Dheemahi Child Neurology & Development Center

Dheemahi Child Neurology & Development Center Child Neurology and Development Center has been conceptualized with the sole aim of providing a one

Dr. Yatheesha B L
DCH, DNB, FIPN, PGDDN

Consultant Pediatric Neurologist
Dheemahi Child Neurology & Development Center

Dr. Yatheesha B L has been conferred with Dr. B R Santanakrishnan's gold medal. He has been awarded as the Best Doctor at Vaatsalya hospital, Shimoga. He has served as secretary of the IAP chapter of Shimoga in 2013-14. He has delivered lectures at various CMEs in Shimoga and across Karnataka.

ಮೊಹರಂ ಪವಿತ್ರ ದಿನ ನಿಮ್ಮೆಲ್ಲರ ಬಾಳಲ್ಲಿ‌ ಬೆಳಕು ತರಲಿ. ಭಗವಂತನ  ಕೃಪೆ ಸದಾ ನಿಮ್ಮೆಲ್ಲರ ಮೇಲಿರಲಿ.
06/07/2025

ಮೊಹರಂ ಪವಿತ್ರ ದಿನ ನಿಮ್ಮೆಲ್ಲರ ಬಾಳಲ್ಲಿ‌ ಬೆಳಕು ತರಲಿ. ಭಗವಂತನ ಕೃಪೆ ಸದಾ ನಿಮ್ಮೆಲ್ಲರ ಮೇಲಿರಲಿ.

04/07/2025

A seizure is a single, temporary event caused by abnormal brain activity, while epilepsy is a chronic neurological disorder marked by recurrent, unprovoked seizures. Not all seizures indicate epilepsy, as they may result from various other factors. It’s important to seek medical evaluation to determine the cause and get proper treatment.
Consult our experts to learn more 👇

𝐂𝐚𝐥𝐥 𝐮𝐬 𝐟𝐨𝐫 𝐚𝐧𝐲 𝐪𝐮𝐞𝐫𝐢𝐞𝐬: 08182-271767, 9482291728
𝐅𝐨𝐫 𝐦𝐨𝐫𝐞 𝐝𝐞𝐭𝐚𝐢𝐥𝐬: https://bit.ly/Dheemahihospital

See less

02/07/2025

"A seizure is a sudden, temporary event caused by abnormal electrical activity in the brain, whereas epilepsy is a chronic neurological condition marked by recurrent, unprovoked seizures. Not all seizures indicate epilepsy, as they can result from various triggers such as fever, infections, or head injuries. It is crucial for anyone who experiences a seizure to seek prompt medical evaluation to determine the underlying cause and receive appropriate treatment."

𝐂𝐚𝐥𝐥 𝐮𝐬 𝐟𝐨𝐫 𝐚𝐧𝐲 𝐪𝐮𝐞𝐫𝐢𝐞𝐬: 08182-271767, 9482291728
𝐅𝐨𝐫 𝐦𝐨𝐫𝐞 𝐝𝐞𝐭𝐚𝐢𝐥𝐬: https://bit.ly/Dheemahihospital

ಜೀವಗಳ ರಕ್ಷಣೆ ಮಾಡುತ್ತಿರುವ, ಎಲ್ಲರ ಆರೋಗ್ಯದ ರಕ್ಷಕರಾಗಿರುವ, ಆರೋಗ್ಯ ತುರ್ತು ಸಂದರ್ಭದಲ್ಲಿ ಅಪತ್ಬಾಂಧವರoತಿರುವ ಎಲ್ಲ ವೈದ್ಯ ಸಮೂಹಕ್ಕೆ ಧೀಮ...
01/07/2025

ಜೀವಗಳ ರಕ್ಷಣೆ ಮಾಡುತ್ತಿರುವ, ಎಲ್ಲರ ಆರೋಗ್ಯದ ರಕ್ಷಕರಾಗಿರುವ, ಆರೋಗ್ಯ ತುರ್ತು ಸಂದರ್ಭದಲ್ಲಿ ಅಪತ್ಬಾಂಧವರoತಿರುವ ಎಲ್ಲ ವೈದ್ಯ ಸಮೂಹಕ್ಕೆ ಧೀಮಹಿ ಮಕ್ಕಳ ತಜ್ಞ ಹಾಗೂ ವಿಕಸನ ಕೇಂದ್ರದಿoದ ವೈದ್ಯರ ದಿನದ ಶುಭಾಶಯಗಳು

call us: 08182271767/ 9482291728/ 8971471564
Know more about us: https://dheemahichildneuro.in

