Mohammed Zabi ulla

Mohammed Zabi ulla Contact information, map and directions, contact form, opening hours, services, ratings, photos, videos and announcements from Mohammed Zabi ulla, Mulbagal.

ಇಂದು ಮುಳಬಾಗಿಲು ನಗರದಲ್ಲಿ ಮೊಹಮ್ಮದ್ ಪೈಗಂಬರ್ ರವರ 1500 ಜನ್ಮೋತ್ಸವವನ್ನು ಆಚರಿಸಲಾಯಿತು
05/09/2025

ಇಂದು ಮುಳಬಾಗಿಲು ನಗರದಲ್ಲಿ ಮೊಹಮ್ಮದ್ ಪೈಗಂಬರ್ ರವರ 1500 ಜನ್ಮೋತ್ಸವವನ್ನು ಆಚರಿಸಲಾಯಿತು

Eid Milad-un-Nabi Mubarak 🌙On this blessed day, may Allah shower peace, prosperity, and happiness upon you and your fami...
05/09/2025

Eid Milad-un-Nabi Mubarak 🌙

On this blessed day, may Allah shower peace, prosperity, and happiness upon you and your families. Let us embrace the Prophet’s (ﷺ) message of compassion, justice, and unity, and pray for relief and dignity to all oppressed people across the world.

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮುಳಬಾಗಿಲು  ನಗರಸಭಾ  ಕಚೇರಿಯಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶಬನಾ ಅಮಾನುಲ್ಲಾ ರವರು, ...
15/08/2025

79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮುಳಬಾಗಿಲು ನಗರಸಭಾ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶಬನಾ ಅಮಾನುಲ್ಲಾ ರವರು, ಪೌರಾಯುಕ್ತರದ V.ಶ್ರೀಧರ್ ರವರು ಗೌರವಾನ್ವಿತ ಸದಸ್ಯರುಗಳು,ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು, ಕಾರ್ಯಕ್ರಮದಲ್ಲಿ ಮಾತೀತರು ಹಾಜರಿದ್ದರು

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ - ಬಲಿದಾನಗೈದ ಮಹಾನ್ ಚೇತನಗಳನ್ನು ಸ್ಮರಿಸಿದರು.

🇮🇳❤️

ಭಾರತದ ಭವಿಷ್ಯದ ಭರವಸೆಯ ನಾಯಕರಾದ ಸನ್ಮಾನ್ಯ  ಶ್ರೀ ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.  sir
19/06/2025

ಭಾರತದ ಭವಿಷ್ಯದ ಭರವಸೆಯ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

sir

27/04/2025

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಲ್ಲಿ ಆತ್ಮೀಯ ಸಹೋದರ   #ರಂಜಿತ್ ಮತ್ತು  #ಕಲೀಮ್ ಅಣ್ಣ ಜೊತೆ ತೆಗೆದ ಭಾವಚಿತ್ರ  ಎಲ್ಲರಿಗೂ ಅಂಬ...
14/04/2025

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಲ್ಲಿ ಆತ್ಮೀಯ ಸಹೋದರ #ರಂಜಿತ್ ಮತ್ತು #ಕಲೀಮ್ ಅಣ್ಣ ಜೊತೆ ತೆಗೆದ ಭಾವಚಿತ್ರ

ಎಲ್ಲರಿಗೂ ಅಂಬೇಡ್ಕರ್ ಹಬ್ಬದ ಶುಭಾಶಯಗಳು

#ಅಂಬೇಡ್ಕರ್_ಜಯಂತಿ

04/04/2025
ಭಾರತೀಯ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾದ ಉದಯ್ ಚಿಪ್ ರವರ ಜೊತೆ ಮಾತನಾಡುತ್ತಿರುವ        ji
17/03/2025

ಭಾರತೀಯ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾದ ಉದಯ್ ಚಿಪ್ ರವರ ಜೊತೆ ಮಾತನಾಡುತ್ತಿರುವ ji

ಮುಳಬಾಗಿಲು ನಗರಸಭೆಯಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಯನ್ನು ಆಚರಣೆ ಮಾಡಲಾಯಿತು*ಮುಳಬಾಗಿಲು: ನಗರದ ನಗರಸಭಾ ಕಾರ್ಯಾಲಯದಲ್ಲಿ ದಾಸ ಶ್ರೇಷ್ಠ ಕ...
19/11/2024

ಮುಳಬಾಗಿಲು ನಗರಸಭೆಯಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಯನ್ನು ಆಚರಣೆ ಮಾಡಲಾಯಿತು

*ಮುಳಬಾಗಿಲು: ನಗರದ ನಗರಸಭಾ ಕಾರ್ಯಾಲಯದಲ್ಲಿ ದಾಸ ಶ್ರೇಷ್ಠ ಕನಕದಾಸರ 537ನೇ ಜಯಂತಿಯನ್ನು ಆಚರಣೆ ಮಾಡಲಾಯಿತು*

ಈ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕುರುಬರಪೇಟೆಯ ನಗರಸಭಾ ಸದಸ್ಯ ಮೊಹಮ್ಮದ್ ಜಬಿವುಲ್ಲಾ ಕನಕದಾಸರು ನಮ್ಮ ರಾಜ್ಯದ ಹಾವೇರಿ ಜಿಲ್ಲೆಯ ಸಣ್ಣ ಗ್ರಾಮದಲ್ಲಿ ಹುಟ್ಟಿ ತದನಂತರ ಸೈನ್ಯದ ದಂಡನಾಯಕನಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡು ಸಮಾಜದಲ್ಲಿ ಮೇಲು ಕೀಳು ಶ್ರೇಷ್ಠ ಕನಿಷ್ಠ ಎಲ್ಲವನ್ನೂ ನೋಡಿ ತನ್ನ ದಂಡನಾಯಕನ ಹುದ್ದೆಯನ್ನು ತ್ಯಜಿಸಿ ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಮಹಾನ್ ಚೇತನ,ಇವರು ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಅಪಾರ ಕೊಡುಗೆಗಳನ್ನು ನೀಡಿದ್ದು ಇವರು ಸಂಗೀತ ಸಂಯೋಜಕರಾಗಿ,ಕವಿಯಾಗಿ, ಸಮಾಜ ಸುಧಾರಕರಾಗಿ, ತಮ್ಮ ಕೀರ್ತನೆಗಳ ಮುಖಾಂತರ ಸಾಮಾಜಕ್ಕೆ ಒಳ್ಳೆಯ ಸಂದೇಶವನ್ನು ರವಾನಿಸಿದ್ದಾರೆ ಇವರು 1509ರಲ್ಲಿ ನಮ್ಮದೆ ರಾಜ್ಯದ ಅಂದಿನ ವಿಜಯನಗರ ಸಾಮ್ರಾಜ್ಯದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಹುಟ್ಟಿದರು ಕೂಡ ಇಂದು ನಾವು ಮುಳಬಾಗಿಲು ನಗರಸಭೆಯಲ್ಲಿ ನೂರಾರು ವರ್ಷಗಳ ನಂತರ ಅವರ ಜನ್ಮ ದಿನಾಚರಣೆ ಆಚರಿಸುತ್ತಿದ್ದೇವೆ ಅಂದರೆ ಅವರು ನಮ್ಮ ಸಮಾಜಕ್ಕೆ ನೀಡಿರುವ ಕುಲ ಕುಲ ಎಂದು ಕುಲದ ಹೋಗಬೇಡಿ ಎಂದು ಸಮಾಜದಲ್ಲಿ ಒಳ್ಳೆ ಸಂದೇಶವನ್ನು ರವಾನೆ ಮಾಡಿರುತ್ತಾರೆ ಹಾಗೂ ಇವರು ಒಂದು ಸಮಾಜದ ಆಸ್ತಿಯಲ್ಲ ಸರ್ವ ಸಮಾಜದ ಆಸ್ತಿಯಂದು ಹೇಳಿ ಎಲ್ಲರಿಗೂ ಕನಕ ಜಯಂತಿಯ ಶುಭಾಶಯಗಳು ಕೋರಿದರು..
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಗರಡಿ ಶಂಕರಪ್ಪ,ಮುಸ್ತಫಾ ಪಾಷಾ, ನೌಷಾದ್ ಪಾಷಾ, ಮುನಿರಾಜು,ಕಂದಾಯ ಅಧಿಕಾರಿ ತ್ಯಾಗರಾಜ್, ಹಿರಿಯ ಆರೋಗ್ಯ ನಿರೀಕ್ಷಕ ಅಮರೇಶ್,ಪ್ರತಿಭ ಕಛೇರಿ ವ್ಯವಸ್ಥಾಪಕರಾದ ಶೈಲಜಾ ನಗರ ನೀರು ಸರಬರಾಜು ನಿರ್ವಾಹಕರಾದ ಶ್ರೀನಿವಾಸ್ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು

ಇಂದು ಮುಳಬಾಗಿಲು ನಗರಸಭೆಯ 2ನೇ ಅವಧಿಗೆ ನೆಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ವಾಡ್೯ ನಂ-31 ರ ಶ್ರೀಮತಿ.ಶಾಭಾನ ಬೇಗಂ ರವರು ಅಧ್ಯ...
26/08/2024

ಇಂದು ಮುಳಬಾಗಿಲು ನಗರಸಭೆಯ 2ನೇ ಅವಧಿಗೆ ನೆಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ
ವಾಡ್೯ ನಂ-31 ರ ಶ್ರೀಮತಿ.ಶಾಭಾನ ಬೇಗಂ
ರವರು ಅಧ್ಯಕ್ಷರಾಗಿ ಹಾಗೂ ವಾಡ್೯ನಂ-05 ರ
ಶ್ರೀಮತಿ ಸರಳ ನವೀನ್
ರವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

We Honored to  Newly Elected Karnataka M.L.C D.T Srinivas Ji @ Congress Office ,  , Kolar Dist, Karnataka
28/07/2024

We Honored to Newly Elected Karnataka M.L.C D.T Srinivas Ji @ Congress Office , , Kolar Dist, Karnataka

ಅಲ್ಲೊಬ್ಬ ಉದ್ಯಮಿ 5 ಸಾವಿರ ಕೋಟಿ ಖರ್ಚು ಮಾಡಿ ಮಗನ ಮದುವೆ ಮಾಡಿ ದೇಶದ ಅಷ್ಟು ಶ್ರೀಮಂತರಿಗೆ ಒಂದು ಹೊತ್ತಿನ ಊಟ ಹಾಕಿ ಪ್ರಪಂಚದ ಅತ್ಯಂತ ದುಬಾರಿ...
23/07/2024

ಅಲ್ಲೊಬ್ಬ ಉದ್ಯಮಿ 5 ಸಾವಿರ ಕೋಟಿ ಖರ್ಚು ಮಾಡಿ ಮಗನ ಮದುವೆ ಮಾಡಿ ದೇಶದ ಅಷ್ಟು ಶ್ರೀಮಂತರಿಗೆ ಒಂದು ಹೊತ್ತಿನ ಊಟ ಹಾಕಿ ಪ್ರಪಂಚದ ಅತ್ಯಂತ ದುಬಾರಿ ಮದುವೆ ಅಂತ ಪ್ರಚಾರ ತಗೊಂಡ ಅದರೆ ಕರ್ನಾಟಕದ ಕನ್ನಡ ಸರಕಾರಿ ಶಾಲೆಯ 55 ಲಕ್ಷ ಮಕ್ಕಳಿಗೆ ಪೌಷ್ಟಿಕ ವೃದ್ಧಿಗಾಗಿ ವಾರದ 6 ದಿನ ಮೊಟ್ಟೆ ನೀಡಲು 1500 ಕೋಟಿ ರೂಪಾಯಿ ಹಣ ನೀಡಿದ ಅಜೀಂ ಪ್ರೇಮ್ ಸುದ್ದಿ ಆಗಲೇ ಇಲ್ಲ......!!ಮಾಧ್ಯಮಗಳು ಇಂತವನ್ನು ತೋರಿಸಲು ಇಲ್ಲ❤💛

Address

Mulbagal

Telephone

+919844822199

Alerts

Be the first to know and let us send you an email when Mohammed Zabi ulla posts news and promotions. Your email address will not be used for any other purpose, and you can unsubscribe at any time.

Contact The Practice

Send a message to Mohammed Zabi ulla:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram