28/07/2025
🩺 A powerful evening of knowledge and connection.
On July 25, MIO Hospital Thirthahalli joined hands with IMA Koppa for a CME that brought together the medical minds of Koppa.
From targeted therapies to surgical breakthroughs it wasn’t just a lecture, it was a conversation about the future of cancer care.
With guidance from Dr. Suhas V Navada, and Dr. Jalaluddin Akbar, this session gave local doctors more than just updates it offered real, actionable insight.
📍 Doctors Community Hall, Ammadi
🩺 ಮಾಹಿತಿಯ ಮತ್ತು ಪ್ರೇರಣೆಯ ಸಂಜೆ
ಜುಲೈ 25 ರಂದು, MIO ತೀರ್ಥಹಳ್ಳಿ ಮತ್ತು IMA ಕೊಪ್ಪ ಸಹಯೋಗದಿಂದ ಆಯೋಜಿಸಿದ CME ಕಾರ್ಯಕ್ರಮ, ಸ್ಥಳೀಯ ವೈದ್ಯರನ್ನು ಒಟ್ಟಿಗೆ ತಂದಿತು.
ಕ್ಯಾನ್ಸರ್ ಚಿಕಿತ್ಸೆ ಹೇಗೆ ತ್ವರಿತವಾಗಿ ಮುನ್ನಡೆಯುತ್ತಿದೆ ಎಂಬುದರ ಮೇಲೆ ಚರ್ಚೆಗಳು ನಡೆದವು, ಟಾರ್ಗೆಟ್ ಥೆರಪಿಯಿಂದ ಶಸ್ತ್ರಚಿಕಿತ್ಸೆಯವರೆಗೆ.
ಡಾ. ಸುಹಾಸ್ ನವಡ ಮತ್ತು ಡಾ. ಜಲಾಲುದ್ದೀನ್ ಅಕ್ಬರ್ ಅವರಿಂದ ಪ್ರಬೋಧನಾತ್ಮಕ ಉಪನ್ಯಾಸಗಳು ನೀಡಲಾದವು.
📍 ಅಮ್ಮಾಡಿ ಡಾಕ್ಟರ್ಸ್ ಕಮ್ಯುನಿಟಿ ಹಾಲ್