𝙳𝚛. 𝙿𝚊𝚍𝚖𝚊𝚓𝚎𝚎𝚝 𝙽𝚊𝚍𝚊𝚐𝚘𝚞𝚍𝚊 𝙿𝚊𝚝𝚒𝚕 𝙵𝚊𝚗𝚜 𝙲𝚕𝚞𝚋.ღ

  • Home
  • India
  • Rabakavi
  • 𝙳𝚛. 𝙿𝚊𝚍𝚖𝚊𝚓𝚎𝚎𝚝 𝙽𝚊𝚍𝚊𝚐𝚘𝚞𝚍𝚊 𝙿𝚊𝚝𝚒𝚕 𝙵𝚊𝚗𝚜 𝙲𝚕𝚞𝚋.ღ

𝙳𝚛. 𝙿𝚊𝚍𝚖𝚊𝚓𝚎𝚎𝚝 𝙽𝚊𝚍𝚊𝚐𝚘𝚞𝚍𝚊 𝙿𝚊𝚝𝚒𝚕 𝙵𝚊𝚗𝚜 𝙲𝚕𝚞𝚋.ღ PADMAJEET A NADAGOUDA PATIL FOUNDATION RBK-BNT-TERDAL

ಮೇ 10 10 ನೇ ಬಟನ್ ಒತ್ತು..
02/05/2023

ಮೇ 10
10 ನೇ ಬಟನ್ ಒತ್ತು..

ನಾಳೆ ದಿನಾಂಕ 30-4-2023 ರಂದು ತೇರದಾಳ ವಿಧಾನಸಭಾ ಮತಕ್ಷೇತ್ರದ ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿ ಡಾ ಪದ್ಮಜೀತ ನಾಡಗೌಡ ಪಾಟೀಲ ಹಾಗೂ ಡಾ ಎ ಆರ್ ...
29/04/2023

ನಾಳೆ ದಿನಾಂಕ 30-4-2023 ರಂದು ತೇರದಾಳ ವಿಧಾನಸಭಾ ಮತಕ್ಷೇತ್ರದ ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿ ಡಾ ಪದ್ಮಜೀತ ನಾಡಗೌಡ ಪಾಟೀಲ ಹಾಗೂ ಡಾ ಎ ಆರ್ ಬೆಳಗಲಿ ಅವರು ಜೋತೆ ಗೂಡಿ ನಿಮ್ಮ ಮನೆ ಮನೆ ಬಂದು ಮತಯಾಚನೆ ಮಾಡಲಿದ್ದಾರೆ. ಆದ ಕಾರಣ ವಾರ್ಡಿನ ಎಲ್ಲ ಹಿರಿಯರು, ತಾಯಂದಿರು, ಯುವಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿರಬೇಕೆಂದು ವಿನಂತಿ.

Dr. A R Belagali 🙏
Padmajeet Nadagouda Patil 🙏

| | | |

ಮೇ 1010ನೇ ಬಟನ್ ಒತ್ತಿಡಾ. ಪದ್ಮಜೀತ ಅ ನಾಡಗೌಡ ಪಾಟೀಲ.20- ತೇರದಾಳ ವಿಧಾನಸಭಾ ಮತಕ್ಷೇತ್ರ, ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿ.
28/04/2023

ಮೇ 10
10ನೇ ಬಟನ್ ಒತ್ತಿ

ಡಾ. ಪದ್ಮಜೀತ ಅ ನಾಡಗೌಡ ಪಾಟೀಲ.
20- ತೇರದಾಳ ವಿಧಾನಸಭಾ ಮತಕ್ಷೇತ್ರ, ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿ.

📍Mahalingpur Ward No. 6ಇಂದು ತೇರದಾಳ ಮತಕ್ಷೇತ್ರದ ಮಹಾಲಿಂಗಪುರದ ವಾರ್ಡ ನಂ 6 ರಲ್ಲಿ ಡಾ. ವಿನೋದ ಮೇತ್ರಿ ಅವರ ನೇತೃತ್ವದಲ್ಲಿ ಸ್ವಾಭಿಮಾನಿ ...
28/04/2023

📍Mahalingpur Ward No. 6

ಇಂದು ತೇರದಾಳ ಮತಕ್ಷೇತ್ರದ ಮಹಾಲಿಂಗಪುರದ ವಾರ್ಡ ನಂ 6 ರಲ್ಲಿ ಡಾ. ವಿನೋದ ಮೇತ್ರಿ ಅವರ ನೇತೃತ್ವದಲ್ಲಿ ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಯಾದ ಡಾ. ಪದ್ಮಜೀತ ನಾಡಗೌಡ ಪಾಟೀಲ ಅವರ ಪರವಾಗಿ ಬಿರುಸಿನ ಪ್ರಚಾರ ಮಾಡಿದರು.

