
08/07/2025
ಆಕಾಶವಾಣಿ ಭದ್ರಾವತಿ ಬಾನುಲಿ ಕೇಂದ್ರದಿಂದ 8.7.2025ರ ಮಂಗಳವಾರ ಬೆಳಗ್ಗೆ 8:30ಕ್ಕೆ ಪ್ರಸಾರವಾಗುವ ಆರೋಗ್ಯ ಕಾರ್ಯಕ್ರಮದಲ್ಲಿ ಡಾಕ್ಟರ್ ಪೃಥ್ವಿ B.C ಅವರು ಪುನರ್ವಸತಿ ಹಾಗೂ ಸಮಾಧಾನಕರ ಚಿಕಿತ್ಸೆ, ಆರೈಕೆ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮವನ್ನು ಕೇಳಲು, ಈ ಲಿಂಕ್‌ಗೆ ಭೇಟಿ ನೀಡಿ
https://akashvani.gov.in/radio/live.php