Malnad Cancer Hospital Shivamogga

Malnad Cancer Hospital Shivamogga Leading Cancer care committed to personalized treatments, compassionate care and patient support

ಶ್ರೀ ರಾಮಚಂದ್ರನ ಅನುಗ್ರಹದಿಂದ, ನಿಮ್ಮ ಜೀವನದಲ್ಲಿ ಆರೋಗ್ಯ, ಸಮೃದ್ಧಿ ಮತ್ತು ಸಂತೋಷ ತುಂಬಿ ತುಳುಕಲಿ ಎಂದು ಹೃದಯಪೂರ್ವಕ ಶುಭಾಶಯಗಳು.        ...
27/03/2026

ಶ್ರೀ ರಾಮಚಂದ್ರನ ಅನುಗ್ರಹದಿಂದ, ನಿಮ್ಮ ಜೀವನದಲ್ಲಿ ಆರೋಗ್ಯ, ಸಮೃದ್ಧಿ ಮತ್ತು ಸಂತೋಷ ತುಂಬಿ ತುಳುಕಲಿ ಎಂದು ಹೃದಯಪೂರ್ವಕ ಶುಭಾಶಯಗಳು.

ಮಧ್ಯ ಕರ್ನಾಟಕದ ಪ್ರಪ್ರಥಮ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ – ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಶಿವಮೊಗ್ಗ, ಇದೀಗ ESI ಯೋಜನೆಯ ಅಡಿಯಲ್ಲಿ ...
26/03/2026

ಮಧ್ಯ ಕರ್ನಾಟಕದ ಪ್ರಪ್ರಥಮ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ – ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಶಿವಮೊಗ್ಗ, ಇದೀಗ ESI ಯೋಜನೆಯ ಅಡಿಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಲಭ್ಯವಿದೆ 💊🏥

ದೊರೆಯುವ ಚಿಕಿತ್ಯಾ ಸೌಲಭ್ಯಗಳು:
✅ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ
✅ ರೇಡಿಯೇಶನ್ ಚಿಕಿತ್ಸೆ
✅ ಕಿಮೋಥೆರಪಿ ಚಿಕಿತ್ಸೆ

ಆರಂಭದ ಹಂತದಲ್ಲಿಯೇ ಚಿಕಿತ್ಸೆ – ಕ್ಯಾನ್ಸರ್‌ ನಿವಾರಣೆಗೆ ಮಹತ್ವಪೂರ್ಣ!
ತಕ್ಷಣ ಸಂಪರ್ಕಿಸಿ – ನಿಮ್ಮ ಆರೋಗ್ಯ ನಮ್ಮ ಆದ್ಯತೆ! 📞



ಶಿವಮೊಗ್ಗ ನಗರದ ನುರಿತ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ರೋಷನ್ ಬಿ. ಎ. ರಾವ್ ಈಗ ಚಿಕ್ಕಮಗಳೂರು ನಗರ ಆಶ್ರಯ ಆಸ್ಪತ್ರೆಯಲ್ಲಿ...
25/03/2026

ಶಿವಮೊಗ್ಗ ನಗರದ ನುರಿತ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ರೋಷನ್ ಬಿ. ಎ. ರಾವ್ ಈಗ ಚಿಕ್ಕಮಗಳೂರು ನಗರ ಆಶ್ರಯ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಸಮಾಲೋಚನೆ ಮತ್ತು ತಪಾಸಣೆಗಾಗಿ ಲಭ್ಯವಿರುತ್ತಾರೆ.

✅ ಗುರುವಾರ - 26ನೇ ಮಾರ್ಚ್ 2026
✅ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:00 ರ ವರೆಗೆ
✅ ಆಶ್ರಯ ಆಸ್ಪತ್ರೆ, ನಾಯ್ದು ಸ್ಟ್ರೀಟ್, ಚಿಕ್ಕಮಗಳೂರು.

ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ
📱 7090777555 | 9341064950

Malnad Cancer Hospital wishes everyone a blessed Eid al-Fitr. May this festival bring joy, peace, and speedy recovery to...
21/03/2026

Malnad Cancer Hospital wishes everyone a blessed Eid al-Fitr. May this festival bring joy, peace, and speedy recovery to all patients, with renewed hope and good health. 🌙✨

On Oral Health Day, remember that a healthy mouth can help prevent oral cancer. Regular check-ups, avoiding to***co, and...
20/03/2026

On Oral Health Day, remember that a healthy mouth can help prevent oral cancer. Regular check-ups, avoiding to***co, and early detection can protect your life and ensure better health.

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು🌸🎊ಹೊಸ ವರ್ಷವು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಕರುಣಿಸಲಿ. ಈ ಯುಗಾದಿ ನಿಮ್ಮ ಜೀವನದಲ್ಲ...
19/03/2026

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು🌸🎊
ಹೊಸ ವರ್ಷವು ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಕರುಣಿಸಲಿ. ಈ ಯುಗಾದಿ ನಿಮ್ಮ ಜೀವನದಲ್ಲಿ ಹೊಸ ಭರವಸೆ, ಶಾಂತಿ ಮತ್ತು ಯಶಸ್ಸನ್ನು ತಂದುಕೊಡಲಿ.

