04/01/2025
ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ನಮ್ಮ ಪಯಣ.
ನಡೆದಾಡುವ ಔಷಧಾಲಯವೆಂದೇ ಗುರುತಿಸಲ್ಪಡುವ ಭಾರತೀಯ ಗೋತಳಿಯು ಅಮೃತ ಭಂಡಾರವನ್ನೇ ತನ್ನೊಡಲಲ್ಲರಿಸಿಕೊಂಡಿದೆ. ಈ ದೇಶಿ ತಳಿಯ ಗೋಮೂತ್ರವು ಸಂಜೀವಿನಿಯಾಗಿದೆ. ಯಾವುದೇ ಖಾಯಿಲೆಯನ್ನಾದರೂ ಅಡ್ಡ ಪರಿಣಾಮವಿಲ್ಲದೆ ಗುಣಪಡಿಸುವುದು ಇದರ ವೈಶಿಷ್ಟ್ಯ. ಸಾವಿರಾರು ವರ್ಷಗಳಿಂದ ಭಾರತೀಯ ವೈದ್ಯಕೀಯ ಚಿಕಿತ್ಸಾ ಪದ್ಧತಿಯಲ್ಲಿ ಗೋಮೂತ್ರವು ಪ್ರಮುಖ ಸ್ಥಾನವನ್ನು ಪಡೆದಿದೆ. ಇಂತಹ ಅಮೃತ ಸಮಾನ ದೇಶಿ ತಳಿಯ ಗೋಮೂತ್ರದ ರೂಪಾಂತರವೆ ಸುರಭಿ ಸಾರ - ದೇಶಿ ತಳಿ ಗೋಮೂತ್ರ ಪೌಡರ್ ಕ್ಯಾಪ್ಸೂಲ್.
ಶುದ್ಧ ದೇಶಿ ತಳಿಯ ಗೋಮೂತ್ರವು ಮನುಷ್ಯನ ದೇಹಕ್ಕೆ ಉಪಯುಕ್ತವಾಗುವಂತಹ ಅತ್ಯಧಿಕ ಪ್ರಮಾಣದ ಔಷಧೀಯ ಅಂಶಗಳನ್ನು ಒಳಗೊಂಡಿರುತ್ತದೆ. ಈ ಔಷಧೀಯ ಭಂಡಾರವನ್ನು ಪೂರ್ಣ ಪ್ರಮಾಣದಲ್ಲಿ ಗ್ರಾಹಕರಿಗೆ ತಲಪಿಸುವ ಉದ್ದೇಶದಿಂದ ಗೋಮೂತ್ರದ ಮೂಲ ಔಷಧೀಯ ಅಂಶಗಳನ್ನು ಉಳಿಸಿಕೊಳ್ಳುವ ಸಲುವಾಗಿ ವೈಜ್ಞಾನಿಕವಾಗಿ ಆವಿಷ್ಕರಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ಕಾಳಜಿಯಿಂದ ಸ್ವಚ್ಚವಾದ ವಾತಾವರಣದಲ್ಲಿ ಗೋಮೂತ್ರವನ್ನು ಸಂಸ್ಕರಿಸಿ ಪೌಡರ್ ರೂಪಕ್ಕೆ ಪರಿವರ್ತಿಸಿ ವಿಶೇಷವಾದ ಸಸ್ಯಜನ್ಯ ಕ್ಯಾಪ್ಸೂಲ್ ನ ಒಳಗೆ ತುಂಬಿಸಲಾಗುವುದು. ಈ ರೀತಿಯಾಗಿ ರೂಪಾಂತರಗೊಂಡ ಭಾರತೀಯ ತಳಿಯ ಗೋಮೂತ್ರದ ಸಾರವೇ - ಸುರಭಿ ಸಾರ. ಇದೊಂದು ಅದ್ಭುತವಾದ ರಸಾಯನ (Immunomodulator). ಈ ಕಾರಣದಿಂದಲೇ ಸುರಭಿ ಸಾರವು ಸರ್ವ ರೋಗಗಳನ್ನು ಗುಣಪಡಿಸಲು ಸಹಾಯಕವಾಗಿದೆ.