Dr. A R Belagali 👑
Padmajeet Nadagouda Patil 👑

|

ಸ್ವಾಭಿಮಾನಿ ಸ್ಪರ್ಧೆಗೆ  ತಮ್ಮ ಮತ.ತೇರದಾಳ ವಿಧಾನಸಭಾ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ‌ಡಾ. ಪದ್ಮಜಿತ ನಾಡಗೌಡ ಪಾಟೀಲ ಅವರ ಚಿಹ್ನೆ  (ಹಣ್ಣಿನ ...
26/04/2023

ಸ್ವಾಭಿಮಾನಿ ಸ್ಪರ್ಧೆಗೆ ತಮ್ಮ ಮತ.

ತೇರದಾಳ ವಿಧಾನಸಭಾ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ‌ಡಾ. ಪದ್ಮಜಿತ ನಾಡಗೌಡ ಪಾಟೀಲ ಅವರ ಚಿಹ್ನೆ (ಹಣ್ಣಿನ ಬುಟ್ಟಿ).
ಹಣ್ಣುತುಂಬಿದ ಬುಟ್ಟಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ‌ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಕಳ ಕಳಿಯ ವಿನಂತಿ.

| |

ನಾಳೆ ದಿನಾಂಕ 25-೦4-2023. ರಂದು ಮಂಗಳವಾರ ಬೆಳಿಗ್ಗೆ 8:00. ಗಂಟೆಗೆ ತೇರದಾಳ ವಿಧಾನಸಭಾ ಮತಕ್ಷೇತ್ರದ ತಮದಡ್ಡಿ ಗ್ರಾಮದ ಶ್ರೀ ಲಕ್ಷ್ಮಿದೇವಿ ದೇ...
24/04/2023

ನಾಳೆ ದಿನಾಂಕ 25-೦4-2023. ರಂದು ಮಂಗಳವಾರ ಬೆಳಿಗ್ಗೆ 8:00. ಗಂಟೆಗೆ ತೇರದಾಳ ವಿಧಾನಸಭಾ ಮತಕ್ಷೇತ್ರದ ತಮದಡ್ಡಿ ಗ್ರಾಮದ ಶ್ರೀ ಲಕ್ಷ್ಮಿದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮುಖಾಂತರ ಸ್ವಾಭಿಮಾನಿ ಅಭ್ಯರ್ಥಿಯ ಪ್ರಚಾರ ಕಾರ್ಯಕ್ರಮ ಪ್ರಾರಂಭ.

ಡಾ ಪದ್ಮಜೀತ ನಾಡಗೌಡ ಪಾಟೀಲ

ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿ, ತೇರದಾಳ ವಿಧಾನಸಭಾ ಮತಕ್ಷೇತ್ರ.

ಕುಲ, ಕುಲ ಎಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾನಿಮ್ಮ ಕುಲದ ನೆಲೆಯನ್ನು ಬಲ್ಲಿರಾ?ಆತ್ಮ, ಜೀವ, ಗಾಳಿ, ನೀರು, ಅನ್ನ ಯಾವ ಕುಲ?ಯಾವುದೇ ಒಂದು ಜಾತಿ...
11/11/2022

ಕುಲ, ಕುಲ ಎಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾ
ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ?
ಆತ್ಮ, ಜೀವ, ಗಾಳಿ, ನೀರು, ಅನ್ನ ಯಾವ ಕುಲ?

ಯಾವುದೇ ಒಂದು ಜಾತಿ, ಧರ್ಮ, ಪ್ರದೇಶ, ಭಾಷೆಗೆ ಸೀಮಿತವಾಗದ ಕನಕದಾಸರ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿದೆ.

ಸರ್ವರಿಗೂ ಕನಕದಾಸ ಜಯಂತಿಯ ಶುಭಾಶಯಗಳು.

l

ಬದಲಾವಣೆ ಜಗದ ನಿಯಮ ಅದನ್ನು ತಡೆಯಲ ಯಾರಿಂದಲೂ ಸಾಧ್ಯವಿಲ್ಲ ಮುಂದಿನ ೨೦೨೩ರ  ವಿಧಾನಸಭಾ ತೇರದಾಳ ಮತಕ್ಷೇತ್ರದ ಅಭಿವೃದ್ಧಿಗೆ ನಮ್ಮ ಹೆಮ್ಮೆಯ ನಾಯಕ...
05/11/2022

ಬದಲಾವಣೆ ಜಗದ ನಿಯಮ ಅದನ್ನು ತಡೆಯಲ ಯಾರಿಂದಲೂ ಸಾಧ್ಯವಿಲ್ಲ ಮುಂದಿನ ೨೦೨೩ರ ವಿಧಾನಸಭಾ ತೇರದಾಳ ಮತಕ್ಷೇತ್ರದ ಅಭಿವೃದ್ಧಿಗೆ ನಮ್ಮ ಹೆಮ್ಮೆಯ ನಾಯಕರು ಬಡವರ ಬಂಧು ದೀನ ದಲಿತರ ಆಶಾಕಿರಣ ನಮ್ಮ ಪದ್ಮಜೀತ್ ನಾಡಗೌಡ ಪಾಟೀಲ್ ಸರ್ ಇವರೆ ಉತ್ತಮ ನಾಯಕರು ಈ ಬಾರಿ ೨೦೨೩ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿ ಟಿಕೆಟ್‌ ಅವರಿಗೆ ೧೦೦% ಸಿಗಲಿ ಎಂದು ಆ ಭಗವಂತನಲ್ಲಿ ಕೇಳಿಕೊಂಡು ತೇರದಾಳ ಮತಕ್ಷೇತ್ರ ಜನತೆಯ ಕನಸು ಆದಷ್ಟೂ ಬೆಗ ಇಡೆರಲಿ.....
ಜೈ ಹೋ ಕಾಂಗ್ರೆಸ್ ಜೈ ಪದ್ಮಜಿತ ನಾಡಗೌಡ ಪಾಟೀಲ ಸರ್....✋✋

2023 ಚುನಾವಣೆ ಅಭ್ಯರ್ಥಿಗಳ ಅರ್ಜಿ ಸ್ವೀಕಾರ ಪ್ರಾರಂಭ ಪ್ರಕ್ರಿಯೆಯ ಸಂದರ್ಭದಲ್ಲಿ ಕೆಪಿಸಿಸಿ ಕಛೇರಿಯಲ್ಲಿ ಚುನಾವಣಾ ಅರ್ಜಿ ಸ್ವೀಕಾರ ಪ್ರಾರಂಭ K...
05/11/2022

2023 ಚುನಾವಣೆ ಅಭ್ಯರ್ಥಿಗಳ ಅರ್ಜಿ ಸ್ವೀಕಾರ ಪ್ರಾರಂಭ ಪ್ರಕ್ರಿಯೆಯ ಸಂದರ್ಭದಲ್ಲಿ
ಕೆಪಿಸಿಸಿ ಕಛೇರಿಯಲ್ಲಿ ಚುನಾವಣಾ ಅರ್ಜಿ ಸ್ವೀಕಾರ ಪ್ರಾರಂಭ
KPCC ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ
ತೇರದಾಳ್ ಮತಕ್ಷೇತ್ರದ ಆಕಾಂಕ್ಷಿ ಡಾ. ಪದ್ಮಜಿತ್ ನಾಡಗೌಡ ಪಾಟೀಲ್ 1 ನೇ ನಂಬರ್ ಪಡೆದ ಮೊದಲ ಆಕಾಂಕ್ಷಿಯಾಗಿದ್ದಾರೆ.

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️
31/10/2022

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️

ರಾಹುಲ ಗಾಂಧಿಯವರ ಭಾರತ ಜೋಡೋ ಯಾತ್ರೆಯಲ್ಲಿ ಕರ್ನಾಟಕ ಕಿಸಾನ ಕಾಂಗ್ರೆಸ್‌ ತೇರದಾಳ ಮತಕ್ಷೇತ್ರದ ರಾಜ್ಯ ಕಿಸಾನ ಘಟಕದ ಸಂಚಾಲಕರು ಮತ್ತು ತೇರದಾಳ ವ...
30/10/2022

ರಾಹುಲ ಗಾಂಧಿಯವರ ಭಾರತ ಜೋಡೋ ಯಾತ್ರೆಯಲ್ಲಿ ಕರ್ನಾಟಕ ಕಿಸಾನ ಕಾಂಗ್ರೆಸ್‌ ತೇರದಾಳ ಮತಕ್ಷೇತ್ರದ ರಾಜ್ಯ ಕಿಸಾನ ಘಟಕದ ಸಂಚಾಲಕರು ಮತ್ತು ತೇರದಾಳ ವಿಧಾನಸಭಾ ಮತ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯಾಗಿರುವ ಡಾ. ಪದ್ಮಜೀತ ನಾಡಗೌಡ ಪಾಟೀಲ ದಿನಾಂಕ 14/10/2022ರಂದು ಚಿತ್ರದುರ್ಗ ಜಿಲ್ಲೆಯ ರಾಂಪುರ ಪಟ್ಟಣದಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಸರಿ ಸುಮಾರು 1000 ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತ ರೊಂದಿಗೆ ರಾಹುಲ ಗಾಂಧಿ ಯವರ ಜೊತೆ ಹೆಜ್ಜೆ ಹಾಕಿದರು. ಈ ಸಮಯದಲ್ಲಿ ಅವರ ಜೊತೆಗೆ ನಿಲೇಶ ದೇಸಾಯಿ,
ರಾಜು ನಂದೆ ಪ್ಪನ್ನವರ, ಶಂಕರ ಸೊರಗಾ೦ವಿ , ಜಿನ್ನಪ್ಪ ಹೊಸೂರ, ನೇಮಿನಾಥ ಮಗದುಮ, ಬಾಹುಬಲಿ ಮಾಟ ಹಾಗೂ ಇನ್ನೂ ಅನೇಕ ನಾಯಕರು ಉಪಸ್ಥಿತರಿದ್ದರು.

ಬದುಕಿನ ಕತ್ತಲೆ ದೂರವಾಗಲಿ, ಜ್ಞಾನದ ಜ್ಯೋತಿ ಬೆಳಗಲಿ, ಎಲ್ಲರ ಮನೆ, ಮನಗಳಲ್ಲಿ ಖುಷಿ ನೆಲೆಗೊಳ್ಳಲಿ. ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್...
24/10/2022

ಬದುಕಿನ ಕತ್ತಲೆ ದೂರವಾಗಲಿ, ಜ್ಞಾನದ ಜ್ಯೋತಿ ಬೆಳಗಲಿ, ಎಲ್ಲರ ಮನೆ, ಮನಗಳಲ್ಲಿ ಖುಷಿ ನೆಲೆಗೊಳ್ಳಲಿ. ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ.

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

23/10/2022

ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ಬೆಳಕಿನ ಹಬ್ಬ ದೀಪಾವಳಿ ಬದುಕಿನಲ್ಲಿ ಹೊಸ ಬೆಳಕು, ಜೀವನದಲ್ಲಿ ನೆಮ್ಮದಿ, ಆರೋಗ್ಯ, ಐಶ್ವರ್ಯವನ್ನು ಕರುಣಿಸಲಿ.

l l l l l l l l l l l

ಸ್ವಾತಂತ್ರ್ಯ, ಸ್ವಾಭಿಮಾನಗಳ ಸಾಕಾರಮೂರ್ತಿ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಂದು ನನ್ನ ಅನಂತ ನಮನಗಳನ್ನು ಸಲ್ಲಿಸುತ್ತೇನೆ.
23/10/2022

ಸ್ವಾತಂತ್ರ್ಯ, ಸ್ವಾಭಿಮಾನಗಳ ಸಾಕಾರಮೂರ್ತಿ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಂದು ನನ್ನ ಅನಂತ ನಮನಗಳನ್ನು ಸಲ್ಲಿಸುತ್ತೇನೆ.

20/10/2022

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾದ ಕರ್ನಾಟಕದ ಹೆಮ್ಮೆಯ ಪುತ್ರ ಹಾಗೂ ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

l l l l l l l l l l l l

Address

Rabkavi
Rabakavi
587314

Website

Alerts

Be the first to know and let us send you an email when 𝙳𝚛. 𝙿𝚊𝚍𝚖𝚊𝚓𝚎𝚎𝚝 𝙽𝚊𝚍𝚊𝚐𝚘𝚞𝚍𝚊 𝙿𝚊𝚝𝚒𝚕 𝙵𝚊𝚗𝚜 𝙲𝚕𝚞𝚋.ღ posts news and promotions. Your email address will not be used for any other purpose, and you can unsubscribe at any time.

Share

Category