MaAx Super Speciality Hospital

MaAx Super Speciality Hospital maAx Super Speciality Hospital | Shivamogga
Compassionate Care. Advanced Treatment.

Your Family’s Trusted Healthcare Partner 🤝
Expert Doctors | Modern Facilities
Emergency Care 24×7 🚑

Managing arthritis isn’t just about medication—it’s also about the habits you follow every day. Simple do’s and don’ts l...
20/05/2026

Managing arthritis isn’t just about medication—it’s also about the habits you follow every day.
Simple do’s and don’ts like staying active, maintaining a healthy weight, and avoiding strain on joints can make a big difference in controlling pain and slowing progression.
With the right care, lifestyle changes, and timely treatment, arthritis can be managed effectively and quality of life can be improved.

maAx Super Speciality Hospital, Shivamogga
Call us : 08182-269400 / 269401 / 269410

ಡೆಂಗ್ಯೂ ಸಮಯದಲ್ಲಿ ದೇಹ ದುರ್ಬಲವಾಗುತ್ತದೆ ಮತ್ತು ಪ್ಲೇಟ್ಲೆಟ್‌ಗಳ ಸಂಖ್ಯೆ ಕಡಿಮೆಯಾಗಬಹುದು. ಈ ಸಂದರ್ಭದಲ್ಲಿ ಸರಿಯಾದ ಆಹಾರ ಬಹಳ ಮುಖ್ಯ.ಪಪ್ಪಾ...
16/05/2026

ಡೆಂಗ್ಯೂ ಸಮಯದಲ್ಲಿ ದೇಹ ದುರ್ಬಲವಾಗುತ್ತದೆ ಮತ್ತು ಪ್ಲೇಟ್ಲೆಟ್‌ಗಳ ಸಂಖ್ಯೆ ಕಡಿಮೆಯಾಗಬಹುದು.
ಈ ಸಂದರ್ಭದಲ್ಲಿ ಸರಿಯಾದ ಆಹಾರ ಬಹಳ ಮುಖ್ಯ.
ಪಪ್ಪಾಯಿ ಎಲೆ ರಸ, ದಾಳಿಂಬೆ, ಬೀಟ್ರೂಟ್, ಹಾಗೂ ವಿಟಮಿನ್ C ಇರುವ ಹಣ್ಣುಗಳು ದೇಹಕ್ಕೆ ಶಕ್ತಿ ನೀಡುತ್ತವೆ.
ಜೊತೆಗೆ ತೆಂಗಿನಕಾಯಿ ನೀರು ಮತ್ತು ದ್ರವ ಪದಾರ್ಥಗಳು ದೇಹವನ್ನು ಹೈಡ್ರೇಟ್ ಆಗಿ ಇಡುತ್ತವೆ.
ಲಘು ಮತ್ತು ಪೌಷ್ಟಿಕ ಆಹಾರ ಸೇವನೆ ಗುಣಮುಖತೆಗೆ ಸಹಾಯ ಮಾಡುತ್ತದೆ.

👉 ಡೆಂಗ್ಯೂ ಲಕ್ಷಣಗಳು ಕಂಡುಬಂದರೆ ತಡಮಾಡದೆ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರನ್ನು ಸಂಪರ್ಕಿಸಿ.

maAx Super Speciality Hospital, Shivamogga
Call us : 08182-269400 / 269401 / 269410

[dengue care diet, dengue recovery foods, platelet count support, immune boosting foods, vitamin c fruits, hydration importance, coconut water benefits, papaya leaf juice benefits, beetroot nutrition, pomegranate benefits, light nutritious diet, fever recovery diet, viral infection care, healthy eating habits]

15/05/2026

🚨 “ಪದೇ ಪದೇ ಯೂರಿನ್ ಹೋಗ್ತಿದ್ದೀರಾ ? Ignore ಮಾಡ್ಬೇಡಿ!”
ಯುವಜನತೆಯಲ್ಲಿ ಹೆಚ್ಚಾಗ್ತಿರುವ ಯೂರಿನರಿ ಸಮಸ್ಯೆಗಳು ಯಾವುವು?
ಪ್ರಾಸ್ಟೇಟ್ ಅಂದರೇನು ಅದರ enlargement ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನಡುವಿನ ವ್ಯತ್ಯಾಸ ಏನು?
ನೀರನ್ನು ಹೆಚ್ಚಾಗಿ ಕುಡಿಯದಿರುವುದು ನಿಮ್ಮ ಮೂತ್ರ ವ್ಯವಸ್ಥೆಗೆ ಎಷ್ಟು ಹಾನಿ ಮಾಡಬಹುದು? 😳
ಇವೆಲ್ಲದರ ಬಗ್ಗೆ ಸರಳವಾಗಿ, ಮ್ಯಾಕ್ಸ್ ಸ್ಪೇಶಲ್ಸ್ ಪಾಡ್ಕ್ಯಾಸ್ಟ್ ಅಲ್ಲಿ Urologist Dr. ರಾಕೇಶ್ ವಿವರಿಸಿದ್ದಾರೆ ತಪ್ಪದೆ ವೀಕ್ಷಿಸಿ .

ಯೂರಿನರಿಗೆ ಸಂಬಂಧಿಸಿದಂತೆ
⚠️ ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?
⚠️ ಯಾವಾಗ ಡಾಕ್ಟರ್ ಅನ್ನು ಸಂಪರ್ಕಿಸಬೇಕು?
⚠️ 40 ವರ್ಷದ ನಂತರ ಪುರುಷರು ಮಾಡಿಸಬೇಕಾದ ಪ್ರಮುಖ ಟೆಸ್ಟ್‌ಗಳು ಯಾವುವು? ಎಂದು ತಿಳಿಯಲು

ಈ podcast miss ಮಾಡ್ಬೇಡಿ!
ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಲೆನಾಡಿನ ಆರೋಗ್ಯದ ಭರವಸೆ .

🚨 “Are you urinating frequently? Don’t ignore it!”

What are the common urinary problems increasing among young people?
What is the prostate, and what is the difference between prostate enlargement and prostate cancer?
How much harm can not drinking enough water cause to your urinary system? 😳

Get all these answers explained in a simple way by Urologist Dr. Rakesh on the Max Specials Podcast—don’t miss it!

Also learn:
⚠️ Which urinary symptoms should not be ignored?
⚠️ When should you consult a doctor?
⚠️ What important tests should men take after 40?

Don’t miss this informative podcast!

maAx Super Speciality Hospital, Shivamogga
Call us : 08182-269400 / 269401 / 269410

Your eyes often stay silent… but dryness, irritation, and strain are clear warning signs.If screen time and daily habits...
14/05/2026

Your eyes often stay silent… but dryness, irritation, and strain are clear warning signs.
If screen time and daily habits are affecting your eye comfort,
it’s time to take action.
Small care helps—but expert guidance matters.

👁️ Consult an Eye Specialist at maAx Super Specialty Hospital for the right care.

[Eye care, dry eyes treatment, eye irritation relief, eye strain symptoms, digital eye strain, screen time effects on eyes, eye specialist consultation, vision care clinic, eye hospital Shivamogga, best eye doctor Shivamogga, eye dryness solution, eye health tips, computer vision syndrome, eye discomfort relief, professional eye care, advanced eye treatment]

maAx Super Speciality Hospital, Shivamogga
Call us : 08182-269400 / 269401 / 269410

13/05/2026

Complete video ಬೇಕಾ? Check the link in our Bio.
ತಿಂಗಳಾನುಗಟ್ಟಲೆ ನೋವಿನಿಂದ ಬಳಲುತ್ತಿದ್ದರೆ ಈ ವಿಡಿಯೋ ನಿಮಗಾಗಿ
ನೀವು ಕ್ರೋನಿಕ್ ಪೈನ್ ಇಂದ ಬಳಲುತ್ತಿರಬಹುದು.
ಕ್ರೋನಿಕ್ ಪೈನ್ ಯಾವ ರೀತಿ ಬರುತ್ತದೇ ,ಯಾವ ಕಾರಣಗಳಿಂದ ಬರುತ್ತದೇ ಎಂದು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಶಿವಕುಮಾರ್ ಅವರಿಂದ ತಿಳಿದುಕೊಳ್ಳಿ.

ಪೈನ್ ಮ್ಯಾನೇಜ್ಮೆಂಟ್ ಬಗ್ಗೆ ಹೆಚ್ಚಿನ ಮಾಹಿತಿಗೆ ನಮ್ಮ ಮ್ಯಾಕ್ಸ್ ಸ್ಪೇಶಲ್ಸ್ podcast ವೀಕ್ಷಿಸಿ.

[chronic pain, pain management, chronic pain causes, long term pain, persistent pain, pain relief treatment, interventional pain management, medical pain care, doctor consultation pain, nerve pain, musculoskeletal pain, back pain treatment, joint pain relief, health awareness, hospital treatment, pain clinic, Shivamogga hospital, specialist doctor advice, chronic pain symptoms, pain diagnosis]

maAx Super Speciality Hospital, Shivamogga
Call us at : 08182-269400 / 269401 / 269410

ಮಕ್ಕಳಲ್ಲಿ ಮಯೋಪಿಯಾ ಸಮಸ್ಯೆ (ಕಣ್ಣಿನ ದೂರದ ದೃಷ್ಟಿ ) ಹೆಚ್ಚುತ್ತಿದೆ… ಆದರೆ ಕಾರಣ ಮೊಬೈಲ್ ಮಾತ್ರ ಅಲ್ಲ 👀ಹೊರಾಂಗಣ ಆಟ ಕಡಿಮೆ ಆಗುವುದು, ಅನುವ...
13/05/2026

ಮಕ್ಕಳಲ್ಲಿ ಮಯೋಪಿಯಾ ಸಮಸ್ಯೆ (ಕಣ್ಣಿನ ದೂರದ ದೃಷ್ಟಿ ) ಹೆಚ್ಚುತ್ತಿದೆ… ಆದರೆ ಕಾರಣ ಮೊಬೈಲ್ ಮಾತ್ರ ಅಲ್ಲ 👀
ಹೊರಾಂಗಣ ಆಟ ಕಡಿಮೆ ಆಗುವುದು, ಅನುವಂಶೀಯತೆ, ಹಾಗೂ ಹತ್ತಿರದಿಂದ ಹೆಚ್ಚು ಸಮಯ ಓದುವ/ಸ್ಕ್ರೀನ್ ಬಳಸುವ ಅಭ್ಯಾಸ—ಎಲ್ಲಾ contribute ಮಾಡುತ್ತವೆ.

ಇದನ್ನು ಸಮಯಕ್ಕೆ ಗಮನಿಸದಿದ್ದರೆ ಕಣ್ಣಿನ ದೃಷ್ಟಿ ಇನ್ನಷ್ಟು ಹಾಳಾಗಬಹುದು.

ನಿಮ್ಮ ಮಕ್ಕಳ ಕಣ್ಣುಗಳ ಆರೋಗ್ಯಕ್ಕಾಗಿ ಇಂದೇ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಣ್ಣಿನ ಪರೀಕ್ಷೆಗೆ ಸ್ಲಾಟ್ ಬುಕ್ ಮಾಡಿ.

[childhood myopia causes, genetics and eye problems, early eye checkup, eye test for children, digital eye strain kids, reduce screen time kids, healthy eyes children, eye care tips for kids, children vision problems, myopia awareness]

maAx Super Speciality Hospital, Shivamogga
Call us : 08182-269400 / 269401 / 269410

Behind every quick answer is endless patience and care 💙From small questions to big concerns, nurses are always there wi...
12/05/2026

Behind every quick answer is endless patience and care 💙
From small questions to big concerns, nurses are always there with calm words and kind support.

This Nurse Day, let’s appreciate the strength, compassion, and dedication they show every single day.
✨ Saluting the real heroes in scrubs.

maAx Super Speciality Hospital, Shivamogga
Call us at : 08182-269400 / 269401 / 269410

11/05/2026

Complete video ಬೇಕಾ? Check the link in our Bio.
ಇಂಟರ್‌ವೆನ್ಷನಲ್ ಪೇನ್ ಮ್ಯಾನೇಜ್‌ಮೆಂಟ್ ಎಂದರೇನು?
ಇಂಟರ್ವೆನ್ಷನಲ್ ಪೇನ್ ಮ್ಯಾನೇಜ್‌ಮೆಂಟ್ (Interventional Pain Management) ಎನ್ನುವುದು ದೀರ್ಘಕಾಲದ ನೋವಿಗೆ ಆಧುನಿಕ ಮತ್ತು ಪರಿಣಾಮಕಾರಿ ಚಿಕಿತ್ಸೆ ವಿಧಾನವಾಗಿದೆ.
ಈ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದೆ, ಇಂಜೆಕ್ಷನ್‌ಗಳು ಮತ್ತು ಇಮೇಜ್‌ ಗೈಡೆಡ್ ತಂತ್ರಜ್ಞಾನಗಳ ಮೂಲಕ ನೋವಿನ ಮೂಲವನ್ನು ನೇರವಾಗಿ ಟಾರ್ಗೆಟ್ ಮಾಡಿ ನಿವಾರಣೆ ಮಾಡಲಾಗುತ್ತದೆ.
ಬೆನ್ನು ನೋವು, ಜಾಯಿಂಟ್ ಪೈನ್ , ನರ ಸಂಬಂಧಿತ ನೋವು ಮುಂತಾದ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರವಾಗಬಹುದು. ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂಟರ್ವೆನ್ಯಾಷನಲ್ ಪೈನ್ ಮ್ಯಾನೇಜ್ಮೆಂಟ್ ಸೇವೆ ಲಭ್ಯವಿದೆ.
ಪೈನ್ ಮ್ಯಾನೇಜ್ಮೆಂಟ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ಮ್ಯಾಕ್ಸ್ ಸ್ಪೆಷಲ್ಸ್ podcast ವೀಕ್ಷಿಸಿ.

[Interventional Pain Management, Pain Management Treatment, Non-Surgical Pain Relief, Back Pain Treatment, Joint Pain Relief, Nerve Pain Treatment, Chronic Pain Management, Spine Pain Treatment, Image Guided Injections, Pain Relief Therapy, Advanced Pain Treatment, Sciatica Treatment, Neck Pain Relief]

maAx Super Speciality Hospital, Shivamogga
Call us at : 08182-269400 / 269401 / 269410

A mother’s love is the first comfort we feel,the first strength we learn from,and the first healing touch we ever know. ...
10/05/2026

A mother’s love is the first comfort we feel,
the first strength we learn from,
and the first healing touch we ever know. 💖

To every mother who nurtures with patience, protects with courage, and loves without limits — today is a celebration of you. 🌸

Happy Mother’s Day from
maAx Super Speciality Hospital

maAx Super Speciality Hospital, Shivamogga
Call us at : 08182-269400 / 269401 / 269410

09/05/2026

Complete video ಬೇಕಾ? Check the link in our Bio.
ಕೈ ಕಾಲು ಮುರಿದಾಗ ಆಗುವ ನೋವು ಎಂತಹದ್ದು ?
ಇದು ಅಕ್ಯೂಟ್ ಪೈನ್ ಅಥವಾ ಕ್ರೋನಿಕ್ ಪೈನ್ ಯಾವುದು ಎಂದು ತಿಳಿಯಿರಿ.
ಅಕ್ಯೂಟ್ ಪೈನ್ ಯಾವ ರೀತಿ ಆಗುತ್ತದೇ ?
ಅದನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ?
ಎಂದು ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಿಂದ ತಿಳಿದುಕೊಳ್ಳಿ.
ಪೈನ್ ಮ್ಯಾನೇಜ್ಮೆಂಟ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ಮ್ಯಾಕ್ಸ್ ಸ್ಪೆಷಲ್ಸ್ podcast ವೀಕ್ಷಿಸಿ.

[Pain Management, Acute Pain, Chronic Pain, Pain Relief, Bone Fracture, Injury Care, Orthopedic Care, Health Awareness, Medical Education, Doctor Advice, Recovery Care, Healthcare Tips, Wellness, Patient Care, Health Podcast, Hospital Care, Emergency Care, Rehabilitation, Physical Recovery, Healthy Living]

maAx Super Speciality Hospital, Shivamogga
Call us at : 08182-269400 / 269401 / 269410

ಇಂಟರ್ವೆನ್ಷನಲ್ ರೇಡಿಯಾಲಜಿ ಮೂಲಕ ಮ್ಯಾಕ್ಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಲಭ್ಯ.Interventional Radiology ಮೂಲಕ ಕಿಡ್ನಿ...
09/05/2026

ಇಂಟರ್ವೆನ್ಷನಲ್ ರೇಡಿಯಾಲಜಿ ಮೂಲಕ ಮ್ಯಾಕ್ಸ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯ.
Interventional Radiology ಮೂಲಕ ಕಿಡ್ನಿ ಸ್ಟೋನ್, ವರಿಕೋಸ್ ವೇನ್ಸ್, ಫೈಬ್ರಾಯ್ಡ್, ಲಿವರ್ ಟ್ಯೂಮರ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಮೇಜರ್ ಶಸ್ತ್ರಚಿಕಿತ್ಸೆ ಇಲ್ಲದೆ ಚಿಕಿತ್ಸೆ ಸಾಧ್ಯ.
ಕಡಿಮೆ ನೋವು, ಕಡಿಮೆ ಗಾಯ ಮತ್ತು ವೇಗವಾದ ಚೇತರಿಕೆ – ಇದು ಆಧುನಿಕ ಚಿಕಿತ್ಸೆಯ ಹೊಸ ದಾರಿ.
ತಡಮಾಡದೆ ತಜ್ಞರ ಸಲಹೆ ಪಡೆಯಿರಿ.

[Interventional Radiology, Minimally Invasive Treatment, Kidney Stone Treatment, Varicose Veins Treatment, Fibroid Treatment, Liver Tumor Treatment, Non-Surgical Treatment, Advanced Medical Care, Modern Medicine, Quick Recovery, Less Pain Treatment, Faster Healing, Image-Guided Procedures, Vascular Treatment, Oncology Care, Urology Care, Women’s Health]

maAx Super Speciality Hospital, Shivamogga
Call us at : 08182-269400 / 269401 / 269410

Address

RMR Road, Durgigudi
Shimoga
577201

Telephone

08182269400

Website

https://www.youtube.com/@maAxhospital, https://x.com/maax_hospital

Alerts

Be the first to know and let us send you an email when MaAx Super Speciality Hospital posts news and promotions. Your email address will not be used for any other purpose, and you can unsubscribe at any time.

Contact The Practice

Send a message to MaAx Super Speciality Hospital:

Share

Category