Nisarga YOGA Kendra

  • Home
  • Nisarga YOGA Kendra

Nisarga YOGA Kendra Nisarga YOGA Kendra .. way to health

ಗೌರಿ ಗಣೇಶ ಹಬ್ಬದ ಶುಭಾಶಯಗಳು 💐 ನಮ್ಮ ಮನೆಯಲ್ಲಿ ಹಬ್ಬದ ಆಚರಣೆ 😊
03/09/2025

ಗೌರಿ ಗಣೇಶ ಹಬ್ಬದ ಶುಭಾಶಯಗಳು 💐 ನಮ್ಮ ಮನೆಯಲ್ಲಿ ಹಬ್ಬದ ಆಚರಣೆ 😊

14/08/2025
ಶ್ರಾವಣ ಮಾಸ ಹುಣ್ಣಿಮೆಯ ದಿನ ನಮ್ಮ ಯೋಗ ಕೇಂದ್ರದಲ್ಲಿ ಸರಳವಾಗಿ,  ಅರ್ಥ ಗರ್ಭಿತವಾಗಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು. ಭ್ರಾತೃತ್ವ,ಪ್ರೀತ...
14/08/2025

ಶ್ರಾವಣ ಮಾಸ ಹುಣ್ಣಿಮೆಯ ದಿನ ನಮ್ಮ ಯೋಗ ಕೇಂದ್ರದಲ್ಲಿ ಸರಳವಾಗಿ, ಅರ್ಥ ಗರ್ಭಿತವಾಗಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು. ಭ್ರಾತೃತ್ವ,ಪ್ರೀತಿ ವಾತ್ಸಲ್ಯದ ಸಂಕೇತವಾದ ಈ ಒಂದು ಕಾರ್ಯಕ್ರಮದಲ್ಲಿ ಪರಸ್ಪರ ಸಹೋದರ ಸಹೋದರಿಯರಿಗೆ ರಾಖಿ ಕಟ್ಟಿ ಆಶೀರ್ವಾದ ಪಡೆದು, ಸಹೋದರರಿಗೆ ಹಣಿಗೆ ತಿಲಕವಿಟ್ಟು ಆರತಿ ಬೆಳಗಿ ಶುಭ ಹಾರೈಸಲಾಯಿತು. ನಂತರ ಸಹೋದರರು ಸಹೋದರಿಯರಿಗೆ ಅರಿಶಿನ, ಕುಂಕುಮ, ಹೂವು ,ಉಡುಗೊರೆ ಕೊಟ್ಟು ಶುಭ ಹಾರೈಸಿದರು.💐💐💐

ಸಾಗರದಿಂದ 6 ಕಿಲೋ ಮೀಟರ್ ದೂರದಲ್ಲಿ ಮಂಕಾಳೆಯಲ್ಲಿರುವಶ್ರೀ ಶಂಭುಲಿಂಗೇಶ್ವರ ದೇವಾಲಯಕ್ಕೆ ಯೋಗ ನಡಿಗೆ ಆಯೋಜಿಸಲಾಗಿತ್ತು.ಯೋಗಬಂದುಗಳು, ದೇವಾಲಯದಲ...
04/08/2025

ಸಾಗರದಿಂದ 6 ಕಿಲೋ ಮೀಟರ್ ದೂರದಲ್ಲಿ ಮಂಕಾಳೆಯಲ್ಲಿರುವ
ಶ್ರೀ ಶಂಭುಲಿಂಗೇಶ್ವರ ದೇವಾಲಯಕ್ಕೆ ಯೋಗ ನಡಿಗೆ ಆಯೋಜಿಸಲಾಗಿತ್ತು.ಯೋಗಬಂದುಗಳು, ದೇವಾಲಯದಲ್ಲಿ ಭಕ್ತಿಯಿಂದ ಪೂಜೆ ಭಜನೆ ಸೌಂದರ್ಯ ಲಹರಿ ಪಠಣ, ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಭ್ರಮಿಸಿದ ಕ್ಷಣಗಳು.💃💃💃🚶🏻‍♂️🧎🏻‍♀️🧘🏻‍♂️

Address


Opening Hours

Monday 05:45 - 07:00
Tuesday 05:45 - 07:00
Wednesday 05:45 - 07:00
Thursday 05:45 - 07:00
Friday 05:45 - 07:00
Saturday 05:45 - 07:00

Telephone

+919880984800

Alerts

Be the first to know and let us send you an email when Nisarga YOGA Kendra posts news and promotions. Your email address will not be used for any other purpose, and you can unsubscribe at any time.

  • Want your practice to be the top-listed Clinic?

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram