Dr. Pavan V Joshi

Dr. Pavan V Joshi MEDICAL DIRECTOR (HEAD OF CLINICAL SERVICES), Dr. AGARWAL'S EYE HOSPITAL, JAYALAKSHMIPURAM

02/03/2025

Ramadan Mubarak 😇✨🙏🏻

Wish you all a very happy, healthy, safe and prosperous New Year !! 😇✨🎉🙏🏻ತಮಗೂ ಹಾಗೂ ತಮ್ಮ ಪರಿವಾರದವರಿಗೂ ಹೊಸ ವರ್ಷದ ಹಾರ್ದಿಕ ಶ...
01/01/2025

Wish you all a very happy, healthy, safe and prosperous New Year !! 😇✨🎉🙏🏻
ತಮಗೂ ಹಾಗೂ ತಮ್ಮ ಪರಿವಾರದವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು !! 😇✨✨🎉🙏🏻

ತಮಗೂ ಹಾಗೂ ತಮ್ಮ ಪರಿವಾರದವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ! 😇✨🎉Wishing you and your family a very happy, safe, prosperous ...
01/01/2025

ತಮಗೂ ಹಾಗೂ ತಮ್ಮ ಪರಿವಾರದವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ! 😇✨🎉
Wishing you and your family a very happy, safe, prosperous and healthy New Year ! 😇✨🎉

15/12/2024

What goes around, comes around !! 😇🙏🏻

Very honoured and blessed !!! 😇✨🎉🙏🏻
12/09/2024

Very honoured and blessed !!! 😇✨🎉🙏🏻

Times have changed, from earlier days of "no headbath, no cooking, no chewing on the operated side" for a month after ca...
22/03/2024

Times have changed,

from earlier days of "no headbath, no cooking, no chewing on the operated side" for a month after cataract surgery,

To modern machines, faster healing, and quicker recovery.

Chodo Kal Ki Baatein !

ಇಂದಿನ ಕಾಲದಲ್ಲಿ, ನಿಮ್ಮ ಪೊರೆಯ ಶಸ್ತ್ರ ಚಿಕಿತ್ಸೆಯ ನಂತರ,
ನಿಮ್ಮ ಚಟುವಟಿಕೆಗಳನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು !!

ಎಲ್ಲಾ ಓಕೆ, ಹಳೆಯ ಕಟ್ಟುನಿಟ್ಟುಗಳು ಯಾಕೆ ?!

ಇಂದು ಕನ್ನಡಾಂಬೆ ರಕ್ಷಣಾ ವೇದಿಕೆಯ "ವೈದ್ಯಕೀಯ ಸೇವಾ ರತ್ನ" ಪ್ರಶಸ್ತಿಯು ದೊರಕಿತು 😇✨🙏🏻ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀಯ...
29/11/2023

ಇಂದು ಕನ್ನಡಾಂಬೆ ರಕ್ಷಣಾ ವೇದಿಕೆಯ "ವೈದ್ಯಕೀಯ ಸೇವಾ ರತ್ನ" ಪ್ರಶಸ್ತಿಯು ದೊರಕಿತು 😇✨🙏🏻

ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀಯುತ ರಾಜಶೇಖರ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು! 😇🙏🏻

ಕನ್ನಡತನವು ನಮ್ಮ ಉಸಿರಲ್ಲಿ ಎಂದೆಂದಿಗೂ ಇರಲಿ !
ಕನ್ನಡ ಉಳಿಸಿ! ಕನ್ನಡ ಬೆಳೆಸಿ! ಕನ್ನಡ ಕಲಿಸಿ !!

ಜೈ ಕನ್ನಡಾಂಬೆ ! ಜೈ ಭುವನೇಶ್ವರಿ !! 😇✨🙏🏻

Heartfelt gratitude to have been awarded "Seva Ratna" in medical field by Kannadambe Rakshana Vedike today 😇✨🙏🏻

ತಂದೆಯಂತಾಗುವುದೇ ಪ್ರತಿ ಮಗನ ಆಸೆ...ತಂದೆಯನ್ನು ಮೀರಿಸುವುದೇ ಪ್ರತಿ ತಂದೆಯ ಆಸೆ !!ಶ್ರೀಯುತ ಚಂದ್ರಶೇಖರ್ ಅವರ ಎಡಗಣ್ಣಿನ ಪೊರೆಯ ಶಾಸ್ತ್ರ ಚಿಕಿ...
20/10/2023

ತಂದೆಯಂತಾಗುವುದೇ ಪ್ರತಿ ಮಗನ ಆಸೆ...
ತಂದೆಯನ್ನು ಮೀರಿಸುವುದೇ ಪ್ರತಿ ತಂದೆಯ ಆಸೆ !!

ಶ್ರೀಯುತ ಚಂದ್ರಶೇಖರ್ ಅವರ ಎಡಗಣ್ಣಿನ ಪೊರೆಯ ಶಾಸ್ತ್ರ ಚಿಕಿತ್ಸೆಯನ್ನು ನಮ್ಮ ತಂದೆಯವರು 10 ವರ್ಷಗಳ ಹಿಂದೆ ಮಾಡಿದ್ದರು

ಇಂದು ಅವರ ಬಲಗಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಮಾಡುವ ಅವಕಾಶವನ್ನು ದೇವರು ನನಗೆ ಕಲ್ಪಿಸಿದರು ☺️✨🙏🏻

Address

Mysore

Opening Hours

Monday 11am - 8pm
Tuesday 11am - 8pm
Wednesday 11am - 8pm
Thursday 11am - 8pm
Friday 11am - 8pm
Sunday 11am - 8pm

Telephone

+917975795049

Website

Alerts

Be the first to know and let us send you an email when Dr. Pavan V Joshi posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr. Pavan V Joshi:

Share