ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ

  • Home
  • India
  • Nagamangala
  • ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ

ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ Contact information, map and directions, contact form, opening hours, services, ratings, photos, videos and announcements from ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ, Nagamangala.

Yoga and wellness
Naturopathy
Health Tips
Healthy Diet Plan
Personality Development
Zero Budget Natural Farming ZBNF
Terres Farming
Natural Food Products
Gou products

05/09/2025

ರಾಮನಾಥಪುರ ಹತ್ತಿರದ ಕೇರಳಾಪುರದಿಂದ ಚನ್ನರಾಯಪಟ್ಟಣಕ್ಕೆ ಆಗಮಿಸಿ ದೇಶಿ ಚಿಕಿತ್ಸೆ ಪಡೆದ ದಂಪತಿಗಳಿಗೆ ಧನ್ಯವಾದಗಳು.

ಸೆಪ್ಟೆಂಬರ್ 20 ರ ವರೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ದೇಶಿ ಚಿಕಿತ್ಸಾ ಶಿಬಿರ ಮುಂದುವರಿಯಲಿದೆ.

ಚಿಕಿತ್ಸೆಗಾಗಿ ಸಂಪರ್ಕಿಸಿ:
7337718624

03/09/2025
03/09/2025

*ಸ್ವಾಸ್ಥ್ಯ ಯೋಗ ಮತ್ತು ದೇಶಿ ಚಿಕಿತ್ಸಾ ಶಿಬಿರ* ಚನ್ನರಾಯಪಟ್ಟಣ

ಆರೋಗ್ಯಕ್ಕಾಗಿ ಆನಂದಕ್ಕಾಗಿ ಜನರಲ್ಲಿ ಆಹಾರ ಕ್ರಮ, ಜೀವನ ಶೈಲಿ, ಯೋಗದ ಬಗ್ಗೆ ಅರಿವನ್ನು ಮೂಡಿಸಿ ಪ್ರಾಕೃತಿಕವಾಗಿ ಆರೋಗ್ಯ ವೃದ್ಧಿ ಸಹಕಾರಿ.

👉 ಸೊಂಟನೋವು, ಬೆನ್ನು ನೋವು ಕುತ್ತಿಗೆ ನೋವಿಗೆ ಪೂರಕವಾದ ಯೋಗಾಭ್ಯಾಸ ಮತ್ತು ದೇಶಿ ಚಿಕಿತ್ಸೆಗಳು ಲಭ್ಯ.
👉 ಮೈಗ್ರೇನ್‌ ತಲೆನೋವಿಗೆ ದೇಶಿ ಚಿಕಿತ್ಸೆ ಲಭ್ಯ.
👉 ತೂಕ ಕಡಿಮೆ ಆಗಲು ಸೂಕ್ತ ಯೋಗಾಸನ ಮತ್ತು ಆಹಾರ ಪದ್ದತಿ (ಡಯಟ್) ತಿಳಿಸಲಾಗುತ್ತದೆ.
👉 ಎಲ್ಲಾ ವಯೋಮಿತಿ ಯವರಿಗೆ ಸೂಕ್ತ ವಾದ ಸರಳ ಸುಲಭ ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನದ ಕೌಶಲವನ್ನು ತಿಳಿಸಲಾಗುತ್ತದೆ.
👉 ರೋಗ ನಿವಾರಣೆಗೆ ಸೂಕ್ತ ಯೋಗ ಮುದ್ರೆಗಳು
👉 ಮನೋದೈಹಿಕ ಆರೋಗ್ಯ ಸುಧಾರಣೆ, ಮನಃ ಶಾಂತಿಗೆ ಭಜನೆ, ಧ್ಯಾನ.

ಸ್ವಾಸ್ಥ್ಯ ಮಾರ್ಗ ಯೋಗ ಪ್ರತಿಷ್ಠಾನ, ನಾಗಮಂಗಲ
ಹೊಂಗಿರಣ ಯೋಗ ನಿಸರ್ಗೋಪಚಾರ ಕೇಂದ್ರ.
ಲಕ್ಷ್ಮಣ್ ಜೀ
ಸಲಹೆ ಮಾರ್ಗದರ್ಶನ ಚಿಕಿತ್ಸೆಗಾಗಿ ಸಂಪರ್ಕಿಸಿ:
7337718624

ನಿಮ್ಮ ಊರಿನಲ್ಲೂ ಶಿಬಿರ ಆಯೋಜಿಸಲು ಆಲೋಚಿಸಿ.
7337718624

ಯೋಗ ಕೃಷಿ ಎಲ್ಲರಿಗೂ ಖುಷಿ
02/09/2025

ಯೋಗ ಕೃಷಿ ಎಲ್ಲರಿಗೂ ಖುಷಿ

02/09/2025

ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪ ಚನ್ನರಾಯಪಟ್ಟಣದಲ್ಲಿ

🧘‍♀️Yoga Streching Therapy – Heal Naturally📍 Location: Hongirana Yoga Kendra, Nagamangala, Mandya and Our Yoga Camps in ...
02/09/2025

🧘‍♀️Yoga Streching Therapy – Heal Naturally

📍 Location: Hongirana Yoga Kendra, Nagamangala, Mandya and Our Yoga Camps in Various Places.
Present Camp Hassan District.
📞 Contact: +91 7337718624

26/08/2025

ಮಂಡಿನೋವಿಗೆ ದೇಶಿ ಚಿಕಿತ್ಸೆ

23/08/2025

ಅಕ್ಕ ಪಕ್ಕದ ಊರುಗಳಿಂದ ಬಂದು ದೇಶಿ ಚಿಕಿತ್ಸೆ ಪಡೆದ ತಮಗೆ ಧನ್ಯವಾದಗಳು
*ಸ್ವಾಸ್ಥ್ಯ ಯೋಗ ಮತ್ತು ದೇಶಿ ಚಿಕಿತ್ಸಾ ಶಿಬಿರ* ತುರುವೇಕೆರೆ

ಆರೋಗ್ಯಕ್ಕಾಗಿ ಆನಂದಕ್ಕಾಗಿ ಜನರಲ್ಲಿ ಆಹಾರ ಕ್ರಮ, ಜೀವನ ಶೈಲಿ, ಯೋಗದ ಬಗ್ಗೆ ಅರಿವನ್ನು ಮೂಡಿಸಿ ಪ್ರಾಕೃತಿಕವಾಗಿ ಆರೋಗ್ಯ ವೃದ್ಧಿ ಸಹಕಾರಿ.

👉 ಸೊಂಟನೋವು, ಬೆನ್ನು ನೋವು ಕುತ್ತಿಗೆ ನೋವಿಗೆ ಪೂರಕವಾದ ಯೋಗಾಭ್ಯಾಸ ಮತ್ತು ದೇಶಿ ಚಿಕಿತ್ಸೆಗಳು ಲಭ್ಯ.
👉 ಮೈಗ್ರೇನ್‌ ತಲೆನೋವಿಗೆ ದೇಶಿ ಚಿಕಿತ್ಸೆ ಲಭ್ಯ.
👉 ತೂಕ ಕಡಿಮೆ ಆಗಲು ಸೂಕ್ತ ಯೋಗಾಸನ ಮತ್ತು ಆಹಾರ ಪದ್ದತಿ (ಡಯಟ್) ತಿಳಿಸಲಾಗುತ್ತದೆ.
👉 ಎಲ್ಲಾ ವಯೋಮಿತಿ ಯವರಿಗೆ ಸೂಕ್ತ ವಾದ ಸರಳ ಸುಲಭ ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನದ ಕೌಶಲವನ್ನು ತಿಳಿಸಲಾಗುತ್ತದೆ.
👉 ರೋಗ ನಿವಾರಣೆಗೆ ಸೂಕ್ತ ಯೋಗ ಮುದ್ರೆಗಳು
👉 ಮನೋದೈಹಿಕ ಆರೋಗ್ಯ ಸುಧಾರಣೆ, ಮನಃ ಶಾಂತಿಗೆ ಭಜನೆ, ಧ್ಯಾನ.

ಸ್ವಾಸ್ಥ್ಯ ಮಾರ್ಗ ಯೋಗ ಪ್ರತಿಷ್ಠಾನ, ನಾಗಮಂಗಲ
ಹೊಂಗಿರಣ ಯೋಗ ನಿಸರ್ಗೋಪಚಾರ ಕೇಂದ್ರ.
ಲಕ್ಷ್ಮಣ್ ಜೀ
ಸಲಹೆ ಮಾರ್ಗದರ್ಶನ ಚಿಕಿತ್ಸೆಗಾಗಿ ಸಂಪರ್ಕಿಸಿ:
7337718624

ನಿಮ್ಮ ಊರಿನಲ್ಲೂ ಶಿಬಿರ ಆಯೋಜಿಸಲು ಆಲೋಚಿಸಿ.
7337718624

22/08/2025

ಚಿತ್ರದುರ್ಗದಿಂದ ಆಗಮಿಸಿ ಮೈಗ್ರೇನ್‌ ತಲೆನೋವಿಗೆ ಚಿಕಿತ್ಸೆ ಪಡೆದ ವಿಶ್ವನಾಥ್ ಅವರಿಗೆ ಧನ್ಯವಾದಗಳು
*ಸ್ವಾಸ್ಥ್ಯ ಯೋಗ ಮತ್ತು ದೇಶಿ ಚಿಕಿತ್ಸಾ ಶಿಬಿರ*

