Ayur Arogya Wellness Abhi

Ayur Arogya Wellness Abhi ದೇಹದ ಸಕಲ ರೋಗಗಳಿಗೂ ನಮ್ಮ ಆಯುರ್ವೇದ ಉತ್ಪನ್ನಗಳಲ್ಲಿದೆ ಪರಿಹಾರ

ಆಂಟಿ ಸ್ಮೋಕಿಂಗ್ ಟಿ  ಬಳಸುವುದರಿಂದ ದೇಹದಿಂದ ನಿಕೋಟಿನ್ ಅಂಶವನ್ನು ತೆಗೆದುಹಾಕುತ್ತದೆ ಮತ್ತು ಮೆದುಳಿನಲ್ಲಿ ಮತ್ತೆ ಮತ್ತೆ ಧೂಮಪಾನ ಮಾಡದಂತೆ ಕಾ...
27/05/2025

ಆಂಟಿ ಸ್ಮೋಕಿಂಗ್ ಟಿ ಬಳಸುವುದರಿಂದ ದೇಹದಿಂದ ನಿಕೋಟಿನ್ ಅಂಶವನ್ನು ತೆಗೆದುಹಾಕುತ್ತದೆ ಮತ್ತು ಮೆದುಳಿನಲ್ಲಿ ಮತ್ತೆ ಮತ್ತೆ ಧೂಮಪಾನ ಮಾಡದಂತೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ತ್ರಿಫಲ, ಮಾರೀಚ, ವಿದಾರಿಕಂಡ ಮತ್ತು ಜ್ಯೋತಿಷ್ಮತಿ ಪ್ರಮುಖ ಪದಾರ್ಥಗಳಾಗಿವೆ. ಇದು ಧೂಮಪಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಇದನ್ನು ಪ್ರತಿದಿನ ಉಪಾಹಾರಕ್ಕೆ ಮೊದಲು ಮತ್ತು ಸಂಜೆ ಒಂದು ಕಪ್‌ಗೆ 1 ಟೀ ಬ್ಯಾಗ್ ಬಿಸಿ ನೀರಿನಲ್ಲಿ ಕುಡಿಯಿರಿ ಸಿಗರೇಟ್ ಬೀಡಿ, ಗುಟ್ಕಾ, ತಂಬಾಕು ಜಗಿಯುವುದು ಮತ್ತು ಇತರ ನಿಕೋಟಿನ್ ಸಮಸ್ಯೆಗೆ ಮುಕ್ತಾಯ ಹೇಳಿ

Using anti-smoking T removes the ni****ne content from the body and works in the brain to prevent frequent smoking. Triphala, Maricha, Vidarikanda and Jyotishmati are the main ingredients. It helps in reducing smoking Drink it every day before breakfast and evening 1 tea bag with hot water and Say good bye to cigarette bidi, gutka, to***co chewing and other ni****ne problem
PH-7019737721

