07/05/2022
ಸ್ವರ್ಣ ಪ್ರಾಶನ/ ಸ್ವರ್ಣ ಬಿಂದು ನಾಳೆ ಆದಿತ್ಯವಾರ 08/05//22 ಬೆಳಗ್ಗೆ 8-30 ಯಿಂದ 12-30 ತನಕ
ಮಾಹಿತಿಗಾಗಿ 7795374449
*ಪ್ರತೀ ತಿಂಗಳ ಪುಷ್ಯನಕ್ಷತ್ರದಂದು ಮಂಗಳೂರಿನ ಖ್ಯಾತ ಆಯುರ್ವೇದ ಸಂಸ್ಥೆ ವಿವೇಕ್ ಟ್ರೇಡರ್ಸ್ ಇದರ ಅಂಗಸಂಸ್ಥೆ ಆಯುರ್ ವಿವೇಕ್ ರೀಟೈಲ್ ಮಳಿಗೆ ಹಂಪನಕಟ್ಟೆಯಲ್ಲಿ*
*ಸುವರ್ಣ ಪ್ರಾಶನವು ಹಳೆಯ ಆಯುರ್ವೇದ ಗ್ರಂಥ (Ayurveda) ಕಶ್ಯಪ ಸಂಹಿತಾದಲ್ಲಿ ಉಲ್ಲೇಖಿಸಲಾದ ಪುರಾತನ ವಿಧಾನವಾಗಿದೆ* ನವಜಾತ ಶಿಶು ಮತ್ತು 12 ವರ್ಷದೊಳಗಿನ ಮಕ್ಕಳಿಗೆ ಸುವರ್ಣ ಪ್ರಾಶಾನವನ್ನು ನೀಡುವುದರಿಂದ ರೋಗನಿರೋಧಕ ಶಕ್ತಿ, ಜ್ಞಾಪಕ ಶಕ್ತಿ, ಐಕ್ಯೂ ಮತ್ತು ಬುದ್ಧಿವಂತಿಕೆಯನ್ನು ಸುಧಾರಿಸಬಹುದು. ಸ್ವರ್ಣ ಪ್ರಾಶನ/ ಸ್ವರ್ಣ ಬಿಂದು ಪ್ರಾಶನ ಎಂಬುದು ಸುವರ್ಣ ಪ್ರಾಶನಕ್ಕೆ ಇನ್ನೊಂದು ಹೆಸರು. ಇದನ್ನು ಪ್ರತಿ 27 ರಿಂದ 28 ದಿನಗಳಿಗೊಮ್ಮೆ ಪುಷ್ಯ ನಕ್ಷತ್ರದ ದಿನದಂದು ನಡೆಸಲಾಗುತ್ತದೆ.
*ಸ್ವರ್ಣ ಪ್ರಾಶನದ ಪ್ರಯೋಜನಗಳು*
*ಮಗುವಿನ ಸ್ಮರಣೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ*
*ಮೆದುಳಿನ ಅರಿವಿನ ಕಾರ್ಯಗಳನ್ನು ಸುಧಾರಿಸುತ್ತದೆ ಮತ್ತು ಮಗುವಿನ ಗ್ರಹಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ*
*ಚಯಾಪಚಯ, ಜೀರ್ಣಕ್ರಿಯೆ ಮತ್ತು ಮಗುವಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ*
*ಬ್ಯಾಕ್ಟೀರಿಯಾ-ವೈರಸ್ ವಿರುದ್ಧ ಹೋರಾಟ*
*ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯು ಬ್ಯಾಕ್ಟೀರಿಯಾ, ವೈರಸ್‌ಗಳಂತಹ ರೋಗ-ಉಂಟುಮಾಡುವ ವಿರುದ್ಧ ಹೋರಾಡುವ ಮೂಲಕ ಅವರನ್ನು ಅನಾರೋಗ್ಯದಿಂದ ರಕ್ಷಿಸುತ್ತದೆ ಸುವರ್ಣ ಪ್ರಾಶನವು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಪ್ರಾಚೀನ ವಿಧಾನವಾಗಿದೆ*
*ಸ್ವರ್ಣ ಪ್ರಾಶನದಲ್ಲಿ ಇರುವ ಪದಾರ್ಥಗಳು*
ಚಿನ್ನ, ವಾಚ, ಶಂಖ ಪುಷ್ಪಿ, ಬ್ರಾಹ್ಮಿ, ಅಶ್ವಗಂಧ, ಜೇನು, ಹಸುವಿನ ತುಪ್ಪ, ಇತ್ಯಾದಿ.
*ಬುದ್ದಿಮಾಂಧ್ಯರಾಗುವುದು, ಅಪಸ್ಮಾರ ದೇಹದಲ್ಲಿ ಬಲವಿಲ್ಲದಿರುವುದು,ಮಾನಸಿಕ ಅಸ್ವಸ್ಥತೆ ಕೈಕಾಲು ನಡುಕ ಅಜೀರ್ಣ ಖಾಯಿಲೆಗಳು ಬಾರದಂತೆ ಮಾಡಲು ಇದು ಬಹಳ ಪರಿಣಾಮಕಾರಿ*
* Unit of Vivek Traders*
*Phone 📞📞 0824-2443501* *7795374449*
*OPP UNIVERSITY COLLEGE*
*HAMPANKATTA*
*MANGALORE 575001*
ದೀರ್ಘ ಕಾಲದ ಎಲ್ಲಾ ಕಾಯಿಲೆಗಳಿಗೂ ಪರಿಹಾರ ಎಲ್ಲಾ ವಿಧಧ ಆಯುರ್ವೇಧಔಷಧಗಳು ನಮ್ಮಲ್ಲಿ ಲಭ್ಯ* *ಪ್ರತೀ ತಿಂಗಳಲ್ಲಿ ಒಂದು ದಿನ ನಾಡೀಪರೀಕ್ಷೆ ಹಾಗೂ ದಿನನಿತ್ಯ ತಪಾಸಣೆಗಾಗಿ ವೈದ್ಯರು ಲಭ್ಯ* ✳