
14/01/2025
https://youtu.be/CeVi3z3lFZ0?si=txpkPFJXDwHM-JQ-
ಶ್ರೀ ಎಸ್.ಎಂ. ಕೃಷ್ಣ ಅವರು ಕರ್ನಾಟಕಕ್ಕೆ ಮಾತ್ರವಲ್ಲದೆ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದ ಮಹಾನ್ ವ್ಯಕ್ತಿ. ಅವರ ದೂರದೃಷ್ಟಿಯ ನಾಯಕತ್ವದಿಂದಾಗಿ ಬೆಂಗಳೂರು ಇಂದು ವಿಶ್ವದ ಐಟಿ ರಾಜಧಾನಿಯಾಗಿ ಪರಿವರ್ತನೆಗೊಂಡಿದೆ. ಅವರ ಸರಳತೆ ಮತ್ತು ಜನಸಾಮಾನ್ಯರೊಂದಿಗೆ ಬೆರೆತು ಬದುಕುವ ಗುಣ ನನಗೆ ಬಹಳ ಇಷ್ಟವಾಗಿತ್ತು. ಅವರಂತಹ ಪ್ರಭಾವಶಾಲಿ ನಾಯಕರನ್ನು ನೆನಪಿಸಿಕೊಳ್ಳುವುದು ನಮಗೆ ಸದಾ ಪ್ರೇರಣೆಯಾಗಿದೆ.
———————————————————
S.M. Krishna was a great man who made invaluable contributions not only to Karnataka but to the entire nation. His visionary leadership transformed Bengaluru into the IT capital of the world. I deeply admired his simplicity and his ability to connect with people from all walks of life. Remembering influential leaders like him continues to inspire us.
S.M. Krishna was a great man who made invaluable contributions not only to Karnataka but to the entire nation. His visionary leadership transformed Bengaluru...