Jeevadhara Blood Bank Mysore

Jeevadhara Blood Bank Mysore This page brings voluntary blood donors and those in need of blood on to a common platform. We seek d

EVERY DROP OF BLOOD IS LIKE A BREATH FOR SOMEONE ! DONATE BLOOD.Today Voluntary Donors
01/11/2024

EVERY DROP OF BLOOD IS LIKE A BREATH FOR SOMEONE ! DONATE BLOOD.

Today Voluntary Donors

Today's voluntary donors who saved lives.Donate Blood Save Lives
26/10/2024

Today's voluntary donors who saved lives.

Donate Blood Save Lives

ಜೀವಧಾರ ರಕ್ತನಿಧಿಯಿಂದ ಬಡ ರೋಗಿಗಳಿಗೆ ಉಚಿತ ರಕ್ತ ಪೂರೈಕೆ.ಯಾವುದೇ ಮಾಹಿತಿಗಾಗಿ ದಯವಿಟ್ಟು ಈ ಸಂಖ್ಯೆಯನ್ನು ಸಂಪರ್ಕಿಸಿ : 9845733597, 87227...
26/10/2024

ಜೀವಧಾರ ರಕ್ತನಿಧಿಯಿಂದ ಬಡ ರೋಗಿಗಳಿಗೆ ಉಚಿತ ರಕ್ತ ಪೂರೈಕೆ.
ಯಾವುದೇ ಮಾಹಿತಿಗಾಗಿ ದಯವಿಟ್ಟು ಈ ಸಂಖ್ಯೆಯನ್ನು ಸಂಪರ್ಕಿಸಿ : 9845733597, 8722714016.

ಒಬ್ಬರು ಇನ್ನೊಬ್ಬರಿಗೆ ನೀಡಬಹುದಾದ ಅಮೂಲ್ಯ ಕೊಡುಗೆಗಳಲ್ಲಿ ರಕ್ತವೂ ಒಂದು ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ಜೀವಂತವಾಗಿರಲು ರಕ್ತವು ಅವಶ್...
23/10/2024

ಒಬ್ಬರು ಇನ್ನೊಬ್ಬರಿಗೆ ನೀಡಬಹುದಾದ ಅಮೂಲ್ಯ ಕೊಡುಗೆಗಳಲ್ಲಿ ರಕ್ತವೂ ಒಂದು ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ಜೀವಂತವಾಗಿರಲು ರಕ್ತವು ಅವಶ್ಯಕವಾಗಿದೆ. ಅನೇಕ ಬಾರಿ ಅಪಘಾತಗಳು ಅಥವಾ ಇತರ ಯಾವುದೇ ಗಂಭೀರ ಕಾಯಿಲೆಗಳಿಂದಾಗಿ, ಒಬ್ಬ ವ್ಯಕ್ತಿಗೆ ರಕ್ತದ ಅಗತ್ಯವಿರಬಹುದು. ಮತ್ತು ಆ ಸಮಯದಲ್ಲಿ, ತಮ್ಮ ರಕ್ತವನ್ನು ದಾನ ಮಾಡಲು ಮುಂದಾಗುವ ಜನರು ನಿಜ ಜೀವನದ ಸೂಪರ್ ಹೀರೋಗಳು.

ಜೀವಧಾರ ರಕ್ತನಿಧಿಯಿಂದ ಬಡ ರೋಗಿಗಳಿಗೆ ಉಚಿತ ರಕ್ತ ಪೂರೈಕೆ

ಆತ್ಮೀಯ ರಕ್ತದಾನಿಗಳೆ ಹಾಗೂ ಜೀವದಾನಿಗಳೆ, ನಿಮ್ಮೆಲ್ಲರ ಸಹಾಯ  ಹಾಗೂ  ಸಹಕಾರದಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 2023 ನೇ ...
21/02/2024

ಆತ್ಮೀಯ ರಕ್ತದಾನಿಗಳೆ ಹಾಗೂ ಜೀವದಾನಿಗಳೆ, ನಿಮ್ಮೆಲ್ಲರ ಸಹಾಯ ಹಾಗೂ ಸಹಕಾರದಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 2023 ನೇ ಸಾಲಿನ ಅತ್ಯುನ್ನತ ರಕ್ತ ನಿಧಿ ಕೇಂದ್ರವೆಂಬ ಪ್ರಶಸ್ತಿ ಬಂದಿರುವುದು ನಮ್ಮ ನಿಮ್ಮೆಲ್ಲರ ಹೆಮ್ಮೆಯ ವಿಚಾರವೆಂದು ತಿಳಿಸಲು ಹರ್ಷಿಸುತ್ತೇನೆ.

ಇಂತಿ ನಿಮ್ಮ

ಜೀವಧಾರ ಗಿರೀಶ್
ವ್ಯವಸ್ಥಾಪಕ ನಿರ್ದೇಶಕರು
ಜೀವಧಾರ ರಕ್ತನಿಧಿ ಕೇಂದ್ರ
ಮೈಸೂರು

ದಯವಿಟ್ಟು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ.
ರಕ್ತದಾನ ಮಾಡಿ ಜೀವ ಉಳಿಸಿ.
ರಕ್ತದಾನ ಮಾಡಿ ಜಗತ್ತನ್ನು ಗೆಲ್ಲಿಸಿ🙏🏻
https://www.facebook.com/jeevadharabloodbankmysore
Contact: 9008123101 / 9845733597

ಜೀವಧಾರ ರಕ್ತನಿಧಿ ಮತ್ತು ಎಂ. ಎಂ. ಕೆ ಮತ್ತು ಎಸ್. ಡಿ. ಎಂ. ಮಹಿಳಾ ಮಹಾವಿದ್ಯಾಲಯ ಎನ್ ಎಸ್ ಎಸ್  ರಾಷ್ಟ್ರೀಯ ಸೇವಾ ಯೋಜನಾ ಘಟಕ ಅವರ ವತಿಯಿಂದ ...
28/09/2023

ಜೀವಧಾರ ರಕ್ತನಿಧಿ ಮತ್ತು ಎಂ. ಎಂ. ಕೆ ಮತ್ತು ಎಸ್. ಡಿ. ಎಂ. ಮಹಿಳಾ ಮಹಾವಿದ್ಯಾಲಯ ಎನ್ ಎಸ್ ಎಸ್ ರಾಷ್ಟ್ರೀಯ ಸೇವಾ ಯೋಜನಾ ಘಟಕ ಅವರ ವತಿಯಿಂದ ಸ್ವಚ್ಚ ಭಾರತ ಆಂದೋಲನ ಮತ್ತು ಪ್ಲಾಸ್ಟಿಕ್ ವಿರುದ್ಧ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . #ರಕ್ತದಾನಶ್ರೇಷ್ಠದಾನ

ಯುವ ಜನೋತ್ಸವ ಅಂಗವಾಗಿ ಏರ್ಪಡಿಸಿದ್ದ ಮ್ಯಾರಾತೋನ್ - 2023 - " ಏಡ್ಸ್ ತಡೆಗೆ ಅರಿವು ಅಗತ್ಯ "
07/09/2023

ಯುವ ಜನೋತ್ಸವ ಅಂಗವಾಗಿ ಏರ್ಪಡಿಸಿದ್ದ ಮ್ಯಾರಾತೋನ್ - 2023 - " ಏಡ್ಸ್ ತಡೆಗೆ ಅರಿವು ಅಗತ್ಯ "

Javagal Srinath - former Indian Cricketer. He is considered among India's finest fast bowlers, and was the first Indian ...
31/08/2023

Javagal Srinath - former Indian Cricketer. He is considered among India's finest fast bowlers, and was the first Indian fast bowler to take more than 300 wickets in ODI.
We wish you many more happy returns of the day from LIONS BLOOD CENTRE JEEVADHARA, MYSURU

ವಿಶ್ವ ದಾದಿಯರ ದಿನಾಚರಣೆಯ ಪ್ರಯುಕ್ತ ಲಯನ್ಸ್  ಜೀವಧಾರ ರಕ್ತನಿಧಿ ವತಿಯಿಂದ  ನಗರದ ಸ್ಪಂದನ ಆಸ್ಪತ್ರೆಯ ದಾದಿಯರಿಗೆ ರಕ್ತನಿಧಿಯ ನಿರ್ದೇಶಕರದ  ಶ...
18/05/2023

ವಿಶ್ವ ದಾದಿಯರ ದಿನಾಚರಣೆಯ ಪ್ರಯುಕ್ತ ಲಯನ್ಸ್ ಜೀವಧಾರ ರಕ್ತನಿಧಿ ವತಿಯಿಂದ ನಗರದ ಸ್ಪಂದನ ಆಸ್ಪತ್ರೆಯ ದಾದಿಯರಿಗೆ ರಕ್ತನಿಧಿಯ ನಿರ್ದೇಶಕರದ ಶ್ರಿ ಗಿರೀಶ್ ಎಸ್ ಈ ಅವರು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಸಿಹಿ ಹಂಚುವ ಮೂಲಕ ಅರ್ಥ ಪೂರ್ಣವಾದ ಸಂದೇಶವನ್ನು ಸಮಾಜಕ್ಕೆ ರವಾನಿಸಿದರು ಈ ಸಂಧರ್ಭದಲ್ಲಿ ರಕ್ತ ನಿಧಿ ಕೇಂದ್ರದ ಆಡಳಿತ ಅಧಿಕಾರಿ ಶ್ರೀಮತಿ ರಶ್ಮಿ ಎನ್ ರಾಜ್. ಮತ್ತು ರಕ್ತ ನಿಧಿ ಕೇಂದ್ರದ ಮಾನವ ಸಂಪನ್ಮೂಲ ವ್ಯಕ್ತಿ ಶ್ರಿ ಸುರೇಶ್ ಅವರು ಸ್ಪಂದನ ಆಸ್ಪತ್ರೆಯ ಸಿಬ್ಬಂದಿಯವರು ಇದ್ದರು.

Address

# 1869, M. B. M Lehar Complex, 2nd Floor, New Sayyaji Rao Road, Opp IMA Building
Mysore
570001

Alerts

Be the first to know and let us send you an email when Jeevadhara Blood Bank Mysore posts news and promotions. Your email address will not be used for any other purpose, and you can unsubscribe at any time.

Contact The Practice

Send a message to Jeevadhara Blood Bank Mysore:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category