ಸುರಭಿ ಸಾರ ಕ್ಯಾಪ್ಸೂಲ್ ಪರಿಶುದ್ಧವಾದ ಭಾರತೀಯ ತಳಿಯ ಗೋಮೂತ್ರದಿಂದ ತಯಾರಿಸಲಾಗುತ್ತದಯೇ ವಿನಃ ಗೋಅರ್ಕದಿಂದ ಅಲ್ಲ. ಈ ಕಾರಣದಿಂದ ಇದು ಗೋಆರ್ಕಕ್ಕಿಂತಲೂ ಅಧಿಕ ಪರಿಣಾಮಕಾರಿಯಾಗಿದೆ. ಗೋಮೂತ್ರದಿಂದ ಗೋಅರ್ಕವನ್ನು ಭಟ್ಟಿ ಇಳಿಸಿ ತಯಾರಿಸುವ ವಿಧಾನದಲ್ಲಿ ಗೋಮೂತ್ರದಲ್ಲಿರುವ ಹೆಚ್ಚಿನ ಔಷಧೀಯ ಅಂಶಗಳು ಗೋಅರ್ಕದೊಂದಿಗೆ ಬಂದಿರುವುದಿಲ್ಲ, ಕಾರಣ ಈ ಕ್ರಿಯೆಯಲ್ಲಿ ಗೋಮೂತ್ರವು ವಿಭಜನೆಗೊಂಡು ಒಂದು ಭಾಗವು ತಿಳಿಯಾದ ದ್ರವರೂಪದಲ್ಲಿ ದೊರೆಯುತ್ತದೆ. ಇದನ್ನು ಗೋಅರ್ಕವೆಂದು ಕರೆಯುತ್ತಾರೆ. ಇನ್ನೊಂದು ಭಾಗವು ಕ್ಷಾರರೂಪದಲ್ಲಿ ದೊರೆಯುತ್ತದೆ ಹಾಗೂ ಅದನ್ನು ವಿವಿಧ ರೀತಿಯ ಆಯುರ್ವೇದ ಔಷಧೀಯ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂಬುದು ಗಮನಾರ್ಹವಾದ ವಿಚಾರ.
ಸುರಭಿ ಸಾರ ಕೇವಲ ಔಷಧವಲ್ಲ, ಇದೊಂದು ವೈದ್ಯ. ಇದು ದೇಹವನ್ನು ಪ್ರವೇಶಿಸುತ್ತಿದ್ದಂತೆಯೇ ಮೊದಲು ಮಾಡುವ ಕೆಲಸ ವ್ಯಕ್ತಿಯ ಅನಾರೋಗ್ಯಕ್ಕೆ ಮೂಲ ಕಾರಣವಾದ ಅಂಶಗಳನ್ನು ಗುರುತಿಸಿ ಅದರ ಮೇಲೆ ಕೆಲಸ ಮಾಡಲು ಆರಂಭಿಸುತ್ತದೆ. ಇದರಿಂದಾಗಿ ಕೆಲವೇ ದಿನಗಳಲ್ಲಿ ವ್ಯಕ್ತಿಯು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಆರೋಗ್ಯವಂತನಾಗುತ್ತಾನೆ. ಆರೋಗ್ಯವಂತ ವ್ಯಕ್ತಿಯು ಇದನ್ನು ಸೇವಿಸುವುದರಿಂದ ಆಂತರಿಕವಾಗಿ ಶಕ್ತಿವಂತನಾಗುತ್ತಾನೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ದೇಹದಾರ್ಡ್ಯತೆಯನ್ನು ಹೊಂದಲು ಸಹಾಯಕವಾಗಿದೆ.
ಪರಮ ಪೂಜ್ಯ ಶ್ರೀಮದ್ ಜಗದ್ಗುರು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀ ರಾಮಚಂದ್ರಾಪುರ ಮಠ, ಇವರ ದಿವ್ಯಾನುಗ್ರಹ ಹೊಂದಿರುವ ಸುರಭಿ ಸಾರ ವನ್ನು ISO ಮಾನ್ಯತೆ ಪಡೆದ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕದಲ್ಲಿರುವ ವಿವಿಧ ತಳಿಯ ದೇಶಿ ಹಸುಗಳ ಗೋಮೂತ್ರದಿಂದ ತಯಾರಿಸಲಾಗುವುದು. ನಮ್ಮ ಸುರಭಿ ಫಾರ್ಮಾಸ್ಯುಟಿಕಲ್ಸ್ ನಲ್ಲಿ ತಯಾರಿಸಲಾಗುತ್ತಿರುವ ಸುರಭಿ ಸಾರ ಕ್ಯಾಪ್ಸೂಲ್ ಆಯುರ್ವೇದ ಔಷಧೀಯ ಮಾನ್ಯತೆಯನ್ನು ಪಡೆದು GMP ಪ್ರಮಾಣ ಪತ್ರದೊಂದಿಗೆ ಆಯುಷ್ ಇಲಾಖೆಯ ಪರವಾನಿಗೆಯನ್ನು ಹೊಂದಿದೆ.
ಪಿ ಸಿ ಓ ಡಿ, ವೆರಿಕೋಸ್ ವೇನ್, ಮಧುಮೇಹ, ಅಸಿಡಿಟಿ, ಬಾಯಿಹುಣ್ಣು ಸಮಸ್ಯೆಗಳನ್ನು ಸುರಭಿ ಸಾರ ದಿಂದ ಗುಣಪಡಿಸಲು ಸಾಧ್ಯವೆನ್ನುವುದು ಕ್ಲಿನಿಕಲ್ ಟ್ರಯಲ್ ಮೂಲಕ ಸಾಬೀತಾಗಿದೆ.
ನಮ್ಮ ದಿನನಿತ್ಯದ ಆಹಾರ ಪದ್ಧತಿ ಹಾಗೂ ಅತಿಯಾದ ಒತ್ತಡಗಳಿಂದ ಅನುಭವಿಸುವ ಉದ್ವೇಗ, ಗಂಟುನೋವು, ಕೀಲುನೋವು, ಮಂಡಿನೋವು, ಟೆನ್ನಿಸ್ ಎಲ್ಬೊ, ಸ್ನಾಯು ಸೆಳೆತ, ಆಯಾಸ, ನಿಶ್ಯಕ್ತಿ, ನರ ದೌರ್ಬಲ್ಯ, ಮೈಗ್ರೇನ್, ಮಲಬದ್ಧತೆ, ಥೈರಾಯ್ಡ್ , ಮೂಲವ್ಯಾಧಿ, ಅಸ್ತಮ, ಚರ್ಮರೋಗ, ಪಾರ್ಶ್ವವಾಯು, ರಕ್ತದೊತ್ತಡ, ನಿದ್ರಾಹೀನತೆ, ಖಿನ್ನತೆ ಮತ್ತು ಕ್ಯಾನ್ಸರ್ ನಂತಹ ಆನೇಕ ಮಾರಕ ರೋಗಗಳನ್ನು ಗುಣಪಡಿಸುವಲ್ಲಿ ಸುರಭಿ ಸಾರ ಕ್ಯಾಪ್ಸೂಲ್ ಸಹಾಯಕವಾಗಿದ್ದು ಮನುಕುಲಕ್ಕೆ ವರದಾನವಾಗಿದೆ.
ಸುರಭಿ ಸಾರ ಕ್ಯಾಪ್ಸೂಲ್ ತೆಗೆದುಕೊಳ್ಳುವ ವಿಧಾನ:
ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಇರುವ ವ್ಯಕ್ತಿಗಳು ಒಂದು ಸುರಭಿ ಸಾರ ಕ್ಯಾಪ್ಸೂಲನ್ನು ಬೆಳಿಗ್ಗೆ ಉಪಹಾರಕ್ಕಿಂತ ಕನಿಷ್ಠ ಒಂದು ಗಂಟೆ ಮೊದಲು ಹಾಗೂ ಇನ್ನೊಂದು ಕ್ಯಾಪ್ಸೂಲನ್ನು ರಾತ್ರಿ ಊಟಕ್ಕಿಂತ ಕನಿಷ್ಠ ಒಂದು ಗಂಟೆ ಮೊದಲು ಸಾಕಷ್ಟು ಪ್ರಮಾಣದ ನೀರಿನೊಂದಿಗೆ ತೆಗೆದುಕೊಳ್ಳಬೇಕು. ಖಾಯಿಲೆಯ ಸ್ವರೂಪಗಳಿಗನುಸಾರವಾಗಿ ಹೆಚ್ಚಿನ ಪ್ರಮಾಣದ ಕ್ಯಾಪ್ಯೂಲ್ಗಳನ್ನು ಸೂಕ್ತ ಮಾರ್ಗದರ್ಶನದೊಂದಿಗೆ ತೆಗೆದುಕೊಳ್ಳಬೇಕಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳು ಸಹ ದಿನಕ್ಕೆ ಒಂದು ಸುರಭಿ ಸಾರ ಕ್ಯಾಪ್ಸೂಲನ್ನು ಸೇವಿಸುವುದರ ಮೂಲಕ ತಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ರೋಗಗಳು ಬರದಂತೆ ತಡೆಗಟ್ಟಬಹುದು.
ಈ ಉತ್ಪನ್ನವನ್ನು ಪ್ರತಿ ಮನೆಗೆ, ಪ್ರತಿ ವ್ಯಕ್ತಿಗೆ ತಲಪಿಸುವುದು ನಮ್ಮ ಗುರಿ. ಆರೋಗ್ಯಕರ ಸಮಾಜದ ಜೊತೆಗೆ ಭಾರತೀಯ ಗೋತಳಿಗಳ ರಕ್ಷಣೆಯ ಜವಾಬ್ದಾರಿಯೂ ಇದರೊಂದಿಗಿದೆ. ಈ ಮಹಾನ್ ಕಾರ್ಯಕ್ಕೆ ತಮ್ಮೆಲ್ಲರ ಸಹಕಾರ ಅತಿಮುಖ್ಯ.
ವಂದನೆಗಳೊಂದಿಗೆ,
ಬಿ. ರಾಘವೇಂದ್ರ ಹೆಮ್ಮಣ್ಣ
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 9448153975
Mfd.Pkd &Mktd by:
ಸುರಭಿ ಫಾರ್ಮಾಸ್ಯುಟಿಕಲ್ಸ್
ಸಿದ್ದಾಪುರ -ಕುಂದಾಪುರ ಮುಖ್ಯ ರಸ್ತೆ, ಬಡಾಬಾಳು, ಜನ್ಸಾಲೆ ಪೋಸ್ಟ್ , ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ. ಕರ್ನಾಟಕ. ಪಿನ್ 576229
https://surabhisaara.com/.../surabhi-saara-desi-cow.../
https://www.amazon.in/.../B0C6JW7638/ref=cx_skuctr_share...