಡ್ ಡೋನರ್ಸ್ ಫಾರಂ* ಹಾಗೂ *ಬ್ಲಡ್ ಡೋನರ್ಸ್ ಮಂಗಳೂರು (ರಿ)

ಇದರ ಜಂಟಿ ಆಶ್ರಯದಲ್ಲಿ

ಯನಪೋಯ ಆಸ್ಪತ್ರೆ
ಇವರ ಸಹಯೋಗದೊಂದಿಗೆ

⛔ ಬೃಹತ್ ರಕ್ತದಾನ ಶಿಬಿರ ⛔

ದಿನಾಂಕ 13 - 12 - 2025 ಶನಿವಾರ

ಸ್ಥಳ: ಬೀಟಿಗೆ (ಕಕ್ಕಿಂಜೆ)ಮದರಸ

ಸಮಯ: ಬೆಳಿಗ್ಗೆ 8:30 ರಿಂದ

ರಕ್ತದಾನಿಗಳಿಗೆ ಸರ್ವರಿಗೂ ಆತ್ಮೀಯ ಸ್ವಾಗತ

ആപ്പിൾ പൈ റെസിഡൻസി മാരുതി നഗർ, മഡിവാല, ബി.ടി.എം. ബാംഗ്ലൂർ_കൂടാതെ_ബ്ലഡ് ഡോണേഴ്‌സ്  മംഗളൂരു (റ) ഒപ്പം. ഇന്ത്യൻ റെഡ് ക്രോസ്...
04/12/2025

ആപ്പിൾ പൈ റെസിഡൻസി മാരുതി നഗർ, മഡിവാല, ബി.ടി.എം. ബാംഗ്ലൂർ
_കൂടാതെ_
ബ്ലഡ് ഡോണേഴ്‌സ് മംഗളൂരു (റ)
ഒപ്പം.
ഇന്ത്യൻ റെഡ് ക്രോസ് സൊസൈറ്റി ബാംഗ്ലൂരുമായി സഹകരിച്ച്

ബ്യാരി സെൻട്രൽ കമ്മിറ്റി (റ)സംഘടിപ്പിക്കുന്ന
ബ്യാരി കൂട്ടം 2026

ഇതിന്റെ പ്രചാരണത്തിനായി

🩸🩸🩸 വമ്പിച്ച രക്തദാന ക്യാമ്പ്🩸🩸🩸

തീയതി :- 06-12-2025

സമയം: ഉച്ചകഴിഞ്ഞ് 3:00 മുതൽ രാത്രി 8:00 വരെ
സ്ഥലം:- ആപ്പിൾ പൈ റെസിഡൻസിക്ക് മുന്നിൽ, ചോക്ലേറ്റ് ഫാക്ടറി റോഡ് മാരുതി നഗർ ബി.ടി.എം.

ബാംഗ്ലൂരിൽ താമസിക്കുന്ന എല്ലാ ദയാലുക്കളായ സുഹൃത്തുക്കളും ഈ രക്തദാന ക്യാമ്പിൽ പങ്കെടുത്ത് രക്തദാനം ചെയ്ത് ജീവന്‍ രക്ഷിക്കണം എന്ന് അഭ്യർത്ഥിക്കുന്നു.

_കൂടുതൽ വിവരങ്ങൾക്ക്:_ 9945133177. 9901090586, 7411994523, 9113588850

ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು നൂറുൽ ഹുദ ഇസ്ലാമിക് അക്കാദമി മാടനൂർ10ನೇ ವಾರ್ಷಿಕೋತ್ಸವದ ಹಾಗೂ ಪ್ರಥಮ ಸನದುದಾನ ಮಹಾ ಸಮ್...
25/11/2025

ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು നൂറുൽ ഹുദ ഇസ്ലാമിക് അക്കാദമി മാടനൂർ

10ನೇ ವಾರ್ಷಿಕೋತ್ಸವದ ಹಾಗೂ ಪ್ರಥಮ ಸನದುದಾನ ಮಹಾ ಸಮ್ಮೇಳನ പത്താം വാർഷികവും പ്രഥമ സനത്ദാന മഹാ സമ്മേളനവും

ಇದರ ಪ್ರಯುಕ್ತ
ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಸಹಕಾರದೊಂದಿಗೆ ഇതിന്റെ ഭാഗമായി
ബ്ലഡ് ഡോണേഴ്‌സ് മംഗളൂരു (റ) ഇതിന്റെ സഹകരണത്തോടെ

ಬೃಹರ್ ರಕ್ತದಾನ ಶಿಬಿರ വമ്പിച്ച രക്തദാന ക്യാമ്പ്

ದಿನಾಂಕ :-30/11/2025, ಆದಿತ್ಯವಾರ
ಸ್ಥಳ :- ನೂರುಲ್ ಹುದಾ ಕ್ಯಾಂಪಸ್
ಮಾಡನ್ನೂರು
ಸಮಯ ಬೆಳಗ್ಗೆ 9:30 ರಿಂದ ಮಧ್ಯಾಹ್ನ 1:00 ಘಂಟೆ ಯ ತನಕ
തീയതി :-30/11/2025, ഞായറാഴ്ച
സ്ഥലം :- നൂറുൽ ഹുദ കാമ്പസ്
മാടനൂർ
സമയം രാവിലെ 9:30 മുതൽ ഉച്ചയ്ക്ക് 1:00 വരെ
കൂടുതൽ വിവരങ്ങൾക്ക് ബന്ധപ്പെടുക
+91 96062 59478
+91 99457 57353
+91 9845707090

Address

Mangalore
575018

Telephone

+919845707090

Website

Alerts

Be the first to know and let us send you an email when Blood Donors Mangaluru posts news and promotions. Your email address will not be used for any other purpose, and you can unsubscribe at any time.

Contact The Practice

Send a message to Blood Donors Mangaluru:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram