Ayur Brahma wellness

Ayur Brahma wellness Shree Shaneshwara Ayur Brahma wellness

04/04/2024

1. ಕೀಲು ಹಾಗೂ ಮೂಳೆಗಳಿಗೆ ಶಕ್ತಿ ನೀಡುತ್ತದೆ, ಅಲ್ಲದೆ ಮೂಳೆಗಳ ಸವೆತದಿಂದ ಕಾಪಾಡುತ್ತದೆ.

2.ಮಂಡಿನೋವು, ಕೀಲುನೋವು, ಇಮ್ಮಡಿಯಲ್ಲಿ ನೋವು, ಬೆನ್ನು ಹಾಗೂ ಸೊಂಟಕ್ಕೆ ಸಂಬಂಧಿಸಿದ ಎಲ್ಲಾ ನೋವಿಗು ಪರಿಹಾರ.

3. ದೇಹದಲ್ಲಿ ಕ್ಯಾಲ್ಸಿಯಮ್ ಕೊರತೆ ಉಂಟಾಗದಂತೆ ತಡೆಯುತ್ತದೆ, ಮೂಳೆಗಳಿಗೆ ಸಧೃಡ ನೀಡುತ್ತದೆ.

4. ಟಿಶೂಗಳಿಗೆ ಬಲನೀಡಿ ರಯುಮಾಥೋಡ್ ಆರ್ಥರಿಟಿಸ್ ಆಗುವುದನ್ನು ತಡೆಯುತ್ತದೆ.

04/04/2024

ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೆ ಶಾಶ್ವತ ಪರಿಹಾರ

ನಮ್ಮ ಔಷಧಿಯ ಪ್ರಯೋಜನಗಳು

1. ದೀರ್ಘಕಾಲದ ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೆ ಪರಿಣಾಮಕಾರಿ ಔಷಧಿ.

2. ಮಲಬದ್ಧತೆಯನ್ನು ನಿವಾರಣೆ ಮಾಡಿ, ರಕ್ತಸ್ರಾವ ಆಗುವುದನ್ನು ನಿಲ್ಲಿಸಿ, ಒಳಗಿನಿಂದ ಆಗಿರುವ ನೋವು, ಉರಿ, ಸೋಂಕು, ಹಾಗೂ ನರಗಳಲ್ಲಿ ಆಗಿರುವ ಊತವನ್ನು ಕಡಿಮೆ ಮಾಡುತ್ತದೆ.

3. ಪೈಲ್ಸ್, ಫಿಸ್ತೂಲಾ, ಫಿಶ್ಯುರಿಯಂತಹ ಹಳೆಯ ಗಂಟನ್ನು ಕರಗಿಸಿ ಒಣಗಲು ಸಹಾಯ ಮಾಡುತ್ತದೆ, ಮುಂದೆ ಬಾರದಂತೆ ತಡೆಗಟ್ಟುತ್ತದೆ.

4. ಶಸ್ತ್ರ ಚಿಕಿತ್ಸೆ ಇಲ್ಲದೇ ಗುಣಪಡಿಸುತ್ತದೆ.

19/03/2024
17/03/2024

Stomach kare Liquid

ಪ್ರಯೋಜನಗಳು

1. ಅವರ್‌ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತಡೆಗಟ್ಟುತ್ತದೆ.

2. ಗ್ಯಾಸ್ಟಿಕ್ ಹಾಗೂ ತ್ವರಿತ ಉಪಶಮನ.

3. ದೀರ್ಘಕಾಲದಿಂದ ಗ್ಯಾಸ್ಟಿಕ್ ಸಮಸ್ಯೆಯಾದ ಹೊಟ್ಟೆ ಹುಣ್ಣು, ಹೊಟ್ಟೆ ಉಬ್ಬರ, ಎದೆ ಉರಿ, ಹುಳಿತೇಗು, ಹಸಿವು ಆಗದೆ ಇರುವುದು ಇವೆಲ್ಲದಕ್ಕು ಸೂಕ್ತ ಮದ್ದು.

4. ಜೀರ್ಣಕ್ರಿಯೆಯಲ್ಲಿ ತೊಂದರೆಯಾಗಿ ಸರಿಯಾದ ಸಮಯಕ್ಕೆ ಜೀರ್ಣವಾಗದೇ ಇರುವುದು, ವಾಕರಿಕೆ, ಭೇದಿ, ಇನ್ನಿತರ ಸಮಸ್ಯೆಗಳಿಗೆ ನೂರಕ್ಕೆ ನೂರರಷ್ಟು ಪರಿಹಾರ.

Gastro QR plus

ಪ್ರಯೋಜನಗಳು

1. ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.

2. ಅಧಿಕ ರಕ್ತದೊತ್ತಡವನ್ನು ನಿಯಂತ್ರಣ ಮಾಡುತ್ತದೆ

3. ದೇಹದಲ್ಲಿನ ಅಧಿಕ ಬೊಜ್ಜು ಹಾಗೂ ಕೊಬ್ಬನ್ನು ಕರಗಿಸುತ್ತದೆ.

4. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವನ್ನು ರೋಗ ಮುಕ್ತ ಮಾಡುತ್ತದೆ ಮತ್ತು ಹೊಸ ಚೈತನ್ಯವನ್ನು ನೀಡುತ್ತದೆ.

5. ದೇಹದಿಂದ ತೆಗೆದುಹಾಕುತ್ತದೆ. ಹಾನಿಕಾರಕ ವಿಷವನ್ನು

6. ಮೂತ್ರಪಿಂಡದ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಗ್ಯಾಸ್ಟಿಕ್, ಅಲರ್ಜಿ, ಥೈರಾಯ್ಡ್, ಹಾರ್ಮೋನಿನಲ್ಲಿ ಸಮಸ್ಯೆ, ಪಿತ್ತಕೋಶದಲ್ಲಿ ಉಂಟಾಗುವ ಸಮಸ್ಯೆ, ಮಲಬದ್ಧತೆ, ಪೈಲ್ಸ್ ಸಂಬಂಧಿತ ಹೊಟ್ಟೆಯ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.
Brahma wellness

Address

Mysore

Telephone

+917676175769

Website

Alerts

Be the first to know and let us send you an email when Ayur Brahma wellness posts news and promotions. Your email address will not be used for any other purpose, and you can unsubscribe at any time.

Contact The Practice

Send a message to Ayur Brahma wellness:

Share