ಮಕ್ಕಳು  2 ವರ್ಷದೊಳಗೆ 50 ಪದಗಳನ್ನಾದರೂ ಮಾತನಾಡುವುದು ಸಾಮಾನ್ಯ. ನಿಮ್ಮ ಮಗುವು ಇಷ್ಟು ಪದಗಳನ್ನು ಮಾತನಾಡಲು ಕಷ್ಟ ಪಡುತ್ತಿದ್ದರೆ ನಿರ್ಲಕ್ಷö್...
20/06/2025

ಮಕ್ಕಳು 2 ವರ್ಷದೊಳಗೆ 50 ಪದಗಳನ್ನಾದರೂ ಮಾತನಾಡುವುದು ಸಾಮಾನ್ಯ.
ನಿಮ್ಮ ಮಗುವು ಇಷ್ಟು ಪದಗಳನ್ನು ಮಾತನಾಡಲು ಕಷ್ಟ ಪಡುತ್ತಿದ್ದರೆ ನಿರ್ಲಕ್ಷö್ಯ ಮಾಡಬೇಡಿ.ಇದು ಭಾಷಾ ಬೆಳವಣಿಗೆಯಲ್ಲಿ ತೊಂದರೆಯಿರಬಹುದು. ಆದರೆ ನಿಮ್ಮ ಮಗುವು ಈ ಮಟ್ಟದ ಪದಪ್ರಯೋಗಕ್ಕೆ ಕಷ್ಟಪಡುತ್ತಿದ್ದರೆ ಅಥವಾ ಅಸ್ಪಷ್ಟವಾಗಿ ಮಾತನಾಡುತ್ತಿದ್ದರೆ, ಮಾತನಾಡಲು ಇನ್ನೂ ಸಮಯವಿದೆ" ಎಂದು ನಿರ್ಲಕ್ಷ್ಯ ಮಾಡುವ ಬದಲು, ಇದು ಭಾಷಾ ಬೆಳವಣಿಗೆಯ ತೊಂದರೆಯ ಮೊದಲ ಸೂಚನೆ ಆಗಿರಬಹುದೆಂಬುದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

[Neurology center in Shivamooga, developmental disorder in a child ]

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್  ಒಂದು ನರವೈಜ್ಞಾನಿಕ ಮತ್ತು ಬೆಳವಣಿಗೆಯ ಅಸ್ವಸ್ಥತೆಯಾಗಿದ್ದು, ಇದು ವ್ಯಕ್ತಿಯ ಸಂವಹನ, ಕಲಿಯುವಿಕೆ ಮತ್ತು ಇತರ...
18/06/2025

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಒಂದು ನರವೈಜ್ಞಾನಿಕ ಮತ್ತು ಬೆಳವಣಿಗೆಯ ಅಸ್ವಸ್ಥತೆಯಾಗಿದ್ದು, ಇದು ವ್ಯಕ್ತಿಯ ಸಂವಹನ, ಕಲಿಯುವಿಕೆ ಮತ್ತು ಇತರರೊಂದಿಗೆ ವರ್ತಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮಲ್ಲಿ ಅನೇಕರು ಆಟಿಸಂ ಅನ್ನು ಅನಾರೋಗ್ಯ ಎಂದು ಕೊಂಡಿದ್ದಾರೆ , ಆದರೆ ಅದು ಕೇವಲ ಮನಸ್ಸಿನ ಪ್ರತಿಬಿಂಬವಾಗಿದೆ, ಆಟಿಸಂ ಹೊಂದಿರುವವರು ಇತರರಿಗಿಂತ ಸ್ವಲ್ಪ ಭಿನ್ನವಾಗಿರುತ್ತಾರೆ. ಈ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು, ಜೂನ್ 18 ರಂದು ಆಟಿಸ್ಟಿಕ್ ಪ್ರೈಡ್ ದಿನವನ್ನು ಆಚರಿಸಲಾಗುತ್ತದೆ. ಆಟಿಸಂ ಇರುವ ಮಕ್ಕಳು ಪ್ರಪಂಚವನ್ನು ನೋಡುವ ರೀತಿಯೇ ವಿಭಿನ್ನವಾಗಿದೆ, ಈ ವಿಶೇಷತೆಯನ್ನು ಆಚರಿಸೋಣ .

call us: 08182271767/ 9482291728/ 8971471564
Know more about us: https://dheemahichildneuro.in

[autism, autistic, childhealth, autism child, Shivamogga, nervedisorder,childhealth, health matters ]


ಪ್ರತಿ ಮಕ್ಕಳ ಬಾಳಿನಲ್ಲಿ ಅಪ್ಪನೇ ಮೊದಲ ನಾಯಕ . ಮಕ್ಕಳ ಜೀವನದಲ್ಲಿ ಅಪ್ಪನ ಪಾತ್ರ ಅಪಾರವಾಗಿದೆ. ಅಪ್ಪಂದಿರ ದಿನದ ಶುಭಾಶಯಗಳು.call us: 081822...
15/06/2025

ಪ್ರತಿ ಮಕ್ಕಳ ಬಾಳಿನಲ್ಲಿ ಅಪ್ಪನೇ ಮೊದಲ ನಾಯಕ . ಮಕ್ಕಳ ಜೀವನದಲ್ಲಿ ಅಪ್ಪನ ಪಾತ್ರ ಅಪಾರವಾಗಿದೆ.
ಅಪ್ಪಂದಿರ ದಿನದ ಶುಭಾಶಯಗಳು.

call us: 08182271767/ 9482291728/ 8971471564
Know more about us: https://dheemahichildneuro.in

ಮೂರ್ಛೆರೋಗ ಹಲವಾರು ಕಾರಣಗಳಿಂದ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತದೆ. ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಮತ್ತು ಕೆಲವು ಸರಳ ನಿಯಮಗಳನ್ನು ಪಾಲಿಸುವುದರಿ...
24/05/2025

ಮೂರ್ಛೆರೋಗ ಹಲವಾರು ಕಾರಣಗಳಿಂದ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತದೆ. ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಮತ್ತು ಕೆಲವು ಸರಳ ನಿಯಮಗಳನ್ನು ಪಾಲಿಸುವುದರಿಂದ ಮಕ್ಕಳಲಿರುವ ಮೂರ್ಛೆರೋಗವನ್ನು ಗುಣಪಡಿಸಬಹುದು. ಮಕ್ಕಳು ಮೂರ್ಛೆರೋಗ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಶಿವಮೊಗ್ಗದ ಧೀಮಹಿ ಮಕ್ಕಳ ನರರೋಗ ತಜ್ಞ ಹಾಗೂ ವಿಕಸನ ಕೇಂದ್ರಕ್ಕೆ ಭೇಟಿ ಕೊಡಿ.

call us: 08182271767/ 9482291728/ 8971471564
Know more about us: https://dheemahichildneuro.in

ತಾಯಿಯೇ ಮೊದಲ ಗುರು ಎಂಬAತೆ ಮಗುವಿನ ಪ್ರತಿ ಬೆಳವಣಿಗೆಯಲ್ಲೂ ತಾಯಿಯ ಪಾತ್ರ ಮಹತ್ತರವಾಗಿದೆ. ಮಕ್ಕಳ ಆರೋಗ್ಯ ಕಾಳಜಿಯಿಂದ ಹಿಡಿದು ಶಿಕ್ಷಣದವರೆಗೂ ...
11/05/2025

ತಾಯಿಯೇ ಮೊದಲ ಗುರು ಎಂಬAತೆ ಮಗುವಿನ ಪ್ರತಿ ಬೆಳವಣಿಗೆಯಲ್ಲೂ ತಾಯಿಯ ಪಾತ್ರ ಮಹತ್ತರವಾಗಿದೆ. ಮಕ್ಕಳ ಆರೋಗ್ಯ ಕಾಳಜಿಯಿಂದ ಹಿಡಿದು ಶಿಕ್ಷಣದವರೆಗೂ ಮಕ್ಕಳ ಜೀವನದಲ್ಲಿ ತಾಯಿಯ ಪಾತ್ರ ಬಹು ಮುಖ್ಯವಾಗಿದೆ. ಎಲ್ಲಾ ಮಮತಾಮಯಿ ಮಾತೃಗಳಿಗೆ ತಾಯಂದಿರ ದಿನದ ಶುಭಾಶಯಗಳು .

call us: 08182271767/ 9482291728/ 8971471564
Know more about us: https://dheemahichildneuro.in

ಕಾಯಕವೇ ಕೈಲಾಸವೆಂದು ದುಡಿಯುತ್ತಿರುವ  ಪ್ರತಿ ಶ್ರಮಜೀವಿಗಳ ಶ್ರಮವನ್ನು ಸ್ಮರಿಸೋಣ. ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.call us: 0818...
01/05/2025

ಕಾಯಕವೇ ಕೈಲಾಸವೆಂದು ದುಡಿಯುತ್ತಿರುವ ಪ್ರತಿ ಶ್ರಮಜೀವಿಗಳ ಶ್ರಮವನ್ನು ಸ್ಮರಿಸೋಣ. ಎಲ್ಲರಿಗೂ
ಕಾರ್ಮಿಕ ದಿನಾಚರಣೆಯ ಶುಭಾಶಯಗಳು.

call us: 08182271767/ 9482291728/ 8971471564
Know more about us: https://dheemahichildneuro.in

ಸಾಮಾನ್ಯವಾಗಿ ತಲೆನೋವು ಎಂದಾಕ್ಷಣ ವಯಸ್ಕರಲ್ಲಿ ಮಾತ್ರ ಕಂಡು ಬರುತ್ತದೆ ಎನ್ನುವ ಮನಸ್ಥಿತಿ ನಮ್ಮಲ್ಲಿದೆ. ಆದರೆ ಹಲವಾರು ಕಾರಣಗಳಿಂದ ಮಕ್ಕಳಲ್ಲು ...
30/04/2025

ಸಾಮಾನ್ಯವಾಗಿ ತಲೆನೋವು ಎಂದಾಕ್ಷಣ ವಯಸ್ಕರಲ್ಲಿ ಮಾತ್ರ ಕಂಡು ಬರುತ್ತದೆ ಎನ್ನುವ ಮನಸ್ಥಿತಿ ನಮ್ಮಲ್ಲಿದೆ. ಆದರೆ ಹಲವಾರು ಕಾರಣಗಳಿಂದ ಮಕ್ಕಳಲ್ಲು ತಲೆನೋವು ಕಂಡು ಬರುತ್ತದೆ. ನಿಮ್ಮ ಮಕ್ಕಳು ತಲೆನೋವು ಹಾಗೂ ದೃಷ್ಠಿ ಮಂಜಾಗುವುದರ ಬಗ್ಗೆ ನಿಮ್ಮ ಬಳಿ ಕಂಪ್ಲೇಂಟ್ ಮಾಡುತ್ತಿದ್ದರೆ ನಿರ್ಲಕ್ಷ್ಯ ಮಾಡದೆ, ಶಿವಮೊಗ್ಗದ ಧೀಮಹಿ ಮಕ್ಕಳ ನರರೋಗ ಚಿಕಿತ್ಸೆ ಮತ್ತು ವಿಕಸನ ಕೇಂದ್ರಕ್ಕೆ ಭೇಟಿ ಕೊಡಿ.

call us: 08182271767/ 9482291728/ 8971471564
Know more about us: https://dheemahichildneuro.in

ಪ್ಯಾರಾಲೈಸಿಸ್ ಅಥವಾ ಪಾರ್ಶ್ವವಾಯು ಕೇವಲ ವಯಸ್ಕರಲ್ಲಿ ಮಾತ್ರವಲ್ಲ ಮಕ್ಕಳಲ್ಲೂ ಕಂಡು ಬರುತ್ತದೆ. ಮಕ್ಕಳಲ್ಲಿನ ಪಾರ್ಶ್ವವಾಯುವಿಗೆ ಅನೇಕ ಕಾರಣಗಳಿ...
30/04/2025

ಪ್ಯಾರಾಲೈಸಿಸ್ ಅಥವಾ ಪಾರ್ಶ್ವವಾಯು ಕೇವಲ ವಯಸ್ಕರಲ್ಲಿ ಮಾತ್ರವಲ್ಲ ಮಕ್ಕಳಲ್ಲೂ ಕಂಡು ಬರುತ್ತದೆ. ಮಕ್ಕಳಲ್ಲಿನ ಪಾರ್ಶ್ವವಾಯುವಿಗೆ ಅನೇಕ ಕಾರಣಗಳಿದ್ದು ನಿಮ್ಮ ಮಕ್ಕಳಲ್ಲಿ ಪಾರ್ಶ್ವವಾಯುವಿನ ಚಿಹ್ನೆಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ಶಿವಮೊಗ್ಗದ ಧೀಮಹಿ ಮಕ್ಕಳ ನರರೋಗ ಚಿಕಿತ್ಸೆ ಮತ್ತು ವಿಕಸನ ಕೇಂದ್ರದ ತಜ್ಞರನ್ನು ಸಂಪರ್ಕಿಸಿ .

call us: 08182271767/ 9482291728/ 8971471564
Know more about us: https://dheemahichildneuro.in

Address

Dheemahi Child Neurology & Development Center, Achyuth Rao Layout, Kuvempu Road
Shimoga
577201

Alerts

Be the first to know and let us send you an email when Dheemahi Child Neurology & Development Center posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dheemahi Child Neurology & Development Center:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category