18/12/2024

AB ADVANCE BR PLUS FOR GASTRIC

18/12/2024

R MEHA

17/12/2024

ಗುದದ್ವಾರದಲ್ಲಿರುವ ರಕ್ತನಾಳಗಳು ಹಿಗ್ಗಿ ಊತಕ್ಕೆ ಗುರಿಯಾಗಿ, ತೀವ್ರವಾದ ನೋವು ಮತ್ತು ರಕ್ತಸ್ರಾವವಾಗುವ ಸಮಸ್ಯೆಯನ್ನು ಮೂಲವ್ಯಾಧಿ (ಪೈಲ್ಸ್) ಅಂತ ಕರೆಯುತ್ತಾರೆ. ದೀರ್ಘಕಾಲಿಕ ಮಲಬದ್ಧತೆ, ಕಿಬ್ಬೊಟ್ಟೆ ಹೆಚ್ಚು ಕಾಲ ಒತ್ತಡಕ್ಕೆ ಗುರಿಯಾಗುವುದು, ದೀರ್ಘಕಾಲಿಕ ಕೆಮ್ಮಿನಿಂದ ಬಳಲುತ್ತಿರುವುದು, ಗರ್ಭದಾರಣೆ ಸಮಯದಲ್ಲಿ, ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಮೂಲವ್ಯಾಧಿ ಬರುವ ಸಾಧ್ಯತೆ ಹೆಚ್ಚು. ಗುದದ್ವಾರದ ಹತ್ತಿರ ಇರುವ ರಕ್ತನಾಳಗಳ ಮೇಲೆ ಅಧಿಕ ಒತ್ತಡ ಬೀಳುವುದರಿಂದ, ಅವುಗಳಲ್ಲಿರುವ ಗೋಡೆಗಳಿಗೆ ಪೆಟ್ಟಾಗಿ, ರಕ್ತನಾಳಗಳು ಹಿಗ್ಗುತ್ತವೆ. ಇದರಿಂದ ರಕ್ತ ಸಂಚಲನ ನಿಲ್ಲುವುದರಿಂದ, ಮಲ ವಿಸರ್ಜನೆ ಸಮಯದಲ್ಲಿ ಒತ್ತಡ ಏರ್ಪಟ್ಟು, ಅದರಿಂದ ಸಹಿಸಲಾಗದ ನೋವು ಉಂಟಾಗಿ, ರಕ್ತನಾಳಗಳು ಒಡೆದು ಹೋಗಿ ರಕ್ತಸ್ರಾವ ಆಗುತ್ತದೆ. ಸಾಮಾನ್ಯವಾಗಿ ಮೂಲವ್ಯಾಧಿಯನ್ನು ಇಂಟರ್ನಲ್ ಮತ್ತು ಎಕ್ಸ್‌ಟರ್ನಲ್ ಅಂತ ವಿಧಗಳಾಗಿ ವಿಂಗಡಿಸುತ್ತಾರೆ.
ಮಲಬದ್ಧತೆ ಸಮಸ್ಯೆಯೇ....,,,???
ಮೂಲವ್ಯಾಧಿ (ಪೈಲ್ಸ್)ಸಮಸ್ಯೆಯೇ....????
ಪಿಸ್ತೂಲ.. ಫಿಷರ್... ಗುದದ್ವಾರದ ಸೋಂಕು,..
ಎಷ್ಟೇ ಹಳೆಯ ಪೈಲ್ಸ್. ಪಿಸ್ತೂಲ. ಫಿಶರ್.ಮಲಬದ್ಧತೆ.. ಒಂದೇ ವಾರದಲ್ಲಿ ಕಡಿಮೆ ಮಾಡುವುದಲ್ಲದೆ.. ಉಪಯೋಗಿಸ್ತಾ ಬಂದರೇ ಉತ್ತಮ ಪರಿಹಾರ ಸಿಗುತ್ತದೆ.
ನೂರು ಬಾರಿ ಯೋಚಿಸುವ ಮುನ್ನ ಒಮ್ಮೆ ಬಳಸಿನೋಡಿ...
ಆಯುರ್ ಬ್ರಹ್ಮ ರವರ ಪೈಲ್ಸ್ ಕೇರ್ ಕ್ಯಾಪ್ಸುಲ್ಸ್...
ಹೆಚ್ಚಿನ ಮಾಹಿತಿಗಾಗಿ ಹಾಗೂ ಆರ್ಡರ್ ಮಾಡಲು ಸಂಪರ್ಕಿಸಿ PH- 7019737721


17/12/2024

ADVANCE BR PLUS AND GASTRO QR X PLUS

17/03/2024

STOMACH CARE & GASTRO QR X PLUS

16/03/2024

Stomach care

27/01/2024

STOMACH CARE

13/01/2024

Stomach care And ortho care

Address

AYUR AROGYA WELLNESS NEAR MARAMMA TEMPLE NAYAKARA Street HINKAL
Mysore
570017

Website

Alerts

Be the first to know and let us send you an email when Ayur Arogya Wellness Abhi posts news and promotions. Your email address will not be used for any other purpose, and you can unsubscribe at any time.

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram