08/03/2026
🌸 ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು 🌸
ಕುಟುಂಬದ ಆರೈಕೆ ಮಾಡುವವರು, ಸಮಾಜಕ್ಕೆ ಪ್ರೇರಣೆ ನೀಡುವವರು,
ಶಕ್ತಿ ಮತ್ತು ಸಹನೆಯ ಪ್ರತಿರೂಪವೇ ಮಹಿಳೆ.
ಪ್ರತಿ ಮಹಿಳೆಯೂ ಆರೋಗ್ಯವಾಗಿದ್ದು, ಸಂತೋಷದಿಂದ ಬದುಕಲಿ ಎಂಬುದು ನಮ್ಮ ಹಾರೈಕೆ.
ಮಹಿಳೆಯರ ಆರೋಗ್ಯದ ಕಾಳಜಿಗಾಗಿ
🏥 Sri Basaveshwara Hospital ಸದಾ ನಿಮ್ಮೊಂದಿಗೆ ಇದೆ.
ಎಲ್ಲಾ ಮಹಿಳೆಯರಿಗೆ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು. 💐
📍 Sri Basaveshwara Hospital
Opp. Sri Raghavendra Swamy Mutt, Shivamogga