16/03/2026

Malnad Cancer Hospital, Shivamogga, proudly steps into its 23 successful year of service in cancer care. We extend our heartfelt gratitude to our dedicated doctors, courageous patients, and supportive well-wishers for their unwavering trust in us. Your support has been our strength, and we remain committed to delivering excellence in cancer treatment.

23 ವರ್ಷಗಳ ಸಾರ್ಥಕ ಸೇವೆಯಲ್ಲಿ... ಸುಮಾರು 55 ಸಾವಿರಕ್ಕೂ ಹೆಚ್ಚಿನ ಕ್ಯಾನ್ಸರ್ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಿದ, ಈ ಪ್ರಯಾಣದಲ್ಲಿನ ಕ್...
16/03/2026

23 ವರ್ಷಗಳ ಸಾರ್ಥಕ ಸೇವೆಯಲ್ಲಿ... ಸುಮಾರು 55 ಸಾವಿರಕ್ಕೂ ಹೆಚ್ಚಿನ ಕ್ಯಾನ್ಸರ್ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಿದ, ಈ ಪ್ರಯಾಣದಲ್ಲಿನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ನಮ್ಮ ಆಸ್ಪತ್ರೆಯ ಮೇಲೆ ವಿಶ್ವಾಸವನ್ನು ಇಟ್ಟು ನಮ್ಮ ಜೊತೆಯಾಗಿ ಇರುವ ಎಲ್ಲಾ ವೈದ್ಯರಿಗೂ ಹಾಗೂ ಸಾರ್ವಜನಿಕರಿಗೂ ಧನ್ಯವಾದಗಳು.

Honoring the dedication and precision of medical lab technicians who play a vital role in diagnosis and healthcare. Thei...
13/03/2026

Honoring the dedication and precision of medical lab technicians who play a vital role in diagnosis and healthcare. Their work supports doctors and saves countless lives every day. 🧪

12/03/2026

ಶಿವಮೊಗ್ಗ ನಗರದ ನುರಿತ ಮೆಡಿಕಲ್ ಆಂಕೊಲಾಜಿಸ್ಟ್ ವೈದ್ಯರಾದ ಡಾ. ಅಮೃತ್ ಬಿ. ಪಿ ಈಗ ಚಿಕ್ಕಮಗಳೂರು ನಗರದಲ್ಲಿನ ಹೊಲಿ ಕ್ರಾಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಸಮಾಲೋಚನೆ ಮತ್ತು ತಪಾಸಣೆಗಾಗಿ ಲಭ್ಯವಿರುತ್ತಾರೆ.
✅ ಶನಿವಾರ - 14ನೇ ಮಾರ್ಚ್ 2026
✅ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:00 ರ ವರೆಗೆ
✅ ಹೊಲಿ ಕ್ರಾಸ್ ಆಸ್ಪತ್ರೆ, ಜ್ಯೋತಿ ನಗರ, ಕೆ. ಹೆಚ್. ಬಿ. ಲೇಔಟ್, ಚಿಕ್ಕಮಗಳೂರು
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ
📱 7090777555 | 94492 41076

ಶಿವಮೊಗ್ಗ ನಗರದ ನುರಿತ ಮೆಡಿಕಲ್ ಆಂಕೊಲಾಜಿಸ್ಟ್ ವೈದ್ಯರಾದ ಡಾ. ಅಮೃತ್ ಬಿ. ಪಿ ಈಗ ಚಿಕ್ಕಮಗಳೂರು ನಗರದಲ್ಲಿನ ಹೊಲಿ ಕ್ರಾಸ್ ಆಸ್ಪತ್ರೆಯಲ್ಲಿ ಕ್...
12/03/2026

ಶಿವಮೊಗ್ಗ ನಗರದ ನುರಿತ ಮೆಡಿಕಲ್ ಆಂಕೊಲಾಜಿಸ್ಟ್ ವೈದ್ಯರಾದ ಡಾ. ಅಮೃತ್ ಬಿ. ಪಿ ಈಗ ಚಿಕ್ಕಮಗಳೂರು ನಗರದಲ್ಲಿನ ಹೊಲಿ ಕ್ರಾಸ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಸಮಾಲೋಚನೆ ಮತ್ತು ತಪಾಸಣೆಗಾಗಿ ಲಭ್ಯವಿರುತ್ತಾರೆ.

✅ ಶನಿವಾರ - 14ನೇ ಮಾರ್ಚ್ 2026
✅ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:00 ರ ವರೆಗೆ
✅ ಹೊಲಿ ಕ್ರಾಸ್ ಆಸ್ಪತ್ರೆ, ಜ್ಯೋತಿ ನಗರ, ಕೆ. ಹೆಚ್. ಬಿ. ಲೇಔಟ್, ಚಿಕ್ಕಮಗಳೂರು

ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ
📱 7090777555 | 94492 41076

11/03/2026

On No Smoking Day, take a step toward a healthier life. Quit smoking today and protect your lungs, heart, and future. Choose health, choose life.

Address

9th Mile Stone, Nidige Post, Opposite Bidare Bus Stop, B. H. Road
Shimoga
577222

Alerts

Be the first to know and let us send you an email when Malnad Cancer Hospital Shivamogga posts news and promotions. Your email address will not be used for any other purpose, and you can unsubscribe at any time.

Contact The Practice

Send a message to Malnad Cancer Hospital Shivamogga:

Share

Category