ಆರೋಗ್ಯಕ್ಕಾಗಿ ಆನಂದಕ್ಕಾಗಿ ಜನರಲ್ಲಿ ಆಹಾರ ಕ್ರಮ, ಜೀವನ ಶೈಲಿ, ಯೋಗದ ಬಗ್ಗೆ ಅರಿವನ್ನು ಮೂಡಿಸಿ ಪ್ರಾಕೃತಿಕವಾಗಿ ಆರೋಗ್ಯ ವೃದ್ಧಿ ಸಹಕಾರಿ.

👉 ಸೊಂಟನೋವು, ಬೆನ್ನು ನೋವು ಕುತ್ತಿಗೆ ನೋವಿಗೆ ಪೂರಕವಾದ ಯೋಗಾಭ್ಯಾಸ ಮತ್ತು ದೇಶಿ ಚಿಕಿತ್ಸೆಗಳು ಲಭ್ಯ.
👉 ಮೈಗ್ರೇನ್‌ ತಲೆನೋವಿಗೆ ದೇಶಿ ಚಿಕಿತ್ಸೆ ಲಭ್ಯ.
👉 ತೂಕ ಕಡಿಮೆ ಆಗಲು ಸೂಕ್ತ ಯೋಗಾಸನ ಮತ್ತು ಆಹಾರ ಪದ್ದತಿ (ಡಯಟ್) ತಿಳಿಸಲಾಗುತ್ತದೆ.
👉 ಎಲ್ಲಾ ವಯೋಮಿತಿ ಯವರಿಗೆ ಸೂಕ್ತ ವಾದ ಸರಳ ಸುಲಭ ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನದ ಕೌಶಲವನ್ನು ತಿಳಿಸಲಾಗುತ್ತದೆ.
👉 ರೋಗ ನಿವಾರಣೆಗೆ ಸೂಕ್ತ ಯೋಗ ಮುದ್ರೆಗಳು
👉 ಮನೋದೈಹಿಕ ಆರೋಗ್ಯ ಸುಧಾರಣೆ, ಮನಃ ಶಾಂತಿಗೆ ಭಜನೆ, ಧ್ಯಾನ.

ಸ್ವಾಸ್ಥ್ಯ ಮಾರ್ಗ ಯೋಗ ಪ್ರತಿಷ್ಠಾನ
ಲಕ್ಷ್ಮಣ್ ಜೀ
ಸಲಹೆ ಮಾರ್ಗದರ್ಶನ ಚಿಕಿತ್ಸೆಗಾಗಿ ಸಂಪರ್ಕಿಸಿ:
7337718624

ನಿಮ್ಮ ಊರಿನಲ್ಲೂ ಶಿಬಿರ ಆಯೋಜಿಸಲು ಆಲೋಚಿಸಿ.
7337718624

21/08/2025

*Natural Pain Relief Therapy camp

Natural Relief for Leg, Knee & Lower Back Pain with Therapeutic Yoga at Swasthya Marga.

This therapeutic approach gently works to:

🔹 Relieve knee pain and joint stiffness
🔹 Support healing in L4-L5 and sciatica-related discomfort
🔹 Improve hip, pelvic, and leg alignment
🔹 Enhance blood flow and nerve function
🔹 Restore freedom of movement and natural gait

By using yoga props and traction methods with personalized supervision, leg traction therapy helps reduce compression, correct misalignments, and provide long-lasting relief — without any medication or invasive procedures.

💫 Why Choose Leg Traction Therapy*

✅ Natural, non-surgical healing technique
✅ Relieves lower body tension and discomfort
✅ Expert care by Lakshman Guruji
✅ Deeply rejuvenating and restorative

Venue: "Swasthya Marga"
Hongirana yoga kendra Nagamangala, Mandya dist, Karnataka
📞 Contact Us: +91 7337718624

✨ Heal Naturally; walk freely

#

Address

Nagamangala

Telephone

+917337718624

Website

Alerts

Be the first to know and let us send you an email when ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ posts news and promotions. Your email address will not be used for any other purpose, and you can unsubscribe at any time.

Contact The Practice

Send a message to ಸ್ವಾಸ್ಥ್ಯ ಮಾರ್ಗ Swasthya Marga- ಲಕ್ಷ್ಮಣ್ ಜೀ:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram