Metrounited Healthcare

Metrounited Healthcare Metrounited Healthcare is dedicated to serving the community with reliable, ethical, and high-quality medical services.

With expert doctors, modern facilities, and 24/7 emergency services, we put your health first — always. Metrounited Healthcare is formed with a vision to give best possible medical care and support for patients to overcome any health situation. Here, at Metrounited Healthcare, the infrastructure and facilities are optimally combined to obtain quick and qualitative results in the improvement of pat

ient's health condition. The facilities at Metrounited Healthcare include 135 beds, 37 bedded ICUS with all modern facilities, 3 Ultra- modern operation theaters, and a state-of-the art Cath lab. 24X7 Trauma and Emergency care, 24x7 Laboratory, 24x7 Pharmacy, 24x7 CT Scan and X-ray, USG, Echocardiography, TMT Internal medicine, Cardiology, General and Laparoscopic Surgery, Urology, Neuro Surgery and Orthopedics surgery. Our experienced doctors and staffs give their best in providing proper care and support for patients to overcome their Elation and come back to normal life. Why Choose Us
* Fastest Growing Clinic
* 24/7 Working Time
* 5 Star Customer Rating

Short Story About Metrounited HealthCare, Shivamogga. Metrounited Hospital has equipped its departments with the latest, state-of-the-art medical and surgical equipment's to deliver the safest medical care to its patients. Our medical team of skilled professionals who excel in their clinical and surgical skills. We assure, their commitment to patients will be unmatched along with their dedication to treat them with utmost care and give them the right cost-effective treatment. Painless Dental Treatments
Flexible Payment Options
Experienced Dental Professionals
Beautiful Smile Design

Small choices today create a healthier tomorrow!Even the sweetest trends should come with smart habits. 💙Choose balanced...
22/05/2026

Small choices today create a healthier tomorrow!

Even the sweetest trends should come with smart habits. 💙
Choose balanced nutrition, healthy snacks, hydration, and active lifestyles for stronger immunity, better focus, and happier kids.

Because real “Melody” is when health and happiness go together. 😊

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

Instagram made us post it. 🏥𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com       ...
20/05/2026

Instagram made us post it. 🏥

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

120/80 — ಇದು ನಾರ್ಮಲ್. ನಿಮ್ಮ ಸಂಖ್ಯೆ ಏನು? 🩺 ಅಧಿಕ ರಕ್ತದೊತ್ತಡ ಸದ್ದಿಲ್ಲದೆ ಬರುತ್ತದೆ — ನೋವಿಲ್ಲ, ಎಚ್ಚರಿಕೆಯಿಲ್ಲ. ಆದರೆ ನಿರ್ಲಕ್ಷಿಸಿ...
17/05/2026

120/80 — ಇದು ನಾರ್ಮಲ್. ನಿಮ್ಮ ಸಂಖ್ಯೆ ಏನು?
🩺 ಅಧಿಕ ರಕ್ತದೊತ್ತಡ ಸದ್ದಿಲ್ಲದೆ ಬರುತ್ತದೆ — ನೋವಿಲ್ಲ, ಎಚ್ಚರಿಕೆಯಿಲ್ಲ. ಆದರೆ ನಿರ್ಲಕ್ಷಿಸಿದರೆ, ಒಂದು ದಿನ ಟೈಮ್ ಬಾಂಬ್ ರೀತಿ ಸಿಡಿಯಬಹುದು.
✅ ನಿಯಮಿತವಾಗಿ ರಕ್ತದೊತ್ತಡ ಪರೀಕ್ಷಿಸಿ.
✅ ಉಪ್ಪು ಮತ್ತು ಒತ್ತಡ ಕಡಿಮೆ ಮಾಡಿ.
✅ ವೈದ್ಯರ ಸಲಹೆ ಪಡೆಯಿರಿ ಹೆಚ್ಚಿನ ಮಾಹಿತಿಗೆ ಅಥವಾ ತಪಾಸಣೆಗೆ — Metro United Health Care ವೈದ್ಯರನ್ನು ಇಂದೇ ಸಂಪರ್ಕಿಸಿ.

ವಿಶ್ವ ಅಧಿಕ ರಕ್ತದೊತ್ತಡ ದಿನ | May 17" with "Metro United Health Care ವೈದ್ಯರನ್ನು ಸಂಪರ್ಕಿಸಿ.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ಬೆನ್ನುನೋವು ಸಣ್ಣ ಸಮಸ್ಯೆಯಂತೆ ಕಾಣಿಸಿದರೂ, ದಿನನಿತ್ಯದ ಜೀವನಕ್ಕೆ ದೊಡ್ಡ ತೊಂದರೆಯಾಗಬಹುದು. ತಪ್ಪಾದ ಕುಳಿತುಕೊಳ್ಳುವ ವಿಧಾನ, ವ್ಯಾಯಾಮದ ಕೊರತ...
16/05/2026

ಬೆನ್ನುನೋವು ಸಣ್ಣ ಸಮಸ್ಯೆಯಂತೆ ಕಾಣಿಸಿದರೂ, ದಿನನಿತ್ಯದ ಜೀವನಕ್ಕೆ ದೊಡ್ಡ ತೊಂದರೆಯಾಗಬಹುದು. ತಪ್ಪಾದ ಕುಳಿತುಕೊಳ್ಳುವ ವಿಧಾನ, ವ್ಯಾಯಾಮದ ಕೊರತೆ ಮತ್ತು ಸ್ನಾಯು ಒತ್ತಡಗಳು ಇದರ ಮುಖ್ಯ ಕಾರಣಗಳು.

ಸರಿಯಾದ ಪೋಶ್ಚರ್ ಕಾಪಾಡಿಕೊಳ್ಳುವುದು, ನಿಯಮಿತ ವ್ಯಾಯಾಮ ಮತ್ತು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವುದು ಬೆನ್ನುನೋವನ್ನು ತಡೆಯಲು ಸಹಾಯಕ.

ನೋವು ಮುಂದುವರಿದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
✨ ಆರೋಗ್ಯಕರ ಬೆನ್ನು – ಸುಖಕರ ಜೀವನ!

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ಹಗಲು-ರಾತ್ರಿ ಎನ್ನದೆ, ಸಮಯದ ಗಡಿ ಇಲ್ಲದೆ, ಪ್ರತಿ ಕ್ಷಣವೂ ರೋಗಿಗಳ ಬಳಿಯಲ್ಲಿ ನಿಂತಿರುವ ಶಕ್ತಿಯೇ — ನರ್ಸ್. ವೈದ್ಯಕೀಯ ಲೋಕದ ಪ್ರಮುಖ ಸ್ತಂಭವಾ...
12/05/2026

ಹಗಲು-ರಾತ್ರಿ ಎನ್ನದೆ, ಸಮಯದ ಗಡಿ ಇಲ್ಲದೆ, ಪ್ರತಿ ಕ್ಷಣವೂ ರೋಗಿಗಳ ಬಳಿಯಲ್ಲಿ ನಿಂತಿರುವ ಶಕ್ತಿಯೇ — ನರ್ಸ್.
ವೈದ್ಯಕೀಯ ಲೋಕದ ಪ್ರಮುಖ ಸ್ತಂಭವಾಗಿರುವ ಅವರ ಸೇವೆ ಕೇವಲ ಕೆಲಸವಲ್ಲ, ಅದು ಮಾನವೀಯತೆ.
ಈ ವಿಶೇಷ ದಿನದಲ್ಲಿ, ಅವರ ಶ್ರಮಕ್ಕೆ, ಕಾಳಜಿಗೆ, ನಿಸ್ವಾರ್ಥ ಸೇವೆಗೆ ನಮ್ಮ ಹೃತ್ಪೂರ್ವಕ ನಮನಗಳು 🙏" with "ಮನೆಯ ಪ್ರತಿಯೊಬ್ಬರ ಆರೋಗ್ಯ ಮತ್ತು ಸಂತೋಷಕ್ಕಾಗಿ ಸದಾ ಕಾಳಜಿ ವಹಿಸುವ ಅಮ್ಮ… ಅವಳ ನಿಸ್ವಾರ್ಥ ಪ್ರೀತಿ ಮತ್ತು ಶ್ರಮಕ್ಕೆ ನಮ್ಮ ನಮನಗಳು .

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ಮಕ್ಕಳಲ್ಲಿ ಪದೇ ಪದೇ ಮೂತ್ರ ಸೋಂಕಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯವೆನಿಸಿದರೂ, ಅದನ್ನು ನಿರ್ಲಕ್ಷ್ಯ ಮಾಡುವುದು ಅಪಾಯಕರವಾಗಬಹುದು. ಇದು ...
11/05/2026

ಮಕ್ಕಳಲ್ಲಿ ಪದೇ ಪದೇ ಮೂತ್ರ ಸೋಂಕಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯವೆನಿಸಿದರೂ, ಅದನ್ನು ನಿರ್ಲಕ್ಷ್ಯ ಮಾಡುವುದು ಅಪಾಯಕರವಾಗಬಹುದು. ಇದು ಕಿಡ್ನಿ ಸಂಬಂಧಿತ ತೊಂದರೆಗಳ ಸೂಚನೆಯಾಗಿರಬಹುದು. ಆದ್ದರಿಂದ ಸಣ್ಣ ಲಕ್ಷಣಗಳನ್ನೂ ಗಮನಿಸಿ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. 👨‍⚕️

ಮಕ್ಕಳ ಯೂರೋಲಾಜಿ ಸಮಸ್ಯೆಗಳಿಗೆ ಸಮರ್ಪಕ ಚಿಕಿತ್ಸೆ ಮತ್ತು ತಜ್ಞರ ಸಲಹೆ ಅಗತ್ಯ. 🏥 ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ – ನಿಮ್ಮ ಮಗುವಿನ ಆರೋಗ್ಯಕ್ಕೆ ನಂಬಿಕೆಯ ಆಯ್ಕೆ."" with ""— ಸಮಯಕ್ಕೆ ಸರಿಯಾದ ಆರೈಕೆ, ಉತ್ತಮ ಜೀವನದ ಆಧಾರ.

— ಸಮಯಕ್ಕೆ ಸರಿಯಾದ ಆರೈಕೆ, ಉತ್ತಮ ಜೀವನದ ಆಧಾರ.
𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ಮನೆಯ ಪ್ರತಿಯೊಬ್ಬರ ಆರೋಗ್ಯ ಮತ್ತು ಸಂತೋಷಕ್ಕಾಗಿ ಸದಾ ಕಾಳಜಿ ವಹಿಸುವ ಅಮ್ಮ… ಅವಳ ನಿಸ್ವಾರ್ಥ ಪ್ರೀತಿ ಮತ್ತು ಶ್ರಮಕ್ಕೆ ನಮ್ಮ ನಮನಗಳು 💐ಈ ತಾಯಂ...
10/05/2026

ಮನೆಯ ಪ್ರತಿಯೊಬ್ಬರ ಆರೋಗ್ಯ ಮತ್ತು ಸಂತೋಷಕ್ಕಾಗಿ ಸದಾ ಕಾಳಜಿ ವಹಿಸುವ ಅಮ್ಮ… ಅವಳ ನಿಸ್ವಾರ್ಥ ಪ್ರೀತಿ ಮತ್ತು ಶ್ರಮಕ್ಕೆ ನಮ್ಮ ನಮನಗಳು 💐
ಈ ತಾಯಂದಿರ ದಿನದಲ್ಲಿ,
ಅವಳ ಆರೋಗ್ಯವೂ ಅಷ್ಟೇ ಮುಖ್ಯ ಎಂಬುದನ್ನು ನೆನಪಿಸೋಣ.
ಅಮ್ಮ ಆರೋಗ್ಯವಾಗಿದ್ದರೆ ಮನೆ ಆರೋಗ್ಯವಾಗಿರುತ್ತದೆ ❤️
ಯಾವುದೇ ಆರೋಗ್ಯ ಸಮಸ್ಯೆಗಳಿಗಾಗಿ

Metro United Health Care ವೈದ್ಯರನ್ನು ಸಂಪರ್ಕಿಸಿ
— ಸಮಯಕ್ಕೆ ಸರಿಯಾದ ಆರೈಕೆ, ಉತ್ತಮ ಜೀವನದ ಆಧಾರ.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ವಿಶ್ವ ಅಸ್ತಮಾ ದಿನ : ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಅಗತ್ಯ.ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಣ್ಣ ಉಸಿರಾಟದ ಸಮಸ್ಯೆಗಳನ್ನೂ ನಿರ್ಲಕ್ಷಿ...
05/05/2026

ವಿಶ್ವ ಅಸ್ತಮಾ ದಿನ : ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಅಗತ್ಯ.
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಣ್ಣ ಉಸಿರಾಟದ ಸಮಸ್ಯೆಗಳನ್ನೂ ನಿರ್ಲಕ್ಷಿಸಬೇಡಿ. ಪದೇ ಪದೇ ಕೆಮ್ಮು, ಉಸಿರಾಟದ ತೊಂದರೆ, ಎದೆ ಬಿಗಿತ, ಆಟದ ಸಮಯದಲ್ಲಿ ಬೇಗ ದಣಿವು ಇವು ಅಸ್ತಮಾ ಲಕ್ಷಣಗಳಾಗಿರಬಹುದು.

ಸರಿಯಾದ ಸಮಯದಲ್ಲಿ ಗಮನ ಕೊಟ್ಟರೆ ಅಸ್ತಮಾವನ್ನು ನಿಯಂತ್ರಿಸಬಹುದು ಮತ್ತು ಮಕ್ಕಳಿಗೆ ಆರೋಗ್ಯಕರ ಜೀವನ ನೀಡಬಹುದು.

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ – ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ನಿಮ್ಮ ಮಕ್ಕಳ ಆರೋಗ್ಯವೇ ನಮ್ಮ ಮೊದಲ ಆದ್ಯತೆ.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ರಾಷ್ಟ್ರದ ನಿರ್ಮಾತೃಗಳಾದ ಕಾರ್ಮಿಕರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು 🙏ನಿಮ್ಮ ಶ್ರಮವೇ ಸಮಾಜದ ಬೆಳವಣಿಗೆಯ ಶಕ್ತಿ.ಕೆಲಸದ ಜೊತೆಗೆ ಆರೋಗ್ಯದ ಕ...
01/05/2026

ರಾಷ್ಟ್ರದ ನಿರ್ಮಾತೃಗಳಾದ ಕಾರ್ಮಿಕರಿಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು 🙏
ನಿಮ್ಮ ಶ್ರಮವೇ ಸಮಾಜದ ಬೆಳವಣಿಗೆಯ ಶಕ್ತಿ.

ಕೆಲಸದ ಜೊತೆಗೆ ಆರೋಗ್ಯದ ಕಾಳಜಿಯೂ ಅಷ್ಟೇ ಮುಖ್ಯ
ಸ್ವಸ್ಥ ಕಾರ್ಮಿಕರು ಇದ್ದರೆ ಮಾತ್ರ ಸಮೃದ್ಧ ರಾಷ್ಟ್ರ ಸಾಧ್ಯ.

ನಿಮ್ಮ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ಗೆ ಭೇಟಿ ಕೊಡಿ.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಎಲ್ಲಾ ಕಲ್ಲುಗಳಿಗೂ ದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯ...
28/04/2026

ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಎಲ್ಲಾ ಕಲ್ಲುಗಳಿಗೂ ದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಿಲ್ಲ. ಕಲ್ಲಿನ ಗಾತ್ರ , ಸ್ಥಾನ ಮತ್ತು ತೀವ್ರತೆಯನ್ನು ಆಧರಿಸಿ ಚಿಕಿತ್ಸೆಗಳು ಬದಲಾಗುತ್ತವೆ.

ಯಾವಾಗ ವೈದ್ಯರನ್ನು ಕಾಣಬೇಕು?

ಹೊಟ್ಟೆಯ ಕೆಳಭಾಗ ಅಥವಾ ಬೆನ್ನಿನಲ್ಲಿ ಅತಿಯಾದ ನೋವು.

ಮೂತ್ರ ವಿಸರ್ಜನೆಯಲ್ಲಿ ರಕ್ತ ಅಥವಾ ಉರಿ ಕಾಣಿಸಿಕೊಳ್ಳುವುದು.

ವಾಂತಿ ಅಥವಾ ಜ್ವರದ ಲಕ್ಷಣಗಳು ಕಾಣಿಸಿಕೊಂಡಾಗ

ಮೆಟ್ರೋ ಯುನೈಟೆಡ್ ಹೆಲ್ತ್ಕೇರ್‌ನಲ್ಲಿ ಅತ್ಯಾಧುನಿಕ ಲೇಸರ್ ತಂತ್ರಜ್ಞಾನ ಮತ್ತು ನುರಿತ ಯುರಾಲಜಿಸ್ಟ್ಗಳ ತಂಡದೊoದಿಗೆ ಕಲ್ಲುಗಳ ಸಮಸ್ಯೆಗೆ ನೋವುರಹಿತ ಚಿಕಿತ್ಸೆ ನೀಡಲಾಗುವುದು.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

ಮಲೇರಿಯಾ ಕೇವಲ ಜ್ವರವಲ್ಲ, ಇದು ಪ್ರಾಣಾಪಾಯ ತರಬಲ್ಲ ಎಚ್ಚರಿಕೆಸೊಳ್ಳೆ ಕಡಿತದಿಂದ ಹರಡುವ ಮಲೇರಿಯಾವನ್ನು ನಾವು ಸಾಮಾನ್ಯ ಜ್ವರ ಎಂದು ನಿರ್ಲಕ್ಷಿಸ...
25/04/2026

ಮಲೇರಿಯಾ ಕೇವಲ ಜ್ವರವಲ್ಲ, ಇದು ಪ್ರಾಣಾಪಾಯ ತರಬಲ್ಲ ಎಚ್ಚರಿಕೆ

ಸೊಳ್ಳೆ ಕಡಿತದಿಂದ ಹರಡುವ ಮಲೇರಿಯಾವನ್ನು ನಾವು ಸಾಮಾನ್ಯ ಜ್ವರ ಎಂದು ನಿರ್ಲಕ್ಷಿಸುತ್ತೇವೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅoಶಗಳ ಪ್ರಕಾರ, 2024 ರಲ್ಲಿ ಮಲೇರಿಯಾ ಕಾಯಿಲೆಯಿಂದಾಗಿ ವಿಶ್ವದಾದ್ಯಂತ ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದು ಕೇವಲ ಅಂಕಿಅoಶವಲ್ಲ, ನಮ್ಮ ನಿರ್ಲಕ್ಷ್ಯದ ಪರಿಣಾಮ.

ಈ ಲಕ್ಷಣಗಳನ್ನು ಮರೆಯಬೇಡಿ:
ನಡುಕದೊಂದಿಗೆ ಬರುವ ತೀವ್ರ ಜ್ವರ.
ಅತಿಯಾದ ತಲೆನೋವು ಮತ್ತು ಮೈಕೈ ನೋವು.
ವಾಕರಿಕೆ ಅಥವಾ ವಾಂತಿ.
ಅತಿಯಾದ ಬೆವರುವಿಕೆ ಮತ್ತು ಸುಸ್ತು.

ಮಲೇರಿಯಾ ಲಕ್ಷಣಗಳು ಕಂಡುಬoದ ಕೂಡಲೇ ವಿಳಂಬ ಮಾಡಬೇಡಿ. ತಕ್ಷಣದ ರಕ್ತ ಪರೀಕ್ಷೆ ಮತ್ತು ಚಿಕಿತ್ಸೆ ನಿಮ್ಮ ಜೀವ ಉಳಿಸಬಹುದು.

𝐂𝐚𝐥𝐥 𝐅𝐨𝐫 𝐌𝐨𝐫𝐞 𝐈𝐧𝐟𝐨𝐫𝐦𝐚𝐭𝐢𝐨𝐧:+91 7829290303
𝐋𝐞𝐚𝐫𝐧 𝐦𝐨𝐫𝐞: https://metrounitedhealthcare.com

Address

Metrounited Healthcare L. L. P, Shivmurthy Circle, Savalanga Road
Shimoga
577201

Alerts

Be the first to know and let us send you an email when Metrounited Healthcare posts news and promotions. Your email address will not be used for any other purpose, and you can unsubscribe at any time.

Contact The Practice

Send a message to Metrounited Healthcare:

Share

Category