Dr. Dhananjaya Sarji

Dr. Dhananjaya Sarji Medical Director - Sarji Group of Hospitals & Managing Ddirector - Sarji Foundation

12/04/2023

ವರ ನಟ, ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವ ಪೂರ್ವಕ ನಮನಗಳು.

12/04/2023

ಅಪ್ರತಿಮ ಇಂಜಿನಿಯರ್,ಕರುನಾಡಿನ ಹೆಮ್ಮೆಯ ಪುತ್ರ, ಭಾರತರತ್ನ ಸರ್.ಎಂ‌. ವಿಶ್ವೇಶ್ವರಯ್ಯ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವ ಪೂರ್ವಕ ನಮನಗಳು.

11/04/2023

National Safe Motherhood Day is observed every year on April 11.
It is aimed at raising awareness about the care that a pregnant woman needs before, during, and after childbirth.
Let us work together to ensure that every mother has access to high-quality healthcare and assistance.

11/04/2023

ಸ್ವಾತಂತ್ರ್ಯ ಹೋರಾಟಗಾರ್ತಿ,ಮಹಿಳಾ ಸಬಲೀಕರಣಕ್ಕಾಗಿ ಹೋರಾಟ ನಡೆಸಿದ ದಿಟ್ಟ ಮಹಿಳೆ, ಸಮಾಜ ಸುಧಾರಕಿ, ಮಹಾತ್ಮಾ ಗಾಂಧಿಜಿಯವರ ಹೋರಾಟಗಳಿಗೆ ಪ್ರೇರಕ ಶಕ್ತಿಯಾಗಿದ್ದ ಕಸ್ತೂರಬಾ ಗಾಂಧಿ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು.

11/04/2023

ಸಮಾಜದ ಮೌಢ್ಯ, ಜಾತಿ ಪದ್ಧತಿ, ಅಸಮಾನತೆ ವಿರುದ್ಧ ಹೋರಾಟ ನಡೆಸಿ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಶ್ರಮಿಸಿದ ಮಹಾತ್ಮ ಜ್ಯೋತಿಬಾ ಫುಲೆ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು.

08/04/2023

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮೊಟ್ಟ ಮೊದಲ ಕಿಚ್ಚು ಹೊತ್ತಿಸಿದ ಅಪ್ರತಿಮ ಹೋರಾಟಗಾರ, ಕ್ರಾಂತಿಕಾರಿ ಮಂಗಲ್‌ ಪಾಂಡೆ ಅವರ ಪುಣ್ಯಸ್ಮರಣೆಯಂದು ಶತಕೋಟಿ ನಮನಗಳು.

08/04/2023

ವಂದೇ ಮಾತರಂ ಗೀತೆಯ ರಚನಾಕಾರ, ಅಪ್ರತಿಮ ದೇಶಭಕ್ತ , ಕಾದಂಬರಿಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.

07/04/2023

ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ ಪವಿತ್ರ ಗುಡ್‌ ಫ್ರೈಡೇಯ ಶುಭಾಶಯಗಳು.

05/04/2023

1919ರ ಏಪ್ರಿಲ್‌ 5 ರಂದು ಭಾರತೀಯ ಹಡಗು ಮೊದಲ ಸಮುದ್ರಯಾನ ಆರಂಭಿಸಿತು. ಈ ದಿನದ ನೆನಪಿಗಾಗಿ ಏಪ್ರಿಲ್‌ 5ರಂದು ರಾಷ್ಟ್ರೀಯ ಕಡಲ ದಿನ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಮಾರುಕಟ್ಟೆಗೆ ಸರಕು ರಫ್ತು, ಆಮದು ಸೇರಿದಂತೆ ಮುಂತಾದ ವಾಣಿಜ್ಯ ಚಟುವಟಿಕೆಗಳಿಗೆ ಕಡಲು ಆಧಾರ. ಸಮುದ್ರದ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸೋಣ.

05/04/2023

ಹಸಿರು ಕ್ರಾಂತಿಯ ಹರಿಕಾರ, ದೇಶ ಕಂಡ ಶ್ರೇಷ್ಠ ನಾಯಕ, ಮಾಜಿ ಉಪ ಪ್ರಧಾನಿ ಡಾ ಬಾಬು ಜಗಜೀವನರಾಂ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು.

05/04/2023

ಕನ್ನಡ ಸಾಹಿತ್ಯ ದಿಗ್ಗಜ, ಪಕ್ಷಿಪ್ರೇಮಿ, ದಿ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪುಣ್ಯಸ್ಮರಣೆಯೆಂದು ಗೌರವಪೂರ್ವಕ ನಮನಗಳು.
ಶ್ರೇಷ್ಠ ಸಾಹಿತ್ಯ, ಕೃತಿಗಳ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದ ಹಿರಿಮೆ ತೇಜಸ್ವಿಯವರದು.

Address

Plat # 11, Ward # 5, RMR Road, Park Extn
Shimoga
577201

Alerts

Be the first to know and let us send you an email when Dr. Dhananjaya Sarji posts news and promotions. Your email address will not be used for any other purpose, and you can unsubscribe at any time.

Contact The Practice

Send a message to Dr. Dhananjaya Sarji:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

Category