SriPAA - Sri Paramahamsa Atharva Ayurdhama

SriPAA - Sri Paramahamsa Atharva Ayurdhama Tired of the hospital cycle? We view ourselves as your partner in health, not a mere repair centre for when things go wrong.
(2)

SriPAA - Sri Paramahamsa Atharva Ayurdhama takes a proactive approach to health, prioritizing prevention over intervention.

*SriPAA*🍃 *ದಿನಕ್ಕೊಂದು ಸೂಕ್ತಿ*🍃*19.01.2026**ಬೇರೆಯವರು ಮಾತನಾಡುವ ಮಾತುಗಳು ನಿನ್ನ ಅಂತರ್ಯವನ್ನು ಎಳ್ಳಷ್ಟೂ ಅಲುಗಾಡಿಸದೇ ಇದ್ದರೆ, ಅಹಂ ಇ...
19/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*19.01.2026*

*ಬೇರೆಯವರು ಮಾತನಾಡುವ ಮಾತುಗಳು ನಿನ್ನ ಅಂತರ್ಯವನ್ನು ಎಳ್ಳಷ್ಟೂ ಅಲುಗಾಡಿಸದೇ ಇದ್ದರೆ, ಅಹಂ ಇಳಿಯುತ್ತಿದೆ ಎಂದರ್ಥ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*17.01.2026**ಒಮ್ಮೆ ಅಥವಾ ಹಲವು ಬಾರಿ ಹೇಳಿದಾಗ ಸ್ಪಂದಿಸದೇ ನೆನೆಪಿಡದೇ ಕಾಲಕಳೆದವರು, ಅದೇ ವಿಷಯವನ್ನು ಕೊ...
17/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*17.01.2026*

*ಒಮ್ಮೆ ಅಥವಾ ಹಲವು ಬಾರಿ ಹೇಳಿದಾಗ ಸ್ಪಂದಿಸದೇ ನೆನೆಪಿಡದೇ ಕಾಲಕಳೆದವರು, ಅದೇ ವಿಷಯವನ್ನು ಕೊನೆಗೊಮ್ಮೆ ಜೋರಾಗಿ ಹೇಳಿದಾಗ, ' ನನ್ನನ್ನು ಬೈದರು ' ಎಂದು ಜೀವನಪೂರ್ತಿ ನೆನಪಿಡುತ್ತಾರೆ*
*ಇದು ಮನಸ್ಸಿನ ಜಾಡ್ಯ ಮತ್ತು ತಮೋಮಿಶ್ರಿತ ಪ್ರತಿಕ್ರಿಯೆ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*17.01.2026**ಒಮ್ಮೆ ಅಥವಾ ಹಲವು ಬಾರಿ ಹೇಳಿದಾಗ ಸ್ಪಂದಿಸದೇ ನೆನೆಪಿಡದೇ ಕಾಲಕಳೆದವರು, ಅದೇ ವಿಷಯವನ್ನು ಕೊ...
16/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*17.01.2026*

*ಒಮ್ಮೆ ಅಥವಾ ಹಲವು ಬಾರಿ ಹೇಳಿದಾಗ ಸ್ಪಂದಿಸದೇ ನೆನೆಪಿಡದೇ ಕಾಲಕಳೆದವರು, ಅದೇ ವಿಷಯವನ್ನು ಕೊನೆಗೊಮ್ಮೆ ಜೋರಾಗಿ ಹೇಳಿದಾಗ, ' ನನ್ನನ್ನು ಬೈದರು ' ಎಂದು ಜೀವನಪೂರ್ತಿ ನೆನಪಿಡುತ್ತಾರೆ*
*ಇದು ಮನಸ್ಸಿನ ಜಾಡ್ಯ ಮತ್ತು ತಮೋಮಿಶ್ರಿತ ಪ್ರತಿಕ್ರಿಯೆ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*15.01.2026**ಮಾನವರ ಮನದ 'ಸಂಶಯರಾಕ್ಷಸ ಸಂಹಾರ' ಭಗವಂತನಿಂದ ಮಾತ್ರ ಸಾಧ್ಯ*-ಡಾ. ಮಲ್ಲಿಕಾರ್ಜುನ ಡಂಬಳ 🙏★★...
15/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*15.01.2026*

*ಮಾನವರ ಮನದ 'ಸಂಶಯರಾಕ್ಷಸ ಸಂಹಾರ' ಭಗವಂತನಿಂದ ಮಾತ್ರ ಸಾಧ್ಯ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*13.01.2026**ಗೆಲುವು ಬೇಕೆಂದರೆ ಇತರ ನೂರು ಯೋಚನೆಗಳನ್ನೂ ಕೈಬಿಟ್ಟು ಪ್ರಾಮಾಣಿಕತೆಯಿಂದ ಕೆಲಸ ಮಾಡಿ,**ಆಗ ...
13/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*13.01.2026*

*ಗೆಲುವು ಬೇಕೆಂದರೆ ಇತರ ನೂರು ಯೋಚನೆಗಳನ್ನೂ ಕೈಬಿಟ್ಟು ಪ್ರಾಮಾಣಿಕತೆಯಿಂದ ಕೆಲಸ ಮಾಡಿ,*
*ಆಗ ಗೆಲುವನ್ನು ತಡೆಯುವವರು ಯಾರು?*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*12.01.2026**ಭಗವಂತನಿಗೆ ಶರಣಾಗಿದ್ದೇನೆ ಎಂಬ ತಿಳುವಳಿಕೆ ಬಂದರೆ ಶರಣಾಗಿಲ್ಲ ಎಂದರ್ಥ!* *ಮಗು ತನ್ನ ತಾಯಿಯ...
12/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*12.01.2026*

*ಭಗವಂತನಿಗೆ ಶರಣಾಗಿದ್ದೇನೆ ಎಂಬ ತಿಳುವಳಿಕೆ ಬಂದರೆ ಶರಣಾಗಿಲ್ಲ ಎಂದರ್ಥ!*
*ಮಗು ತನ್ನ ತಾಯಿಯ ಇಚ್ಛೆಯಂತೆ ನಡೆಯುತ್ತಿದ್ದರೂ ಸ್ವತಂತ್ರವಾಗಿ ಇರುತ್ತದೆ*
*ಎಂದಿಗೂ ತಾನು ಪರತಂತ್ರವೆಂದು ಭಾವಿಸುವುದೇ ಇಲ್ಲ,ಸಂಪೂರ್ಣ ಶರಣಾಗಿದ್ದರೂ ಆ ಬಗ್ಗೆ ಕಿಂಚಿತ್ತೂ ಗಮನ ಇಲ್ಲದೇ ಸ್ವತಂತ್ರವಾಗಿರುತ್ತದೆ*
*ಇದೇ ನಿಜವಾದ ಶರಣಾಗತಿ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*11.01.2026**ಇಲ್ಲಿ ಬಚ್ಚಿಟ್ಟುಕೊಂಡವನೂ ಮತ್ತು ಅವನನ್ನು ಹುಡುಕುತ್ತಿರುವವವನೂ ಒಬ್ಬನೇ**ಈ ಸತ್ಯ ಅರಿವಾಗದ...
11/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*11.01.2026*

*ಇಲ್ಲಿ ಬಚ್ಚಿಟ್ಟುಕೊಂಡವನೂ ಮತ್ತು ಅವನನ್ನು ಹುಡುಕುತ್ತಿರುವವವನೂ ಒಬ್ಬನೇ*
*ಈ ಸತ್ಯ ಅರಿವಾಗದೇ ಎಷ್ಟು ಹುಡುಕಿದರೂ ಬಚ್ಚಿಟ್ಟುಕೊಂಡವನು ಸಿಗುವುದಿಲ್ಲ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*09.01.2026**ದುಷ್ಠ ಮನಸ್ಸು ಎಂಬುದು ಎಲ್ಲಿಯೂ ಇಲ್ಲ, ಶಾಶ್ವತ ಶಕ್ತಿ(ಭಗವಂತ)ಎಲ್ಲಿದೆ ಎಂದು ಅರಿಯದೇ ಅದನ್...
09/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*09.01.2026*

*ದುಷ್ಠ ಮನಸ್ಸು ಎಂಬುದು ಎಲ್ಲಿಯೂ ಇಲ್ಲ, ಶಾಶ್ವತ ಶಕ್ತಿ(ಭಗವಂತ)ಎಲ್ಲಿದೆ ಎಂದು ಅರಿಯದೇ ಅದನ್ನು ತನ್ನದಾಗಿಸಿಕೊಳ್ಳುವ ಯತ್ನದಲ್ಲಿ ಮನಸ್ಸು ಎಲ್ಲರಿಗೂ ತೊಂದರೆ ಕೊಡುತ್ತಿರುತ್ತದೆ ;ಎಲ್ಲರಲ್ಲೂ ತಾನೇ ಇದ್ದೇನೆ ಎಂಬುದರ ಸಣ್ಣ ಅರಿವು ಅದಕ್ಕಿಲ್ಲ.*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*07.01.2026**ನಿನ್ನೆಯ ಮತ್ತು ನಾಳೆಯ ಬಗ್ಗೆ ಆಲೋಚಿಸುವುದು ಅನಗತ್ಯ ಎಂದು ಅರಿತಾಗ ನಾವು ನಿಜವಾಗಿ ಜೀವಿಸುತ...
07/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*07.01.2026*

*ನಿನ್ನೆಯ ಮತ್ತು ನಾಳೆಯ ಬಗ್ಗೆ ಆಲೋಚಿಸುವುದು ಅನಗತ್ಯ ಎಂದು ಅರಿತಾಗ ನಾವು ನಿಜವಾಗಿ ಜೀವಿಸುತ್ತೇವೆ*
*ಸದಾ ಚಲಿಸುತ್ತಿರುವುದೇ ಜೀವನ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*06.01.2026**ನಮ್ಮನ್ನು ಬಂದು ಸೇರಿದ ಎಲ್ಲವೂ ಭಗವಂತನ ಪ್ರಸಾದಗಳು, ಅವು ಎಂದಿಗೂ ನೆತ್ತಿಗೇರಿಸಿಕೊಳ್ಳುವ ಸ...
06/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*06.01.2026*

*ನಮ್ಮನ್ನು ಬಂದು ಸೇರಿದ ಎಲ್ಲವೂ ಭಗವಂತನ ಪ್ರಸಾದಗಳು, ಅವು ಎಂದಿಗೂ ನೆತ್ತಿಗೇರಿಸಿಕೊಳ್ಳುವ ಸಂಗತಿಗಳಲ್ಲ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

*SriPAA*🍃 *ದಿನಕ್ಕೊಂದು ಸೂಕ್ತಿ*🍃*05.01.2026**' ಜನರು ನಮ್ಮನ್ನು ಹೇಗೆ ನೋಡುತ್ತಿದ್ದಾರೆ'  ಎಂಬ ಅಳತೆಗೋಲಿನಿಂದಲೇ ಸಾಗಿಸುವ ಬಾಳು ಪರತಂತ್ರ...
05/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*05.01.2026*

*' ಜನರು ನಮ್ಮನ್ನು ಹೇಗೆ ನೋಡುತ್ತಿದ್ದಾರೆ' ಎಂಬ ಅಳತೆಗೋಲಿನಿಂದಲೇ ಸಾಗಿಸುವ ಬಾಳು ಪರತಂತ್ರಮಯ!*

*ಕೇವಲ ಸ್ವಂತ ದುಡಿಮೆಯಿಂದ ಬದುಕಿದ ಮಾತ್ರಕ್ಕೆ ಜೀವನವು ಸ್ವತಂತ್ರವಾಗದು!*

*ಆತ್ಮತೃಪ್ತಿಯೇ ಜೀವನ*

-ಡಾ. ಮಲ್ಲಿಕಾರ್ಜುನ ಡಂಬಳ 🙏
★★★★★★★★★★★

                                       *SriPAA*🍃 *ದಿನಕ್ಕೊಂದು ಸೂಕ್ತಿ*🍃*03.01.2026**'ಸ್ವೀಕರಿಸಿದ' ತಕ್ಷಣ ಇಡೀ ಜಗತ್ತು ಒಟ್ಟಾಗಿ ...
03/01/2026

*SriPAA*

🍃 *ದಿನಕ್ಕೊಂದು ಸೂಕ್ತಿ*🍃

*03.01.2026*

*'ಸ್ವೀಕರಿಸಿದ' ತಕ್ಷಣ ಇಡೀ ಜಗತ್ತು ಒಟ್ಟಾಗಿ ನಮ್ಮದಾಗಿಬಿಡುತ್ತದೆ*
*ತಿರಸ್ಕರಿಸಿದರೆ ಜಗತ್ತು ಒಟ್ಟಾಗಿ ಇರುತ್ತದೆ, ನಾನು ಮಾತ್ರ ಒಂಟಿಯಾಗಿಯೇ ಇರುತ್ತೇನೆ*

https://chat.whatsapp.com/I1XqqEi4eRaAG5DLkfyREt?mode=hqrt2

★★★★★★★★★★★

Address

309/A, 2nd Stage, 60 Feet Road, Opp KHB COMPLEX, Near Kariyanna Building, Kallahalli
Shimoga
577204

Opening Hours

Monday 8am - 6pm
Tuesday 8am - 6pm
Wednesday 8am - 6pm
Thursday 8am - 6pm
Friday 8am - 6pm
Saturday 8am - 6pm
Sunday 8am - 12pm

Telephone

+916362226505

Alerts

Be the first to know and let us send you an email when SriPAA - Sri Paramahamsa Atharva Ayurdhama posts news and promotions. Your email address will not be used for any other purpose, and you can unsubscribe at any time.

Contact The Practice

Send a message to SriPAA - Sri Paramahamsa Atharva Ayurdhama:

Share

Share on Facebook Share on Twitter Share on LinkedIn
Share on Pinterest Share on Reddit Share via Email
Share on WhatsApp Share on Instagram Share on Telegram

A 100% Non-Chemical, Ayurvedic Tooth Liquid


  • No frothing after brushing. But cleans teeth properly, including gums.

  • Maximum time to brush all the teeth will be 30 – 45 seconds!

  • Stimulates taste buds